Twitter : ವಿಶ್ವದಾದ್ಯಂತ ಟ್ವಿಟ್ಟರ್ ಡೌನ್ – ಟ್ವೀಟ್ ಮಾಡಲು ಪರದಾಡಿದ ನೆಟ್ಟಿಗರು
ಭಾರತ ಸೇರಿದಂತೆ ವಿಶ್ವದಾದ್ಯಂತ ಭಾನುವಾರ ಟ್ವಿಟರ್ ಡೌನ್ ಆಗಿ, ಬಳಕೆದಾರರು ಟ್ವೀಟ್ ಬಳಸಲು ತೊಂದರೆ ಅನುಭವಿಸಿದರು.
ಭಾನುವಾರ ಸಂಜೆಯ ವೇಳೆ, ಟ್ವಿಟರ್ ಬಳಕೆದಾರರ ಖಾತೆಯ ಟೈಮ್ಲೈನ್ ರಿಫ್ರೆಶ್ ಆಗದಿರುವುದು, ಅನೇಕ ಖಾತೆಗಳು ಅಸ್ತಿತ್ವದಲ್ಲಿಲ್ಲ ಎಂದು ತೋರಿಸಿರುವುದು, ಪೇಜ್ ನಲ್ಲಿ ಸಮಸ್ಯೆ ಉಂಟಾಗಿದೆ ಎಂಬುದಾಗಿ ಕಾಣಿಸಿರುವುದು ಕಂಡು ಬಂದಿದೆ.
ಟ್ವಿಟರ್ ಮಾಲೀಕ ಎಲೋನ್ ಮಸ್ಕ್ ಅವರು ಕ್ರಿಪ್ಟ್ ಟ್ವೀಟ್ ಅನ್ನು ಹಂಚಿಕೊಂಡ ಕೆಲವೇ ಗಂಟೆಗಳ ನಂತರ ಟ್ವಿಟರ್ ನಲ್ಲಿ ಸಮಸ್ಯೆ ಸಂಭವಿಸಿದೆ ಎಂದು ವರದಿಯಾಗಿದೆ.
Twitter : Twitter down around the world – netizens scrambling to tweet








