ADVERTISEMENT
Thursday, June 25, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home National

UP Assembly Election 2022: ಮಾಯವಾದ್ರಾ ಮಾಯಾವತಿ..?

Mahesh M Dhandu by Mahesh M Dhandu
January 29, 2022
in National, Newsbeat, ದೇಶ - ವಿದೇಶ
Mayawati
Share on FacebookShare on TwitterShare on WhatsappShare on Telegram

UP Assembly Election 2022: ಮಾಯವಾದ್ರಾ ಮಾಯಾವತಿ..?

ಒಂದು ಕಾಲದಲ್ಲಿ ರಾಜ ಗಾಂಭಿರ್ಯದಿಂದ ಯುಪಿ ರಾಜಕೀಯದಲ್ಲಿ ತಮ್ಮದೇಯಾದ ಮುದ್ರೆ ಒತ್ತಿದ್ದ ಬಿಎಸ್ ಪಿ ಅಧ್ಯಕ್ಷೆ ಮಾಯಾವತಿ ಇಂದು ಮೌನ ಪ್ರೇಕ್ಷಕರಂತೆ ನಿಂತಿದ್ದಾರೆ. ಆ ಮೌನದ ಹಿಂದೆ ಯಾವ ಮಾಯೆ ಇದೆ ಎಂಬುದು ಯಾರ ಅಂದಾಜಿಗೂ ಸಿಗುತ್ತಿಲ್ಲ. ಒನ್ಸ್ ಅಪಾನ್ ಎ ಟೈಂ ಮಾಯಾವತಿ ಯಾರ ಊಹೆಗೂ ನಿಲುಕದ ರೀತಿಯಲ್ಲಿ  ಯುಪಿ ಜನರನ್ನು ತಮ್ಮ ಮಾಯೆಯಲ್ಲಿ ಇರಿಸಿಕೊಂಡಿದ್ದರು.  ಅಗ್ರವರ್ಣಿಯರು – ದಲಿತರು ಎಂಬ ಸೋಶಿಯಲ್ ಇಂಜಿನಿರಿಂಗ್ ವ್ಯೂಹದ ಮೂಲಕ ಘಟಾಟುಘಟಿ ರಾಜಕೀಯ ಚಟ್ಟಿಗಳಿಗೆ ಮಾಯಾವತಿ ಹೊಸ ಪಾಠಗಳನ್ನು ಕಲಿಸಿಕೊಟ್ಟಿದ್ದರು. ಅಲ್ಲದೇ ಮೊದಲ ದಲಿತ ಮುಖ್ಯಮಂತ್ರಿ ಎಂದು ಚರಿತ್ರೆ ಸೃಷ್ಠಿಸಿದ್ದರು.

Related posts

ಮನೆ ವಿಚಾರಕ್ಕೆ ಬಂದ್ರೆ ಹುಷಾರ್ ಅನಿತಾ ಕುಮಾರಸ್ವಾಮಿ ಖಡಕ್ ವಾರ್ನಿಂಗ್ ಬೆನ್ನಲ್ಲೇ ಕ್ಷಮೆಯಾಚಿಸಿದ ಸಚಿವ ಎಂಬಿ ಪಾಟೀಲ್

ಮನೆ ವಿಚಾರಕ್ಕೆ ಬಂದ್ರೆ ಹುಷಾರ್ ಅನಿತಾ ಕುಮಾರಸ್ವಾಮಿ ಖಡಕ್ ವಾರ್ನಿಂಗ್ ಬೆನ್ನಲ್ಲೇ ಕ್ಷಮೆಯಾಚಿಸಿದ ಸಚಿವ ಎಂಬಿ ಪಾಟೀಲ್

June 25, 2026
ಶಂಕಿತ ಉಗ್ರನ ವಿಚಾರಣೆಯಲ್ಲಿ ಸ್ಪೋಟಕ ಮಾಹಿತಿ; ರಾಮ ಮಂದಿರ ಗುರಿಯಾಗಿಸುವ ಉದ್ದೇಶವಿದ್ದ ಆರೋಪ

ಶಂಕಿತ ಉಗ್ರನ ವಿಚಾರಣೆಯಲ್ಲಿ ಸ್ಪೋಟಕ ಮಾಹಿತಿ; ರಾಮ ಮಂದಿರ ಗುರಿಯಾಗಿಸುವ ಉದ್ದೇಶವಿದ್ದ ಆರೋಪ

June 25, 2026

ರಾಜಕೀಯದಲ್ಲಿ ಯಾರೂ ಮಿತ್ರರಲ್ಲ, ಯಾರು ಶಾಶ್ವತ ಶತ್ರುಗಳಲ್ಲ ಎಂಬ ಸೂತ್ರದೊಂದಿಗೆ ಮಾಯಾವತಿ, ಆಪ್ತ ಸ್ನೇಹಿತರನ್ನಾದರೂ ಬದಿಗೆ ಸರಿಸುತ್ತಾರೆ. ಪರಮ ಶತ್ರುಗಳೊಂದಿಗೆ ಕೈ ಜೋಡಿಸುತ್ತಾರೆ. ಸಾಮಾಜಿಕ ಕೋರ್ಡ್ ನೊಂದಿಗೆ ಯುಪಿ ಸೇರಿದಂತೆ ದೇಶ ರಾಜಕೀಯದಲ್ಲೂ ಮಾಯಾವತಿ ಬೆಳೆದು ನಿಂತರು. ಅಭಿಮಾನಿಗಳಿಂದ ಬೆಹಾನ್ ಜೀ ಅಂತಾ ಪ್ರೀತಿಯಿಂದ ಕರೆಸಿಕೊಳ್ಳುತ್ತಿದ್ದ ಮಾಯಾವತಿ, ಇಂದು ಕಮಕ್ ಕಿಮಕ್ ಎನ್ನದೇ ಮೌನಕ್ಕೆ ಶರಣಾಗಿದ್ದಾರೆ. ಯುಪಿಯಲ್ಲಿ ಬಿಜೆಪಿ ಮತ್ತು ಎಸ್‌ಪಿ ನಡುವೆಯೇ ಪ್ರಮುಖ ಪೈಪೋಟಿ ಏರ್ಪಟ್ಟಿದ್ದು, ಚುನಾವಣೆ ಕಣ ರಂಗೇರುತ್ತಿದ್ದರೆ, ಮಾಯಾವತಿಯ ಮೌನದ ಹಿಂದಿನ ರಹಸ್ಯವೇನು ಅಂತಾ ಯಾರಿಗೂ ಅರ್ಥವಾಗುತ್ತಿಲ್ಲ.

uttar-pradesh-assembly-election-2022-mayawati Saaksha tv

ರಾಜಕೀಯದಲ್ಲಿ ಅತ್ಯಂತ ಅನುಭವಸ್ಥರು, ಅತ್ಯಂತ ಶಕ್ತಿಯುವ ಮಹಿಳೆ ಎಂಬ ಅಂತರ್ಜಾತಿಯ ಹೆಗ್ಗುರಿತು ಹೊಂದಿರುವ ನಾಯಕಿ, ಒಂದು ಕಾಲದಲ್ಲಿ ಪ್ರಧಾನಿ ಅಭ್ಯರ್ಥಿ ಎಂಬಂತೆ ಬಿಂಬಿತವಾದ ಮಾಯಾವತಿ, ಪ್ರಸ್ತುತದ ಯುಪಿ ಚುನಾವಣೆಯಲ್ಲಿ ಮೌನ ವಹಿಸಿರೋದು ಯಾಕೆ..? ಎಂಬುದು ಸದ್ಯದ ಕುತೂಹಲವಾಗಿದೆ.

2017ರ ವಿಧಾನಸಭೆ ಚುನಾವಣೆಯಲ್ಲಿ ಕೇವಲ 19 ವಿಧಾನಸಭಾ ಸ್ಥಾನಗಳಿಗೆ ತೃಪ್ತಿಯಾಗಿದ್ದ ಮಾಯಾವತಿ 2019ರ ಲೋಕಸಭೆ ಚುನಾವಣೆಯಲ್ಲಿ  ತನ್ನ ಬದ್ಧ ವೈರಿ ಎಸ್‌ಪಿ ಜತೆ ಮೈತ್ರಿ ಮಾಡಿಕೊಂಡು 10 ಸ್ಥಾನಗಳನ್ನು ಗಳಿಸಲು ಶಕ್ತರಾಗಿದ್ದರು.

ಆದ್ರೆ ಈ ಬಾರಿಯ  ಉತ್ತರ ಪ್ರದೇಶದ ವಿಧಾನಸಭಾ ಚುನಾವಣೆಯಲ್ಲಿ  ಮಾಯಾವತಿಯವರ ಪಕ್ಷ ದೊಡ್ಡದಾಗಿ ಕಾಣುತ್ತಿಲ್ಲ. ಚುನಾವಣಾ ಪ್ರಚಾರ, ಪ್ರಣಾಳಿಕೆ ಬಿಡುಗಡೆ ಅಥವಾ ಅಭ್ಯರ್ಥಿಗಳ ಆಯ್ಕೆ ವಿಚಾರದಲ್ಲಿ ಮೊದಲ ಜೋಷ್ ಕಾಣಿಸುತ್ತಿಲ್ಲ. ಆದರೂ,  ಸಾಂಪ್ರದಾಯಿಕವಾಗಿ ತಮಗೆ ಬರುವ ಶೇ.20ರಷ್ಟು ಮತಬ್ಯಾಂಕ್ ಅನ್ನೇ ಮಾಯಾವತಿ ಅವಲಂಬಿಸಿದ್ದಾರೆ ಎಂದು ಬಿಎಸ್ಪಿ ಮೂಲಗಳು ತಿಳಿಸಿವೆ.

Tags: #Saaksha TVBSPMayawatiup-assembly-election-2022
ShareTweetSendShare
Join us on:

Related Posts

ಮನೆ ವಿಚಾರಕ್ಕೆ ಬಂದ್ರೆ ಹುಷಾರ್ ಅನಿತಾ ಕುಮಾರಸ್ವಾಮಿ ಖಡಕ್ ವಾರ್ನಿಂಗ್ ಬೆನ್ನಲ್ಲೇ ಕ್ಷಮೆಯಾಚಿಸಿದ ಸಚಿವ ಎಂಬಿ ಪಾಟೀಲ್

ಮನೆ ವಿಚಾರಕ್ಕೆ ಬಂದ್ರೆ ಹುಷಾರ್ ಅನಿತಾ ಕುಮಾರಸ್ವಾಮಿ ಖಡಕ್ ವಾರ್ನಿಂಗ್ ಬೆನ್ನಲ್ಲೇ ಕ್ಷಮೆಯಾಚಿಸಿದ ಸಚಿವ ಎಂಬಿ ಪಾಟೀಲ್

by Shwetha
June 25, 2026
0

ರಾಜ್ಯ ರಾಜಕಾರಣದಲ್ಲಿ ಬಿಡದಿ ಟೌನ್ ಶಿಪ್ ವಿವಾದ ಈಗ ತಾರಕಕ್ಕೇರಿದೆ. ರಾಜಕೀಯ ಕೆಸರೆರಚಾಟದ ನಡುವೆ ಮಾಜಿ ಶಾಸಕಿ ಅನಿತಾ ಕುಮಾರಸ್ವಾಮಿ ಅವರ ಎಂಟ್ರಿ ದೊಡ್ಡ ಸಂಚಲನ ಮೂಡಿಸಿದೆ....

ಶಂಕಿತ ಉಗ್ರನ ವಿಚಾರಣೆಯಲ್ಲಿ ಸ್ಪೋಟಕ ಮಾಹಿತಿ; ರಾಮ ಮಂದಿರ ಗುರಿಯಾಗಿಸುವ ಉದ್ದೇಶವಿದ್ದ ಆರೋಪ

ಶಂಕಿತ ಉಗ್ರನ ವಿಚಾರಣೆಯಲ್ಲಿ ಸ್ಪೋಟಕ ಮಾಹಿತಿ; ರಾಮ ಮಂದಿರ ಗುರಿಯಾಗಿಸುವ ಉದ್ದೇಶವಿದ್ದ ಆರೋಪ

by Shwetha
June 25, 2026
0

ಹರಿಹರದಲ್ಲಿ ಬಂಧಿಸಲ್ಪಟ್ಟಿರುವ ಉತ್ತರ ಪ್ರದೇಶ ಮೂಲದ 20 ವರ್ಷದ ಶಂಕಿತ ಉಗ್ರನ ವಿಚಾರಣೆ ವೇಳೆ ಆತಂಕಕಾರಿ ಮಾಹಿತಿ ಹೊರಬಂದಿದೆ ಎಂದು ವರದಿಯಾಗಿದೆ. ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ,...

