ವಿದೇಶದಿಂದ ರಾಜ್ಯಕ್ಕೆ ಬಂದ ಒಟ್ಟು 25 ಜನರಲ್ಲಿ ಕೋವಿಡ್ ಪಾಸಿಟಿವ್

1 min read
Covid test SaakshaTv

ವಿದೇಶದಿಂದ ರಾಜ್ಯಕ್ಕೆ ಬಂದ ಒಟ್ಟು 25 ಜನರಲ್ಲಿ ಕೋವಿಡ್ ಪಾಸಿಟಿವ್

ಬೆಂಗಳೂರು : ಕಳೆದ ಎರೆಡೂ ಕೋವಿಡ್ ಅಲೆಯ ಸಂಧರ್ಭದಲ್ಲಿಯೂ ಸಹ ವಿದೇಶದಿಂದ ದೇಶ ಹಾಗೂ ರಾಜ್ಯಕ್ಕೆ ಅನೇಕರು ಬಂದಿದ್ದರು.. ಆಗ ಅನೇಕರಲ್ಲಿ ಕೋವಿಡ್ ದೃಢಪಟ್ಟಿತ್ತು.. ಇದೀಗ ಮತ್ತೆ ದೇಶದಲ್ಲಿ 3ನೇ ಅಲೆ ಆತಂಕ ಮೂಡಿರುವ ಬೆನ್ನಲ್ಲೇ ವಿದೇಶದಿಂದ ರಾಜ್ಯಕ್ಕೆ ಬಂದ ಟ್ಟು 25 ಮಂದಿಯಲ್ಲಿ ಕೋವಿಡ್ ಪಾಸಿಟಿವ್ ಬಂದಿರುವುದು ದೃಢವಾಗಿದೆ.

Omicron cases Saaksha TV
ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದವರಿಗೆ ಕೋವಿಡ್ ಪಾಸಿಟಿವ್ ಎಂದು ದೃಡಪಟ್ಟಿದೆ. ಕೋವಿಡ್ ಪಾಸಿಟಿವ್ ದೃಢಪಟ್ಟ ವಿದೇಶಿಗರ ಪೈಕಿ 8 ಮಂದಿ ಲಂಡನ್ ನವರು , 7 ಮಂದಿ ಫ್ರಾನ್ಸ್ ನವರು ಮೂವರು ಲುಫ್ಥಾನ್ಸವರು, ದುಬೈನ ಇಬ್ಬರು , ಕತಾರ್ ನವರು ಇಬ್ಬರು , ಕುವೈತ್ , ಫ್ರಾಂಕ್ ಫರ್ಟ್ ಹಾಗೂ ಇಥಿಯೋಪಿಯಾದ ತಲಾ ಒಬ್ಬೊಬ್ಬರಲ್ಲಿ ಸೋಂಕು ಕಾಣಿಸಿಕೊಂಡಿದೆ..

Leave a Reply

Your email address will not be published.

YOU MUST READ

Copyright © All rights reserved | SaakshaTV | JustInit DigiTech Pvt Ltd