ಸೆಲ್ಫಿ ಕ್ರೇಜ್ ಗೆ ಬಿದ್ದು ಕೊಚ್ಚಿ ಹೋದ ಯುವತಿ…!
ಒಳ್ಳೊಳ್ಳೆ ತಾಣಗಳಿಗೆ ಹೋದಾಗಗ ಸ್ನೇಹಿತರ ಜೊತೆಗೆ ಇದ್ದಾಗ , ನೆನಪಿಗಾಗಿ, ಅಂದವಾಗಿ ರೆಡಿಯಾದಾಗ ಸೆಲ್ಫಿ ಕ್ಲಿಕ್ಕಿಸಿಕೊಳ್ಳಬೇಕು, ಅಡ್ವೆಂಚರ್ ರೀತಿಯಲ್ಲಿ ಸೆಲ್ಫಿಗಳನ್ನ ಕ್ಲಿಕ್ಕಿಸಿಕೊಳ್ಳೋ ಕ್ರೇಜ್ ಎಲ್ರಿಗೂ ಇದ್ದೇ ಇದೆ. ಯುವಕರಿಗೆ ಅದು ಕೊಂಚ ಹೆಚ್ಚೇ… ಆದ್ರೆ ಆಗಾಗ ಇಂತಹ ಸೆಲ್ಫಿ ಸೆಲ್ಫಿ ಹುಚ್ಚಾಟದಿಂದಲೇ ಅನೇಕ ಅನಾಹುತಗಳು ಸಂಭವಿಸಿರೋದು, ಅನೇಕರು ಪ್ರಾಣ ಕಳೆದುಕೊಂಡಿರೋ ಪ್ರಕರಣಗಳನ್ನ ನಾವೆಲ್ಲಾ ನೋಡಿದ್ದೇವೆ. ಆದ್ರೂ ಇಂತಹ ಪ್ರಕರಣಗಳು ನಿಲ್ಲುತ್ತಿಲ್ಲ.
ವಿಶ್ವಕ್ಕೆ ವೈರಸ್ ಹಬ್ಬಿದ ಚೀನಾ ಅಧ್ಯಕ್ಷರ ಮುಂದಿನ ಗುರಿ ಏನಂತೆ ನೋಡಿ…!
ಇಂತಹದ್ದೇ ಸೆಲ್ಫಿ ಕ್ರೇಜ್ ಗೆ ಬಿದ್ದ ಯುವತಿಯೊಬ್ಬಳು ನೀರಿನಲ್ಲಿ ಕೊಚ್ಚಿ ಹೋದ ಘಟನೆ ಒಡಿಶಾದಲ್ಲಿ ನಡೆದಿದೆ. 27 ವರ್ಷದ ಅನುಪಮಾ ಪ್ರಜಾಪತಿ ಎಂಬಾಕೆ ಮೃತದುರ್ದೈವಿಯಾಗಿದ್ದಾಳೆ. ಈಕೆ ಇತ್ತೀಚೆಗಷ್ಟೇ ಸುಂದರಘಡದ ಕನಕುಂಡಕ್ಕೆ ಸ್ನೇಹಿತರ ಜೊತೆಗೆ ಪ್ರವಾಸ ತೆರಳಿದ್ದಳು. ನದಿ ತೀರದಲ್ಲಿ ಬಂಡೆ ಮೇಲೆ ನಿಂತು ಸೆಲ್ಫಿ ಕ್ಲಿಕ್ಕಿಸಿಕೊಳ್ಳುವಾಗ ಕಾಲುಜಾರಿ ನದಿಗೆ ಬಿದ್ದಿದ್ದಾಳೆ… ಸೆಕೆಂಡ್ ಗಳಲ್ಲೇ ಆಕೆ ನೀರಿನಲ್ಲಿ ಕೊಚ್ಚಿ ಹೋಗಿದ್ದಾಳೆ. ಇತ್ತ ಅಗ್ನಿಶಾಮಕ ಸಿಬ್ಬಂದಿಯು ಇಡೀ ದಿನ ಕಾರ್ಯಾಚರಣೆ ನಡೆಸಿದ ಬಳಿಕ ಆಕೆಯ ಮೃತದೇಹ ಸಿಕ್ಕಿದೆ.
ಇಬ್ಬರು ಯುವಕರನ್ನ ಪ್ರೀತಿಸುತ್ತಿದ್ದ ಮಹಿಳೆ ಒಬ್ಬನ ಜೊತೆ ಬೆಡ್ ನಲ್ಲಿ ಇರೋವಾಗಲೇ ಮತ್ತೊಬ್ಬನ ಕೈಗೆ ಸಿಕ್ಕಿಬಿದ್ದಳು: ಮುಂದೆ ಆಗಿದ್ದೇನು..?
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel