accident ಸಾವು ಹೇಗೆ ಬರುತ್ತದೆ ಎಂದು ಯಾರು ಊಹಿಸಲು ಸಾದ್ಯವಿಲ್ಲ ಅದಕ್ಕೆ ಉತ್ತಮ ನಿದರ್ಷನದಂತೆ ಕಲಬುರ್ಗಿಯಲ್ಲಿ ಇಂದು ಬೆಳಿಗ್ಗೆ ಮನಕಲಕುವ ಅಪಘಾತ ಒಂದು ನಡೆದಿದೆ , ಈ ಅಪಘಾತದ ವಿಡಿಯೋ ನೋಡಿದರೆ ಒಮ್ಮೆ ಅಯ್ಯೋ ಎನ್ನಿಸುವುದು ಸಹಜ .
ಹೌದು ತಮ್ಮ ಪಾಡಿಗೆ ತಾವು ರಸ್ತೆ ಬದಿಯಲ್ಲಿ ನಡೆದು ಕೊಂಡು ಹೊಗುತ್ತಿದ್ದ ವ್ಯಕ್ತಿ ಗೆ ಅವನ ಸವು ಪಕ್ಕದಲ್ಲೆ ಬಂದಿದ್ದು ತಿಳಿಯಲೆ ಇಲ್ಲಾ …
ಸಾವು ಹೆಂಗೆಲ್ಲ ಬರುತ್ತೆ ನೋಡಿ.. ಅಪಘಾತದ ವಿಡಿಯೋ https://t.co/NIRzHabv0e #kalburgi #tractor #accident #ಕಲಬುರಗಿ pic.twitter.com/OGNmyCY2vs
— NewsFirst Kannada (@NewsFirstKan) November 26, 2022
ಅಫಝಲ್ ಪುರ ಪಟ್ಟಣದ ನಿವಾಸಿಯಾದ ಬರ್ಮಾ ದಂಡುಗಲೆ ಎಂಬ 45 ವರ್ಷದ ದಾರುಣವಾಗಿ ಸಾವನ್ನಪ್ಪಿದ ವ್ಯಕ್ತಿ
ಈ ಘಟನೆ ನಿಂಭಾಳ ಪೆಟ್ರೋಲ್ ಬಂಕ ಬಳಿ ನಡೆದಿದೆ . ರಸ್ತೆ ಪಕ್ಕಾ ನಡೆದು ಕೊಂಡು ಹೊಗುತ್ತಿರುವಾಗ ಟ್ಯಾಕ್ಟರ್ ಟ್ರೇಲಿ ಕಳಚಿ ವ್ಯಕ್ತಿಯ ಮೇಲೆ ಹರಿದಿದೆ.
ಈ ಗಟನೆಯ ಪ್ರಕರಣವು ಅಫಜಲ್ ಪುರ ಪೋಲಿಸ್ ಠಾಣೆಯಲ್ಲಿ ದಾಖಲಾಗಿದೆ.