ವಿಜಯನಗರ ಜಿಲ್ಲಾ ಪಂಚಾಯತ್ ನಲ್ಲಿ ಅಗತ್ಯವಿರುವ ವಿವಿಧ ಹುದ್ದೆಗಳ ಭರ್ತಿಗೆ ಅಭ್ಯರ್ಥಿಗಳಿಗೆ ಇಲಾಖೆಯಿಂದ ಹೊಸ ನೇಮಕಾತಿ ಅಧಿಸೂಚನೆ ಹೊರಡಿಸಲಾಗಿದೆ, ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಸದರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ನಿಗದಿಪಡಿಸಿದ ದಿನಾಂಕದೊಳಗೆ ಅರ್ಜಿ ಸಲ್ಲಿಸಿ
ಉದ್ಯೋಗ ವಿವರಗಳು
ಇಲಾಖೆ ಹೆಸರು ವಿಜಯನಗರ ಜಿಲ್ಲಾ ಪಂಚಾಯತ್
ಒಟ್ಟು ಹುದ್ದೆಗಳು 4
ಅರ್ಜಿ ಸಲ್ಲಿಸುವ ಬಗೆ ಆನ್ಲೈನ್ (Online)
ಉದ್ಯೋಗ ಸ್ಥಳ – ವಿಜಯನಗರ ಜಿಲ್ಲೆ
ಹುದ್ದೆಗಳ ವಿವರ
ಐಇಸಿ ತಜ್ಞರು 1
ಮಾನವ ಸಂಪನ್ಮೂಲ ಅಭಿವೃದ್ಧಿ/ಸಾಮರ್ಥ್ಯ ನಿರ್ಮಾಣ ತಜ್ಞರು 1
ಲೆಕ್ಕಪರಿಶೋಧಕರು 1
ಡೇಟಾ ಎಂಟ್ರಿ ಆಪರೇಟರ್ 1
ವಿದ್ಯಾರ್ಹತೆ
ಪದವಿ, ಸ್ನಾತಕೋತ್ತರ ಪದವಿ, ಎಂಎಸ್ ಡಬ್ಲ್ಯೂ, ಎಂಎ, ಸಿಎ, ಬಿ.ಕಾಂ, ಬಿಬಿಎಂ
ವೇತನಶ್ರೇಣಿ
ಐಇಸಿ ತಜ್ಞರು ರೂ. 25,000/-
ಮಾನವ ಸಂಪನ್ಮೂಲ ಅಭಿವೃದ್ಧಿ/ಸಾಮರ್ಥ್ಯ ನಿರ್ಮಾಣ ತಜ್ಞರು
ಲೆಕ್ಕಪರಿಶೋಧಕರು
ಡೇಟಾ ಎಂಟ್ರಿ ಆಪರೇಟರ್ ರೂ. 22,000/-
ವಯೋಮಿತಿ
ಅಭ್ಯರ್ಥಿಯ ಗರಿಷ್ಠ ವಯಸ್ಸು 45 ವರ್ಷಗಳು.
ಅರ್ಜಿ ಶುಲ್ಕ
ಅರ್ಜಿ ಶುಲ್ಕ ಇರುವುದಿಲ್ಲ
ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ 04-ಫೆಬ್ರವರಿ-2025
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 11-ಫೆಬ್ರವರಿ-2025