Navratri | ನವರಾತ್ರಿಯ ಆರನೇ ದಿನ ದೇವಿ ಕಾತ್ಯಾಯನಿಯ ಆರಾಧನೆಗೆ ಮೀಸಲು
ನವರಾತ್ರಿಯ ಆರನೇ ದಿನವು ದೇವಿ ಕಾತ್ಯಾಯನಿಯ ಆರಾಧನೆಗೆ ಮೀಸಲಾಗಿದೆ. ದೇವಿ ಕಾತ್ಯಾಯನಿ ನವದುರ್ಗೆಯ ಆರನೇ ರೂಪ. ಮದುವೆಯನ್ನು ಸರಿಪಡಿಸುವಲ್ಲಿ ಸಮಸ್ಯೆಗಳನ್ನು ಎದುರಿಸುತ್ತಿರುವ ಹುಡುಗಿಯು ಸಂತೋಷ ಮತ್ತು ಸುಗಮ ವೈವಾಹಿಕ ಜೀವನವನ್ನು ಪಡೆಯಲು ದೇವಿ ಕಾತ್ಯಾಯನಿಯನ್ನು ಪ್ರಾರ್ಥಿಸಬಹುದು.
ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ದೇವಸ್ಥಾನ ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್
ನಿಮ್ಮ ಜೀವನದ ಯಾವುದೇ ಗುಪ್ತ,ಪ್ರೀತಿ-ಪ್ರೇಮ ದಾಂಪತ್ಯ,ವೈವಾಹಿಕ,ವ್ಯವಹಾರಿಕ ಎಂತಹ ಸಮಸ್ಯೆಗಳೇ ಇದ್ದರೂ ಆ ಸಮಸ್ಯೆಗಳಿಗೆ ದೈವಿಕ ವಿಧಿವಿಧಾನದ ಶಾಸ್ತ್ರೋವಾದ ಮಾರ್ಗವನ್ನು ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಶಾಶ್ವತವಾಗಿ ಪರಿಹಾರ ತಿಳಿಸಿಕೊಡುತ್ತಾರೆ ತಪ್ಪದೆ ಕರೆ ಮಾಡಿ 85489 98564
ಅವರು ವೈವಾಹಿಕ ಜೀವನದಲ್ಲಿ ಸಾಮರಸ್ಯ ಮತ್ತು ಶಾಂತಿಯನ್ನು ಖಾತ್ರಿಪಡಿಸುತ್ತಾರೆ. ನವರಾತ್ರಿಯಲ್ಲಿ ಅವನನ್ನು ಪೂಜಿಸುವುದರಿಂದ ಜಾತಕದಲ್ಲಿ ಗ್ರಹಗಳ ಎಲ್ಲಾ ನಕಾರಾತ್ಮಕ ಪರಿಣಾಮಗಳನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ ಎಂದು ನಂಬಲಾಗಿದೆ.
ದುರ್ಗಾಮಾತೆಯನ್ನು “ಚಂಡ – ಮುಂಡಹಾ” ಅಥವಾ “ಕಾತ್ಯಾಯನೀ” ಎಂಬ ಹೆಸರಿನಿಂದ ಪೂಜಿಸುತ್ತಾರೆ. ಚಂಡ ಮುಂಡಹಾ ಅಂದರೆ ಚಂಡ ಮತ್ತು ಮುಂಡ ಎಂಬ ಹೆಸರಿನ ರಾಕ್ಷಸರನ್ನು ಹನನ (ಸಂಹರಿಸಿದವಳು) ಮಾಡಿದವಳು ಎಂದರ್ಥ.
ದೇವಾನುದೇವತೆಗಳಿಂದ ಆರಂಭಿಸಿ ಹೆಚ್ಚಿನವರೂ ತಾಯಿಯ ಆರಾಧನೆಯನ್ನು ಮಾಡಿದವರೆ. ಅದರಿಂದ ಪರಿಪೂರ್ಣಫಲವನ್ನೂ ಹೊಂದಿದ್ದಾರೆ. ಅಂತಹ ಅನುಗ್ರಹಪ್ರದಳಾದ ಶ್ರೀದೇವಿಯನ್ನು ನವರಾತ್ರಿಯ ಆರು ಮತ್ತು ಏಳನೇಯ ದಿನದಂದು ಯಾವ ಸ್ವರೂಪದಲ್ಲಿ ಪೂಜಿಸಬೇಕು ಎಂದು ತಿಳಿಯೋಣ.

ಆರನೇಯದಿನ – ದುರ್ಗಾಮಾತೆಯನ್ನು “ಚಂಡ – ಮುಂಡಹಾ” ಅಥವಾ “ಕಾತ್ಯಾಯನೀ” ಎಂಬ ಹೆಸರಿನಿಂದ ಪೂಜಿಸುತ್ತಾರೆ. ಚಂಡ ಮುಂಡಹಾ ಅಂದರೆ ಚಂಡ ಮತ್ತು ಮುಂಡ ಎಂಬ ಹೆಸರಿನ ರಾಕ್ಷಸರನ್ನು ಹನನ (ಸಂಹರಿಸಿದವಳು) ಮಾಡಿದವಳು ಎಂದರ್ಥ. ಕಾತ್ಯಾಯನೀ ಅಂದರೆ ಕಲ್ಪಾಂತರದಲ್ಲಿ “ಕತ” ಎಂಬ ವಂಶದಲ್ಲಿ ಜಗತ್ತಿನ ಕ್ಷೇಮಕ್ಕಾಗಿ ತಾಯಿ ಪಾರ್ವತಿಯು ಜನಿಸುತ್ತಾಳೆ. ಆ ಕಾರಣದಿಂದ ಅವಳನ್ನು ಕಾತ್ಯಾಯಯನೀ ಎಂಬ ಹೆಸರಿನಿಂದ ಕರೆಯುತ್ತಾರೆ. ಈ ದಿನ
–
ಸ್ವರ್ಣ ವಸ್ತ್ರಾದ್ಯಲಂಕಾರೈಃ ಸ್ಫಟಿಕೈರುಪಶೋಭಿತಾಂ |
ಬಾಣಕೋದಂಡ ಖೇಟಂ ಚ ಶಕ್ತಿಂ ಚೈವ ಧೃತಾಂ ಕರೈಃ |
ಮಯೂರವಾಹಿನೀಂ ದೇವೀಂ ಷಷ್ಠ್ಯಾಂ ಸಂಪೂಜಯೇನ್ನೃಪ ||
ಪಂಡಿತ್ ಜ್ಞಾನೇಶ್ವರ್ ರಾವ್ ಪ್ರಧಾನ ಅರ್ಚಕರು ಹಾಗೂ ಮಾಂತ್ರಿಕರು 8548998564 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತುಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇ ಘೋರ ನಿಗೂಢ ಗುಪ್ತಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ ಜನವಶ, ಶತ್ರುನಾಶ, ಸ್ತ್ರೀ– ಪುರುಷ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ಅಮ್ಮನವರ ವಿಶೇಷ ಪೂಜಾದೈವಿಕ ವಿಧಿವಿಧಾನದಿಂದ ಪರಿಹಾರ ತಿಳಿಸುತ್ತಾರೆ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ 8548998564
ಎಂಬ ಮಂತ್ರದಿಂದ ತಾಯಿಯನ್ನು ಶ್ರದ್ಧೆಯಿಂದ ಧ್ಯಾನಿಸಿ… ಅಂಜಲಿಯಲ್ಲಿ ಪುಷ್ಪವನ್ನು ತೆಗೆದು ದೇವರಿಗೆ ಅರ್ಪಿಸಬೇಕು. ಈ ದಿನದಂದು ದೇವಿಯು ಮಯೂರ (ನವಿಲಿನ ಮೇಲೆ ಕುಳಿತು) ವಾಹಿನಿಯಾಗಿರುತ್ತಾಳೆ. ಅವಳ ಆ ರೂಪವನ್ನು ಧ್ಯಾನಿಸುತ್ತಾ ತಾಯಿಗೆ ನವಿಲಿನ ಬಣ್ಣದ ವಸ್ತ್ರವನ್ನು ಅರ್ಪಿಸಿ ಮತ್ತು ಸಾಧ್ಯವಿದ್ದಲ್ಲಿ ನಾವೂ ಉಟ್ಟು ಅವಳಿಗೆ ಈ ದಿನ ಮುದ್ಗೌದನಾಸಕ್ತಚಿತ್ತ” ಎನ್ನುವರು. ಅಂದರೆ ಹೆಸ್ರುಕಾಳಿನಿಂದ (ಪಚ್ಚೆ ಹಸರಿನ ಕಾಳು) ಮಾಡಿದ ಪಾಯಸದಲ್ಲಿ ಆಸಕ್ತಳಾದವಳು ಎಂದರ್ಥ. ತಾತ್ಪರ್ಯವೇನೆಂದರೆ ಈ ದಿನ ದುರ್ಗೆಗೆ ಹಸರಿನಪಾಯಸ ನೈವೇದ್ಯ ಮಾಡಿದರೆ ಅವಳಿಗೆ ಅತ್ಯಂತ ಪ್ರಿಯವಾಗುವುದು ಎಂದು. ಈ ರೀತಿಯಾಗಿ ಅವಳ ಇಷ್ಟ ಭಕ್ಷ್ಯ ನೈವೇದ್ಯ ಮಾಡಿ ಪೂಜಿಸಿಬೇಕು.