ರಫೇಲ್ ಕುರಿತ ಪಾಕಿಸ್ತಾನದ ಸುಳ್ಳು ಬಯಲು: ದೇಶದ ಭದ್ರತೆಗಿಂತ ಪಾಕಿಸ್ತಾನದ ಪ್ರೊಪಗಾಂಡವೇ ಮುಖ್ಯವಾಯಿತೇ? ರಾಹುಲ್ ವಿರುದ್ಧ  ಬಿಜೆಪಿ ಕೆಂಡ

ರಫೇಲ್ ಕುರಿತ ಪಾಕಿಸ್ತಾನದ ಸುಳ್ಳು ಬಯಲು: ದೇಶದ ಭದ್ರತೆಗಿಂತ ಪಾಕಿಸ್ತಾನದ ಪ್ರೊಪಗಾಂಡವೇ ಮುಖ್ಯವಾಯಿತೇ? ರಾಹುಲ್ ವಿರುದ್ಧ ಬಿಜೆಪಿ ಕೆಂಡ

by Shwetha
June 25, 2026
0

ಭಾರತೀಯ ವಾಯುಪಡೆಯ ಬತ್ತಳಿಕೆಯಲ್ಲಿರುವ ಎಲ್ಲಾ 36 ರಫೇಲ್ ಯುದ್ಧ ವಿಮಾನಗಳು ಸುರಕ್ಷಿತವಾಗಿವೆ ಮತ್ತು ಸಕ್ರಿಯ ಸೇವೆಯಲ್ಲಿವೆ ಎಂಬ ಅಧಿಕೃತ ದಾಖಲೆಗಳು ಬಿಡುಗಡೆಯಾಗಿವೆ. ಈ ಬೆನ್ನಲ್ಲೇ ರಫೇಲ್ ವಿಚಾರದಲ್ಲಿ...

ರಾಜ್ಯದಲ್ಲಿ ಒಂದು ವಾರ ಮಳೆ; ಹವಾಮಾನ ಇಲಾಖೆಯಿಂದ ಆರೆಂಜ್ ಅಲರ್ಟ್

ರಾಜ್ಯದಲ್ಲಿ ಒಂದು ವಾರ ಮಳೆ; ಹವಾಮಾನ ಇಲಾಖೆಯಿಂದ ಆರೆಂಜ್ ಅಲರ್ಟ್

by Shwetha
June 25, 2026
0

ರಾಜ್ಯದ ವಿವಿಧ ಭಾಗಗಳಲ್ಲಿ ಮುಂದಿನ ಒಂದು ವಾರ ವ್ಯಾಪಕ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಜೂನ್ 24ರಿಂದ 30ರವರೆಗೆ ರಾಜ್ಯದ ಬಹುತೇಕ...

ಆರ್‌ಎಸ್‌ಎಸ್‌ಗೆ ಉಳಿಗಾಲವಿಲ್ಲ, ದೊಣ್ಣೆ ಜನರ ಕೈಗೆ ಸಿಕ್ಕರೆ ಬಡಿಸಿಕೊಳ್ಳಬೇಕಾದೀತು: ಬಿ.ಕೆ. ಹರಿಪ್ರಸಾದ್ ಎಚ್ಚರಿಕೆ

ಘಜ್ನಿಗೂ ಮೋದಿಗೂ ವ್ಯತ್ಯಾಸವೇ ಇಲ್ಲ, ಆರ್‌ಎಸ್‌ಎಸ್‌ಗೆ ಯಾಕಿಲ್ಲ ನೋಂದಣಿ? ಅಚ್ಚೇ ದಿನ್ ಹೆಸರಲ್ಲಿ ದೇಶಕ್ಕೆ ರಾಹುಕಾಲ ಬಂದಿದೆ: ಕೆ ಹರಿಪ್ರಸಾದ್

by Shwetha
June 25, 2026
0

ಹುಬ್ಬಳ್ಳಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಕೆಪಿಸಿಸಿ ಮುಖಂಡ ಬಿ ಕೆ ಹರಿಪ್ರಸಾದ್ ಅವರು ಬಿಜೆಪಿ ಮತ್ತು ಆರ್‌ಎಸ್‌ಎಸ್ ವಿರುದ್ಧ ಅಕ್ಷರಶಃ ಕೆಂಡ ಕಾರಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಮತ್ತು...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram