ತೆಲಂಗಾಣದ ಮಂಚೇರಿಯಲ್ ಜಿಲ್ಲೆಯಲ್ಲಿ ವಾಟರ್ ಹೀಟರ್ ಬಳಕೆಯಿಂದ ವಿದ್ಯುತ್ ಶಾಕ್ ಹೊಡೆದು ನವವಧು ಮೃತಪಟ್ಟಿದ್ದಾರೆ. ಅದ್ದರಿಂದ
ಬಿಸಿನೀರಿಗಾಗಿ ವಾಟರ್ ಹೀಟರ್ ಬಳಸುವಾಗ ಎಚ್ಚರಿಕೆ ವಹಿಸುವುದು ಅತ್ಯಂತ ಮುಖ್ಯವಾಗಿರುತ್ತದೆ.
ಸುರಕ್ಷತಾ ಸಲಹೆಗಳು:
ವಾಟರ್ ಹೀಟರ್ ಅನ್ನು ಸರಿಯಾಗಿ ಅಳವಡಿಸಬೇಕು.
ನಿಯಮಿತವಾಗಿ ಹೀಟರ್ ಪರಿಶೀಲಿಸಿ, ಯಾವುದೇ ದೋಷವಿದ್ದರೆ ತಕ್ಷಣ ಸರಿಪಡಿಸಬೇಕು.
ಹೀಟರ್ ಬಳಕೆ ಮಾಡುವಾಗ ಒದ್ದೆಯಾದ ಕೈಗಳಿಂದ ಮುಟ್ಟಬಾರದು.
ಸರಿಯಾದ ಆರ್ಥಿಂಗ್ ವ್ಯವಸ್ಥೆ ಇರಬೇಕು.
ಈ ಸಲಹೆಗಳನ್ನು ಪಾಲಿಸುವ ಮೂಲಕ ಇಂತಹ ದುರ್ಘಟನೆಗಳನ್ನು ತಪ್ಪಿಸಬಹುದು.