ADVERTISEMENT
Monday, October 26, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home National

National: ದೇಶದ 5,000 ವರ್ಷಗಳ ಹಿಂದಿನ ಸಂಪ್ರದಾಯ ಮತ್ತು ಸಂಸ್ಕೃತಿಯಿಂದಲೇ ಸಂವಿಧಾನ ರಚಿಸಲಾಗಿದೆ: ಮೋಹನ್ ಭಾಗವತ್

Vivek Biradar by Vivek Biradar
February 7, 2022
in National, Newsbeat, ದೇಶ - ವಿದೇಶ
RSS Mohan Bhagwat
Share on FacebookShare on TwitterShare on WhatsappShare on Telegram

ದೇಶದ 5,000 ವರ್ಷಗಳ ಹಿಂದಿನ ಸಂಪ್ರದಾಯ ಮತ್ತು ಸಂಸ್ಕೃತಿಯಿಂದಲೇ ಸಂವಿಧಾನ ರಚಿಸಲಾಗಿದೆ: ಮೋಹನ್ ಭಾಗವತ್ Saaksha Tv

ಮಹಾರಾಷ್ಟ್ರ: ಭಾರತೀಯ ಸಂವಿಧಾನದಲ್ಲಿ ಹಿಂದುತ್ವದ ಪ್ರತಿಬಿಂಬವಿದೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ RSS ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ.

Related posts

ಪ್ರಿಯಾಂಕ್ ಖರ್ಗೆ ಯಾವಗಲೂ ಕ್ಯಾತೆ ಸಚಿವ,ಪ್ರಿಯಾಂಕ್ V/S ಅಶೋಕ್: ಹೆಸರಿನ ಅಣಕದೊಂದಿಗೆ ಶುರುವಾಯ್ತು ಮಹಾ ಸಮರ!

ಪ್ರಿಯಾಂಕ್ ಖರ್ಗೆ ಯಾವಗಲೂ ಕ್ಯಾತೆ ಸಚಿವ,ಪ್ರಿಯಾಂಕ್ V/S ಅಶೋಕ್: ಹೆಸರಿನ ಅಣಕದೊಂದಿಗೆ ಶುರುವಾಯ್ತು ಮಹಾ ಸಮರ!

October 26, 2026
ಯಾರ ಶಾಂತಿಗಾಗಿ ನಾನು ಬಾಂಡ್ ನೀಡಬೇಕು? ಸರ್ಕಾರದ ವಿರುದ್ಧ ಕೆಂಡಕಾರಿದ ನೆಹಾ ಬೋರಾ! ಪ್ರತಿಭಟನಾಕಾರರ ಧ್ವನಿ ಅಡಗಿಸಲು ಪೊಲೀಸರ ಶಾಂತಿ ಮಂತ್ರ?

ಯಾರ ಶಾಂತಿಗಾಗಿ ನಾನು ಬಾಂಡ್ ನೀಡಬೇಕು? ಸರ್ಕಾರದ ವಿರುದ್ಧ ಕೆಂಡಕಾರಿದ ನೆಹಾ ಬೋರಾ! ಪ್ರತಿಭಟನಾಕಾರರ ಧ್ವನಿ ಅಡಗಿಸಲು ಪೊಲೀಸರ ಶಾಂತಿ ಮಂತ್ರ?

October 26, 2026

ಮಹಾರಾಷ್ಟ್ರದಲ್ಲಿ ‘ಹಿಂದುತ್ವ ಮತ್ತು ರಾಷ್ಟ್ರೀಯ ಏಕೀಕರಣ’ ಕುರಿತು ಮಾತನಾಡಿದ ಅವರು ದೇಶದ 5,000 ವರ್ಷಗಳ ಹಿಂದಿನ ಸಂಪ್ರದಾಯ ಮತ್ತು ಸಂಸ್ಕೃತಿಯಿಂದಲೇ ಸಂವಿಧಾನ ರಚಿಸಲಾಗಿದೆ. ಹಿಂದುತ್ವವು ಸಂವಿಧಾನದ ಪೀಠಿಕೆಯ ಪ್ರತಿಬಿಂಬವಾಗಿದೆ. ಸಮಾನತೆ, ಭ್ರಾತೃತ್ವ, ನ್ಯಾಯ, ಸ್ವಾತಂತ್ರ್ಯ, ಸಾಮಾಜಿಕ ನ್ಯಾಯ ಮತ್ತು ಏಕತೆಯ ಎಳೆಯಂತಹ ವೈವಿಧ್ಯತೆಗಳ ಮೂಲಕ ಸಾಗುತ್ತಿದೆ ಎಂದು ಭಾಗವತ್ ಹೇಳಿದರು.

Indian Constitution Saaksha Tv

ಅಲ್ಲದೇ ದೇಶದ ಸಮಸ್ತ ಜನತೆ ಭಾರತ ಮಾತೆಯ ಸಂತತಿಯಾಗಿದ್ದು, ವಂದೇ ಮಾತರಂ ಜನರನ್ನು ಒಂದುಗೂಡಿಸುತ್ತದೆ. ನಾವೆಲ್ಲರೂ ಒಗ್ಗಟ್ಟಿನಿಂದ ನಡೆಯಬೇಕು ಮತ್ತು ಹಿಂದುತ್ವವೇ ನಮ್ಮೆಲ್ಲರನ್ನೂ ಒಟ್ಟಿಗೆ ಜೋಡಿಸುತ್ತದೆ. ನಾವು ವಿವಿಧತೆಯಲ್ಲಿ ಏಕತೆಯನ್ನು ಉಳಿಸಿಕೊಳ್ಳಬೇಕು. ಎಲ್ಲವನ್ನೂ ಒಳಗೊಂಡಿರುವ ಸತ್ಯವನ್ನು ನಾವು ಹಿಂದುತ್ವ ಎಂದು ಕರೆಯುತ್ತೇವೆ. ನಾವು ಈಗ ಜಾತ್ಯಾತೀತತೆಯ ಬಗ್ಗೆ ಮಾತನಾಡುತ್ತೇವೆ. ಆದರೆ, ಅದು ನಮ್ಮ ದೇಶದಲ್ಲಿ ವರ್ಷಗಳ ಕಾಲ ಮತ್ತು ಸಂವಿಧಾನವನ್ನು ರಚಿಸುವ ಮೊದಲೇ ಅಸ್ತಿತ್ವದಲ್ಲಿತ್ತು ಎಂದು ಮಾತನಾಡಿದರು.

ವಿವಿಧತೆಯಲ್ಲಿ ಏಕತೆಯ ಕಲ್ಪನೆಯು ಪ್ರಾಚೀನ ಕಾಲದಿಂದಲೂ ಭಾರತೀಯ ಸಂಸ್ಕೃತಿಯ ಮಾರ್ಗವಾಗಿದೆ ಮತ್ತು ಭಾರತೀಯ ಸಾಂಸ್ಕೃತಿಕ ಗುರುತನ್ನು ಹಿಂದುತ್ವದಿಂದ ವ್ಯಾಖ್ಯಾನಿಸಲಾಗಿದೆ. ಹಿಂದೂ ಎಂಬುದು ಸಂಸ್ಕೃತಿಯ ಹೆಸರಾಗಿದೆ. ಅದು ಹೆಚ್ಚಾಗಿ ದೇಶದ ಜನರ ಜೀವನಶೈಲಿಯಾಗಿದೆ. ಯಾರೂ ಧರ್ಮದಿಂದ ಮುಕ್ತರಲ್ಲ, ಕಾಲ ಬದಲಾದಂತೆ ಮತ್ತು ಬೇಡಿಕೆಯಂತೆ ನಾವು ನಮ್ಮನ್ನು ಬದಲಾಯಿಸಿಕೊಳ್ಳಬೇಕು ಎಂದು ವಿವರಿಸಿದರು.

Tags: #Saaksha TVMohan BhagwathNatonalRSS
ShareTweetSendShare
Join us on:

Related Posts

ಪ್ರಿಯಾಂಕ್ ಖರ್ಗೆ ಯಾವಗಲೂ ಕ್ಯಾತೆ ಸಚಿವ,ಪ್ರಿಯಾಂಕ್ V/S ಅಶೋಕ್: ಹೆಸರಿನ ಅಣಕದೊಂದಿಗೆ ಶುರುವಾಯ್ತು ಮಹಾ ಸಮರ!

ಪ್ರಿಯಾಂಕ್ ಖರ್ಗೆ ಯಾವಗಲೂ ಕ್ಯಾತೆ ಸಚಿವ,ಪ್ರಿಯಾಂಕ್ V/S ಅಶೋಕ್: ಹೆಸರಿನ ಅಣಕದೊಂದಿಗೆ ಶುರುವಾಯ್ತು ಮಹಾ ಸಮರ!

by Shwetha
October 26, 2026
0

ಕರ್ನಾಟಕ ರಾಜಕಾರಣದಲ್ಲಿ ಈಗ ವಾಗ್ದಾಳಿಗಳ ಸುರಿಮಳೆಯೇ ಶುರುವಾಗಿದೆ. ಸದಾ ವಿವಾದಾತ್ಮಕ ಹೇಳಿಕೆಗಳ ಮೂಲಕ ಸುದ್ದಿಯಲ್ಲಿರುವ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ವಿರೋಧ ಪಕ್ಷದ ನಾಯಕ ಆರ್ ಅಶೋಕ್...

ಯಾರ ಶಾಂತಿಗಾಗಿ ನಾನು ಬಾಂಡ್ ನೀಡಬೇಕು? ಸರ್ಕಾರದ ವಿರುದ್ಧ ಕೆಂಡಕಾರಿದ ನೆಹಾ ಬೋರಾ! ಪ್ರತಿಭಟನಾಕಾರರ ಧ್ವನಿ ಅಡಗಿಸಲು ಪೊಲೀಸರ ಶಾಂತಿ ಮಂತ್ರ?

ಯಾರ ಶಾಂತಿಗಾಗಿ ನಾನು ಬಾಂಡ್ ನೀಡಬೇಕು? ಸರ್ಕಾರದ ವಿರುದ್ಧ ಕೆಂಡಕಾರಿದ ನೆಹಾ ಬೋರಾ! ಪ್ರತಿಭಟನಾಕಾರರ ಧ್ವನಿ ಅಡಗಿಸಲು ಪೊಲೀಸರ ಶಾಂತಿ ಮಂತ್ರ?

by Shwetha
October 26, 2026
0

ಪ್ರಜಾಪ್ರಭುತ್ವದಲ್ಲಿ ಪ್ರತಿಭಟನೆಯ ಧ್ವನಿಯನ್ನು ಹತ್ತಿಕ್ಕಲು ಸರ್ಕಾರ ಮತ್ತು ಪೊಲೀಸ್ ವ್ಯವಸ್ಥೆ ಹೊಸ ತಂತ್ರಗಳನ್ನು ಹೂಡುತ್ತಿದೆಯೇ? ಇಂತಹದೊಂದು ಗಂಭೀರ ಪ್ರಶ್ನೆಯನ್ನು ಅಖಿಲ ಭಾರತ ವಿದ್ಯಾರ್ಥಿ ಸಂಘದ (AISA) ಅಧ್ಯಕ್ಷೆ...

ಮತ ಕಳ್ಳತನದ ವಿರುದ್ಧ ರಾಹುಲ್ ಗಾಂಧಿ ಆಕ್ರೋಶ:ನವೆಂಬರ್ 1ರ ದೆಹಲಿ ಚಲೋ- ಮೋದಿ ಸರ್ಕಾರಕ್ಕೆ ಎಚ್ಚರಿಕೆ ನೀಡಲು ಸಜ್ಜಾದ ವಿರೋಧ ಪಕ್ಷಗಳು!

ಮತ ಕಳ್ಳತನದ ವಿರುದ್ಧ ರಾಹುಲ್ ಗಾಂಧಿ ಆಕ್ರೋಶ:ನವೆಂಬರ್ 1ರ ದೆಹಲಿ ಚಲೋ- ಮೋದಿ ಸರ್ಕಾರಕ್ಕೆ ಎಚ್ಚರಿಕೆ ನೀಡಲು ಸಜ್ಜಾದ ವಿರೋಧ ಪಕ್ಷಗಳು!

by Shwetha
October 26, 2026
0

ದೇಶದ ಪ್ರಜಾಪ್ರಭುತ್ವದ ಅಡಿಪಾಯವನ್ನೇ ಅಲುಗಾಡಿಸುತ್ತಿರುವ ಮತ ಕಳ್ಳತನದ ವಿರುದ್ಧ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಈಗ ಧರ್ಮಯುದ್ಧ ಸಾರಿದ್ದಾರೆ. ಕೇಂದ್ರದ ಬಿಜೆಪಿ ಸರ್ಕಾರವು ಸಂವಿಧಾನಬದ್ಧವಾಗಿ...

ಸ್ಟಿಂಗ್ ಸಂಚಿನ ಅಸಲಿ ಆಟಗಾರರನ್ನು ಬಿಟ್ಟು ನಮ್ಮನ್ನು ಸಿಲುಕಿಸುವ ಷಡ್ಯಂತ್ರ! ಡಿಕೆಶಿ ಮತ್ತು ಪ್ರಿಯಾಂಕ್ ಖರ್ಗೆ ವಿರುದ್ಧ ಕುಮಾರಸ್ವಾಮಿ ರೌದ್ರಾವತಾರ!

ಸ್ಟಿಂಗ್ ಸಂಚಿನ ಅಸಲಿ ಆಟಗಾರರನ್ನು ಬಿಟ್ಟು ನಮ್ಮನ್ನು ಸಿಲುಕಿಸುವ ಷಡ್ಯಂತ್ರ! ಡಿಕೆಶಿ ಮತ್ತು ಪ್ರಿಯಾಂಕ್ ಖರ್ಗೆ ವಿರುದ್ಧ ಕುಮಾರಸ್ವಾಮಿ ರೌದ್ರಾವತಾರ!

by Shwetha
October 26, 2026
0

ರಾಜ್ಯ ರಾಜಕಾರಣದ ಅಡಿಪಾಯವನ್ನೇ ಅಲುಗಾಡಿಸಿದ್ದ ಸಿದ್ದರಾಮಯ್ಯ ವಿರುದ್ಧದ ಸ್ಟಿಂಗ್ ಆಪರೇಷನ್ ಪ್ರಕರಣ ಈಗ ಹೊಸ ಆಯಾಮ ಪಡೆದುಕೊಂಡಿದೆ. ಹೊಳೆನರಸೀಪುರದ ಮಾವಿನಕೆರೆ ಬೆಟ್ಟದಲ್ಲಿ ಶ್ರೀ ರಂಗನಾಥಸ್ವಾಮಿಯ ದರ್ಶನ ಪಡೆದ...

ಜೈಲಿನಿಂದಲೇ ದರ್ಶನ್ ವಾರ್ನಿಂಗ್: ವಿಜಯಲಕ್ಷ್ಮಿ ಪರ ನಿಂತ ಡಿ ಬಾಸ್ ಗೆ ಧನ್ವೀರ್ ಉಲ್ಟಾ ಹೊಡೆದಿದ್ದೇಕೆ?

ಜೈಲಿನಿಂದಲೇ ದರ್ಶನ್ ವಾರ್ನಿಂಗ್: ವಿಜಯಲಕ್ಷ್ಮಿ ಪರ ನಿಂತ ಡಿ ಬಾಸ್ ಗೆ ಧನ್ವೀರ್ ಉಲ್ಟಾ ಹೊಡೆದಿದ್ದೇಕೆ?

by Shwetha
October 26, 2026
0

ಸ್ಯಾಂಡಲ್ ವುಡ್ ನಟ ದರ್ಶನ್ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಪಾಲಾದ ಬೆನ್ನಲ್ಲೇ, ಅವರ ಕುಟುಂಬದ ಸುತ್ತ ಸುತ್ತಿಕೊಂಡಿದ್ದ ಮತ್ತೊಂದು ಕರಾಳ ರಹಸ್ಯ ಈಗ ಸ್ಫೋಟಗೊಂಡಿದೆ. ದರ್ಶನ್...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram