Uttara Kannada Zilla Panchayat Recruitment 2025 : ಉತ್ತರ ಕನ್ನಡ ಜಿಲ್ಲೆಯಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿ ಮಾಡಿಕೊಳ್ಳಲು ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಹುದ್ದೆ : ತಾಂತ್ರಿಕ ಸಹಾಯಕರು, ಡಾಟಾ ಎಂಟ್ರಿ ಆಪರೇಟರ್
ಕರ್ತವ್ಯ ಸ್ಥಳ : ಉತ್ತರ ಕನ್ನಡ ಜಿಲ್ಲೆ, ಕರ್ನಾಟಕದಲ್ಲಿ ಕರ್ತವ್ಯ ನಿರ್ವಹಿಸಬೇಕು.
ಖಾಲಿಯಿರುವ ಹುದ್ದೆಗಳ ಸಂಖ್ಯೆ : ಒಟ್ಟು 03
ಹುದ್ದೆಗಳ ಸಂಖ್ಯೆ
ತಾಂತ್ರಿಕ ಸಹಾಯಕರು 1
ಡಾಟಾ ಎಂಟ್ರಿ ಆಪರೇಟರ್ 2
ಶೈಕ್ಷಣಿಕ ಅರ್ಹತೆ :
• ತಾಂತ್ರಿಕ ಸಹಾಯಕರು – ಬಿಇ ಸಿವಿಲ್ ಶೈಕ್ಷಣಿಕ ಅರ್ಹತೆ ಹೊಂದಿರಬೇಕು.
• ಡಾಟಾ ಎಂಟ್ರಿ ಆಪರೇಟರ್ – ಪಿಯುಸಿ ಶೈಕ್ಷಣಿಕ ಅರ್ಹತೆ ಹೊಂದಿರಬೇಕು.
ವಯೋಮಾನ : ಅಭ್ಯರ್ಥಿಯು 25 ವರ್ಷದಿಂದ 40 ವರ್ಷ ವಯೋಮಿತಿಯ ಒಳಗಿರಬೇಕು.
ವೇತನ :
ಹುದ್ದೆ ವೇತನ
ತಾಂತ್ರಿಕ ಸಹಾಯಕರು 28,000+2,000
ಡಾಟಾ ಎಂಟ್ರಿ ಆಪರೇಟರ್ 18,480
ಅನುಭವ :
• ತಾಂತ್ರಿಕ ಸಹಾಯಕರು – ಕನಿಷ್ಠ 2 ರಿಂದ 3 ವರ್ಷಗಳ ಅನುಭವ ಹಾಗೂ ಗ್ರಾಮೀಣಾಭಿವೃದ್ಧಿ ಕ್ಷೇತ್ರದಲ್ಲಿ ಕೆಲಸ ನಿರ್ವಹಿಸಿದವರಿಗೆ ಆದ್ಯತೆ ಜೊತೆಗೆ ಕಂಪ್ಯೂಟರ್ ಜ್ಞಾನ ಹೊಂದಿದವರಿಗೆ ಆದ್ಯತೆ ನೀಡಲಾಗುವುದು.
• ಡಾಟಾ ಎಂಟ್ರಿ ಆಪರೇಟರ್ – ಕನಿಷ್ಠ 2 ರಿಂದ 3 ವರ್ಷಗಳ ಅನುಭವ ಹಾಗೂ ಕಂಪ್ಯೂಟರ್ ಜ್ಞಾನ, ಕನ್ನಡ ಮತ್ತು ಆಂಗ್ಲ ಭಾಷೆ ಟೈಪಿಂಗ್ ಹೊಂದಿದವರಿಗೆ ಆದ್ಯತೆ ನೀಡಲಾಗುವುದು.
ಅರ್ಜಿ ಶುಲ್ಕದ ವಿವರ : ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ
ಅರ್ಜಿಯನ್ನು ಸಲ್ಲಿಸಲು ನಿಗದಿಪಡಿಸಿರುವ ದಿನಾಂಕದ ವಿವರ :
ಅರ್ಜಿ ಸಲ್ಲಿಕೆಗೆ ಪ್ರಾರಂಭದ ದಿನಾಂಕ : ಜನವರಿ 27, 2025
ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ : ಫೆಬ್ರವರಿ 05, 2025
Website Link : https://sevasindhuservices.karnataka.gov.in/renderApplicationForm.do;jsessionid=3A1CF49D345D3A35D361B5173D7AF34E?serviceId=16750005&UUID=7dc4fb95-3fc6-47de-9154-f62223b69ca3&directService=true&tempId=7480&serviceNameToDisplay=Recruitment+for+DEO+in+Zilla+Panchayats+of+Karnataka+State&grievDefined=0&serviceLinkRequired=No&userLoggedIn=N&source=CTZN&OWASP_CSRFTOKEN=TO43-YCF9-4MXS-UFZM-DONW-GC86-XO47-EVJA








