ADVERTISEMENT

Tag: KODAGU

ಹೊಸ ವರ್ಷಾಚರಣೆ: ಬೈಲುಕುಪ್ಪೆ ಟಿಬೆಟ್ ಕ್ಯಾಂಪಿಗೆ 10 ದಿನ ಪ್ರವಾಸಿಗರ ನೋ ಎಂಟ್ರಿ..!

ಮಡಿಕೇರಿ: ರಾಜ್ಯದಲ್ಲಿ ಕೊರೊನಾ ಸೋಂಕಿನ ಅಬ್ಬರ ಕಡಿಮೆಯಾಗುತ್ತಿದ್ದು, ನಿಧಾನವಾಗಿ ಉದ್ಯಮಗಳು ಆರಂಭವಾಗುತ್ತಿವೆ. ಪ್ರವಾಸೋದ್ಯಮವನ್ನೇ ನಂಬಿಕೊಂಡಿರುವ ಕೊಡಗಿನಲ್ಲಿ ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೊಳಿಸಿ ಜಿಲ್ಲಾಧಿಕಾರಿ ಅನ್ನೀಸ್ ಕಣ್ಮಣಿ ಜಾಯ್ ಆದೇಶಿಸಿದ್ದಾರೆ. ...

Read moreDetails

ಗೋಣಿಕೊಪ್ಪದಲ್ಲಿ 12 ಉದ್ದದ ಭಾರಿ ಗಾತ್ರದ ಕಾಳಿಂಗ ಸರ್ಪ ಸೆರೆ

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಆಗಾಗ ಮಳೆ ಬೀಳುತ್ತಿರುವ ಪರಿಣಾಮ ಅದರಲ್ಲೂ ಶೀತ ಪ್ರದೇಶದಲ್ಲಿ ಕಾಳಿಂಗ ಸರ್ಪಗಳು ಪ್ರತ್ಯಕ್ಷವಾಗುತ್ತಿವೆ. ಹೀಗೆ ಗೋಣಿಕೊಪ್ಪದ ಮುಕ್ಕಾಟೀರ ರವಿ ಎಂಬುವವರ ತೋಟದಲ್ಲಿ ಅಂದಾಜು ...

Read moreDetails

ಎಎನ್‍ಎಫ್ ಸಿಬ್ಬಂದಿ ಮೇಲೆ ಕಾಡಾನೆ ದಾಳಿ

ಮಡಿಕೇರಿ: ಕೊಡಗು ಜಿಲ್ಲೆಯ ಬ್ರಹ್ಮಗಿರಿ ವನ್ಯಧಾಮದ ವ್ಯಾಪ್ತಿಯಲ್ಲಿ ಕೂಂಬಿಂಗ್ ನಡೆಸುವ ವೇಳೆ ನಕ್ಷಲ್ ನಿಗ್ರಹ ಪಡೆಗಳ ಮೇಲೆ ಕಾಡಾನೆ ದಾಳಿ ಮಾಡಿದೆ. ಬಿರುನಾಣಿ ವ್ಯಾಪ್ತಿಯಲ್ಲಿ ಏಕಾಏಕಿ ಕಾಡಾನೆಯೊಂದು ...

Read moreDetails

ಪ್ರವಾಸಿಗರ ಗಮನ ಸೆಳೆಯುತ್ತಿದೆ ಹಾರಂಗಿ ಸಂಗೀತ ಕಾರಂಜಿ

ಮಡಿಕೇರಿ: ಕಾವೇರಿ ಕಣಿವೆಯ ಜಲಾಶಯಗಳಲ್ಲಿ ಒಂದಾದ ಕೊಡಗು ಜಿಲ್ಲೆಯ ಹಾರಂಗಿ ಜಲಾಶಯದ ಉದ್ಯಾನವನಕ್ಕೆ ಪ್ರವಾಸಿಗರಿಗೆ ಮುಕ್ತ ಮಾಡಿರುವ ಬೆನ್ನಲ್ಲೇ ಇಲ್ಲಿನ ಸಂಗೀತ ಕಾರಂಜಿ ಪ್ರಮುಖ ಆಕರ್ಷಣೆಯಾಗಿದೆ. ಸಂಜೆ ...

Read moreDetails

ಮೇವಿಗಾಗಿ ನಿತ್ಯ ಪರದಾಟ: ಆನೆ ಕಾರಿಡಾರ್‍ ನಲ್ಲಿ ಕಾಡಾನೆಗಳ ಅಡ್ಡಾದಿಡ್ಡಿ ಓಡಾಟ..!

ಮಡಿಕೇರಿ: ಆನೆ ನಡೆದದ್ದೇ ದಾರಿ ಎನ್ನುವುದೊಂದು ಗಾದೆ ಮಾತು ಆದರೂ, ಆನೆ ಪಥದಲ್ಲಿ ಕೃಷಿ ಚಟುವಟಿಕೆ, ರೆಸಾರ್ಟ್, ಹೋಂಸ್ಟೇ ಸೇರಿದಂತೆ ರಸ್ತೆ, ಸರ್ಕಾರಿ ಆಸ್ತಿ ಮುಟ್ಟುಗೋಲು ಮಾಡಿ ...

Read moreDetails

ಏಲಕ್ಕಿ ಡ್ರೈಯರ್ ಯಂತ್ರ ಆವಿಷ್ಕರಿಸಿದ ಕೊಡಗಿನ ಹಳ್ಳಿ ಸೈಂಟಿಸ್ಟ್

ಮಡಿಕೇರಿ: ಕಟ್ಟಿಗೆ ಸಮಸ್ಯೆ, ಪ್ರತಿಕೂಲ ವಾತಾವರಣದಿಂದ ನಶಿಸುತ್ತಿರುವ ಸಾಂಬಾರು ಪದಾರ್ಥಗಳ ರಾಣಿ ಎಂದು ಖ್ಯಾತಿ ಪಡೆದಿರುವ ಏಲಕ್ಕಿಯನ್ನು ಒಣಗಿಸುವ ನೂತನ ಯಂತ್ರ ಸಿದ್ದಗೊಂಡಿದೆ. ಅಂದಹಾಗೆ ಇದನ್ನು ಸಿದ್ದಗೊಳಿಸಿದ್ದು ...

Read moreDetails

ನಿದ್ದೆಯಿಂದ ಎದ್ದ, ಮಂಪರಿನಲ್ಲಿ ಬಾವಿಗೆ ಬಿದ್ದ, ಮುಂದೇನಾದ ಗೊತ್ತಾ..!

ಮಡಿಕೇರಿ: ನಿದ್ದೆಯ ಮಂಪರಿನಲ್ಲಿ ಬೆಳಗ್ಗೆ ಎದ್ದ ವ್ಯಕ್ತಿಯೋರ್ವ ಮನೆಯ ಬಳಿಯೇ ಇದ್ದ ತೆರೆದ ರಿಂಗ್ ಬಾವಿಗೆ ಬಿದ್ದು ಪ್ರಾಣಾಪಾಯದಿಂದ ಪಾರಾದ ಘಟನೆ ಕೊಡಗು ಜಿಲ್ಲೆಯಲ್ಲಿ ನಡೆದಿದೆ. ಮಡಿಕೇರಿ ...

Read moreDetails

ಮಕ್ಕಳ ದಿನಾಚರಣೆ ದಿನದಂದೇ ಮೂವರು ಮಕ್ಕಳು ನೀರುಪಾಲು..!

ಮಡಿಕೇರಿ: ಮೂರು ಮಕ್ಕಳನ್ನು ನಾಲೆಗೆ ತಳ್ಳಿ ತಾಯಿಯೂ ನಾಲೆಗೆ ಹಾಕಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೊಡಗು ಜಿಲ್ಲೆ ಸೋಮವಾರಪೇಟೆ ತಾಲೂಕು ತೊರೆನೂರು ಬಳಿ ನಡೆದಿದೆ. ಹಾರಂಗಿ ಎಡದಂಡೆ ...

Read moreDetails

ಬಾಳೆಗೊನೆಯೊಂದಿಗೆ ಬೀಟೆ ಮರ ಅಕ್ರಮ ಸಾಗಾಟ ಜಾಲ ಪತ್ತೆ

ಮಡಿಕೇರಿ: ಬಾಳೆಗೊನೆ ಸಾಗಿಸುವ ನೆಪದಲ್ಲಿ ಬೀಟೆ ಮರದ ದಿಮ್ಮಿಗಳನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಪ್ರಕರಣವನ್ನು ಪತ್ತೆ ಹಚ್ಚಿರುವ ಕೊಡಗು ಜಿಲ್ಲೆಯ ವಿರಾಜಪೇಟೆ ಅರಣ್ಯ ಇಲಾಖೆ, ವಾಹನ ಸಹಿತ ಬೀಟೆ ...

Read moreDetails

ಒಂದು ಸೆಲ್ಫಿಗಾಗಿ `ಭೀಮ’ನ ಕೈಲಿ ತಗ್ಲಾಕೊಂಡ ಬೈಕ್ ಸವಾರರು..!

ಮಡಿಕೇರಿ: ಕೊಡಗು ಜಿಲ್ಲೆಯ ವಿರಾಜಪೇಟೆಯ ತಿತಿಮತಿ ಸಮೀಪದ ಮತ್ತಿಗೋಡು ಸಾಕಾನೆ ಶಿಬಿರದಲ್ಲಿ ಮೇಯಲು ಬಿಟ್ಟಿದ್ದ ಸಾಕಾನೆಯ ಫೋಟೋ ಹಾಗೂ ಸೆಲ್ಫಿ ತೆಗೆಯಲು ಹೊಗಿದ್ದ ಬೈಕ್ ಸವಾರನೊಬ್ಬ ಪೇಚಿಗೆ ...

Read moreDetails
Page 13 of 18 1 12 13 14 18

FOLLOW US