ಪ್ರಜ್ವಲ್ ರೇವಣ್ಣನಿಗೆ ಸುಪ್ರೀಂ ನೋಟಿಸ್!
ನವದೆಹಲಿ: ಲೋಕಸಭಾ ಚುನಾವಣೆ ವೇಳೆ ಚುನಾವಣಾ ಆಯೋಗಕ್ಕೆ ನಕಲಿ ಪ್ರಮಾಣ ಪತ್ರ ಸಲ್ಲಿಸಿದ ಆರೋಪದ ಹಿನ್ನೆಲೆ ಸುಪ್ರೀಂ ಕೋರ್ಟ್ ಸಂಸದ ಪ್ರಜ್ವಲ್ ರೇವಣ್ಣ ಅವರಿಗೆ ನೋಟಿಸ್ ನೀಡಿದೆ. ...
Read moreDetailsನವದೆಹಲಿ: ಲೋಕಸಭಾ ಚುನಾವಣೆ ವೇಳೆ ಚುನಾವಣಾ ಆಯೋಗಕ್ಕೆ ನಕಲಿ ಪ್ರಮಾಣ ಪತ್ರ ಸಲ್ಲಿಸಿದ ಆರೋಪದ ಹಿನ್ನೆಲೆ ಸುಪ್ರೀಂ ಕೋರ್ಟ್ ಸಂಸದ ಪ್ರಜ್ವಲ್ ರೇವಣ್ಣ ಅವರಿಗೆ ನೋಟಿಸ್ ನೀಡಿದೆ. ...
Read moreDetailsಮಹದಾಯಿ ಕಾಮಗಾರಿ ಆರಂಭಕ್ಕೆ ಅಡ್ಡಿಪಡಿಸಿ, ಗೋವಾ ಸರ್ಕಾರ ಸುಪ್ರೀಂ ಕೋರ್ಟ್ ಗೆ ಸಲ್ಲಿಸಿದ ಅರ್ಜಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ. ಈ ಮೂಲಕ ಮಹದಾಯಿ ಕಾಮಗಾರಿಗೆ ಇದ್ದ ಅಡ್ಡಿ ...
Read moreDetailsಸುಪ್ರೀಂಕೋರ್ಟಿನ 6 ಮಂದಿ ನ್ಯಾಯಮೂರ್ತಿಗಳಿಗೆ ಎಚ್1ಎನ್1 ಸೋಂಕು ತಗುಲಿರುವ ಬಗ್ಗೆ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಅವರು ಮಾಹಿತಿ ನೀಡಿದ್ದಾರೆ. ನ್ಯಾಯಮೂರ್ತಿಗಳಿಗೆ ಎಚ್1ಎನ್1 ಸೋಂಕು ತಗುಲಿರುವ ಹಿನ್ನೆಲೆ ಅದು ಹರಡದಂತೆ ...
Read moreDetailsಪ್ರಧಾನಿ ನರೇಂದ್ರ ಮೋದಿ ಜಾಗತಿಕವಾಗಿ ಯೋಚಿಸಿ, ಸ್ಥಳೀಯವಾಗಿ ವರ್ತಿಸುವ ಹಾಗೂ ದೂರದೃಷ್ಟಿವುಳ್ಳ ಬಹುಮುಖ ಪ್ರತಿಭೆ ಎಂದು ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಅರುಣ್ ಮಿಶ್ರಾ ಹಾಡಿಹೊಗಳಿದ್ದಾರೆ.. ಸುಪ್ರೀಂಕೋರ್ಟ್ ನಡೆದ ಅಂತರಾಷ್ಟ್ರೀಯ ...
Read moreDetailsಸರಕಾರಕ್ಕೆ ಕಟ್ಟಬೇಕಿದ್ದ ಮೊತ್ತವನ್ನು ಬಾಕಿ ಉಳಿಸಿಕೊಂಡಿರುವ ಕಂಪೆನಿಗಳ ವಿರುದ್ಧ ಸುಪ್ರೀಂ ಕೋರ್ಟ್ ಆಕ್ರೋಶ ವ್ಯಕ್ತಪಡಿಸಿದೆ. ತನ್ನ ಆದೇಶದ ಹೊರತಾಗಿಯೂ ಎಜಿಆರ್ ಪಾವತಿಸದ ಕಂಪೆನಿಗಳಿಗೆ ದೇಶದಲ್ಲಿ ಕಾನೂನು ಇದೆಯೇ ...
Read moreDetailsನಿರ್ಭಯಾ ಗ್ಯಾಂಗ್ ರೇಪ್ ಮತ್ತು ಹತ್ಯೆ ಪ್ರಕರಣದ ಅಪರಾಧಿಗಳ ಯಾವುದೇ ಮನವಿಗಳು ವಿಚಾರಣೆಗೆ ಬಾಕಿ ಉಳಿದಿಲ್ಲ ಎಂದು ಸುಪ್ರೀಂ ಕೋರ್ಟ್ ತಿಳಿಸಿದೆ. ಹೀಗಾಗಿ ವಿಚಾರಣಾಧೀನ ನ್ಯಾಯಾಲಯ ಗಲ್ಲುಶಿಕ್ಷೆಗೆ ...
Read moreDetailsಭಾರತದ ಕಾನೂನಿನ ನೆರಳಲ್ಲಿ ಮುಂದುವರಿದ ಅತ್ಯಾಚಾರಿಗಳ ಪೀಕಲಾಟ ನಿರ್ಭಯಾ ಹಂತಕರ ಶಿಕ್ಷೆ ತಪ್ಪಿಸುವ ನಾಟಕ ಮುಂದುವರೆದಿದ್ದು, ನಾನು ಮಾನಸಿಕ ಅಸ್ವಸ್ಥ ಎಂದು ಆರೋಪಿ ವಿನಯ ಶರ್ಮಾ ಸುಪ್ರೀಂಗೆ ...
Read moreDetailsರಾಜಕೀಯ ಪಕ್ಷಗಳಿಗೆ ಕ್ರಿಮಿನಲ್ ಹಿನ್ನೆಲೆಯವರ ಮಾಹಿತಿ ಕೊಡಿ ಎಂದು ಸುಪ್ರೀಂ ಕೋರ್ಟ್ ತಾಕೀತು ಮಾಡಿದೆ. ಸಂಸತ್ತು ಮತ್ತು ವಿಧಾನಸಭಾ ಚುನಾವಣೆಗಳಲ್ಲಿ ಕ್ರಿಮಿನಲ್ ಹಿನ್ನೆಲೆ ಉಳ್ಳವರು ಆರಿಸಿ ಬರುತ್ತಿರುವುದಕ್ಕೆ ...
Read moreDetails4 ತಿಂಗಳ ಮಗು ತಾನಾಗಿಯೇ ಪ್ರತಿಭಟನೆಗೆ ತೆರಳಿತ್ತೇ? ಹೀಗೆಂದು ಸುಪ್ರೀಂ ಕೋರ್ಟ್ ಶಹೀನಾಬಾಘ್ ನಲ್ಲಿ ಸಿಎಎ ವಿರೋಧಿಸಿ ನಡೆಯುತ್ತಿದ್ದ ಪ್ರತಿಭಟನೆಯಲ್ಲಿ ಶಿಶುವೊಂದು ಸಾವಿಗೀಡಾದ ವರದಿಗೆ ಪ್ರತಿಕ್ರಿಯಿಸಿದೆ. ಪೌರತ್ವ ...
Read moreDetailsಇದ್ದ ಎಂಎಲ್ಎ ಪಧವಿನೂ ಕಳೆದುಕೊಂಡು, ಕ್ಷೇತ್ರದಲ್ಲಿ ರಾಜಕೀಯ ಹಿಡಿತವನ್ನೂ ಕಳೆದುಕೊಂಡು ಪೇಚಿಗೆ ಸಿಲುಕಿದ್ದಾರೆ ಬೈ ಎಲೆಕ್ಷನ್ ನಲ್ಲಿ ಸೋತ ಶಾಸಕರು. ಸೋತರೂ ಸಹ ಏನಾದ್ರೂ ಮಾಡಿ ಅಧಿಕಾರ ...
Read moreDetails© 2026 SaakshaTV - All Rights Reserved | Powered by Kalahamsa Infotech Pvt. ltd.