ADVERTISEMENT

Tag: coronavirus

ಮಾಜಿ ಸಿಎಂ ಸಿದ್ದರಾಮಯ್ಯ ಕ್ಷೇತ್ರದಲ್ಲಿ ಕೊರೊನಾ ರಣಕೇಕೆ…

ಮಾಜಿ ಸಿಎಂಸಿದ್ದರಾಮಯ್ಯ ಕ್ಷೇತ್ರದಲ್ಲಿ ಕೊರೊನಾ ರಣಕೇಕೆ ಶುರುವಿಟ್ಟಿದ್ದು, ಇಂದು ಒಂದೇ ದಿನ 13 ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಡಾಣಕಶಿರೂರು ಗ್ರಾಮದ ...

Read moreDetails

ದ.ಕ.ಜಿಲ್ಲೆಯಲ್ಲಿ ಇಂದು 11ವರ್ಷದ ಮತ್ತು 16ವರ್ಷದ ಬಾಲಕಿಯರು ಸೇರಿ ಮೂವರಿಗೆ ಕೊರೊನಾ ದೃಢ…

ದ.ಕ ಜಿಲ್ಲೆಯಲ್ಲಿ ಇಂದು ಮತ್ತೆ ಮೂರು ಕೊರೊನಾ ಸೋಂಕು ಪ್ರಕರಣ ಪತ್ತೆಯಾಗಿದೆ. ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕು ಪ್ರಕರಣ ಏರಿಕೆ ಕಾಣುತ್ತಿದ್ದು, ಇಂದು 11 ವರ್ಷದ ...

Read moreDetails

ಚೀನಾ ಕೊಡ್ತು ಇನ್ನೊಂದು ಆಘಾತ; ಭಾರತಕ್ಕೂ ಕಾಲಿಡ್ತು ಈ ಜ್ವರ!

ಗುವಾಹಟಿ : ಇಡೀ ಜಗತ್ತಿಗೇ ಕೊರೊನಾ ವೈರಸ್ ಸೋಂಕನ್ನು ಹಬ್ಬಿಸಿ ಜನಜೀವನವನ್ನು ಸಂಕಷ್ಟಕ್ಕೆ ನೂಕಿರುವ ಚೀನಾ ಇದೀಗ ಭಾರತಕ್ಕೆ ಇನ್ನೊಂದು ಆಘಾತ ನೀಡಿದೆ. ಹಂದಿ ಜ್ವರ (ಸ್ವೈನ್? ...

Read moreDetails

ದಕ್ಷಿಣ ಕನ್ನಡ ಮತ್ತೊಂದು ಕೊರೊನಾ ಪ್ರಕರಣ ಪತ್ತೆ…

ದಕ್ಷಿಣ ಕನ್ನಡದಲ್ಲಿ ‌ಲಾಕ್ ಡೌನ್ ಸಡಿಲಿಕೆಯ ಬೆನ್ನಲ್ಲೇ ಮತ್ತೊಂದು ಕೊರೊನಾ ಸೋಂಕು ಪ್ರಕರಣ ಪತ್ತೆಯಾಗಿದೆ. ಕೊರೋನಾ ಸೋಂಕಿತ ಸಂಖ್ಯೆ 536 ರ ರೋಗಿಯ ಪ್ರಾಥಮಿಕ ಸಂಪರ್ಕದಿಂದ 51 ...

Read moreDetails

ಜೂನ್ ನಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆಯನ್ನ ನಡೆಸಲು ಸುರೇಶ್‌ಕುಮಾರ್ ಚಿಂತನೆ…

ಬೆಂಗಳೂರು : ರಾಜ್ಯದಲ್ಲಿ ಕೊರೊನಾ ವೈರಸ್ ಅಟ್ಟಹಾಸ ಮುಂದುವರಿಯುತ್ತಿರುವ ಹಿನ್ನಲೆ, ಎಸ್‌ಎಸ್‌ಎಲ್‌ಸಿ ಪರೀಕ್ಷೆ ಮುಂದೂಡಿಕೆಯಾಗಿದ್ದು, ಮತ್ತೆ ಯಾವಾಗ ಎಕ್ಸಾಂ ನಡೆಯಲಿದೆ ಎಂದು ವಿದ್ಯಾರ್ಥಿಗಳು ಹಾಗೂ ಪೋಷಕರು ಚಿಂತೆಗೀಡಾಗಿದ್ದಾರೆ. ...

Read moreDetails

ಬೆಚ್ಚಿ ಬಿದ್ದ ಬೆಣ್ಣೆನಗರಿ: ಒಂದೇ ದಿನ 21 ಮಂದಿಗೆ ಕೊರೊನಾ…

ಬೆಂಗಳೂರು : ರಾಜ್ಯದಲ್ಲಿ ಕೊರೊನಾಸುರನ ಅಬ್ಬರ ಜೋರಾಗಿದ್ದು, ನಿನ್ನೆ ಸಂಜೆ 5ಗಂಟೆಯಿಂದ ಇಂದು ಸಂಜೆ 5 ಗಂಟೆಯ ಅವಧಿಯಲ್ಲಿ ಮತ್ತೆ 34 ಜನರಲ್ಲಿ ಕೊರೊನಾ ಸೋಂಕು ಇರುವುದು ...

Read moreDetails

ನನ್ನ ಸಾವನ್ನು ಘೋಷಿಸಲು ವೈದ್ಯರು ಸಿದ್ಧರಾಗಿದ್ದರು ; ಬ್ರಿಟನ್ ಪ್ರಧಾನಿ…

ಲಂಡನ್ : ಮಹಾಮಾರಿ ಕೊರೊನಾ ವೈರಸ್ ಸೋಂಕಿಗೆ ತುತ್ತಾಗಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆದು ಸದ್ಯ ಗುಣಮುಖರಾಗಿರುವ ಬೋರಿಸ್ ಜಾನ್ಸನ್ ಅವರು ಚಿಕಿತ್ಸೆ ವೇಳೆ ತಾವು ...

Read moreDetails

ಭಾರತದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 39,980ಕ್ಕೆ ಏರಿಕೆ!

ನವದೆಹಲಿ : ದೇಶದಲ್ಲಿ ಕೊರೊನಾಸುರ ರಣಕೇಕೆ ಹಾಕುತ್ತಿದ್ದು, ಸೋಂಕಿತರ ಸಂಖ್ಯೆ 39,980ಕ್ಕೆ ಏರಿಕೆಯಾಗಿದೆ. ಅಲ್ಲದೆ ಮಹಾಮಾರಿ ವೈರಸ್ ಸೋಂಕಿಗೆ 1,301 ಮಂದಿ ಬಲಿಯಾಗಿದ್ದಾರೆಂದು ಕೇಂದ್ರ ಆರೋಗ್ಯ ಮತ್ತು ...

Read moreDetails

ಲಾಕ್ ಡೌನ್ ನಿಂದಾಗಿ ‘ಪ್ರಕೃತಿಗೆ ಬಂತು ಹೊಸ ಹೊಳಪು…

ಬೆಂಗಳೂರು : ಜಗತ್ತಿನಾದ್ಯಂತ ಹೆಮ್ಮಾರಿ ಮನುಕುಲವನ್ನು ಕಾಡುತ್ತಿರುವ ಕೊರೊನಾ ವೈರಸ್ ಅನೇಕ ಸಾವು, ನೋವು ನಷ್ಟಗಳಿಗೆ ಕಾರಣವಾಗಿರುವಂತೆಯೇ ಸಮಾಜದಲ್ಲಿ ಒಂದು ರೀತಿಯ ಪರಿವರ್ತನೆಗೂ ಕಾರಣವಾಗಿದೆ. ಕೊರೊನಾ ವೈರಸ್ ...

Read moreDetails

ದೇಶದಾದ್ಯಂತ ಕೊರೊನಾ ಸೋಂಕಿತರ ಸಂಖ್ಯೆ 37,336ಕ್ಕೆ ಏರಿಕೆ…

ನವದೆಹಲಿ : ದೇಶದಾದ್ಯಂತ ಕಳೆದ 24 ಗಂಟೆಗಳಲ್ಲಿ 2,293 ಕೊರೊನಾ ಪ್ರಕರಣಗಳು ದೃಢಪಟ್ಟಿದ್ದು, 71 ಸಾವು ಸಂಭವಿಸಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿದೆ. ...

Read moreDetails
Page 57 of 78 1 56 57 58 78

FOLLOW US