ADVERTISEMENT
Sunday, April 5, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home ಮಾರ್ಜಲ ಮಂಥನ

ಶ್ರೀ ಕೋಲಾರಮ್ಮ ದೇವಾಲಯ ಇತಿಹಾಸ ಮತ್ತು ಮಹಿಮೆಯ ಅನಾವರಣ

Unveiling the history and glory of Sri Kolaramma Temple

Shwetha by Shwetha
June 26, 2025
in ಮಾರ್ಜಲ ಮಂಥನ, Marjala Manthana, Newsbeat
Share on FacebookShare on TwitterShare on WhatsappShare on Telegram

ಕೋಲಾರಮ್ಮ ದೇವಾಲಯವು ಸಾವಿರ ವರ್ಷಗಳಿಗೂ ಹಳೆಯದು. ಇದು ಕರ್ನಾಟಕದ ಕೋಲಾರ ಪಟ್ಟಣದಲ್ಲಿದೆ ಮತ್ತು ದೇವಾಲಯದ ದೇವತೆ ಕೋಲಾರಮ್ಮ. ಇದನ್ನು ಚೋಳರು ದಕ್ಷಿಣ ಶೈಲಿಯ ವಾಸ್ತುಶಿಲ್ಪದಲ್ಲಿ ನಿರ್ಮಿಸಿದ್ದಾರೆ. ಕೋಲಾರಮ್ಮ ದೇವಿಯನ್ನು ದುರ್ಗಾದೇವಿಯಾಗಿ ಪೂಜಿಸಲಾಗುತ್ತದೆ. ಕೋಲಾರದಲ್ಲಿ ಎರಡು ಪ್ರಮುಖ ದೇವಾಲಯಗಳಿವೆ, ಅವುಗಳಲ್ಲಿ ಕೋಲಾರಮ್ಮ ದೇವಸ್ಥಾನ ಮತ್ತು ಸೋಮೇಶ್ವರ ದೇವಸ್ಥಾನ ಸೇರಿವೆ.

ಕೋಲಾರ ನಗರ ದೇವತೆ ಕೋಲಾರಮ್ಮ ದೇವಿಯು ಪರಶುರಾಮರು ಪ್ರತಿಷ್ಠೆ ಮಾಡಿರುತ್ತಾರೆ ಮತ್ತು ಅವರ ತಾಯಿಯ ಶಿರಸ್ಸು ಖಂಡನೆ ಮಾಡಿದ ಶಾಪ ದೋಷ ಪರಿಹಾರಕ್ಕೆ ಪರಶುರಾಮರು ಪ್ರತಿನಿತ್ಯ ಒಂದು ಶಕ್ತಿ ದೇವರನ್ನು ಪ್ರತಿಷ್ಠಾಪನೆ ಮಾಡಿ ಅವರು ಊಟ ಮಾಡಬೇಕು ಇಲ್ಲವಾದಲ್ಲಿ ಅವರು ತಿನ್ನುವಂತಹ ಊಟವು ಹುಳುಗಳಾಗಿ ಕಾಣುತ್ತದೆ ಹಾಗಾಗಿ ಪರಶುರಾಮರು ಅಮ್ಮನವರನ್ನು ಪ್ರತಿಷ್ಠಾಪನೆ ಮಾಡಿ ರೇಣುಕಾದೇವಿ ಎಂದು ನಾಮಧೇಯ ಮಾಡಿರುತ್ತಾರೆ.
ಮತ್ತು ಸಪ್ತಮಾತೃಕೆಯರ ಸಮೇತ ಅಮ್ಮನವರನ್ನು ಪ್ರತಿಷ್ಠಾಪನೆ ಮಾಡಿರುತ್ತಾರೆ.

Related posts

ಪಾಕಿಸ್ತಾನದಲ್ಲಿ ನಿಲ್ಲದ ಹಿಂದೂ ವಿರೋಧಿ ಕೃತ್ಯ: ಕರಾಚಿಯಲ್ಲಿ ಪುರಾತನ ದೇವಾಲಯದ ಮೇಲೆ ದಾಳಿ, ದೇವತಾ ಮೂರ್ತಿಗಳ ಭಗ್ನ

ಪಾಕಿಸ್ತಾನದಲ್ಲಿ ನಿಲ್ಲದ ಹಿಂದೂ ವಿರೋಧಿ ಕೃತ್ಯ: ಕರಾಚಿಯಲ್ಲಿ ಪುರಾತನ ದೇವಾಲಯದ ಮೇಲೆ ದಾಳಿ, ದೇವತಾ ಮೂರ್ತಿಗಳ ಭಗ್ನ

April 5, 2026
ಕಾಂಗ್ರೆಸ್ ಪಾಳಯದಲ್ಲಿ ತೀವ್ರ ಭಿನ್ನಮತ ಸ್ಫೋಟ ರಾಹುಲ್ ಗಾಂಧಿ ನಿಲುವಿಗೆ ಹಿರಿಯ ನಾಯಕರ ವಿರೋಧ ಕೇಂದ್ರದ ಬೆನ್ನಿಗೆ ನಿಂತ ಕೈ ಪಡೆ

ಕಾಂಗ್ರೆಸ್ ಪಾಳಯದಲ್ಲಿ ತೀವ್ರ ಭಿನ್ನಮತ ಸ್ಫೋಟ ರಾಹುಲ್ ಗಾಂಧಿ ನಿಲುವಿಗೆ ಹಿರಿಯ ನಾಯಕರ ವಿರೋಧ ಕೇಂದ್ರದ ಬೆನ್ನಿಗೆ ನಿಂತ ಕೈ ಪಡೆ

April 5, 2026

ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ದೇವಸ್ಥಾನ ಅನುಭವಿಕ ಶ್ರೇಷ್ಠ ವಿದ್ಯೆಗಳನ್ನು ಬೋಧಿಸುವ ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ ತಂತ್ರಿ ನಿಮ್ಮ ಜೀವನದ ಯಾವುದೇ ಗುಪ್ತ,ಪ್ರೀತಿ-ಪ್ರೇಮ ದಾಂಪತ್ಯ,ವೈವಾಹಿಕ,ವ್ಯವಹಾರಿಕ ಎಂತಹ ಸಮಸ್ಯೆಗಳೇ ಇದ್ದರೂ ಆ ಸಮಸ್ಯೆಗಳಿಗೆ ದೈವಿಕ ವಿಧಿವಿಧಾನದ ಶಾಸ್ತ್ರೋವಾದ ಮಾರ್ಗವನ್ನು ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಶಾಶ್ವತವಾಗಿ ಪರಿಹಾರ ತಿಳಿಸಿಕೊಡುತ್ತಾರೆ ತಪ್ಪದೆ ಕರೆ ಮಾಡಿ 85489 98564

ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ ತಂತ್ರಿ

ಧಾರ್ಮಿಕಚಿಂತಕರು ಮತ್ತು ಸಲಹೆಗಾರರು

ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ದೇವಸ್ಥಾನ

ಜ್ಯೋತಿಷ್ಯಶಾಸ್ತ್ರತಜ್ಞರು 8548998564

ಸಪ್ತಮಾತೃಕೆ ರಲ್ಲಿ ಮೊದಲನೇದಾಗಿ ಬ್ರಾಹ್ಮಿ ಎರಡನೆಯದು ಮಹೇಶ್ವರಿ ಮೂರನೆಯದು ಕುಮಾರಿ ನಾಲ್ಕನೆಯದು ವೈಷ್ಣವಿ ಐದನೆಯದು ವಾರಹಿ ಆರನೆಯ ಅಮ್ಮನವರು ಇಂದ್ರಾಣಿ ಏಳನೆಯದು ಚಾಮುಂಡೇಶ್ವರಿ. ಅಮ್ಮನವರ ದೃಷ್ಟಿ ಬಹಳ ಕ್ರೂರ ಮತ್ತು ಕೋಪದ ಕಾರಣ ಅಮ್ಮನವರನ್ನು ದಕ್ಷಿಣಾಭಿಮುಖವಾಗಿ ಪ್ರತಿಷ್ಠಾಪನೆ ಮಾಡಿರುತ್ತಾರೆ. ಅಮ್ಮನವರು ಬಹಳ ರೌದ್ರ ವಾಗಿರುವುದರಿಂದ ಆದಿಗುರು ಶ್ರೀ ಶ್ರೀ ಶಂಕರಾಚಾರ್ಯರು ಮಹಾಮೇರು ಪ್ರಸಾರವಾದ ಶ್ರೀಚಕ್ರವನ್ನು ಪ್ರತಿಷ್ಠಾಪನೆ ಮಾಡಿ ಅಮ್ಮನವರನ್ನು ಶಾಂತಿ ಮಾಡಿ ಅಮ್ಮನವರು ಕೋಲಾಹಲ ಎಂಬ ರಾಕ್ಷಸನನ್ನು ಸಂಹಾರ ಮಾಡಿದ್ದರಿಂದ ಶಂಕರಚಾರ್ಯರು ಕೋಲಾಹಲ ಅಂಬಿಕ ಎಂದು ನಾಮದೇಯ ಮಾಡಿರುತ್ತಾರೆ. ನಗರದ ಹಿಂದಿನ ಹೆಸರು ಕೋಲಾಹಲಪುರ. ನಂತರ ಈ ನಗರವು ಕೋಲಾರ್ ಆದಕಾರಣ ಕೋಲಾರಮ್ಮ ಎಂದು ಭಕ್ತಾದಿಗಳು ಕರೆಯುತ್ತಿದ್ದಾರೆ . ಗರ್ಭಗುಡಿಯ ಬಲಭಾಗದಲ್ಲಿ ಕಾಳಭೈರವನ ಎಡಭಾಗದಲ್ಲಿ ಕಪಾಲ ಭೈರವಿ ನೆಲೆಸಿದ್ದಾರೆ. ಹೊರಭಾಗವು ರಾಜ ರಾಜೇಂದ್ರ ಚೋಳರ ಜೀರ್ಣೋದ್ಧಾರ ಮಾಡಿರುತ್ತಾರೆ. ಹೊರ ದೇವಾಲಯವು ನಿರ್ಮಾಣ ಮಾಡುವ ಸಮಯದಲ್ಲಿ ಹೆಚ್ಚಿನ ವಿಷಜಂತುಗಳು ಮತ್ತು ಚೇಳುಗಳು ಬಹಳ ತೊಂದರೆ ಕೊಡುತ್ತಿರುವ ಕಾರಣ ರಾಜ ರಾಜೇಂದ್ರ ಚೋಳರು ಅಮ್ಮನವರನ್ನು ಪ್ರಾರ್ಥನೆ ಮಾಡಿ ಯಾವುದೇ ತೊಂದರೆಯಾಗದಂತೆ ದೇವಾಲಯವು ನಿರ್ಮಾಣ ಮಾಡಿಕೊಡು ಎಂದು ಪ್ರಾರ್ಥನೆ ಮಾಡಿದಾಗ ಅಮ್ಮನವರು ಕಪಾಲ ಭೈರವಿ ಮತ್ತು ಚೇಳು ಅಮ್ಮನವರ ರೂಪದಲ್ಲಿ ನಿಂತು ಆ ವಿಷಜಂತುಗಳನ್ನು ಚೇಳುಗಳನ್ನು ತುಳಿದು ಯಾವುದೇ ವಿಷಜಂತುಗಳಿಂದ ತೊಂದರೆಯಾಗದಂತೆ ಚೇಳು ಅಮ್ಮನವರ ರೂಪದಲ್ಲಿ ನಿಲ್ಲಿಸಿದ್ದಾರೆ. ರಾಜ ರಾಜೇಂದ್ರ ಚೋಳರು ಅವರ ಜ್ಞಾಪಕರ‍್ಥಕವಾಗಿ ಅಮ್ಮನವರನ್ನು ಸಪ್ತಮಾತೃಕೆಯರ ಸಮೇತ ಗಾರೆ ಯಲ್ಲಿ ಪ್ರತಿಷ್ಠಾಪನೆ ಮಾಡಿಸಿರುತ್ತಾರೆ. ಮತ್ತು ಗಣಪತಿಯನ್ನು ವಿಶೇಷವಾಗಿ ಗಣಪತಿಯ ಕಿವಿಯ ಆಕಾರದಲ್ಲಿ ಗರುಡ ಮತ್ತು ಆಂಜನೇಯನನ್ನು ಗಣಪತಿಯ ಕಿವಿಯ ನೆರಳಿನಲ್ಲಿ ತ್ರಿಮುಖ ಗಣಪತಿಯನ್ನು ಪ್ರತಿಷ್ಠಾಪನೆ ಮಾಡಿರುತ್ತಾರೆ ಮತ್ತು ಅಮ್ಮನವರಿಗೆ ಪ್ರತಿ ಶುಕ್ರವಾರ ಮಂಗಳವಾರ ಅಮಾವಾಸ್ಯೆ ಪರ‍್ಣಮಿ ಪೌರ್ಣಮಿ ವಿಶೇಷ ಪೂಜೆಗಳು ನಡೆಯುತ್ತದೆ ಭಕ್ತಾದಿಗಳು. ಅಮ್ಮನವರಿಗೆ ಯಾವುದೇ ಕೋರಿಕೆಯು ಅಥವಾ ಅರಿಕೆಯು ಇದ್ದಲ್ಲಿ ಭಕ್ತಾದಿಗಳ ಮನೆಯಲ್ಲಿ ಚೇಳುಗಳ ರೂಪದಲ್ಲಿ ಅಮ್ಮನವರ ದರ್ಶನ ನೀಡುತ್ತಾರೆ ಆಗ ಭಕ್ತಾದಿಗಳು ಅವರು ಕೋರಿಕೆಗಳನ್ನು ಬಂದು ಶೀಘ್ರವಾಗಿ ಅಮ್ಮನವರಿಗೆ ಒಪ್ಪಿಸುತ್ತಾರೆ ಮತ್ತು ಪಾಲ್ಗುಣ ಬಹುಳ ಅಷ್ಟಮಿಯ ದಿನ ಬ್ರಹ್ಮರಥೋತ್ಸವ ನಡೆಯುತ್ತದೆ. ಆಷಾಢ ಮಾಸದಲ್ಲಿ ಚಾಮುಂಡೇಶ್ವರಿ ಜನ್ಮದಿನೋತ್ಸವ ಬಹಳ ವಿಶೇಷವಾಗಿ ನಡೆಯುತ್ತದೆ. ಭಕ್ತಾದಿಗಳಿಗೆ ಯಾವುದೇ ಕೋರಿಕೆಗಳು ಅಥವಾ ಹರಿಕೆಗಳು ಇದ್ದಲ್ಲಿ ಅಮ್ಮನವರಿಗೆ ಪ್ರಾರ್ಥನೆ ಪೂಜೆ ಮಾಡಿಸಿದರೆ ಅಮ್ಮನವರು ಶೀಘ್ರವಾಗಿ ಅವರ ಕೋರಿಕೆಗಳನ್ನು ನೆರವೇರಿಸುತ್ತಾರೆ ಎಂಬುದು ಸತ್ಯ.

ಬಾಗಿಲು ತೆರೆಯುವ ಸಮಯ:

07:00 AM IST – 12:00 PM IST

05:00 PM IST – 08:00 PM IST

ಬಾಗಿಲು ಮುಚ್ಚುವ ಸಮಯ:

12:00 PM IST – 08:00 PM IST

ಬೆಳಿಗ್ಗೆ 7.00 ರಿಂದ 12.00, ಸಂಜೆ 5.00-8.00

ಕೋಲಾರಮ್ಮ ದೇವಸ್ಥಾನವನ್ನು ತಲುಪುವುದು ಹೇಗೆ?

ವಿಮಾನದ ಮೂಲಕ:

ಹತ್ತಿರದ ವಿಮಾನ ನಿಲ್ದಾಣ ಬೆಂಗಳೂರು , ಮತ್ತು ದೇವಾಲಯವು ಅಲ್ಲಿಂದ ಸುಮಾರು 2 ಗಂಟೆಗಳ ದೂರದಲ್ಲಿದೆ.

ರೈಲು ಮೂಲಕ:

ಬೆಂಗಳೂರಿನಿಂದ ಚೆನ್ನೈ ಮತ್ತು ಕೇರಳಕ್ಕೆ ಹೋಗುವ ರೈಲಿನ ಮೂಲಕವೂ ಕೋಲಾರ ತಲುಪಬಹುದು. ಆ ಮಾರ್ಗದಲ್ಲಿರುವ ಪ್ರತಿಯೊಂದು ರೈಲು ಬಂಗಾರಪೇಟೆಯನ್ನು ಹಾದುಹೋಗುತ್ತದೆ, ಇದು ಕೋಲಾರಕ್ಕೆ ಹತ್ತಿರದ ರೈಲು ನಿಲ್ದಾಣವಾಗಿದೆ. ಕೋಲಾರವು ಬಂಗಾರಪೇಟೆಯಿಂದ ಕೇವಲ 15 ಕಿ.ಮೀ ದೂರದಲ್ಲಿದೆ.

ರಸ್ತೆ ಮೂಲಕ:

ಈ ಪಟ್ಟಣವು ಕರ್ನಾಟಕದ ವಿವಿಧ ನಗರಗಳಿಗೆ ರಸ್ತೆ ಜಾಲದ ಮೂಲಕ ಸಂಪರ್ಕ ಹೊಂದಿದೆ.

ShareTweetSendShare
Join us on:

Related Posts

ಪಾಕಿಸ್ತಾನದಲ್ಲಿ ನಿಲ್ಲದ ಹಿಂದೂ ವಿರೋಧಿ ಕೃತ್ಯ: ಕರಾಚಿಯಲ್ಲಿ ಪುರಾತನ ದೇವಾಲಯದ ಮೇಲೆ ದಾಳಿ, ದೇವತಾ ಮೂರ್ತಿಗಳ ಭಗ್ನ

ಪಾಕಿಸ್ತಾನದಲ್ಲಿ ನಿಲ್ಲದ ಹಿಂದೂ ವಿರೋಧಿ ಕೃತ್ಯ: ಕರಾಚಿಯಲ್ಲಿ ಪುರಾತನ ದೇವಾಲಯದ ಮೇಲೆ ದಾಳಿ, ದೇವತಾ ಮೂರ್ತಿಗಳ ಭಗ್ನ

by Shwetha
April 5, 2026
0

ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತ ಹಿಂದೂ ಸಮುದಾಯದ ಮೇಲಿನ ದೌರ್ಜನ್ಯ ಮತ್ತು ದಬ್ಬಾಳಿಕೆಗಳ ಸರಣಿ ನಿರಂತರವಾಗಿ ಮುಂದುವರಿದಿದೆ. ನೆರೆರಾಷ್ಟ್ರದಲ್ಲಿ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಕಿಂಚಿತ್ತೂ ಬೆಲೆ ಇಲ್ಲದಂತಾಗಿದ್ದು, ಇದೀಗ ಸಿಂಧ್...

ಕಾಂಗ್ರೆಸ್ ಪಾಳಯದಲ್ಲಿ ತೀವ್ರ ಭಿನ್ನಮತ ಸ್ಫೋಟ ರಾಹುಲ್ ಗಾಂಧಿ ನಿಲುವಿಗೆ ಹಿರಿಯ ನಾಯಕರ ವಿರೋಧ ಕೇಂದ್ರದ ಬೆನ್ನಿಗೆ ನಿಂತ ಕೈ ಪಡೆ

ಕಾಂಗ್ರೆಸ್ ಪಾಳಯದಲ್ಲಿ ತೀವ್ರ ಭಿನ್ನಮತ ಸ್ಫೋಟ ರಾಹುಲ್ ಗಾಂಧಿ ನಿಲುವಿಗೆ ಹಿರಿಯ ನಾಯಕರ ವಿರೋಧ ಕೇಂದ್ರದ ಬೆನ್ನಿಗೆ ನಿಂತ ಕೈ ಪಡೆ

by Shwetha
April 5, 2026
0

ರಾಷ್ಟ್ರ ರಾಜಕಾರಣದಲ್ಲಿ ಕಾಂಗ್ರೆಸ್ ಪಕ್ಷದೊಳಗಿನ ಆಂತರಿಕ ಭಿನ್ನಾಭಿಪ್ರಾಯಗಳು ಇದೀಗ ಮತ್ತೊಮ್ಮೆ ಜಗಜ್ಜಾಹೀರಾಗಿವೆ. ಇರಾನ್ ಮತ್ತು ಇಸ್ರೇಲ್ ನಡುವಿನ ಯುದ್ಧ ಹಾಗೂ ದೇಶಾವ್ಯಾಪಿ ಅಡುಗೆ ಅನಿಲ ಪೂರೈಕೆ ವಿಚಾರದಲ್ಲಿ...

ಭಾರತಕ್ಕೆ ಮತ್ತೊಂದು LPG ಟ್ಯಾಂಕರ್; ಒಟ್ಟು 8 ಹಡಗುಗಳಿಗೆ ಅನುಮತಿ

ಭಾರತಕ್ಕೆ ಮತ್ತೊಂದು LPG ಟ್ಯಾಂಕರ್; ಒಟ್ಟು 8 ಹಡಗುಗಳಿಗೆ ಅನುಮತಿ

by Shwetha
April 5, 2026
0

ಹಾರ್ಮುಜ್ ಜಲಸಂಧಿ ಪ್ರದೇಶದಲ್ಲಿ ಉದ್ವಿಗ್ನ ಪರಿಸ್ಥಿತಿ ಮುಂದುವರಿದಿದ್ದರೂ, ಭಾರತಕ್ಕೆ ಕೆಲವು ಮಟ್ಟಿನ ರಿಲೀಫ್ ದೊರೆತಿದೆ. ‘ಗ್ರೀನ್ ಸಾನ್ವಿ’ ಎಂಬ ಮತ್ತೊಂದು LPG ಟ್ಯಾಂಕರ್ ಭಾರತದತ್ತ ಪ್ರಯಾಣ ಆರಂಭಿಸಿದ್ದು,...

ಗ್ಯಾಸ್‌ ಸಿಗದೆ ಆಟೋ ಚಾಲಕರ ಸಂಕಷ್ಟ; ಕೇಂದ್ರದ ವಿರುದ್ಧ ಡಿಕೆಶಿ ಕಿಡಿ

ಗ್ಯಾಸ್‌ ಸಿಗದೆ ಆಟೋ ಚಾಲಕರ ಸಂಕಷ್ಟ; ಕೇಂದ್ರದ ವಿರುದ್ಧ ಡಿಕೆಶಿ ಕಿಡಿ

by Shwetha
April 5, 2026
0

ಗ್ಯಾಸ್‌ ಕೊರತೆಯಿಂದಾಗಿ ಆಟೋ ಚಾಲಕರು ತೀವ್ರ ಸಂಕಷ್ಟ ಅನುಭವಿಸುತ್ತಿದ್ದಾರೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಮಾತನಾಡಿದ...

ಸ್ವಾರ್ಥಕ್ಕಾಗಿ ಮಕ್ಕಳನ್ನು ಹೆರುವ ಪರಂಪರೆ ಇಂದಿಗೇ ಕೊನೆಯಾಗಲಿ ರಶ್ಮಿಕಾ ಮಂದಣ್ಣ ಆಡಿದ ದಿಟ್ಟ ಮಾತಿಗೆ ಹರಿದುಬಂತು ಚಪ್ಪಾಳೆ ಸುರಿಮಳೆ

ಸ್ವಾರ್ಥಕ್ಕಾಗಿ ಮಕ್ಕಳನ್ನು ಹೆರುವ ಪರಂಪರೆ ಇಂದಿಗೇ ಕೊನೆಯಾಗಲಿ ರಶ್ಮಿಕಾ ಮಂದಣ್ಣ ಆಡಿದ ದಿಟ್ಟ ಮಾತಿಗೆ ಹರಿದುಬಂತು ಚಪ್ಪಾಳೆ ಸುರಿಮಳೆ

by Shwetha
April 5, 2026
0

ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ವಿಜಯ್ ದೇವರಕೊಂಡ ಅವರ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಬಳಿಕ ಸಿನಿಮಾ ಹಾಗೂ ವೈಯಕ್ತಿಕ ಬದುಕನ್ನು ಅತ್ಯಂತ ಸುಂದರವಾಗಿ ನಿಭಾಯಿಸುತ್ತಿದ್ದಾರೆ. ಸಿನಿಮಾಗಳಲ್ಲಿ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram