ADVERTISEMENT
Wednesday, July 1, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ಕೋಟ್ಯಾಂತರ ‘ARMY’ಗಳ ಹಾರ್ಟ್ ಬೀಟ್ ‘BTS’ ಕೊನೆಗೂ “GRAMMY” ಗೆ ಆಯ್ಕೆ : PURPLE HEART 

Namratha Rao by Namratha Rao
November 26, 2020
in Newsbeat, Saaksha Special, ಎಸ್ ಸ್ಪೆಷಲ್
Share on FacebookShare on TwitterShare on WhatsappShare on Telegram

ಕೋಟ್ಯಾಂತರ ‘ARMY’ಗಳ ಹಾರ್ಟ್ ಬೀಟ್ ‘BTS’ ಕೊನೆಗೂ “GRAMMY” ಗೆ ಆಯ್ಕೆ : PURPLE HEART

BTS..  ವಿಶ್ವಾದ್ಯಂತ ಕೋಟ್ಯಾಂತರ ಅಭಿಮಾನಿಗಳ ಹಾರ್ಟ್ ಬೀಟ್  ಆಗಿರುವ BTS ಕೊನೆಗೂ ಕೆ ಪಾಪ್ ಇಂಡಸ್ಟ್ರಿಯಲ್ಲೇ ಹೊಸ ಮೈಲುಗಲ್ಲು ಸೃಷ್ಟಿಸಿದೆ. ವಿಶ್ವದ ಅತ್ಯಂ ತ ಪ್ರತಿಷ್ಠಿತ ಪ್ರಶಸ್ತಿಯಾಗಿರುವ ಗ್ರಾಮಿ 2021 ಅವಾರ್ಡ್ ಗೆ ಕೊನೆಗೂ ಬುಲೆಟ್ ಫ್ರೂಫ್ ಬಾಯ್ಸ್ ಆಯ್ಕೆ ಆಗಿದ್ದಾರೆ. ಈ ಮೂಲಕ ಕೋಟ್ಯಾಂತರ ಆರ್ಮಿಗಳ ಮುಖದಲ್ಲಿ ಮುಗುಳುನಗೆ ತತರಿಸಿದ್ದಾರೆ.

Related posts

ಹತ್ತು ರೂಪಾಯಿ ಲಂಚವೂ ಕೊಡಬೇಡಿ: ಭ್ರಷ್ಟ ಅಧಿಕಾರಿಗಳ ಎದೆಯಲ್ಲಿ ನಡುಕ ಹುಟ್ಟಿಸಿದ ಸಿಎಂ ಡಿಕೆಶಿ ಖಡಕ್ ವಾರ್ನಿಂಗ್

2028ಕ್ಕೆ ನಶೆ ಮುಕ್ತ ಕರ್ನಾಟಕ- ಮಾದಕ ಜಾಲದ ಮಾಹಿತಿ ನೀಡಿದರೆ ಸಿಗಲಿದೆ ಭರ್ಜರಿ ಬಹುಮಾನ: ಮಾದಕ ದಂಧೆಕೋರರ ವಿರುದ್ಧ ಡಿ ಕೆ ಶಿವಕುಮಾರ್ ಸಮರ

July 1, 2026
ಮನೆಯಿಂದಲೇ SIR ಅಭಿಯಾನಕ್ಕೆ ಚಾಲನೆ ನೀಡಿದ ಸಿಎಂ ಡಿಕೆ ಶಿವಕುಮಾರ್

ಮನೆಯಿಂದಲೇ SIR ಅಭಿಯಾನಕ್ಕೆ ಚಾಲನೆ ನೀಡಿದ ಸಿಎಂ ಡಿಕೆ ಶಿವಕುಮಾರ್

July 1, 2026

ಅಂದ್ಹಾಗೆ ಕೆ ಪಾಪ್ ಅಂದ್ರೇನೆ ಸದ್ಯದ ಪರಿಸ್ಥಿತಿಯಲ್ಲಿ ಮೊದಲಿಗೆ ನೆನಪಾಗೋದೆ BTS. ಅಷ್ಟರ ಮಟ್ಟಿಗೆ ಅವರ ಚಾರ್ಮ್ ಇಡೀ ವಿಶ್ವಾದ್ಯಂತ ಪಸರಿಸಿದೆ. ಏಷ್ಯನ್ ದೇಶಗಳಷ್ಟೇ ಅಲ್ಲದೇ ಅವರ ಚಾರ್ಮ್ ಗೆ ವೆಸ್ಟರ್ನ್ ದೇಶಗಳ ಯುವಕರಿಂದ ಹಿಡಿದು ಹಿರಿಯರ ವರೆಗೂ ಫಿದಾ ಆಗಿದ್ದಾರೆ.

ಇಡೀ ವಿಶ್ವದಲ್ಲೇ ಅತ್ಯಂತ ದೊಡ್ಡ ಬಾಯ್ ಬ್ಯಾಂಡ್, ಪವರ್ ಫುಲ್ ಅಂಡ್ ಪಾಪ್ಯುಲರ್ ಬಾಯ್ ಬ್ಯಾಂಡ್ ಆಗಿರುವ ಫೇಮ್ ಜೊತೆಗೆ , ಪವರ್ ಫುಲ್ ಫ್ಯಾಂಡಮ್ ( ARMY ) ಎಂಬ ಹೆಗ್ಗಳಿಕೆ BTS ದು. ಇಡೀ ವಿಶ್ವದಲ್ಲೇ ಅತಿ ಹೆಚ್ಚು ಫ್ಯಾನ್ಸ್ ಹೊಂದಿರುವ ಬಾಯ್ ಬ್ಯಾಂಡ್ ಅಂದ್ರೆ ಅದು ಬಿಟಿಎಸ್.

ಟ್ವಿಟ್ಟರ್, ಇನ್ಸ್ಟಾ, ಯೂಟ್ಯೂಬ್ ಎಲ್ಲಾ ಸಾಮಾಜಿಕ ಮಾಧ್ಯಮಗಳಲ್ಲೂ ಇವರ ಫ್ಯಾನ್ಸ್ ದೇ ಹವಾ. BTS ದೇ ಹವಾ..

ಅಂದ್ಹಾಗೆ  2013ರಲ್ಲಿ ನೋ ಮೋರ್ ಡ್ರೀಮ್ ಮ್ಯೂಸಿಕ್ ವಿಡಿಯೋ ( Music Vedio ) ಮೂಲಕ ಸಣ್ಣ ಕಂಪನಿಯಾಗಿದ್ದ BIGHIT ಕಂಪಿನಿಂದ ಡೆಬ್ಯೂಟ್ ಮಾಡಿದ BTS ಇಂದು ಇಡೀ ವಿಶ್ವದಲ್ಲೇ ಸಂಚಲನ ಸೃಷ್ಟಿಸುವ ಮಟ್ಟಕ್ಕೆ ಬೆಲೆದು ನಿಂತಿದೆ. ಇಂಡಿಯಾದಲ್ಲೂ BTS ಹವಾ ಇದೆ. ಇಂಡಿಯಾದಲ್ಲೂ BTS ಗೆ ಬೇಜಾನ್ ಫ್ಯಾನ್ಸ್ ಇದ್ದಾರೆ. ಭಾರತದಲ್ಲಿ ಒಮ್ಮೆಯಾದ್ರೂ ಕಾನ್ ಸರ್ಟ್ ಮಾಡಲೇ ಬೇಕೆಂಬ ಹಂಬಲದಲ್ಲಿದ್ದಾರೆ. BTS ಕಾನ್ ಸರ್ಟ್ ನ ಪರ್ಪಲ್ ಓಶಿಯನ್ ಅಲ್ಲಿ ಭಾಗಿಯಾಗುವ ಕನಸು ಕಾಣ್ತಿದ್ದಾರೆ.

BTS , TEAM and MEMBERS (7 members )

ಅಂದ್ಹಾಗೆ   BTS ನಲ್ಲಿ ಒಟ್ಟು 7 ಸದಸ್ಯರಿದ್ದು, ಎಲ್ಲರೂ ಅವರದ್ದೇ ಆದ ವಿಶೇಷತೆಗಳಿಂದ ಅಪಾರ ಸಂಖ್ಯೆಯ ಅಭಿಮಾನಿಗಳನ್ನ ಸಂಪಾದಿಸಿದ್ದಾರೆ.

BTS ಲೀಡರ್

ಕಿಮ್ ನಮಜೂನ್ : ಸ್ಟೇಜ್ ನೇಮ್ ( RM : RAP MONSTER ) ಹೆಸರೇ ಹೇಳುವ ಹಾಗೆ ಕಿಮ್ ನಮ್ ಜೂನ್ ರ್ಯಾಪರ್ ಹಾಗೇ ತಂಡದ ನಾಯಕ . ತಮ್ಮ ಅತ್ಯುತ್ತಮ ನಾಯಕತ್ವದ ಗುಣದಿಂದಲೇ  ಅಭಿಮಾನಿಗಳ ಫೇವರೇಟ್ ಆಗಿದ್ದಾರೆ. ಅಷ್ಟೇ ಅಲ್ಲದೇ ಸಾಂಗ್ ಕಂಪೋಸಿಂಗ್ ನಲ್ಲೂ ಮಾಸ್ಟರ್ ಮೈಂಡ್.

ಕಿಮ್ ಸಿಯೋಕ್ ಜಿನ್ : ಸ್ಟೇಜ್  ನೇಮ್ ( JIN) ಜಿನ್ ಹ್ಯಾಂಡ್ಸಮ್ ನೆಸ್ ನಿಂದಲೇ ಹೆಚ್ಚಾಗಿ ಗುರುತಿಸಿಕೊಂಡಿದ್ದು, ಆರ್ಮಿಗಳ ಪಾಲಿಗೆ ವರ್ಡ್ ವೈಡ್ ಹ್ಯಾಂಡ್ಸಮ್ ಜಿನ್ ಆಗಿದ್ದಾರೆ. ತಂಡದ ವೋಕಲಿಸ್ಟ್ ಸ್ಥಾನದಲ್ಲಿರುವ ಜಿನ್ ಸಾಪ್ಟ್ ಅಂಡ್ ಸ್ವೀಟ್ ವಾಯ್ಸ್ ಅಭಿಮಾನಿಗಳು ಫಿದಾ ಆಗಿದ್ದಾರೆ.

ಮಿನ್ ಯೂಂಗಿ:  ಸ್ಟೇಜ್ ನೇಮ್ ( SUGA) ಶುಗಾ ಡೇರಿಂಗ್ ನೆಸ್ ಗೆ ಅಭಿಮಾನಿಗಳು ಫಿದಾ ಆಗಿರೋದು ಹೆಚ್ಚು. ಅಂದ್ಹಾಗೆ ತಂಡದ ಮೇನ್ ರ್ಯಾಪರ್ ಹಾಗೂ ಕಂಪೋಸರ್ ಕೂಡ ಹೌದು.

ಜಂಗ್ ಹೊಸಾಕ್ : (JHOPE) JHOPE ಗೆ ಮತ್ತೊಂದು ಹೆಸರು ಸನ್ ಶೈನ್ , ಹೋಬಿ ಅಂತಲೂ ಕರೆಯುತ್ತಾರೆ. JHOPE ತಂಡದ ಮೇನ್ ಡ್ಯಾನ್ಸರ್ ಹಾಗೂ ರ್ಯಾಪರ್ ಕೂಡ ಹೌದು.

ಪರ್ಕ್ ಜಿಮಿನ್ : ಸ್ಟೇಜ್ ನೇಮ್ ( JIMIN) ಪರ್ಕ್ ಜಿಮಿನ್ ಷಾರ್ಮ್ ಗೆ ಫಿದಾ ಆಗದೇ ಇರೋರೇ ಇಲ್ಲ. ಮೇನ್ ಡ್ಯಾನ್ಸರ್ ಆಗಿರುವ ಜಿಮಿನ್ ಸ್ಟೇಜ್ ಮೇಲೆ ಇದ್ರೆ ಅವರ ಚಾರ್ಮ್ ನಿಂದಲೇ ಸ್ಟೇಜ್ ಗೆ ಕಳೆ ಬಂದುಬಿಡುತ್ತೆ. ಮೇನ್ ಡ್ಯನ್ಸರ್ ಜೊತೆಗೆ ಜಿಮಿನ್ ವೋಕಲಿಸ್ಟ್ ಕೂಡ ಹೌದು.

ಕಿಮ್ ಟೇ ಹ್ಯೂಂಗ್ : ಸ್ಟೇಜ್ ನೇಮ್ ( V) V ಇಡೀ ವಿಶ್ವದದಲ್ಲೇ ಹ್ಯಾಂಡ್ಸಮ್ ಮೆನ್ ಲಿಸ್ಟ್ ನಲ್ಲಿ ಮೊದಲೇ ಸ್ಥಾನದಲ್ಲಿರುವ V  ಹ್ಯಾಂಡಸಮ್ ಹಾಗೂ ಹಾಟ್ ನೆಸ್ ನಿಂದಲೇ ಅಭಿಮಾನಿಗಳ ಮನಸ್ಸಿಗೆ ಕೊಳ್ಳಿ ಇಡೋದು ಒಂದೆಡೆ. ಆದ್ರೆ V ಕಂಚಿನ ಕಂಠಕ್ಕೆ ನಿಜಕ್ಕೂ ಫ್ಯಾನ್ಸ್ ಗಳು ಮನಸೋಲ್ತಾರೆ. ತಂಡದ ಮೇನ್ ವೋಕಲಿಸ್ಟ್ V.

ಜಿಯೋನ್ ಜಂಗ್ ಕುಕ್ : ಸ್ಟೇಜ್ ನೇಮ್ ( JUNG KOOK) ಜಂಗ್ ಕುಕ್ ಬನ್ನಿ ಸ್ಮೈಲ್ ಅಭಿಮಾನಿಗಳ ಹಾರ್ಟ್ ಬೀಟ್. ಗ್ರೂಪ್ ನ ಗೋಲ್ಡನ್ ಮಕನೇ ( ಎಲ್ಲರಿಗಿಂತಲೂ ಚಿಕ್ಕ ಸದಸ್ಯ). ಹೀಗಾಗಿಯೇ ಇವರ ಮೇಲೆ ಕೊಂಚ ಪ್ರೀತಿ ಹೆಚ್ಚೇ ಇದೆ. 

ಬ್ಯಾಂಡ್ ನ ಫ್ಯಾನ್ ಚಾಂಟ್

Kim Namjoon

KIM Seok jin

Min yoongi

Jung hosak

Pak Jimin

Kim tea hyung

Jeong jung kook

 

ಹೀಗೆ ಕೋಟ್ಯಾನು ಕೋಟಿ ಅಭಿಮಾನಿಗಳ ಪಾಲಿನ ಹಾರ್ಟ್ ಬೀಟ್ ಆಗಿರುವ 7 ಡೈಮೆಂಡ್ಸ್ ಇದಿಗ ಗ್ರಾಮಿ ಅವಾರ್ಡ್ ಗೆ ಆಯ್ಕೆ ಆಗಿದ್ದಾರೆ. ಈ ಮೂಲಕ ಗ್ರಾಮಿಗೆ ಎಂಟ್ರಿಯಾದ ಮೊದಲ ಕೆ ಪಾಪ್ ಬ್ಯಾಂಡ್ ಆಗಿರುವ BTS  ಬಾಯ್ಸ್ ಗೆ ಆರ್ಮಿಗಳು ಸಾಮಾಜಿಕ ಜಾಲತಾಣದಲ್ಲಿ  ಪರ್ಪಲ್ ಹಾರ್ಟ್ ಗಳನ್ನ ಕಳುಹಿಸುವ ಮೂಲಕ ಶುಭಾಶಯಗಳ ಮಹಾಪೂರವನ್ನೇ ಹರಿಸುತ್ತಿದ್ದಾರೆ. 2020ರಲ್ಲಿ ರಿಲೀಸ್ ಆದ ಡೈನಮೇಟ್ ಹಾಡು ಯೂಟ್ಯೂ ನಲ್ಲಿ ರೆಕಾರ್ಡ್ ಗಳನ್ನ ಬ್ರೇಕ್ ಮಾಡಿದೆ. 24 ಗಂಟೆಯಲ್ಲೇ 100 ಮಿಲಿಯನ್ ವಿವ್ಸ್ ಪಡೆದ ಹೆಗ್ಗಳಿಕೆಗೆ ಪಾತ್ರವಾಗಿದೆ. ಇಲ್ಲಿಯವರೆಗೂ 60 ಮಿಲಿಯನ್ ಗೂ ಅಧಿಕ ವೀವ್ಸ್ ಹಾಗೂ ಕೋಟಿಗೂ ಹೆಚ್ಚು ಲೈಕ್ಸ್ ಕಮೆಂಟ್ಸ್ ಪಡೆದುಕೊಂಡಿದೆ. ಸದ್ಯ ಇಡೀ ವಿಶ್ವಾದ್ಯಂತ ಡೈನಮೇಟ್ ಟ್ರೆಂಡ್ ಆಗಿದೆ. ಮತ್ತೊಂದೆಡೆ BTS ನ ಮತ್ತೊಂದು ಎರಾ ಬಿ ಕೂಡ ಹವಾ ಸೃಷ್ಟಿ ಮಾಡಿದೆ. ಇತ್ತೀಚೆಗೆ ಬಿಡುಗಡೆಯಾದ ‘ಲೈಫ್ ಗೋಸ್ ಆನ್’ ಹಾಡು ಕೂಡ ಯೂಟ್ಯೂಟ್ ನಲ್ಲಿ ಧೂಳಿಬ್ಬೆಸಿದೆ. 

ಬಿಟಿಎಸ್ ನ ಬಹುದಿನಗಳ ಕನಸಾಗಿದ್ದ ಗ್ರಾಮಿಗೆ ಡೈನಮೇಟ್ ನೀರೆರೆದಿದ್ದು, ಅವಾರ್ಡ್ ಗೆ ಆಯ್ಕೆ ಆಗಿರೋದು ಆರ್ಮಿಗಳ ಕನಸೂ ಕೂಡ ನನಸಾದಷ್ಟೇ ಸಂತೋಷವಾಗಿದೆ.

KPOP

ಕೆ ಪಾಪ್ .. ಇದೊಂದು ಅತ್ಯಂತ ಪ್ರಸಿದ್ಧಿ ಪಡೆದಿರುವ , ಎಂಟರ್ ಟೈನ್ ಮೆಂಟ್ ಇಂಡಸ್ಟ್ರಿ..  ಇಡೀ ವಿಶ್ವವೇ ಸೌತ್ ಕೊರಿಯಾದತ್ತ ಮುಖ ಮಾಡಲು ಕಾರಣ, ಸೌತ್ ಕೊರಿಯಾದಲ್ಲಿನ ಕೆ ಪಾಪ್ ಬ್ಯಾಂಡ್. ಕೆ ಪಾಪ್ ಬ್ಯಾಂಡ್ ಆಗಿರಬಹುದು ಸೋಲೋ ಆಗಿರಬಹುದು ಯುವಪ್ರತಿಭೆಗಳ ಕಲಾ ಪ್ರದರ್ಶನಕ್ಕೆ ಒದಗಿಸುವ ವೇದಿಕೆ. ಕೆ ಪಾಪ್ ನಲ್ಲಿ ಅನೇಕ ಕಂಪನಿಗಳು ಅಥವ ಏಜೆನ್ಸಿಗಳು ಹೊಸ ಹೊಸ ಪ್ರತಿಭೆಗಳನ್ನ ಒಟ್ಟು ಗೂಡಿಸಿ ಒಂದು ಬ್ಯಾಂಡ್ ನಿರ್ಮಾಣ ಮಾಡುತ್ತೆ. ಈ ಬ್ಯಾಂಡ್ ಗಳು ಇಡೀ ವಿಶ್ವಾದ್ಯಂತ ಸಿಕ್ಕಾಪಟ್ಟೆ ಫೇಮಸ್ ಆಗಿವೆ. ಅದ್ರಲ್ಲೂ ಟೀನೇಜರ್ಸ್ ಗಂತೂ ಕೆ ಪಾಪ್ ಮೇಲೆ ಅದೆಂಥಾ ಒಲವಿದೆ ಅಂದ್ರೆ ಅದನ್ನ ವರ್ಣಿಸೋಕು ಸಾಧ್ಯವಿಲ್ಲ. ಆದ್ರೆ ಕೆ ಪಾಪ್ ನ ಈಗ ಗುರುತೀಸೋದೆ BTS ನಿಂದ ಅನ್ನುವಷ್ಟರ ಮಟ್ಟಿಗೆ ಕೆ ಪಾಪ್ ನ ವೆಸ್ಟರ್ನ್ ದೇಶಗಳಲ್ಲಿ ಫೇಮಸ್ ಮಾಡಿದ್ದು BTS .

ಆಟ ಮುಗಿಸಿ ಹೊರಟು ಹೋದ ಡೀಗೋ ಮರಡೋನಾ…!

Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel

Tags: armyBTSGRAMMY
ShareTweetSendShare
Join us on:

Related Posts

ಹತ್ತು ರೂಪಾಯಿ ಲಂಚವೂ ಕೊಡಬೇಡಿ: ಭ್ರಷ್ಟ ಅಧಿಕಾರಿಗಳ ಎದೆಯಲ್ಲಿ ನಡುಕ ಹುಟ್ಟಿಸಿದ ಸಿಎಂ ಡಿಕೆಶಿ ಖಡಕ್ ವಾರ್ನಿಂಗ್

2028ಕ್ಕೆ ನಶೆ ಮುಕ್ತ ಕರ್ನಾಟಕ- ಮಾದಕ ಜಾಲದ ಮಾಹಿತಿ ನೀಡಿದರೆ ಸಿಗಲಿದೆ ಭರ್ಜರಿ ಬಹುಮಾನ: ಮಾದಕ ದಂಧೆಕೋರರ ವಿರುದ್ಧ ಡಿ ಕೆ ಶಿವಕುಮಾರ್ ಸಮರ

by Shwetha
July 1, 2026
0

ಮಾದಕ ವಸ್ತುಗಳ ಮುಕ್ತ ಕರ್ನಾಟಕ ನಿರ್ಮಾಣಕ್ಕೆ ರಾಜ್ಯ ಸರ್ಕಾರ ಈಗ ಹೊಸ ಸಂಕಲ್ಪ ಮಾಡಿದೆ. 2028ರ ವೇಳೆಗೆ ಕರ್ನಾಟಕವನ್ನು ಸಂಪೂರ್ಣ ನಶೆ ಮುಕ್ತ ರಾಜ್ಯವನ್ನಾಗಿ ಮಾಡುವ ದೃಢ...

ಮನೆಯಿಂದಲೇ SIR ಅಭಿಯಾನಕ್ಕೆ ಚಾಲನೆ ನೀಡಿದ ಸಿಎಂ ಡಿಕೆ ಶಿವಕುಮಾರ್

ಮನೆಯಿಂದಲೇ SIR ಅಭಿಯಾನಕ್ಕೆ ಚಾಲನೆ ನೀಡಿದ ಸಿಎಂ ಡಿಕೆ ಶಿವಕುಮಾರ್

by Shwetha
July 1, 2026
0

ರಾಜ್ಯಾದ್ಯಂತ ಇಂದು SIR ಅಭಿಯಾನ ಆರಂಭವಾಗಿದ್ದು, ಮುಖ್ಯಮಂತ್ರಿ ಡಿಕೆ ಶಿವಕುಮಾರ್ ತಮ್ಮ ನಿವಾಸದಿಂದಲೇ ಈ ಅಭಿಯಾನಕ್ಕೆ ಚಾಲನೆ ನೀಡಿದ್ದಾರೆ. ಸದಾಶಿವನಗರದಲ್ಲಿರುವ ತಮ್ಮ ನಿವಾಸದಲ್ಲಿ ಅಧಿಕಾರಿಗಳಿಂದ ಗಣತಿ ನಮೂನೆ...

ಚಪ್ಪಲಿ ಎಸೆದಿದ್ದಕ್ಕೆ ಸಿದ್ದರಾಮಯ್ಯ ಮುಂದೆ ಕಣ್ಣೀರು ಹಾಕಿದ ಪ್ರದೀಪ್ ಈಶ್ವರ್ : ಕಣ್ಣೀರು ಹಾಕಿದ ಶಾಸಕನಿಗೆ ಧೈರ್ಯ ತುಂಬಿದ ಸಿದ್ದರಾಮಯ್ಯ

ಚಪ್ಪಲಿ ಎಸೆದಿದ್ದಕ್ಕೆ ಸಿದ್ದರಾಮಯ್ಯ ಮುಂದೆ ಕಣ್ಣೀರು ಹಾಕಿದ ಪ್ರದೀಪ್ ಈಶ್ವರ್ : ಕಣ್ಣೀರು ಹಾಕಿದ ಶಾಸಕನಿಗೆ ಧೈರ್ಯ ತುಂಬಿದ ಸಿದ್ದರಾಮಯ್ಯ

by Shwetha
July 1, 2026
0

ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಅವರ ಮೇಲೆ ನಡೆದ ಚಪ್ಪಲಿ ಎಸೆತ ಪ್ರಕರಣ ಈಗ ರಾಜಕೀಯವಾಗಿ ಭಾರೀ ಸಂಚಲನ ಮೂಡಿಸಿದೆ. ಈ ಹೀನಾಯ ಘಟನೆಯಿಂದ ಮನನೊಂದ ಪ್ರದೀಪ್...

ರಾಮಮಂದಿರ ದೇಣಿಗೆ ಕಳ್ಳತನ ಪ್ರಕರಣ; ನನ್ನ ಪಾತ್ರವಿಲ್ಲ ಎಂದ ಚಂಪತ್ ರೈ

ರಾಮಮಂದಿರ ದೇಣಿಗೆ ಕಳ್ಳತನ ಪ್ರಕರಣ; ನನ್ನ ಪಾತ್ರವಿಲ್ಲ ಎಂದ ಚಂಪತ್ ರೈ

by Shwetha
July 1, 2026
0

ಚಂಪತ್ ರೈ ಅವರು ರಾಮಮಂದಿರ ದೇಣಿಗೆ ಕಳ್ಳತನ ಪ್ರಕರಣದಲ್ಲಿ ತಮ್ಮ ಪಾತ್ರವಿಲ್ಲ ಎಂದು ಪೊಲೀಸರ ವಿಚಾರಣೆ ವೇಳೆ ಸ್ಪಷ್ಟಪಡಿಸಿದ್ದಾರೆ. ಅವರ ಹೇಳಿಕೆಯ ಪ್ರಕಾರ, ಟಿನ್ನು ಯಾದವ್ ಹೀಗೆ...

ಕಿವಿಯಲ್ಲಿ ದಾಸವಾಳ ಇಟ್ಟುಕೊಂಡಿದ್ದೀವಾ? ನಾಯಿಗಳ ಸಂಖ್ಯೆಗಿಂತ ಸಂತಾನಹರಣ ಚಿಕಿತ್ಸೆಯೇ ಹೆಚ್ಚು!: ಅಧಿಕಾರಿಗಳ ಬೆವರಿಳಿಸಿದ ಸಚಿವ ಕೃಷ್ಣಭೈರೇಗೌಡ- ಅಂಕಿಅಂಶಗಳ ಗೋಲ್ಮಾಲ್ ಕಂಡು ಸಚಿವರು ಗರಂ!

ಕಿವಿಯಲ್ಲಿ ದಾಸವಾಳ ಇಟ್ಟುಕೊಂಡಿದ್ದೀವಾ? ನಾಯಿಗಳ ಸಂಖ್ಯೆಗಿಂತ ಸಂತಾನಹರಣ ಚಿಕಿತ್ಸೆಯೇ ಹೆಚ್ಚು!: ಅಧಿಕಾರಿಗಳ ಬೆವರಿಳಿಸಿದ ಸಚಿವ ಕೃಷ್ಣಭೈರೇಗೌಡ- ಅಂಕಿಅಂಶಗಳ ಗೋಲ್ಮಾಲ್ ಕಂಡು ಸಚಿವರು ಗರಂ!

by Shwetha
July 1, 2026
0

ಬೆಂಗಳೂರು ನಗರದ ಅಭಿವೃದ್ಧಿ ಮತ್ತು ಸಾರ್ವಜನಿಕರ ತೆರಿಗೆ ಹಣದ ಸದುಪಯೋಗದ ಕುರಿತು ನಡೆದ ಜಿಬಿಎ ಸಭೆಯಲ್ಲಿ ಸಚಿವ ಕೃಷ್ಣಭೈರೇಗೌಡ ಅವರು ಅಧಿಕಾರಿಗಳ ಬೇಜವಾಬ್ದಾರಿತನಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ....

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram