Saakshatv Author special : ಅಂತರಂಗದ ಕಹಾನಿ – 6 – ನಿನ್ನೊಂದಿಗೆ ನಾನಿರಲ್ಲ
ನಿನ್ನೊಂದಿಗೆ ಯಾವಾಗಲೂ ನಾನಿರುವೆ ,,, ಎಂದು ನಾನೆಂದೂ ಹೇಳುವುದಿಲ್ಲ.. ನಿನ್ನ ಪ್ರತಿ ಖುಷಿಯಲ್ಲಿ , ನೋವಿನಲ್ಲಿ ಜೊತೆಗಿರುವೆ ಅಂತ ಯಾರಿಗೂ ಹೇಳೋದಿಲ್ಲ.. ಸಮಯ ಬಂದಾಗ ನಾನು ನೆರವಾಗುವಾಗುವೇ ...
Read moreDetailsನಿನ್ನೊಂದಿಗೆ ಯಾವಾಗಲೂ ನಾನಿರುವೆ ,,, ಎಂದು ನಾನೆಂದೂ ಹೇಳುವುದಿಲ್ಲ.. ನಿನ್ನ ಪ್ರತಿ ಖುಷಿಯಲ್ಲಿ , ನೋವಿನಲ್ಲಿ ಜೊತೆಗಿರುವೆ ಅಂತ ಯಾರಿಗೂ ಹೇಳೋದಿಲ್ಲ.. ಸಮಯ ಬಂದಾಗ ನಾನು ನೆರವಾಗುವಾಗುವೇ ...
Read moreDetailsನಿಜ ಬಣ್ಣ ನಿಜವಾಗಲೂ ನಿಮ್ಮ ಮುಂದಿರುವವರು ಎಂಥವರು ಅಂತ ಗೊತ್ತಾಗಬೇಕಂದ್ರೆ ಅವರ ಜೊತೆಗೆ ನೀವು ಚನ್ನಾಗಿರೋದನ್ನ ನಿಲ್ಲಿಸಿ ಸಾಕು, ಅವರಿಗೆ ಸಹಾಯ ಮಾಡುವುದು , ಅವರ ಮಾತು ...
Read moreDetailsಒಂಟಿಯಾಗಿರೋದು ಶಾಪವಲ್ಲ,,, ಒಂಟಿತನದಲ್ಲಿರುವ ಪ್ರಯೋಜನಗಳು ಖುಷಿಯನ್ನ ಅರಿತಾಗ ಅದು ನಮಗೆ ವರವೆನಿಸುತ್ತೆ.. ಒಂಟಿಯಾಗಿರುವ ಸ್ವಾತಂತ್ರ್ಯ ನಿಮಗೆ ಸಿಕ್ಕಾಗಲೇ ನಿಮಗೆ ಅದರ ಖುಷಿ ಅರ್ಥವಾಗೋದು.. ಒಂಟಿಯಾಗಿದ್ದಾಗ , ಯಾವುದೇ ...
Read moreDetailsಫಸ್ಟ್ ಹ್ಯಾಂಡ್ ಇನ್ನೊಬ್ರು ಬಳಸಿದ ಬಟ್ಟೆ ಇಷ್ಟ ಆಗಲ್ಲ, ಈ ಮನುಷ್ಯರಿಗೆ , ಸೆಕೆಂಡ್ ಹ್ಯಾಂಡ್ ವಸ್ತುಗಳು ಇಷ್ಟ ಆಗಲ್ಲ, ಎಲ್ಲದ್ರಲ್ಲೂ ಹೊಸದೇ ಬೇಕು ಇವರಿಗೆ, ಎಲ್ಲದ್ರಲ್ಲು ...
Read moreDetailsಒಲವಲ್ಲಿ ಅವಳು – ಅವನು ಪ್ರೀತಿ… ನೋಡಿದ ತಕ್ಷಣ ಆಕರ್ಶಿತರಾಗುವುದನ್ನೇ ಪ್ರೀತಿ ಎನ್ನುವುದಾದರೆ ,, ಪ್ರತಿ ದಿನ ಪ್ರತಿ ಕ್ಷಣ ಒಬ್ಬೊಬ್ಬರ ಮೇಲೆ ನಮಗಾಗುವ ಸೆಳೆತ ಆಕರ್ಶಣೆಗೆ ...
Read moreDetailsನನ್ನ ಅನುಭವ ,, ನನ್ನ ಬಗ್ಗೆ ನೇರವಾಗಿ ,, ಮುಜುಗರವಿಲ್ಲದೇ ಹೇಳಿಕೊಳ್ತಿದ್ದೀನಿ.. ನನಗನ್ನಿಸಿದ ಹಾಗೆ ನಿಮ್ಮ ಜೀವನದಲ್ಲೂ ಈ ಒಂದು ಅಂಶಗಳು ಅನ್ವಯವಾಗಬಹುದು.. ಆಗದೆಯೂ ಇರಬಹುದು.. ನಿಜ ...
Read moreDetailsಕಾಲ ಕಾಲ.... ಮಾತುಗಾರರನ್ನೂ ಮೌನಿಯಾಗಿಸುತ್ತೆ,,, ಕೋಪಿಷ್ಟರಿಗೂ ತಾಳ್ಮೆ ಕಲಿಸುತ್ತೆ... ನಾನು ಕಲಿತೆ ಮಾತಾಡಿಯೂ ಮೌನವಾಗಿರುವುದನ್ನ , ಸಂದರ್ಭದಲ್ಲಿ ತಾಳ್ಮೆಯನ್ನ... @@@@@@@@@@@@@@@@@ ಬದುಕಿನ ತಿರುವು ಬದುಕಿನಲ್ಲಿ ಬರುವ ತಿರುವುಗಳು ...
Read moreDetailsಹೆಣ್ಣು ಕರುಣಾಮಯಿಯೂ ಹೌದು - ಮಹಾಕಾಳಿಯೂ ಹೌದು..! ಹೆಣ್ಣು ಅಂದ್ರೆ ತಾತ್ಸಾರದ ರೀತಿಯಲ್ಲಿ ನೋಡುವ ಮೂರ್ಖರು, ಅವರ ಅಸ್ತಿತ್ವವಕ್ಕೆ ಕಾರಣವೇ ಹೆಣ್ಣು ಅನ್ನೋದನ್ನ ಮರೆತಿರುತ್ತಾರೆ... ನಾರಿ ಅಂದ್ರೆ ...
Read moreDetailsಹೆಣ್ಣಾಗಿ ಹುಟ್ಟಿದ್ದು ಶಾಪವೋ ವರವೋ... ಎಲ್ಲ ಘಟ್ಟದಲ್ಲು ಕಷ್ಟ ಅನುಭವಿಸುವುದು, ಅವಮಾನ , ಅಪಮಾನ ಸಹಿಸುವುದು ಹೆಣ್ಣು ಮಾತ್ರವೇನಾ...? ಪ್ರತಿ ತಿಂಗಳು ನೋವು, ದೈಹಿಕವಾಗಿಯೂ , ಮಾನಸಿಕವಾಗಿಯೂ.. ...
Read moreDetailsSaakshatv Author Special : ಅಂತರಂಗದ ಕಹಾನಿ - 5 : ಮನಸ್ಸಿನ ಮಾತುಗಳು ಕವಿತೆಯಾದಾಗ..!!! ಬದುಕು..!!! ಬದುಕು ಬಯಸಿದೂ ಒಂದೇ ಒಂದೂ ಜೀವನದಲ್ಲಿ ಸಿಗಲಿಲ್ಲ.. ಬಯಸದೇ ...
Read moreDetails© 2026 SaakshaTV - All Rights Reserved | Powered by Kalahamsa Infotech Pvt. ltd.