ಉತ್ತರಪ್ರದೇಶ : ವಿಶೇಷ ಚೇತನ ದಲಿತ ಮಹಿಳೆ ಮೇಲೆ ಅತ್ಯಾಚಾರ : ಕಾಮುಕನ ಬಂಧನ..!
ವಿಶೇಷ ಚೇತನ ದಲಿತ ಮಹಿಳೆ ಮೇಲೆ ಅತ್ಯಾಚಾರವೆಸಗಿದ ಕಾಮುಕನ್ನ ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ. ರಾಮರಾಜ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿನ ಕಬ್ಬಿನ ಗದ್ದೆಗೆ 25 ವರ್ಷದ ಮಹಿಳೆಯನ್ನ ಎಳೆದೊಯ್ದಿದ್ದ ಆರೋಪಿ ಆಕೆಯ ಮೇಲೆ ಅತ್ಯಾಚಾರವೆಸಗಿದ್ದ. ಅಷ್ಟೇ ಅಲ್ದೇ ಯಾರಿಗಾದ್ರೂ ವಿಚಾರ ತಿಳಿಸಿದ್ರೆ ಕೊಲೆ ಮಾಡೋದಾಗಿ ಜೀವಬೆದರಿಕೆಯನ್ನೂ ಹಾಕಿದ್ದ. ಆದ್ರೆ ಮಹಿಳೆ ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ ಬಳಿಕ ಆರೋಪಿಯ ವಿರುದ್ಧ FIR ದಾಖಲು ಮಾಡಿಕೊಂಡು ತನಿಖೆ ನಡೆಸಿ ಆತನನ್ನ ಬಂಧಿಸಿದ್ದಾರೆ.
ಹುಲ್ಲಿನ ಬಣವೆಗೆ ತಗುಲಿದ ಬೆಂಕಿ : ಹುಲ್ಲು ಸುಟ್ಟು ಭಸ್ಮ..!