ಯುಗಾದಿ ಹಬ್ಬಕ್ಕೆ ಈ ಸಿಂಹ ರಾಶಿಯವರು ಜೀವನದಲ್ಲಿ ಅದೃಷ್ಟವನ್ನು ಪಡೆದು ಉತ್ತಮ ರೀತಿಯಲ್ಲಿ ಜೀವನವನ್ನು ನಡೆಸುತ್ತಾರೆ.
ಏಪ್ರಿಲ್ 2 ರಂದು ಯುಗಾದಿ. ಬಿಡಿಸಿ ಹೇಳಿದರೆ ಯುಗದ ಆದಿ ಎನ್ನುವ ಅರ್ಥ ಬರುತ್ತದೆ. ಹಿಂದೂ ಪಂಚಾಂಗದ ಪ್ರಕಾರ ಯುಗಾದಿಯನ್ನು ಹೊಸ ವರ್ಷ ಎಂದು ಪರಿಗಣಿಸಲಾಗುತ್ತದೆ. ಅದೇ ಹಿಂದೂ ಪಂಚಾಂಗದಲ್ಲಿ ಇದು 2078ನೇ ಸಂವತ್ಸರ. ಈ ವರ್ಷ ರಾಶಿಚಕ್ರದಲ್ಲಿ ರಾಜ ಮತ್ತು ಮಂತ್ರಿ ಸ್ಥಾನದಲ್ಲಿ ಮಂಗಳ ಇರುತ್ತಾನೆ. ಜನರಲ್ಲಿ ಸಂತೋಷ, ಸ್ವಾರ್ಥ ವರ್ತನೆಗಳು ಹೆಚ್ಚಾಗಬಹುದು. ಹೊಸ ಕಾನೂನುಗಳನ್ನು ಜಾರಿಗೆ ತರಲು ಈ ವರ್ಷ ಉತ್ತಮವಾಗಲಿದೆ, ಹಾಗೆಯೇ ರೈತರು ಸಹ ಈ ವರ್ಷ ಲಾಭ ಪಡೆಯಬಹುದು.
ಕಟೀಲು ಶ್ರೀ ದುರ್ಗಾಪರಮೇಶ್ವರೀ ಜ್ಯೋತಿಷ್ಯ ಫಲ ಪ್ರಧಾನ ತಾಂತ್ರಿಕರು ದೈವಜ್ಞರು ಪಂಡಿತ್ ಜ್ಞಾನೇಶ್ವರ್ ರಾವ್ 8548998564.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 8548998564
ಜನವರಿ ಒಂದು ಪಾಶ್ಚಿಮಾತ್ಯರ ಪ್ರಕಾರ ಹೊಸ ವರ್ಷವೆಂದು ಆಚರಿಸಿದರೆ ನಮ್ಮ ಹಿಂದೂ ಸಂಪ್ರದಾಯದಲ್ಲಿ ಯುಗಾದಿ ಹಬ್ಬವನ್ನು ಹೊಸ ವರ್ಷವೆಂದು ಬೇವು ಬೆಲ್ಲ ಹಂಚಿ ಸಂಭ್ರಮ ಸಡಗರ ಪಡುತ್ತೇವೆ. ಅದೇ ರೀತಿ ರಾಶಿ ಚಕ್ರದ ಬದಲಾವಣೆ ಆಗಿ ಹಳೆ ಸಂವಸ್ಸರದಿಂದ ಹೊಸ ಸಂವತ್ಸರಕ್ಕೆ ನಾಂದಿಯಾಗುವುದು. ಈ ವರ್ಷ2022 ರ ಶುಭಕೃತ ನಾಮ ಸಂವತ್ಸರದ ಪ್ರಕಾರ ಸಿಂಹ ರಾಶಿಯವರ ಆದಾಯ ವ್ಯಯ, ಆರೋಗ್ಯ, ಹಣಕಾಸು, ಸಾಂಸಾರಿಕ ಜೀವನ ಬಗ್ಗೆ ನೋಡೋಣ. ಅವರು ಈ ವರ್ಷ ಸಿಂಹ ರಾಶಿಯ ಅವರ ವರ್ಷ ಭವಿಷ್ಯದ ಮಾಹಿತಿ ಕೊಟ್ಟಿದಾರೆ.
ಸಿಂಹ ರಾಶಿ ಅವ್ರಿಗೆ ಗುರುವು 8 ನೇ ಮನೆಯಲ್ಲಿ ಸಂಚರವಾಗಿದ್ದು, ಶನಿ 6 ಮತ್ತು 7 ನೇ ಮನೆಯಲ್ಲಿ ರಾಹು ಮತ್ತು ಕೇತು 9 ಮತ್ತು 3ನೇ ಮನೆಯಲ್ಲಿ ಇದ್ದು ಅಷ್ಟಮ ಗುರು ಯೋಗ ಪ್ರಾಪ್ತಿಯಾಗಿರುತ್ತದೆ. ಇದರಿಂದ ಯಾವುದೇ ಕೆಲ್ಸ ಮಾಡಿದರು ನಿರ್ದಿಷ್ಟ ಲಾಭ ಕಾಣಲು ಸಾಧ್ಯವಿಲ್ಲ. ದೈಹಿಕ ಮತ್ತು ಮಾನಸಿಕ ಒತ್ತಡ ಜಾಸ್ತಿ ಆಗಿದ್ದು ಕೆಲ್ಸ ಕಾರ್ಯದಲ್ಲಿ ಅಧಿಕ ಶ್ರಮ ಅಗತ್ಯ. ಇನ್ನು ಮನೆ ಬದಲಾವಣೆ ಸಂದರ್ಭ ಬಂದರೂ ಬರಬಹುದು. ಸಂಸಾರದಲ್ಲಿ ನೆಮ್ಮದಿ ಇರುವುದಿಲ್ಲ, ಸಂತಾನಕ್ಕಾಗಿ ಯೋಚಿಸಿದರೆ ಅಲ್ಲಿ ಸಮಸ್ಯೆ ಇದ್ದು ಮಕ್ಕಳ ವಿಚಾರದಲ್ಲಿ ಕೂಡ ತೊಂದರೆ ಅನುಭವಿಸುವ ಸಾಧ್ಯತೆಯಿದೆ. ದೂರ ದೇಶದ ಪ್ರಯಾಣ ಆದ್ಯತೆ ಇದ್ದು, ತಂದೆ ಅಥವಾ ತಾಯಿಯ ಅಕಾಲಿಕ ವಿಯೋಗ ನೋವು ಉಣ್ಣುವ ಪರಿಸ್ಥಿತಿ ಉಂಟಾಗಬಹುದು.
ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ಜ್ಯೋತಿಷ್ಯಶಾಸ್ತ್ರಂ ಶ್ರೀ ಜ್ಞಾನೇಶ್ವರ್ ರಾವ್ ಪ್ರಧಾನ ತಾಂತ್ರಿಕ( 8548998564 ) ರಕ್ತೇತೇಶ್ವರೀ ದೇವಿ ಮತ್ತು ದುರ್ಗಾಪರಮೇಶ್ವರೀ ದೇವಿ ತಾಯಿ ಆರಾಧನೆ ಮಾಡುತ್ತಾ ಕೊಳ್ಳೇಗಾಲದ ರಣಮೋಡಿ ಮತ್ತು ಕೇರಳದ ಕುಟ್ಟಿಚಾತನ್ ಪೂಜಾಪದ್ಧತಿಯಿಂದ ನಿಮ್ಮ ಸರ್ವ ಘೋರ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ.
ನಿಮ್ಮ ಸಮಸ್ಯೆಗಳಾದ ವಿದ್ಯಾ ಭ್ಯಾಸದಲ್ಲಿ ತೊಂದರೆ, ಉದ್ಯೋಗ ಸಮಸ್ಯೆ, ಮನೆಯಲ್ಲಿ ಹಣಕಾಸಿನ ಅಭಾವ ಎಷ್ಟೇ ದುಡ್ಡಿದ್ದರು ನೆಮ್ಮದಿಯಕೊರತೆ ಇಷ್ಟಪಟ್ಟವರು ನಿಮ್ಮಂತೆ ಆಗಲು, ಪ್ರೀತಿಯಲ್ಲಿ ನಂಬಿ ಮೋಸ, ಗಂಡ ಅಥವಾ ಹೆಂಡತಿ ಪರಸಂಗ ಬಿಡಿಸುವುದು, ಪ್ರೀತಿಯಲ್ಲಿ ಬಿದ್ದು ಮಕ್ಕಳು ಮಾತು ಕೇಳದಿದ್ದರೆ, ಗಂಡ ಹೆಂಡತಿ ನಡುವೆಹೊಂದಾಣಿಕೆ ಸಮಸ್ಯೆ ವಿವಾಹದಲ್ಲಿ ಅಡೆ ತಡೆ ಸಾಲಭಾದೆ ಇನ್ನೂ ಅನೇಕ ಸಮಸ್ಯೆಗಳಿಗೆ 100% ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ.
ಶತ್ರುನಾಶ ಧನವಶೀಕರಣದಂತಹ ಸಮಸ್ಯೆಗಳ ನಿವಾರಣೆಗೆ ಅತ್ಯಂತ ಪ್ರಭಾವಶಾಲಿ ಮತ್ತು ಪ್ರಖ್ಯಾತಿ ಪಡೆದಿರುವ ಜ್ಯೋತಿಷ್ಯರು. ನಿಮ್ಮ ಸಮಸ್ಯೆಗಳಿಗೆ ಯಾರಿಂದಲೂ ಪರಿಹಾರ ಸಿಗದೆ ನೊಂದಿದ್ದರೆ ಇವರನ್ನು ಒಮ್ಮೆನಂಬಿ ಕರೆ ಮಾಡಿ ಖಂಡಿತಾ ಪರಿಹಾರ ಸಿಗುತ್ತದೆ. ಮೊಬೈಲ್ ನಂ ಶ್ರೀ ಜ್ಞಾನೇಶ್ವರ್ ರಾವ್ ಪ್ರಧಾನ ತಾಂತ್ರಿಕ 8548998564
ಮುಖ್ಯವಾಗಿ ನಿಮ್ಮ ಮೂಲ ಜಾತಕದಲ್ಲಿ ಶುಭದೆಶೆ ಯೋಗ ಇದ್ದಲ್ಲಿ ಇವೆಲ್ಲವನ್ನು ಪರಿಗಣಿಸುವ ಅಗತ್ಯ ಇಲ್ಲ ಎಂಬುದನ್ನು ಗುರೂಜಿ ಅವರು ಹೇಳಿದಾರೆ. ಮಾನವನ ಬದುಕು ನಿಂತ ನೀರಲ್ಲ . ನದಿಯು ಹೇಗೆ ಹರಿದು ಕೊನೆ ಸಮುದ್ರವನ್ನು ಸೇರುತೋ ಹಾಗೆಯೇ ಮನುಷ್ಯನು ಕೂಡ ತನ್ನ ಪರಿಶ್ರಮದಿಂದ ಒಳ್ಳೆಯ ಜೀವನ ಸಿಗುತ್ತದೆ . ಕಷ್ಟ ಪಟ್ಟ ಮೇಲೆ ಹೇಗೆ ಸುಖ ಸಿಗುತ್ತದೆಯೋ ಹಾಗೇನೇ ಪ್ರತಿಯೊಂದು ಸಮಸ್ಯೆಗೆ ಪರಿಹಾರ ಇದ್ದೇ ಇದೆ. ಇನ್ನು ಸಿಂಹ ರಾಶಿ ಅವರು ಆದಷ್ಟು ತಮ್ಮ ಕುಲದೇವರ ಪ್ರಾರ್ಥನೆ ಮಾಡಿದರೆ ಆದಷ್ಟು ಒಳ್ಳೆಯ ಜೀವನ ನಡೆಸಬಹುದು. ಕುಲದೇವರಿಗೆ ಬಿಲ್ವ ಪತ್ರೆ ಮತ್ತು ತುಳಸಿಯಿಂದ ಅರ್ಚನೆ ಮಾಡಿ ಭಕ್ತಿಯಿಂದ ಬೇಡಿದರೆ ಎಲ್ಲವೂ ಶುಭವಾಗುತ್ತದೆ.