ನದಿ ಬದಿ ಸೆಲ್ಫಿ ವಿಡಿಯೋ ಮಾಡಿ ನಗುನಗುತ್ತಲೇ , ಆತ್ಮಹತ್ಯೆಗೆ ಶರಣಾದ ಮಹಿಳೆ

1 min read

ನದಿ ಬದಿ ಸೆಲ್ಫಿ ವಿಡಿಯೋ ಮಾಡಿ ನಗುನಗುತ್ತಲೇ , ಆತ್ಮಹತ್ಯೆಗೆ ಶರಣಾದ ಮಹಿಳೆ

ಗುಜರಾತ್: ಗಂಡನ ಮನೆಯವರಿಂದ ವರದಕ್ಷಿಣೆ ಕಿರುಕುಳಕ್ಕೆ ಬೇಸತ್ತು ಮಹಿಳೆಯೊಬ್ಬರು ನದಿ ಬಳಿ ನಿಂತು ಸೆಲ್ಫೀ ವಿಡಿಯೋ ಮಾಡಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಗುಜರಾತ್‌ ನ ಅಹಮದಾಬಾದ್‌ ನಲ್ಲಿ ನಡೆದಿದೆ.  23 ವರ್ಷದ ಆಯೆಷಾ ಎಂಬ ಮಹಿಳೆ, ಸಬರಮತಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಶೂಟಿಂಗ್​ ವೇಳೆ ಪೆಟ್ರೋಲ್ ಬಾಂಬ್ ಸ್ಫೋಟ :  ರಿಷಬ್ ಶೆಟ್ಟಿಗೆ ಗಾಯ

ನದಿಗೆ ಹಾರುವ ಮುನ್ನ ಸೆಲ್ಫೀ ವಿಡಿಯೋ ಮಾಡಿರುವ ಅವರು, ಸಾಯುವ ಕೊನೆ ಕ್ಷಣದ ವರೆಗೂ ನಗುನಗುತ್ತಲೇ ನದಿಗೆ ಹಾರಿದ್ದಾರೆ. ಆಯೆಷಾ 2018ರಲ್ಲಿ ಆರಿಫ್ ಖಾನ್ ಎಂಬಾತನನ್ನ ಮದುವೆಯಾಗಿದ್ದರು. ಆದ್ರೆ ಗಂಡನ ಮನೆಯವರು  ವರದಕ್ಷಿಣೆಗಾಗಿ ಪ್ರತಿದಿನ ಆಕೆಗೆ ಪೀಡಿಸುತ್ತಿದ್ದರು. ಚಿತ್ರ ಹಿಂಸೆ ಕೊಡುತ್ತಿದ್ದರು ಎನ್ನಲಾಗಿದೆ.

ದೇಶದ ಜನರಿಗೆ ಮತ್ತೆ ಶಾಕ್… ಅಡುಗೆ ಅನಿಲ ದರ ಏರಿಕೆ ಮತ್ತೆ ಏರಿಕೆ..!

ಅಲ್ಲದೇ ಮಹಿಳೆಯನ್ನ ತವರು ಮನೆಗೆ ಬಿಟ್ಟು ಹೋಗಿದ್ದ ಗಂಡ ಆಕೆ ಎಷ್ಟೇ ಕೇಳಿಕೊಂಡರೂ ವಾಪಸ್ ಕರೆದೊಯ್ದಿಲ್ಲ. ಮಾತನಾಡುವುದನ್ನೂ ಬಿಟ್ಟೆ ಬಿಟ್ಟಿದ್ದನಂತೆ. ಇದೇ ಕಾರಣಕ್ಕೆ ಮನನೊಂದ ಮಹಿಳೆ ನದಿ ಬಳಿ ಕುಳಿತು ಎರಡು ನಿಮಿಷ ವಿಡಿಯೋ ಮಾಡಿದ್ದು, ನಾನು ನನ್ನ ಇಚ್ಛೆಯಿಂದ ನನ್ನ ಜೀವನವನ್ನ ಕೊನೆಗೊಳಿಸುತ್ತಿದ್ದೇನೆ. ಇದಕ್ಕೆ ಯಾರೂ ಕಾರಣರಲ್ಲ ಎಂದು ಹೇಳಿಕೊಂಡಿದ್ದಾರೆ.

ಬಿಗ್ ಬಾಸ್ 8 : 100 ದಿನಗಳ ಆಟ ಇಂದಿನಿಂದ ಶುರು..! ನಿಮ್ಮ ಫೇವರೆಟ್ ಕಂಟೆಸ್ಟೆಂಟ್ ಯಾರು..!

ದಿಢೀರ್(instant) ಅವರೆಕಾಯಿ ರವಾ ಪಡ್ಡು

ಭಾರತ ಸರ್ಕಾರ 1990 – 2021 ರ ನಡುವೆ ಕೆಲಸ ಮಾಡುವ ಸರ್ಕಾರಿ ನೌಕರರಿಗೆ 1 ಲಕ್ಷ 20 ಸಾವಿರ ರೂ ನೀಡಲಿದೆಯೇ?

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd