ಟೋಕಿಯೋ ಒಲಂಪಿಕ್ ನಲ್ಲಿ ಬೆಳ್ಳಿ ಗೆದ್ದ ಮೀರಾಬಾಯ್‌ ಗೆ ಕಿಚ್ಚನ ಅಭಿನಂದನೆ..!  

1 min read

ಟೋಕಿಯೋ ಒಲಂಪಿಕ್ ನಲ್ಲಿ ಬೆಳ್ಳಿ ಗೆದ್ದ ಮೀರಾಬಾಯ್‌ ಗೆ ಕಿಚ್ಚನ ಅಭಿನಂದನೆ..!

ಟೋಕಿಯೋ ಒಲಂಪಿಕ್‌ ನಲ್ಲಿ 49 ಕೆಜಿ ವೇಟ್ ಲಿಫ್ಟರ್ ಸ್ಪರ್ಧೆಯಲ್ಲಿ ಗೆದ್ದು ಬಾರತಕ್ಕೆ ಬೆಳ್ಳಿ ತಂದುಕೊಟ್ಟ   ಮೀರಾಭಾಯ್ ಚಾನುಗೆ ಸ್ಯಾಂಡಲ್ ವುಡ್ ನ ಸ್ಟಾರ್ ನಟ ಕಿಚ್ಚ ಸುದೀಪ್ ಅಭಿನಂದನೆಗಳನ್ನ ಸಲ್ಲಿಸಿದ್ದಾರೆ. ಮೀರಾಭಾಯ್ ಚಾನು ಬೆಳ್ಳಿ ಪದಕ ಗಳಿಸುವ ಮೂಲಕ ಟೋಕಿಯೋ ಒಲಂಪಿಕ್‌ ನಲ್ಲಿ ಭಾರತಕ್ಕೆ ಮೊದಲ ಪದಕ ತಂದು ಕೊಟ್ಟಿದ್ದಾರೆ.  ಈ ಬಗ್ಗೆ ಸುದೀಪ್ ಪತ್ನಿ ಪ್ರಿಯಾ ಶುಭ ಹಾರೈಸಿದ ನಂತರ , ಅವರ ಟ್ವೀಟ್ ಗೆ ಪ್ರತಿಕ್ರಿಯೆ ನೀಡಿರುವ ಕಿಚ್ಚ  ಇದು ಹೆಮ್ಮೆಯ ಸಂದರ್ಭ ಎಂದು ಶ್ಲಾಘಿಸಿದ್ದಾರೆ.

ಮೀರಾಬಾಯ್ ಚಾನು 49 ಕೆಜಿ ವಿಭಾಗದ ಸ್ಪರ್ಧೆಯಲ್ಲಿ ಮೀರಾಬಾಯಿ ಚಾನು ಸ್ಪರ್ಧಿಸಿ ಬೆಳ್ಳಿ ಪದಕಕ್ಕೆ ಮುತ್ತಿಕ್ಕಿದ್ದಾರೆ. ಚಾನು ಸ್ನ್ಯಾಚ್‌ನಲ್ಲಿ 87 ಕೆಜಿ ಮತ್ತು ಕ್ಲೀನ್ ಆ್ಯಂಡ್ ಜರ್ಕ್‌ನಲ್ಲಿ 115 ಕೆಜಿ ಭಾರ ಎತ್ತುವ ಮೂಲಕ ದ್ವಿತೀಯ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಚೀನಾದ ಹೌಸ್ ಜಿಹು ಈ ಸ್ಪರ್ಧೆಯಲ್ಲಿ ಮೊದಲ ಸ್ಥಾನವನ್ನು ಗಳಿಸಿ ಚಿನ್ನದ ಪದಕ ಗೆದ್ದಿದ್ದಾರೆ.meera chanu saakshatv tokyo olympic games

49 ಕೆಜಿ ವಿಭಾಗದ ಸ್ಪರ್ಧೆಯಲ್ಲಿ ಮೀರಾಬಾಯಿ ಚಾನು ಸ್ಪರ್ಧಿಸಿ ಬೆಳ್ಳಿ ಪದಕಕ್ಕೆ ಮುತ್ತಿಕ್ಕಿದ್ದಾರೆ. ಚಾನು ಸ್ನ್ಯಾಚ್‌ನಲ್ಲಿ 87 ಕೆಜಿ ಮತ್ತು ಕ್ಲೀನ್ ಆ್ಯಂಡ್ ಜರ್ಕ್‌ನಲ್ಲಿ 115 ಕೆಜಿ ಭಾರ ಎತ್ತುವ ಮೂಲಕ ದ್ವಿತೀಯ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಚೀನಾದ ಹೌಸ್ ಜಿಹು ಈ ಸ್ಪರ್ಧೆಯಲ್ಲಿ ಮೊದಲ ಸ್ಥಾನವನ್ನು ಗಳಿಸಿ ಚಿನ್ನದ ಪದಕ ಗೆದ್ದಿದ್ದಾರೆ.

ಬಾಲಿವುಡ್ ನ ‘ಬ್ಯಾಡ್ ಬಾಯ್’ ಗೆ ಆಕ್ಷನ್ ಕಟ್ ಹೇಳಲು ‘ನೋ’ ಅಂದಿದ್ದೇಕೆ ರಾಜಮೌಳಿ..?

“ಅಕ್ಕ ಬೆಳಗ್ಗೆ ಯೋಗ ಕಲಿಸ್ತಾರೆ, ಭಾವ ರಾತ್ರಿ ಯೋಗ ಕಲಿಸ್ತಿದ್ದಾರೆ “: ಟ್ರೋಲ್ ಗೆ ಗುರಿಯಾದ ಶಿಲ್ಪಾ ತಂಗಿ ಶಮಿತಾ..!

ನನ್ನ ಪತಿ ಅಶ್ಲೀಲ ವಿಡಿಯೋಗಳನ್ನ ನಿರ್ಮಿಸುತ್ತಿರಲಿಲ್ಲ  – ಶಿಲ್ಪಾ ಶೆಟ್ಟಿ

ಹಿಂದಿ ಬಿಗ್ ಬಾಸ್ ನಿರೂಪಕರು ಚೇಂಜ್ : ಸಲ್ಲು ಜಾಗಕ್ಕೆ ಕರಣ್ – ಕಾರಣ ಏನು..? ‘ಬ್ಯಾಡ್ ಬಾಯ್’ ಕಥೆಯೇನು..?

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd