ADVERTISEMENT
Wednesday, October 14, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home International

ಚೀನಾದಲ್ಲಿ ಮತ್ತೊಂದು ಹರಡುವ ವೈರಸ್- ಏಳು ಮಂದಿ ಸಾವು, 60 ಮಂದಿಗೆ ಸೋಂಕು

admin by admin
August 6, 2020
in International, Newsbeat, ದೇಶ - ವಿದೇಶ, ನ್ಯೂಸ್ ಬೀಟ್
Share on FacebookShare on TwitterShare on WhatsappShare on Telegram

ಚೀನಾದಲ್ಲಿ ಮತ್ತೊಂದು ಹರಡುವ ವೈರಸ್- ಏಳು ಮಂದಿ ಸಾವು, 60 ಮಂದಿಗೆ ಸೋಂಕು

ಬೀಜಿಂಗ್, ಅಗಸ್ಟ್ 6: ಜಗತ್ತು ಕೋವಿಡ್-19 ಸೋಂಕನ್ನು ತಡೆಗಟ್ಟಲು ಸಾಧ್ಯವಾಗದೆ ತತ್ತರಿಸಿರುವ ಈ‌ ಸಮಯದಲ್ಲಿ ಮತ್ತೊಂದು ಮಾರಿ ಚೀನಾದಲ್ಲಿ ಕಾಣಿಸಿಕೊಂಡಿದೆ. ಟಿಕ್ ಎನ್ನುವ ವೈರಸ್ ಸೋಂಕು ಚೀನಾದಲ್ಲಿ ಹರಡುತ್ತಿದ್ದು, ಈಗಾಗಲೇ ಏಳು ಮಂದಿಯನ್ನು ಬಲಿತೆಗೆದುಕೊಂಡಿದೆ. ಅಷ್ಟೇ ಅಲ್ಲ ಈಗಾಗಲೇ 60 ಮಂದಿ ಸೋಂಕಿಗೆ ಒಳಗಾಗಿದ್ದಾರೆ.

Related posts

reliance-joyland-flavoured-milk-launch-rs-20

ರಿಲಯನ್ಸ್‌ನಿಂದ 20 ರುಪಾಯಿಗೆ ಜಾಯ್‌ಲೆಂಡ್‌ ಫ್ಲೇವರ್ಡ್‌ ಹಾಲು ಬಿಡುಗಡೆ

October 14, 2026
bali-in-bengaluru-2026-cultural-festival-kecak-yakshagana

ಪದ್ಮಶ್ರೀ ಪುರಸ್ಕೃತ ಡಾ. ಡಿಬಿಯಾ ಸಾರಥ್ಯದಲ್ಲಿ ಸಿಲಿಕಾನ್ ಸಿಟಿಯಲ್ಲಿ ಗರಿಗೆದರಲಿದೆ ಇಂಡೋನೇಷ್ಯಾದ ಬಾಲಿ ಸಂಸ್ಕೃತಿ

October 14, 2026


ಚೀನಾದ ಅಧಿಕೃತ ಮಾಧ್ಯಮ ಹೊಸ ಸಾಂಕ್ರಾಮಿಕ ‌ಕಾಯಿಲೆ ದೇಶದಲ್ಲಿ ಹರಡುತ್ತಿದ್ದು, ಟಿಕ್ ಎನ್ನುವ ಈ ವೈರಸ್ ಸೋಂಕು ಏಳು ಜನರನ್ನು ಬಲಿ ತೆಗೆದುಕೊಂಡಿದ್ದು, 60 ಜನರಿಗೆ ಸೋಂಕು ತಗುಲಿದೆ ಎಂದು ಬುಧವಾರ ವರದಿ ಮಾಡಿದೆ. ಜೊತೆಗೆ ಇದು ಮಾನವನಿಂದ ಮಾನವನಿಗೆ ಹರಡುವ ಸಾಧ್ಯತೆಯ ಬಗ್ಗೆ ಎಚ್ಚರಿಕೆ ನೀಡಿದೆ. ಪೂರ್ವ ಚೀನಾದ ಜಿಯಾಂಗ್ಸು ಪ್ರಾಂತ್ಯದ 37 ಕ್ಕೂ ಹೆಚ್ಚು ಜನರು ವರ್ಷದ ಮೊದಲಾರ್ಧದಲ್ಲಿ ಎಸ್‌ಎಫ್‌ಟಿಎಸ್ ವೈರಸ್‌ಗೆ ತುತ್ತಾದರು. ನಂತರ, ಪೂರ್ವ ಚೀನಾದ ಅನ್ಹುಯಿ ಪ್ರಾಂತ್ಯದಲ್ಲಿ 23 ಜನರಿಗೆ ಸೋಂಕು ತಗುಲಿರುವುದು ಕಂಡುಬಂದಿದೆ ಎಂದು ವರದಿಗಳು ಉಲ್ಲೇಖಿಸಿದೆ.

ವೈರಸ್‌ನಿಂದ ಬಳಲುತ್ತಿದ್ದ ಜಿಯಾಂಗ್‌ಸು ರಾಜಧಾನಿಯಾದ ನಾನ್‌ಜಿಂಗ್‌ನ ಮಹಿಳೆಯೊಬ್ಬರು ಜ್ವರ, ಕೆಮ್ಮು ಮುಂತಾದ ರೋಗ ಲಕ್ಷಣಗಳನ್ನು ತೋರಿಸಿದಳು ಆಕೆಯ ದೇಹದ ಒಳಗಿನ ಲ್ಯುಕೋಸೈಟ್, ರಕ್ತದ ಪ್ಲೇಟ್‌ಲೆಟ್ ಕುಸಿತವನ್ನು ವೈದ್ಯರು ಕಂಡುಹಿಡಿದು ಒಂದು ತಿಂಗಳ ಚಿಕಿತ್ಸೆಯ ನಂತರ, ಆಕೆಯನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಿದರು. ವೈರಸ್‌ನಿಂದಾಗಿ ಅನ್ಹುಯಿ ಮತ್ತು ಪೂರ್ವ ಚೀನಾದ ಜೆಜಿಯಾಂಗ್ ಪ್ರಾಂತ್ಯದಲ್ಲಿ ಕನಿಷ್ಠ ಏಳು ಜನರು ಸಾವನ್ನಪ್ಪಿದ್ದಾರೆ ಎಂದು ವರದಿ ತಿಳಿಸಿದೆ. ಎಸ್‌ಎಫ್‌ಟಿಎಸ್ ವೈರಸ್ ಹೊಸ ವೈರಸ್ ಅಲ್ಲ. ಚೀನಾವು 2011 ರಲ್ಲಿ ವೈರಸ್‌ನ ರೋಗಕಾರಕವನ್ನು ಪ್ರತ್ಯೇಕಿಸಿದೆ ಮತ್ತು ಇದು ಬುನ್ಯವೈರಸ್ ವರ್ಗಕ್ಕೆ ಸೇರಿದೆ.

ಉರಿಯೂತವು ಉಣ್ಣಿಗಳಿಂದ ಮನುಷ್ಯರಿಗೆ ಹರಡಿರಬಹುದು ಮತ್ತು ವೈರಸ್ ಮನುಷ್ಯರ ನಡುವೆ ಹರಡಿರಬಹುದು ಎಂದು ವೈರಾಲಜಿಸ್ಟ್‌ಗಳು ಹೇಳಿದ್ದಾರೆ.  ಝೀಜಿಯಾಂಗಿ ವಿಶ್ವವಿದ್ಯಾಲಯದ ಮೊದಲ ಅಂಗಸಂಸ್ಥೆಯ ಆಸ್ಪತ್ರೆಯ ವೈದ್ಯ ಶೆಂಗ್ ಜಿಫಾಂಗ್, ಮಾನವನಿಂದ ಮಾನವನಿಗೆ ಹರಡುವ ಸಾಧ್ಯತೆಯನ್ನು ತಳ್ಳಿ ಹಾಕಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ರೋಗಿಗಳು ರಕ್ತ ಅಥವಾ ಲೋಳೆಯ ಮೂಲಕ ವೈರಸ್ ಅನ್ನು ಇತರರಿಗೆ ರವಾನಿಸಬಹುದು ಎಂದು ಅವರು ಹೇಳಿದ್ದಾರೆ. ಟಿಕ್ ಬೈಟ್ ಪ್ರಮುಖ ಪ್ರಸರಣ ಮಾರ್ಗವಾಗಿದೆ ಎಂದು ವೈದ್ಯರು ಎಚ್ಚರಿಸಿದ್ದಾರೆ, ಜನರು ಜಾಗರೂಕರಾಗಿ ಇದ್ದರೆ, ಅಂತಹ ವೈರಸ್ ಸೋಂಕಿನ ಬಗ್ಗೆ ಹೆಚ್ಚು ಭಯಪಡುವ ಅಗತ್ಯವಿಲ್ಲ ಎಂದು ಅವರು ಹೇಳಿದ್ದಾರೆ.

Tags: ChinacoronavirusCOVID-19HealthindiaLatestLatestnewsnewvirusTikVirus
ShareTweetSendShare
Join us on:

Related Posts

reliance-joyland-flavoured-milk-launch-rs-20

ರಿಲಯನ್ಸ್‌ನಿಂದ 20 ರುಪಾಯಿಗೆ ಜಾಯ್‌ಲೆಂಡ್‌ ಫ್ಲೇವರ್ಡ್‌ ಹಾಲು ಬಿಡುಗಡೆ

by admin
October 14, 2026
0

ಚೆನ್ನೈ: ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (ಆರ್‌ಐಎಲ್) ನ ಎಫ್‌ಎಂಸಿಜಿ ವಿಭಾಗವಾದ ರಿಲಯನ್ಸ್ ಕನ್ಸ್ಯೂಮರ್ ಪ್ರೊಡಕ್ಟ್ಸ್ ಲಿಮಿಟೆಡ್ (ಆರ್‌ಸಿಪಿಎಲ್ ), ಜಾಯ್‌ ಲ್ಯಾಂಡ್ ಫ್ಲೇವರ್ಡ್‌ ಹಾಲಿನ ಉತ್ಪನ್ನವನ್ನು ಬಿಡುಗಡೆಗೊಳಿಸಿದೆ....

bali-in-bengaluru-2026-cultural-festival-kecak-yakshagana

ಪದ್ಮಶ್ರೀ ಪುರಸ್ಕೃತ ಡಾ. ಡಿಬಿಯಾ ಸಾರಥ್ಯದಲ್ಲಿ ಸಿಲಿಕಾನ್ ಸಿಟಿಯಲ್ಲಿ ಗರಿಗೆದರಲಿದೆ ಇಂಡೋನೇಷ್ಯಾದ ಬಾಲಿ ಸಂಸ್ಕೃತಿ

by admin
October 14, 2026
0

ಬೆಂಗಳೂರು: ಬೆಂಗಳೂರು ಎಂದರೆ ಕೇವಲ ಟೆಕ್ ಸಿಟಿ ಮಾತ್ರವಲ್ಲ, ವಿಭಿನ್ನ ಸಂಸ್ಕೃತಿಗಳು, ಕಲೆಗಳು ಮತ್ತು ಪರಂಪರೆಗಳು ಒಂದೆಡೆ ಮೇಳೈಸುವ ಜೀವಂತ ತಾಣ. ಇದೀಗ ಇದೇ ಬೆಂಗಳೂರಿನ ಅಂಗಳದಲ್ಲಿ...

bali-in-bengaluru-yakshagana-kecak-cultural-event

ಮೀನಾಕ್ಷಿ ರಂಗಮಂಚದಲ್ಲಿ ಬಾಲಿಯ ಲಯ-ನೃತ್ಯ ವೈಭವ: ಯಕ್ಷಗಾನ-ಕೆಚಕ್ ಸಾಂಸ್ಕೃತಿಕ ಸಂಗಮ!

by admin
October 14, 2026
0

• ಮೀನಾಕ್ಷಿ ರಂಗಮಂಚದಲ್ಲಿ ಅ.9ಕ್ಕೆ ಕಲಾ ಸಂಜೆ • ಕರಾವಳಿ ಯಕ್ಷಗಾನ–ಬಾಲಿ ನೃತ್ಯ ಜುಗಲ್‌ಬಂದಿ • ಗ್ಯಾಮೆಲನ್ ಸಂಗೀತ, ಕೆಚಕ್ ನಾದದ ರಂಗು ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ...

yuva-dasara-wayang-kulit-puppet-show-bengaluru

ಯುವದಸರಾ ಸಂಭ್ರಮ: ಯುವಕ ಸಂಘದಲ್ಲಿ ಅ.15ಕ್ಕೆ ಬಾಲಿಯ ತೊಗಲುಗೊಂಬೆಯಾಟದ ರಂಗು!

by admin
October 14, 2026
0

• ಯುವದಸರಾ ಪ್ರಯುಕ್ತ ವಿಶೇಷ ಗೊಂಬೆಯಾಟ • ಮಹಾಭಾರತ ಕಥನದಲ್ಲಿ ಬಾಲಿಯ ಕಲೆ • ರಾಷ್ಟ್ರ ಪ್ರಶಸ್ತಿ ಪುರಸ್ಕೃತೆ ಉಷಾ ಜೆ ಪವಾರ್ ಉಪಸ್ಥಿತಿ ಬೆಂಗಳೂರು :...

digital-dasara-shakti-utsav-jayanagar-bengaluru-2026

ಜಯನಗರದಲ್ಲಿ ಅ. 11ರಿಂದ ‘ಶಕ್ತಿ ಉತ್ಸವ’: ರಾಜಕುಮಾರಿ ಕಾಮಾಕ್ಷಿ ದೇವಿ ಭಾಗಿ, ಉಚಿತ ಪ್ರವೇಶದೊಂದಿಗೆ ಡಿಜಿಟಲ್ ದಸರಾ ವೈಭವ!

by admin
October 14, 2026
0

• ಜಯನಗರ ಯುವಪಥದಲ್ಲಿ ಡಿಜಿಟಲ್ ದಸರಾ ಸಡಗರ • ಶಕ್ತಿ ಉತ್ಸವಕ್ಕೆ ಸಾರ್ವಜನಿಕರಿಗೆ ಉಚಿತ ಪ್ರವೇಶ • ಅ.11ರಿಂದ 21ರವರೆಗೆ  ಪರಮ್‌ನ ಡಿಜಿಟಲ್ ದಸರಾ ಅನುಭವ ಬೆಂಗಳೂರು: ದಸರಾ ಮಹೋತ್ಸವದ ಅಂಗವಾಗಿ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram