Saturday, December 9, 2023
  • Home
  • About Us
  • Contact Us
  • Privacy Policy
Cini Bazaar
Sports
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home TECHNOLOGY

Xiaomi Book Air 13 : 360 ಡಿಗ್ರಿ ಫ್ಲಿಪ್ ಮಾಡಬಹುದಾದ ಲ್ಯಾಪ್ ಟಾಪ್ ಬಿಡುಗಡೆ.. 

ಹೊಸ Xiaomi ನೋಟ್‌ಬುಕ್ ಅನ್ನು ಇಂಟೆಲ್‌ನ 12 ನೇ ಜನರೇಷನ್ CPU ನೊಂದಿಗೆ ಬಿಡುಗಡೆ ಮಾಡಲಾಗಿದೆ. ಬಳಕೆದಾರರು ಲ್ಯಾಪ್‌ಟಾಪ್ ಅನ್ನು 360 ಡಿಗ್ರಿ ಫ್ಲಿಪ್ ಮಾಡಬಹುದು.

Naveen Kumar B C by Naveen Kumar B C
October 30, 2022
in TECHNOLOGY, Newsbeat, ತಂತ್ರಜ್ಞಾನ
Xiaomi Book Air 13
Share on FacebookShare on TwitterShare on WhatsappShare on Telegram

Xiaomi Book Air 13 : 360 ಡಿಗ್ರಿ ಫ್ಲಿಪ್ ಮಾಡಬಹುದಾದ ಲ್ಯಾಪ್ ಟಾಪ್ ಬಿಡುಗಡೆ..

Xiaomi ತನ್ನ ಹೊಸ Redmi Note 12 ಸರಣಿಯನ್ನು ಚೀನಾದಲ್ಲಿ ಬಿಡುಗಡೆ ಮಾಡಿದೆ. ಈ ಸರಣಿಯಲ್ಲಿ, ಕಂಪನಿಯು ನಾಲ್ಕು ಹೊಸ ನೋಟ್ 12 ಸ್ಮಾರ್ಟ್‌ಫೋನ್‌ಗಳನ್ನು ಪರಿಚಯಿಸಿದೆ. ಇವುಗಳಲ್ಲಿ Redmi Note 12 5G, Note 12 Pro 5G, Note 12 Pro + 5G ಮತ್ತು Note 12 Explorer ಆವೃತ್ತಿ ಸೇರಿವೆ.

 ನೋಟ್ ಸರಣಿಯ ಫೋನ್ ಜೊತೆಗೆ, ಕಂಪನಿಯು ಈವೆಂಟ್‌ನಲ್ಲಿ ಹೊಸ ಲ್ಯಾಪ್‌ಟಾಪ್ ರೆಡ್‌ಮಿ ಬುಕ್ ಏರ್ 13 ಅನ್ನು ಸಹ ಬಿಡುಗಡೆ ಮಾಡಿದೆ.

Related posts

ಜೀ5 ಒಟಿಟಿಯಲ್ಲಿ ‘ಘೋಸ್ಟ್’ ಧಮಾಕ.. 200 ಮಿಲಿಯನ್ ನಿಮಿಷ ಸ್ಟ್ರೀಮಿಂಗ್ ಕಂಡ ಶಿವಣ್ಣನ ಸಿನಿಮಾ..

ಜೀ5 ಒಟಿಟಿಯಲ್ಲಿ ‘ಘೋಸ್ಟ್’ ಧಮಾಕ.. 200 ಮಿಲಿಯನ್ ನಿಮಿಷ ಸ್ಟ್ರೀಮಿಂಗ್ ಕಂಡ ಶಿವಣ್ಣನ ಸಿನಿಮಾ..

December 8, 2023
ದರ ಏರಿಕೆಯಾದರೂ ಮದ್ಯ ಮಾರಾಟದಲ್ಲಿ ಭಾರೀ ಹೆಚ್ಚಳ!

ದರ ಏರಿಕೆಯಾದರೂ ಮದ್ಯ ಮಾರಾಟದಲ್ಲಿ ಭಾರೀ ಹೆಚ್ಚಳ!

