Saturday, February 4, 2023
  • Home
  • About Us
  • Contact Us
  • Privacy Policy
Cini Bazaar
Sports
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Crime

The death of a sister who went to save her brother-ಸಹೋದರನನ್ನು ರಕ್ಷಿಸಲು ಹೋದ ಸಹೋದರಿಯರ ದುರ್ಮರಣ

The death of a sister who went to save her brother-ಸ್ಥಳಕ್ಕೆ ದೌಡಾಯಿಸಿದ ಪೊಲೀಸರು, ಅಗ್ನಿಶಾಮಕದಳ ಮತ್ತು ತುರ್ತು ಸೇವಾ ಸಿಬ್ಬಂದಿ ಮೂವರ ಮೃತದೇಹಗಳನ್ನು ಹೊರತೆಗೆದಿದ್ದಾರೆ.

Ranjeeta MY by Ranjeeta MY
November 3, 2022
in Crime, Newsbeat, ಅಪರಾಧ
The death of a sister who went to save her brother

The death of a sister who went to save her brother

Share on FacebookShare on TwitterShare on WhatsappShare on Telegram

The death of a sister who went to save her brother-ನೀರಿನಲ್ಲಿ ಮುಳುಗುತ್ತಿದ್ದ ಸಹೋದರನನ್ನು ರಕ್ಷಿಸಲು ಹೋದ  ಮೂವರು ಸಹೋದರಿಯರು ದಾರುಣವಾಗಿ ಸಾವನ್ನಪಿದ ಘಟನೆ ಬುಧವಾರ
ಚನ್ನಹಳ್ಳಿ ತಾಂಡಾದಲ್ಲಿ ನಡೆದಿದೆ.

ತಮ್ಮ ನಿವಾಸಕ್ಕೆ ಸಮೀಪವಿದ್ದ ಕೆರೆಯಲ್ಲಿ  ಮುಳುಗುತ್ತಿರುವ ಸಹೋದರನನ್ನು  ಕಂಡ ಬಾಲಕಿಯರು ರಕ್ಷಿಸಲು ಧಾವಿಸಿದ್ದಾರೆ. ಈ ವೇಳೆ ಮೂವರು ಸಹೋದರಿಯರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ಘಟನೇಯು  ಕರ್ನಾಟಕದ ವಿಜಯನಗರ ಜಿಲ್ಲೆಯ ಚನ್ನಹಳ್ಳಿ ತಾಂಡಾದಲ್ಲಿ ನಡೆದಿದೆ.‌

Related posts

Naguva Hoogala Mele

Sandlwood : ನಗುವಿನ ಹೂಗಳ ಮೇಲೆ ಮೊದಲ ಹಾಡು ರಿಲೀಸ್ – ವೆಂಕಟ್ ಭಾರದ್ವಾಜ್ ನಿರ್ದೇಶನದ ಬಹು ನಿರೀಕ್ಷಿತ ಚಿತ್ರ

February 4, 2023
Ramcharan

Ram Charan : ಸಾಲು ಸಾಲು ಸಿನಿಮಾಗಳಲ್ಲಿ ರಾಮ್ ಚರಣ್ – ದಿನೇ ದಿನೇ ಹೆಚ್ಚಾಗ್ತಿದೆ ಮೆಗಾ ಪವರ್ ಸ್ಟಾರ್ ಕ್ರೇಜ್…. 

February 4, 2023

ಅಭಿ (13) ಮುಳುಗುತ್ತಿರುವುದನ್ನು ಕಂಡ , ಅಶ್ವಿನಿ (14), ಕಾವೇರಿ (18) ಮತ್ತು ಅಪೂರ್ವ (18) ರಕ್ಷಿಸಲು ಧಾವಿಸಿದಾಗ ಈ ಧಾರುಣ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸ್ಥಳಕ್ಕೆ ದೌಡಾಯಿಸಿದ ಪೊಲೀಸರು, ಅಗ್ನಿಶಾಮಕದಳ ಮತ್ತು ತುರ್ತು ಸೇವಾ ಸಿಬ್ಬಂದಿ ಮೂವರ ಮೃತದೇಹಗಳನ್ನು ಹೊರತೆಗೆದಿದ್ದಾರೆ.

ಈ ಸಮೀಪದ ಪೊಲೀಸ್ ಠಾಣೆಯಲ್ಲಿ  ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ.

Tags: save her brothersister deathThe death of a sister who went to
ShareTweetSendShare
Join us on:

Related Posts

Naguva Hoogala Mele

Sandlwood : ನಗುವಿನ ಹೂಗಳ ಮೇಲೆ ಮೊದಲ ಹಾಡು ರಿಲೀಸ್ – ವೆಂಕಟ್ ಭಾರದ್ವಾಜ್ ನಿರ್ದೇಶನದ ಬಹು ನಿರೀಕ್ಷಿತ ಚಿತ್ರ

by Naveen Kumar B C
February 4, 2023
0

ನಗುವಿನ ಹೂಗಳ ಮೇಲೆ ಮೊದಲ ಹಾಡು ರಿಲೀಸ್ - ವೆಂಕಟ್ ಭಾರದ್ವಾಜ್ ನಿರ್ದೇಶನದ ಬಹು ನಿರೀಕ್ಷಿತ ಚಿತ್ರ ‘ಆಮ್ಲೆಟ್', ‘ಕೆಂಪಿರ್ವೆ' ಖ್ಯಾತಿಯ ವೆಂಕಟ್ ಭಾರದ್ವಾಜ್ ನಿರ್ದೇಶನದಲ್ಲಿ ಮೂಡಿ...

Ramcharan

Ram Charan : ಸಾಲು ಸಾಲು ಸಿನಿಮಾಗಳಲ್ಲಿ ರಾಮ್ ಚರಣ್ – ದಿನೇ ದಿನೇ ಹೆಚ್ಚಾಗ್ತಿದೆ ಮೆಗಾ ಪವರ್ ಸ್ಟಾರ್ ಕ್ರೇಜ್…. 

by Naveen Kumar B C
February 4, 2023
0

ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾದ ರಾಮ್ ಚರಣ್ - ದಿನೇ ದಿನೇ ಹೆಚ್ಚಾಗ್ತಿದೆ ಮೆಗಾ ಪವರ್ ಸ್ಟಾರ್ ಕ್ರೇಜ್.... ಲಾಸ್ ಎಂಜಲೀಸ್ ನಿಂದ ವಾರಂಗಲ್ ವರೆಗೆ ಮೆಗಾ...

Vani Jayaram

vani jairam : ರಾಷ್ಟ್ರಪ್ರಶಸ್ತಿ ವಿಜೇತ ಗಾಯಕಿ ವಾಣಿ ಜಯರಾಂ ನಿಧನ :  ಸಾವಿನ ಬಗ್ಗೆ ಅನುಮಾನ…

by Naveen Kumar B C
February 4, 2023
0

ರಾಷ್ಟ್ರಪ್ರಶಸ್ತಿ ವಿಜೇತ ಗಾಯಕಿ ವಾಣಿ ಜಯರಾಂ ನಿಧನ :  ಸಾವಿನ ಬಗ್ಗೆ ಅನುಮಾನ… ಭಾರತದ ಖ್ಯಾತ ಗಾಯಕಿ, ರಾಷ್ಟ್ರಪ್ರಶಸ್ತಿ ವಿಜೇತ  ವಾಣಿ ಜಯರಾಂ ಅವರು ಚೆನೈನ ಆಸ್ಪತ್ರೆಯಲ್ಲಿ...

First Trans Man Pregnancy

First Trans Man Pregnancy :  ಮಗುವಿಗೆ ಜನ್ಮ ನೀಡಲಿರುವ ದೇಶದ ಮೊದಲ ತೃತೀಯಲಿಂಗಿ ಯುವಕ…

by Naveen Kumar B C
February 4, 2023
0

First Trans Man Pregnancy :  ಮಗುವಿಗೆ ಜನ್ಮ ನೀಡಲಿರುವ ದೇಶದ ಮೊದಲ ತೃತೀಯಲಿಂಗಿ ಯುವಕ…   ಭಾರತದಲ್ಲಿ ಮೊದಲ ಬಾರಿಗೆ  ತೃತಿಯಲಿಂಗಿ (ಟ್ರಾನ್ಸಜೆಂಡರ್) ದಂಪತಿಗಳು ಪೋಷಕರಾಗಲಿದ್ದಾರೆ....

Dipa karmakar

Dipa Karmakar : ಡೋಪಿಂಗ್ ಟೆಸ್ಟ್ ನಲ್ಲಿ ಪಾಸಿಟೀವ್ – ದೀಪಾ ಕರ್ಮಾಕರ್’ಗೆ 21 ತಿಂಗಳ ನಿಷೇಧ….

by Naveen Kumar B C
February 4, 2023
0

Dipa Karmakar : ಡೋಪಿಂಗ್ ಟೆಸ್ಟ್ ನಲ್ಲಿ ಪಾಸಿಟೀವ್ - ದೀಪಾ ಕರ್ಮಾಕರ್'ಗೆ 21 ತಿಂಗಳ ನಿಷೇಧ.... ಭಾರತದ ಅಗ್ರ ಮತ್ತು  ಕಾಮನ್‍ವೆಲ್ತ್ ಗೇಮ್ಸ್‌ನಲ್ಲಿ  ಕಂಚಿನ ಪದಕ ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • Samsung Galaxy F04 : ಆಕರ್ಷಕ ಫೀಚರ್ಸ್ , ರಿಯಾಯಿತಿ ದರದಲ್ಲಿ ಮಾರಾಟಕ್ಕೆ ಲಭ್ಯ

    0 shares
    Share 0 Tweet 0
  • ಮಹಾ ಸುದರ್ಶನ ಹೋಮಂ ಎಂದರೇನು..?? ಮತ್ತು ಅದರಿಂದಾಗುವ ಪ್ರಯೋಜನವೇನು…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0

Quick Links

  • Home
  • About Us
  • Contact Us
  • Privacy Policy

Categories

  • Newsbeat
  • Samagra karnataka
  • National
  • Astrology
  • Politics
  • Cinema
  • Business

Categories

  • Crime
  • Culture
  • Health
  • International
  • Politics
  • TECHNOLOGY
  • Viral News

Recent News

Naguva Hoogala Mele

Sandlwood : ನಗುವಿನ ಹೂಗಳ ಮೇಲೆ ಮೊದಲ ಹಾಡು ರಿಲೀಸ್ – ವೆಂಕಟ್ ಭಾರದ್ವಾಜ್ ನಿರ್ದೇಶನದ ಬಹು ನಿರೀಕ್ಷಿತ ಚಿತ್ರ

February 4, 2023
Ramcharan

Ram Charan : ಸಾಲು ಸಾಲು ಸಿನಿಮಾಗಳಲ್ಲಿ ರಾಮ್ ಚರಣ್ – ದಿನೇ ದಿನೇ ಹೆಚ್ಚಾಗ್ತಿದೆ ಮೆಗಾ ಪವರ್ ಸ್ಟಾರ್ ಕ್ರೇಜ್…. 

February 4, 2023
  • Home
  • About Us
  • Contact Us
  • Privacy Policy

© 2022 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2022 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram