OMG ಟೆಸ್ಲಾ ಸಂಸ್ಥಾಪಕರ ಹೊಸ ದಾಖಲೆ : ಒಂದೇ ದಿನದಲ್ಲಿ 25 ಬಿಲಿಯನ್ ಡಾಲರ್ ಗಳಿಕೆ..!
ಜಗತ್ತಿನ ದೈತ್ಯ ಎಲೆಕ್ಟ್ರಿಕ್ ವಾಹನ ತಯಾರಕ ಕಂಪನಿ ಟೆಸ್ಲಾದ ಸಂಸ್ಥಾಪಕ ಹಾಗೂ CEO ಆಗಿರುವ ಎಲೋನ್ ಮಸ್ಕ್ ಅವರು ಒಂದೇ ದಿನದಲ್ಲಿ 25 ಬಿಲಿಯನ್ ಡಾಲರ್ ಗಳಿಸಿ ಹೊಸ ದಾಖಲೆ ಬರೆದಿದ್ದಾರೆ. ಇನ್ನೂ ಇತ್ತೀಚೆಗೆ ಅಂದ್ರೆ ಒಂದು ವಾರದಲ್ಲಿ ಇವರ ಸಂಪತ್ತು ಇಳಿಕೆಯಾಗಿತ್ತು ಎನ್ನಲಾಗಿತ್ತು. ಆದ್ರೆ ಇದೀಗ ಧೀಡೀರ್ ಒಂದೇ ದಿನದಲ್ಲಿ 25 ಬಿಲಿಯನ್ ಡಾಲರ್ ಗಳಿಸಿ ಎಲ್ಲರೂ ಹುಬ್ಬೇರಿಸುವಂತೆ ಮಾಡಿದ್ದಾರೆ.
60ನೇ ವಯಸ್ಸಿನಲ್ಲಿ 2ನೇ ಮದುವೆ ಹುಚ್ಚು..! ಪಟ್ಟು ಹಿಡಿದು ಹೈ ವೋಲ್ಟೇಜ್ ವಿದ್ಯುತ್ ಕಂಬವೇರಿದ ಅಜ್ಜ : VIDEO VIRAL
ಇನ್ನೂ ಬ್ಲೂಮ್ ಬರ್ಗ್ ಬಿಲಿಯನೇರ್ಸ್ ಸೂಚ್ಯಂಕದ ಪ್ರಕಾರ, ಟೆಸ್ಲಾ ಇಂಕ್ ನ ಷೇರುಗಳು ಮಂಗಳವಾರ ಅಂದ್ರೆ ನಿನ್ನೆ ಬರೋಬ್ಬರಿ 20% ಹೆಚ್ಚಳಗೊಂಡಿದೆ. ಇದರಿಂದಾಗಿ ಒಂದೇ ದಿನ ಇಷ್ಟು ಪ್ರಮಾಣದ ಗಳಿಕೆಯಾಗಿದೆ. ಮೂಲಗಳ ಪ್ರಕಾರ ಒಂದು ವರ್ಷದ ಬಳಿಕ ಟೆಸ್ಕಾ ಕಂಪನಿಗೆ ಆದ ದೊಡ್ಡ ಮಟ್ಟದ ಗಳಿಕೆ ಇದಾಗಿದ್ಯಂತೆ. ಎಲೋನ್ ಮಸ್ಕ್ ಅವರ ಸಂಪತ್ತು ಒಟ್ಟು ಸಂಪತ್ತು 174 ಬಿಲಿಯನ್ ಗೆ ಏರಿಕೆಯಾಗಿದೆ. ಇನ್ನೂ ವಿಶ್ವದ 500 ಶ್ರೀಮಂತರ ಪಟ್ಟಿಯಲ್ಲೂ ಮಸ್ಕ್ ಹೆಸರಿದೆ.
ತೀರ್ಥಹಳ್ಳಿಯ ಯುವಕರಿಬ್ಬರಿಗೆ ಉಗ್ರರ ನಂಟು : NIA ಅಧಿಕಾರಿಗಳ ತಂಡ ಭೇಟಿ..!
ಕೋವಿಡ್ ಲಸಿಕೆಯ 2ನೇ ಡೋಸ್ ಪಡೆದ ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ..!