December 7, 2023

ಹೊಸ Xiaomi ನೋಟ್‌ಬುಕ್ ಅನ್ನು ಇಂಟೆಲ್‌ನ 12 ನೇ ಜನರೇಷನ್ CPU ನೊಂದಿಗೆ ಬಿಡುಗಡೆ ಮಾಡಲಾಗಿದೆ. ಬಳಕೆದಾರರು ಲ್ಯಾಪ್‌ಟಾಪ್ ಅನ್ನು 360 ಡಿಗ್ರಿ ಫ್ಲಿಪ್ ಮಾಡಬಹುದು. Xiaomi Book Air 13 ನ ಬೆಲೆ, ವಿಶೇಷತೆಗಳು  ಮತ್ತು ವೈಶಿಷ್ಟ್ಯಗಳ ಬಗ್ಗೆ  ತಿಳಿಯಲು ಈ ಸ್ಟೋರಿ ಓದಿ..

Xiaomi ಬುಕ್ ಏರ್ 13 ಬೆಲೆ

Xiaomi Book Air 13 ನೋಟ್‌ಬುಕ್ ಅನ್ನು ಚೀನಾದಲ್ಲಿ ಎರಡು ಕಾನ್ಫಿಗರೇಶನ್‌ಗಳಲ್ಲಿ ಬಿಡುಗಡೆ ಮಾಡಲಾಗಿದೆ. ಕೋರ್ i5-1230U ಪ್ರೊಸೆಸರ್ ಮಾದರಿಯ ಬೆಲೆ 4999 CNY (ಸುಮಾರು Rs 57,000) ಮತ್ತು  ಕೋರ್ i7-1250U CPU ಬೆಲೆ 5599 CNY (ಸುಮಾರು Rs 63,800). ಲ್ಯಾಪ್‌ಟಾಪ್ ಕೇಲವ ಬಿಳಿ ಬಣ್ಣದ ಆಯ್ಕೆಯಲ್ಲಿ ಲಭ್ಯವಿದೆ.

Xiaomi ಬುಕ್ ಏರ್ 13 ವೈಶಿಷ್ಟ್ಯಗಳು

ಬುಕ್ ಏರ್ 13 ಲ್ಯಾಪ್‌ಟಾಪ್ 13.3 ಇಂಚಿನ E4 OLED ಡಿಸ್ಪ್ಲೇಯನ್ನು ಹೊಂದಿದೆ, 2880 x 1800 ಪಿಕ್ಸೆಲ್‌ ರೆಸಲ್ಯೂಶನ್ ಜೊತೆಗೆ ರಿಫ್ರೆಶ್  ರೇಟ್  60 Hz ಇದೆ.  ಲ್ಯಾಪ್ ಟಾಪ್ ಸ್ಕ್ರೀನ್ ಟಚ್ ಸೌಲಭ್ಯದೊಂದಿಗೆ  ಬರುತ್ತಿದೆ.  ಲ್ಯಾಪ್‌ಟಾಪ್‌ನ ತೂಕ 1.2 ಕೆಜಿ ಮತ್ತು ದಪ್ಪ 12 ಎಂಎಂ.

Xiaomi ಬುಕ್ ಏರ್ 13 ನಲ್ಲಿ ಡ್ಯುಯಲ್ ಸ್ಪೀಕರ್‌ಗಳಿಗೆ ಡಾಲ್ಬಿ ಅಟ್ಮಾಸ್ ಬೆಂಬಲವನ್ನು ಒದಗಿಸಲಾಗಿದೆ. ಈ ಲ್ಯಾಪ್‌ಟಾಪ್ ಎರಡು ಮೈಕ್ರೊಫೋನ್‌ಗಳು ಮತ್ತು ಗಾಜಿನ ಟಚ್‌ಪ್ಯಾಡ್ ಹೊಂದಿದೆ. ಕೀಬೋರ್ಡ್ ಬ್ಯಾಕ್‌ಲಿಟ್ ಆಗಿದೆ ಮತ್ತು ಪವರ್ ಬಟನ್ ಬಳಿ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಇದೆ.

ವೀಡಿಯೊ ಕರೆಗಳಿಗಾಗಿ, Xiaomi Book Air 13 ನಲ್ಲಿ 8 ಮೆಗಾಪಿಕ್ಸೆಲ್ ವೆಬ್‌ಕ್ಯಾಮ್ ಲಭ್ಯವಿದೆ. ಲ್ಯಾಪ್‌ಟಾಪ್‌ನ ಕೋರ್ i7-1250U CPU ಅನ್ನು Intel Iris Xe GPU ನೊಂದಿಗೆ ಜೋಡಿಸಲಾಗಿದೆ.

Xiaomi Book Air 13 58.3WHr ಬ್ಯಾಟರಿ ಸಾಮರ್ಥ್ಯದ ಜೊತೆಗೆ 65W ಚಾರ್ಜಿಂಗ್ ಸಪೋರ್ಟ್ ಹೊಂದಿದೆ.  ಸಂಪರ್ಕಕ್ಕಾಗಿ, ಲ್ಯಾಪ್‌ಟಾಪ್‌ನಲ್ಲಿ ಎರಡು USB ಟೈಪ್-ಸಿ ಥಂಡರ್‌ಬೋಲ್ಟ್ 4 ಪೋರ್ಟ್‌ಗಳು ಮತ್ತು 3.5mm ಹೆಡ್‌ಫೋನ್ ಜ್ಯಾಕ್ ಅನ್ನು ಒದಗಿಸಲಾಗಿದೆ. ಈ ಲ್ಯಾಪ್‌ಟಾಪ್ Wi-Fi 6E ಮತ್ತು ಬ್ಲೂಟೂತ್ 5.2 ಬೆಂಬಲಿಸುತ್ತದೆ. ಈ ಲ್ಯಾಪ್‌ಟಾಪ್ ವಿಂಡೋಸ್ 11 ನಲ್ಲಿ ಕಾರ್ಯನಿರ್ವಹಿಸುತ್ತದೆ.

Tags: Xiaomi Book Air 13
ShareTweetSendShare
Join us on:

Related Posts

ಜೀ5 ಒಟಿಟಿಯಲ್ಲಿ ‘ಘೋಸ್ಟ್’ ಧಮಾಕ.. 200 ಮಿಲಿಯನ್ ನಿಮಿಷ ಸ್ಟ್ರೀಮಿಂಗ್ ಕಂಡ ಶಿವಣ್ಣನ ಸಿನಿಮಾ..

ಜೀ5 ಒಟಿಟಿಯಲ್ಲಿ ‘ಘೋಸ್ಟ್’ ಧಮಾಕ.. 200 ಮಿಲಿಯನ್ ನಿಮಿಷ ಸ್ಟ್ರೀಮಿಂಗ್ ಕಂಡ ಶಿವಣ್ಣನ ಸಿನಿಮಾ..

by admin
December 8, 2023
0

ಜೀ5 ಒಟಿಟಿಯಲ್ಲಿ ‘ಘೋಸ್ಟ್’ ಧಮಾಕ.. 200 ಮಿಲಿಯನ್ ನಿಮಿಷ ಸ್ಟ್ರೀಮಿಂಗ್ ಕಂಡ ಶಿವಣ್ಣನ ಸಿನಿಮಾ.. ಥಿಯೇಟರ್ ನಲ್ಲಿ ಧೂಳ್ ಎಬ್ಬಿಸಿದ್ದ ಘೋಸ್ಟ್ ಸಿನಿಮಾ ಜೀ5 ಒಟಿಟಿಯಲ್ಲಿಯೂ ಭರ್ಜರಿ...

ದರ ಏರಿಕೆಯಾದರೂ ಮದ್ಯ ಮಾರಾಟದಲ್ಲಿ ಭಾರೀ ಹೆಚ್ಚಳ!

ದರ ಏರಿಕೆಯಾದರೂ ಮದ್ಯ ಮಾರಾಟದಲ್ಲಿ ಭಾರೀ ಹೆಚ್ಚಳ!

by Honnappa Lakkammanavar
December 7, 2023
0

ಬೆಂಗಳೂರು: ದರ ಏರಿಕೆ ನಡುವೆಯೂ ಮದ್ಯ ಮಾರಾಟ ಭಾರೀ ಹೆಚ್ಚಳವಾಗಿದ್ದು, ಸರ್ಕಾರದ ಬೊಕ್ಕಸಕ್ಕೆ ಹಣ ಹರಿದು ಬರುತ್ತಿದೆ. ಬಿಯರ್ (Beer) ಜೊತೆಗೆ ಇತರೆ ಮಾದರಿಯ ಮದ್ಯ ಮಾರಾಟದ...

ಮಾತು ಬಾರದ ಅಮ್ಮನನ್ನು ಹುಡುಕಿ ಕೊಟ್ಟವರಿಗೆ ಭಾರೀ ಬಹುಮಾನ!

ಮಾತು ಬಾರದ ಅಮ್ಮನನ್ನು ಹುಡುಕಿ ಕೊಟ್ಟವರಿಗೆ ಭಾರೀ ಬಹುಮಾನ!

by Honnappa Lakkammanavar
December 6, 2023
0

ಕಾಣೆಯಾಗಿರುವ ಮಾತು ಬಾರದ ತಾಯಿಗಾಗಿ ಮಗಳು ಹಾಗೂ ಅಳಿಯ ಹಲವಾರು ದಿನಗಳಿಂದ ಹುಡುಕಾಟ ನಡೆಸುತ್ತಿದ್ದು, ಸದ್ಯ ಹುಡುಕಿ ಕೊಟ್ಟವರಿಗೆ ಭಾರೀ ಬಹುಮಾನ ಘೋಷಿಸಿದ್ದಾರೆ. ಈ ಘಟನೆ ಕೋಲಾರದಲ್ಲಿ...

ಮತ್ತೆ 75 ಲಕ್ಷಕ್ಕೂ ಅಧಿಕ ವಾಟ್ಸಾಪ್ ಬ್ಯಾನ್

ಮತ್ತೆ 75 ಲಕ್ಷಕ್ಕೂ ಅಧಿಕ ವಾಟ್ಸಾಪ್ ಬ್ಯಾನ್

by Honnappa Lakkammanavar
December 5, 2023
0

ಮತ್ತೆ ದೇಶದಲ್ಲಿನ 75 ಲಕ್ಷಕ್ಕೂ ಅಧಿಕ ವಾಟ್ಸಾಪ್ ಗಳನ್ನು ಬ್ಯಾನ್ ಮಾಡಲಾಗಿದೆ. ಅಕ್ಟೋಬರ್ ತಿಂಗಳಲ್ಲಿ ಬರೋಬ್ಬರಿ 75 ಲಕ್ಷಕ್ಕೂ ಅಧಿಕ ಭಾರತೀಯರ ಖಾತೆಗಳನ್ನು ನಿರ್ಬಂಧಿಸಿದೆ. 2021 ಬಳಕೆದಾರರ...

ಮೂರು ರಾಜ್ಯಗಳ ಗೆಲುವಿಗೆ ಪ್ರಧಾನಿ ಮೋದಿ ಹೇಳಿದ್ದೇನು?

ಮೂರು ರಾಜ್ಯಗಳ ಗೆಲುವಿಗೆ ಪ್ರಧಾನಿ ಮೋದಿ ಹೇಳಿದ್ದೇನು?

by Honnappa Lakkammanavar
December 3, 2023
0

ದೆಹಲಿ: ದೇಶದಲ್ಲಿ ಪಂಚ ರಾಜ್ಯಗಳಲ್ಲಿ ಚುನಾವಣೆ ಇತ್ತೀಚೆಗೆ ನಡೆದಿತ್ತು. ಇಂದು ನಾಲ್ಕು ರಾಜ್ಯಗಳ ಫಲಿತಾಂಶ ಹೊರ ಬಿದ್ದಿದ್ದು, ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸ್​ಗಢದಲ್ಲಿ ಬಿಜೆಪಿ ಭರ್ಜರಿ ಗೆಲುವು ಸಾಧಿಸಿದೆ....

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0

Quick Links

  • Home
  • About Us
  • Contact Us
  • Privacy Policy

Categories

  • Newsbeat
  • Samagra karnataka
  • National
  • Astrology
  • Politics
  • Cinema
  • Business

Categories

  • Crime
  • Culture
  • Health
  • International
  • Politics
  • TECHNOLOGY
  • Viral News

Recent News

ಜೀ5 ಒಟಿಟಿಯಲ್ಲಿ ‘ಘೋಸ್ಟ್’ ಧಮಾಕ.. 200 ಮಿಲಿಯನ್ ನಿಮಿಷ ಸ್ಟ್ರೀಮಿಂಗ್ ಕಂಡ ಶಿವಣ್ಣನ ಸಿನಿಮಾ..

ಜೀ5 ಒಟಿಟಿಯಲ್ಲಿ ‘ಘೋಸ್ಟ್’ ಧಮಾಕ.. 200 ಮಿಲಿಯನ್ ನಿಮಿಷ ಸ್ಟ್ರೀಮಿಂಗ್ ಕಂಡ ಶಿವಣ್ಣನ ಸಿನಿಮಾ..

December 8, 2023
ನಾಯಿ ಮರಿಗೆ ಹಾಲುಣಿಸಿದ ಹಂದಿ!

ನಾಯಿ ಮರಿಗೆ ಹಾಲುಣಿಸಿದ ಹಂದಿ!

December 7, 2023
  • Home
  • About Us
  • Contact Us
  • Privacy Policy

© 2022 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2022 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram