Video : ಎಲ್ಲಿ ನೋಡಿದ್ರೂ ಮೀನು… ಮೀನು… ಬಿಟ್ಟಿ ಮೀನುಗಳಿಗೆ ಮುಗಿದ್ದ ಜನರು..!
ಛತ್ತೀಸಗಢ: ಮೀನುಗಳನ್ನ ತುಂಬಿಕೊಂಡು ಹೋಗ್ತಿದ್ದ ಲಾರಿಯೊಂದು ಹೆದ್ದಾರಿಯಲ್ಲಿ ಉರುಳಿ ಬಿದ್ದಿದೆ. ಛತ್ತೀಸಗಢದ ರಾಯ್ ಪುರದಲ್ಲಿ ಈ ಘಟನೆ ನಡೆದಿದೆ. ಲಾರಿ ಬಿದ್ದ ತಕ್ಷಣ , ಅದರಲ್ಲಿದ್ದ ರಾಶಿ ರಾಶಿ ಮೀನುಗಳು ಚೆಲ್ಲಾಪಿಲ್ಲಿಯಾಗಿದ್ದವು. ಹೀಗೆ ಚೆಲ್ಲಾಪಿಲ್ಲಿಯಾಗಿದ್ದ ಮೀನುಗಳನ್ನ ಆಯ್ದುಕೊಳ್ಳು ಜನರು ಮುಗಿಬಿದ್ದಿದ್ದ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಮ್ಯಾಕ್ಸ್ ವೆಲ್, ಸ್ಟಾರ್ಕ್, ಜೆಮಿಸನ್ ಮೇಲೆ ಆರ್ ಸಿಬಿ ಕಣ್ಣು..!
ಹೌದು ಸ್ಥಳಕ್ಕೆ ಆಗಮಿಸಿದ ಸ್ಥಳೀಯರು ಜನನಿಬಿಡ ಪ್ರದೇಶದಲ್ಲಿ ರಾಶಿ ರಾಶಿಯಾಗಿ ಬಿದ್ದಿದ್ದ ಮೀನುಗಳನ್ನ ಆಯ್ದುಕೊಂಡಿದ್ದಾರೆ. ಹಲವರ ಮೊಬೈಲ್ ಕ್ಯಾಮರಾದಲ್ಲಿ ಈ ದೃಶ್ಯ ಸೆರೆಯಾಗಿದೆ. ಘಟನೆಯ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದಾರೆ. ಪೊಲೀಸರು ಬಂದ ಬಳಿಕ ಜನರು ಮೀನು ಆಯುವ ಕೆಲಸ ಕೈ ಬಿಟ್ಟಿದ್ದಾರೆ.
ಇದಾದ ಬಳಿಕ ಸ್ಥಳೀಯರ ಸಹಾಯದಿಂದ ವಾಹನವನ್ನ ಮೇಲಕ್ಕೆತ್ತಲಾಗಿದ್ದು ಮೀನುಗಳನ್ನ ವಾಪಸ್ ಲಾರಿಗೆ ತುಂಬಿ ರಾಯಪುರಕ್ಕೆ ಕಳುಹಿಸಲಾಗಿದೆ. ಇನ್ನೂ ಘಟನೆಯಿಂದಾಗಿ ಒಂದು ಗಂಟೆಗೂ ಹೆಚ್ಚು ಕಾಲ ಸ್ಥಳದಲ್ಲಿ ಟ್ರಾಫಿಕ್ ಜಾಮ್ ಉಂಟಾಗಿತ್ತು.
रायपुर के मंदिर हसौद इलाके में हाइवे पर मछलियों से भरी पिकअप गाड़ी पलट गई, हादसे में कोई हताहत तो नहीं हुआ,जैसे- तैसे ड्राइवर ने खुद को बाहर निकाला। लेकिन, तब तक रास्ते पर बिखरी मछलियों को लेकर कुछ लोग भाग गए @ndtv @ndtvindia pic.twitter.com/mT6tOTFC7K
— Anurag Dwary (@Anurag_Dwary) January 28, 2021
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel