Tag: Crime

ಮಿಡ್ ಡೇ ಟಾಪ್ 10 ನ್ಯೂಸ್ @ 3 PM

ಗಣಿನಾಡು ಬಳ್ಳಾರಿಯಲ್ಲೂ ಇಂದಿನಿಂದ ಸಿಗೋದಿಲ್ಲಾ ಕೊವೀಡ್ ರಿಪೋರ್ಟ್..! ಕೇಂದ್ರ ಸರ್ಕಾರದ ನೀತಿಯಂತೆ ಕರ್ನಾಟಕದಲ್ಲೂ ವೈದ್ಯಕೀಯ ಶಿಕ್ಷಣ ಇಲಾಖೆ ನೀಡುವಂತೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಿಬ್ಬಂದಿಗೆ ...

Read more

ನ್ಯೂಸ್ HOUR @ 5 PM

ತ್ರಿಬಲ್ ಪ್ರಕರಣ : ಆತ್ಮರಕ್ಷಣೆಗಾಗಿ ಆರೋಪಿಗಳ ಮೇಲೆ ಫೈರಿಂಗ್ ಮಂಡ್ಯದ ತ್ರಿಬಲ್ ಅರ್ಚಕರ ಮರ್ಡರ್ ಪ್ರಕರಣ ಸಂಬಂಧ ಆರೋಪಿಗಳ ಪತ್ತೆ ಕಾರ್ಯದ ವೇಳೆ ಪೊಲೀಸರ ಮೇಲೆ ಆರೋಪಿಗಳು ...

Read more

ಮಿಡ್ ಡೇ ನ್ಯೂಸ್ ರೌಂಡ್ ಅಪ್..!

“ಜಮೀರ್ ಮನೆ ಮಾರಲು ರೆಡಿಯಾಗ್ಲಿ”..! ಸ್ಯಾಂಡಲ್‍ವುಡ್ ಡ್ರಗ್ಸ್ ಜಾಲ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಸಂಬರಗಿ ಸಿಸಿಬಿ ಕಚೇರಿಗೆ ತೆರಳುವ ಮುನ್ನ ಮತ್ತೊಂದು ಬಾಂಬ್ ಸಿಡಿಸಿದ್ದಾರೆ. ...

Read more

ಸಾಕ್ಷಾ ರೌಂಡ್ ಅಪ್ ನ್ಯೂಸ್

ಬಾರಿಯ ಅಂಬಾರಿ ಹೊರಲಿದ್ಯಾ ಅಭಿಮನ್ಯು..? ಕೊರೊನಾ ನಡುವೆಯೂ ಸರಳವಾಗಿ ದಸರಾ ನಡೆಸಲು ಸರ್ಕಾರ ನಿರ್ಧರಿಸಿದ್ದು,  ಈಗಾಗಲೇ ಅರಣ್ಯ ಇಲಾಖೆ ಗಜಪಡೆ ಆಯ್ಕೆ ಪ್ರಕ್ರಿಯೆ ಆರಂಭಿಸಿದೆ. ಸುಪ್ರೀಂ ನಿರ್ದೇಶನದಂತೆ ...

Read more

ಸಿನಿಮಾ ರಂಗದಲ್ಲಿ ಕ್ರೈಂ ವೈಭವೀಕರಣ ಆಗುತ್ತಿದೆ : ಹೆಚ್.ವಿಶ್ವನಾಥ್

ಮೈಸೂರು: ಸಿನಿಮಾ ರಂಗದಲ್ಲಿ ಕ್ರೈಂ, ಲಾಂಗು, ಡ್ಯಾನ್ಸ್, ರೇಪ್, ಮದ್ಯ, ಕತ್ತಲೆಯ ಪ್ರಪಂಚ ವೈಭವೀಕರಣ ಆಗುತ್ತಿದೆ ಎಂದು ಎಂಎಲ್ ಸಿ ಹೆಚ್ ವಿಶ್ವನಾಥ್ ಆರೋಪಿಸಿದ್ದಾರೆ. ನಗರದ ಪತ್ರಕರ್ತರ ...

Read more

73 ಪ್ರಕರಣ; 1.57 ಕೋಟಿ ಮೌಲ್ಯದ ವಸ್ತು ಜಪ್ತಿ

ಬೆಂಗಳೂರು: ಚಂದ್ರಾ ಲೇಔಟ್, ಕಾಮಾಕ್ಷಿಪಾಳ್ಯ, ವಿಜಯನಗರ, ಜ್ಞಾನಭಾರತಿ, ಕೆಂಗೇರಿ, ಜೆ.ಜೆ. ನಗರ, ಬ್ಯಾಟರಾಯನಪುರ, ಕೆ.ಪಿ ಅಗ್ರಹಾರ, ಮಾಗಡಿ ರಸ್ತೆ ಪೊಲೀಸ್ ಠಾಣೆಗಳಲ್ಲಿ ಕೇವಲ 3 ವಾರಗಳಲ್ಲಿ 73 ...

Read more

ಯುವಕನಿಗೆ ಗುಂಡು ಹಾರಿಸಿ ಕೊಲೆಗೈದ ದುಷ್ಕರ್ಮಿಗಳು

ಹಾಸನ:  ಯುವನೊಬ್ಬನನ್ನು ಗುಂಡು ಹಾರಿಸಿ ಕೊಲೆ ಮಾಡಿರುವ ಘಟನೆ ಹಾಸನದ ಚನ್ನರಾಯಪಟ್ಟಣ ತಾಲೂಕಿನ ಬೇಡಿಗನಹಳ್ಳಿ ಗ್ರಾಮದಲ್ಲಿ ನಡೆದಿದೆ. 25 ವರ್ಷದ ಪುನೀತ್ ಎಂಬ ಯುವಕ ಮೃತ ದುರ್ದೈವಿಯಾಗಿದ್ದಾನೆ. ...

Read more

ಅನೈತಿಕ ಸಂಬಧ ಹೊಂದಿದ್ದ ಮಹಿಳೆ ಕೊಲೆ: ಕಾರಣ ಏನ್ ಗೊತ್ತಾ..?

ವ್ಯಕ್ತಿಯರ‍್ವ ತಾನು ಅನೈತಿಕ ಸಂಬAಧ ಹೊಂದಿದ್ದ ಮಹಿಳೆಯನ್ನು ಕೊಲೆ ಮಾಡಿರುವ ಘಟನೆ ಬಳ್ಳಾರಿಯ ಹೊಸಪೇಟೆಯಲ್ಲಿ ನಡೆದಿದೆ. ೪೫ ವರ್ಷದ ಹುಲಿಗಮ್ಮ ಮೃತದುರ್ದೈವಿಯಾಗಿದ್ದು, ಹಲಗೇರಿ ಸಿದ್ದಲಿಂಗಪ್ಪ ಕೊಲೆಮಾಡಿರುವ ಆರೋಪಿಯಾಗಿದದ್ದಾನೆ. ...

Read more

ಮಾರಕಾಸ್ತ್ರಗಳಿಂದ ಆಟೋಚಾಲಕನ ಬರ್ಬರ ಹತ್ಯೆ: ಬೆಚ್ಚಿಬಿದ್ದ ಸಿಲಿಕಾನ್ ಸಿಟಿ

ಆಟೋ ಚಾಲಕನೊರ್ವನನ್ನ ಮಾರಕಾಸ್ತ್ರದಿಂದ ದುಷ್ಕರ್ಮಿಗಳು ಕೊಚ್ಚಿ ಹತ್ಯೆ ಮಾಡಿದ ಘಟನೆ ಬೆಂಗಳೂರಿನ ಆರ್ ಟಿ ನಗರದ ಎಲ್ ಆರ್ ಬಂಡೆ ರೈಲ್ವೆ ಗೇಟ್ ಬಳಿ ನಡೆದಿದೆ. ವಿನೋದ್ ...

Read more
Page 94 of 94 1 93 94

FOLLOW US