ಸಾಕು ಕೋಳಿಯ ಹುಟ್ಟುಹಬ್ಬ ಆಚರಿಸಿದ ಕುಟುಂಬ – ವೀಡಿಯೋ ವೈರಲ್

1 min read

ಸಾಕು ಕೋಳಿಯ ಹುಟ್ಟುಹಬ್ಬ ಆಚರಿಸಿದ ಕುಟುಂಬ – ವೀಡಿಯೋ ವೈರಲ್

ಭಾರತೀಯರು ಸಾಕು ಪ್ರಾಣಿಗಳನ್ನ ತಮ್ಮ ಮನೆಯ ಸದಸ್ಸ್ಯರಂತೇ ನೋಡಿಕೊಳ್ಳುತ್ತಾರೆ.  ಅದರಲ್ಲೂ ಇತ್ತೀಚೆಗೆ ಸಾಕು ಪ್ರಾಣಿಗಳ ಹುಟ್ಟು ಹಬ್ಬ ಆಚರಿಸುವುದು ಟ್ರೆಂಡ್ ಆಗಿದೆ. ನಾಯಿಗೆ ಬೆಕ್ಕಿಗೆ ಬರ್ತಡೇ ಆಚರಿಸುವುದನ್ನ ನಿವು ನೋಡೆಇರ್ತೀರಾ… ಆದ್ರೆ ಇದು ವಿಶೇಷ  ಕುಟುಂಬ ತಾವು ಸಾಕಿರುವ ಕೋಳಿಯ ಎರಡನೇ ವರ್ಷದ ಹುಟ್ಟು ಹಬ್ಬ ಆಚರಿಸಿದೆ.

ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ  ವೀಡಿಯೋದಲ್ಲಿ ಸಾಕು ಕೋಳಿಯ ಹುಟ್ಟು ಹಬ್ಬ ಆಚರಿಸುವುದನ್ನ ನೀವು ನೋಡಬಹುದು ಆದರೆ ಇದು ಎಲ್ಲಿ ನಡೆದಿರುವುದು ಎಂದು ತಿಳಿದುಬಂದಿಲ್ಲ..

ಮನುಷ್ಯರ ಬರ್ತಡೇ ರೀತಿ ಮನೆಯನ್ನ ಸಿಂಗರಿ ಕೇಕ್ ಕಟ್ ಮಾಡುವ ದೃಶ್ಯದ ತುಣುಕು ಇನ್ಸ್ಟಾ ಗ್ರಾಂ ನಲ್ಲಿ ವೈರಲ್ ಆಗಿದೆ.

 

ಭದ್ರತಾ ಲೋಪ – ರಾಷ್ಟ್ರಪತಿಗಳನ್ನ ಬೇಟಿಯಾದ ಮೋದಿ, ಕಳವಳ ವ್ಯಕ್ತಪಡಿಸಿದ ರಾಮ್ ನಾಥ್ ಕೋವಿಂದ್…

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd