WhatsApp : ಈ ಲಿಸ್ಟ್ ನಲ್ಲಿರುವ ಮೊಬೈಲ್ ಗಳಲ್ಲಿ ಕಾರ್ಯ ನಿಲ್ಲಿಸಲಿದೆ ವಾಟ್ಸಪ್ ….
ನೀವು ಇನ್ನೂ ಹಳೆ ರೀತಿಯ ಸ್ಮಾರ್ಟ್ ಪೋನ್ ಬಳಸುವುವವರಾದರೇ ಆದಷ್ಟು ಬೇಗ ಅಪ್ಡೇಟ್ ಮಾಡಿಕೊಳ್ಳಿ. ಯಾಕೆಂದರೇ ಡಿಸೆಂಬರ್ 31,2022 ರಿಂದ WhatsApp ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಕೆಲಸ ಮಾಡುವುದನ್ನ ನಿಲ್ಲಿಸಲಿದೆ.
WhatsApp ಡಿಸೆಂಬರ್ 31, 2022 ರಿಂದ ಹಳೆಯ ಮಾಡೆಲ್ ನ ಸ್ಮಾರ್ಟ್ ಪೋನ ಗಳಿಗೆ ಬೆಂಬಲ ಒದಗಿಸುವುದು ನಿಲ್ಲಿಸಲಿದೆ. Gizchina ವರದಿಯ ಪ್ರಕಾರ, ಪಟ್ಟಿಯು Apple, Samsung ನಿಂದ Huawei ಮತ್ತು ಇತರ ಬ್ರಾಂಡ್‌ಗಳ 49 ಸ್ಮಾರ್ಟ್‌ಫೋನ್‌ಗಳು ಇದಕ್ಕೆ ಒಳಪಟ್ಟಿವೆ.
ಈ ಕೆಳಗೆ ಕೊಟ್ಟಿರುವ ಪಟ್ಟಿಯಲ್ಲಿ ನಿಮ್ಮ ಸ್ಮಾರ್ಟ್ ಪೋನ್ ಹೆಸರಿದ್ದರೆ ನೀವು ನಿಮ್ಮ ಪೋನ್ ಮಾಡೆಲ್ ಬದಲಾಯಿಸಿಕೊಳ್ಳುವ ಅವಶ್ಯಕತೆ ಇದೆ ಎಂದರ್ಥ.. .
Apple iPhone 5
Apple iPhone 5c
ಆರ್ಕೋಸ್ 53 ಪ್ಲಾಟಿನಂ
ಗ್ರ್ಯಾಂಡ್ ಎಸ್ ಫ್ಲೆಕ್ಸ್ ZTE
ಗ್ರ್ಯಾಂಡ್ X ಕ್ವಾಡ್ V987 ZTE
HTC ಡಿಸೈರ್ 500
ಹುವಾವೇ ಅಸೆಂಡ್ ಡಿ
Huawei Ascend D1
Huawei Ascend D2
Huawei Ascend G740
Huawei Ascend Mate
Huawei Ascend P1
ಕ್ವಾಡ್ XL
Lenovo A820
ಎಲ್ಜಿ ಎನಾಕ್ಟ್
LG ಲುಸಿಡ್ 2
LG Optimus 4X HD
LG ಆಪ್ಟಿಮಸ್ F3
LG ಆಪ್ಟಿಮಸ್ F3Q
LG ಆಪ್ಟಿಮಸ್ F5
LG ಆಪ್ಟಿಮಸ್ F6
LG ಆಪ್ಟಿಮಸ್ F7
LG ಆಪ್ಟಿಮಸ್ L2 II
LG ಆಪ್ಟಿಮಸ್ L3 II
LG ಆಪ್ಟಿಮಸ್ L3 II ಡ್ಯುಯಲ್
LG ಆಪ್ಟಿಮಸ್ L4 II
LG ಆಪ್ಟಿಮಸ್ L4 II ಡ್ಯುಯಲ್
LG ಆಪ್ಟಿಮಸ್ L5
LG ಆಪ್ಟಿಮಸ್ L5 ಡ್ಯುಯಲ್
LG ಆಪ್ಟಿಮಸ್ L5 II
LG ಆಪ್ಟಿಮಸ್ L7
LG ಆಪ್ಟಿಮಸ್ L7 II
LG ಆಪ್ಟಿಮಸ್ L7 II ಡ್ಯುಯಲ್
ಎಲ್ಜಿ ಆಪ್ಟಿಮಸ್ ನೈಟ್ರೋ ಎಚ್ಡಿ
ಮೆಮೊ ZTE V956
Samsung Galaxy Ace 2
Samsung Galaxy Core
Samsung Galaxy S2
Samsung Galaxy S3 ಮಿನಿ
Samsung Galaxy Trend II
Samsung Galaxy Trend Lite
Samsung Galaxy Xcover 2
ಸೋನಿ ಎಕ್ಸ್‌ಪೀರಿಯಾ ಆರ್ಕ್ ಎಸ್
ಸೋನಿ ಎಕ್ಸ್‌ಪೀರಿಯಾ ಮಿರೋ
ಸೋನಿ ಎಕ್ಸ್‌ಪೀರಿಯಾ ನಿಯೋ ಎಲ್
ವಿಕೊ ಸಿಂಕ್ ಫೈವ್
ವಿಕೊ ಡಾರ್ಕ್ನೈಟ್ ZT
ಇಷ್ಟು ಮಾದರಿಯ ಪೋನ್ ಗಳಲ್ಲಿ ವಾಟ್ಸಪ್ ಕಾರ್ಯ ನಿರ್ವಹಣೆಯನ್ನ ಈ ವರ್ಷದ ಅಂತ್ಯಕ್ಕೆ ನಿಲ್ಲಿಸಲಿದೆ.