ADVERTISEMENT
Monday, May 4, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ಅಂತರಂಗದ ಕಹಾನಿ – 2 : ಅಯ್ಯೋ ದೆವ್ವ…!!! ಅನುಭವ – ಒಂದು ಸತ್ಯಕಥೆ… ( Author Special )

ಅಂತರಂಗದ ಕಹಾನಿ - 2 : ಅಯ್ಯೋ ದೆವ್ವ...!!! ಅನುಭವ - ಒಂದು ಸತ್ಯಕಥೆ... ( Author Special ) ಆಗಿನ್ನು ನನಗೆ ವಯಸ್ಸು ೬ ತುಂಬಾ ಅಂದ್ರೆ ತುಂಬಾ ಚಿಕ್ಕ ವಯಸ್ಸು ಅಲ್ದೇ ಹೋದ್ರೂ ಸುಲಭವಾಗೆ ಚಿಕ್ಕ ಪುಟ್ಟ ವಿಚಾರಕ್ಕೂ ಹೆದತುವಷ್ಟು ಚಿಕ್ಕವಳೇ.. ಆಗಿದ್ದೆ..

Namratha Rao by Namratha Rao
August 13, 2022
in Newsbeat, Saaksha Special, ಎಸ್ ಸ್ಪೆಷಲ್
horror
Share on FacebookShare on TwitterShare on WhatsappShare on Telegram

ಆಗಿನ್ನು ನನಗೆ ವಯಸ್ಸು ೬ ತುಂಬಾ ಅಂದ್ರೆ ತುಂಬಾ ಚಿಕ್ಕ ವಯಸ್ಸು ಅಲ್ದೇ ಹೋದ್ರೂ ಸುಲಭವಾಗೆ ಚಿಕ್ಕ ಪುಟ್ಟ ವಿಚಾರಕ್ಕೂ ಹೆದತುವಷ್ಟು ಚಿಕ್ಕವಳೇ.. ಆಗಿದ್ದೆ..

ಆದ್ರೂ ದೆವ್ಬದ ಸಿನಿಮಾ ಅಂದ್ರೆ ಅದೇನೋ‌ ಖುಷಿ.. ಎಷ್ಟೇ ಭಯ ಆದ್ರೂ ನೋಡೋ ಹಂಬಲ.. ದೆವ್ಬದ ಸಿನಿಮಾ ಅಂದ್ರೆ ಟಿವಿ ಮುಂದೆ‌ ಇಂದ ಕದಲೋ ಮಾತೇ ಇರಲಿಲ್ಲ..

Related posts

ಹೈಕಮಾಂಡ್ ನಾಯಕನಿಗೆ ಸಿಎಂ ಪಟ್ಟದ ಆಫರ್: ರಾಯರೆಡ್ಡಿ ಮಾಸ್ಟರ್ ಪ್ಲಾನ್ ಹಿಂದೆ ಅಡಗಿದೆ ದೊಡ್ಡ ರಹಸ್ಯ

ಹೈಕಮಾಂಡ್ ನಾಯಕನಿಗೆ ಸಿಎಂ ಪಟ್ಟದ ಆಫರ್: ರಾಯರೆಡ್ಡಿ ಮಾಸ್ಟರ್ ಪ್ಲಾನ್ ಹಿಂದೆ ಅಡಗಿದೆ ದೊಡ್ಡ ರಹಸ್ಯ

May 4, 2026
ಭಾರತದ ಮೂಲ ಗುರುತು ಉಳಿಸಿದ್ದು ಆದಿವಾಸಿ ಮತ್ತು ದಲಿತ ಸಮುದಾಯಗಳು: ಮೋಹನ್ ಭಾಗವತ್

ಭಾರತದ ಮೂಲ ಗುರುತು ಉಳಿಸಿದ್ದು ಆದಿವಾಸಿ ಮತ್ತು ದಲಿತ ಸಮುದಾಯಗಳು: ಮೋಹನ್ ಭಾಗವತ್

May 4, 2026

ಆಗೆಲ್ಲಾ ಸ್ಮಾರ್ಟ್ ಫೋನ್ ಗಳ ಬಗ್ಗೆ ನಮಗೆ ಗೊತ್ತೇ ಇರಲಿಲ್ಲ.. ಆ ಫೋನ್ ಗಳು ಆಗ ಇರಲೂ ಇರಲಿಲ್ಲ.. ನಾನಿದ್ದ ಸುತ್ತ‌ ಬಹುಶಃ.. ಆಗ ಟಿವಿಯೇ ನಮಗೆ ಪ್ರಪಂಚ..

ಇನ್ನೂ ಆ ಕಾಲದಲ್ಲಿ ಈಗಲೂ ಸಿಕ್ಕಾಪಟ್ಟೆ ಹೆದರುವ ಕಬ್ನಡದ ಎವರ್ ಹಾರರ್ ಸಿನಿಮಾ ಅಂದ್ರೆ‌ “ನಾನಿನ್ನ‌ ಬಿಡಲಾರೆ” ಇವತ್ತೂ ನೋಡಿದ್ರೂ ಅನಂತ್ ನಾಗ್ ಅವರ ” ಬಾರೇ ಬಾ ಹಾಲ್ ತಂದ್ಯಾ” ಈ ಸೀನ್ ಗೆ ನಾನಂತೂ‌ ಬೆಚ್ವಿ‌ ಬೀಳ್ತೇನೆ.. ಆಗ ಸಿನಿಮಾ ಭಯದಲ್ಲೇ ನೋಡಿದೆ.. ಅಮ್ಮ ಅಡುಗೆ‌ ಮಾಡುತ್ತಿದ್ದರು.. ತಮ್ಮ ನಿದ್ದೆ ಮಾಡ್ತಿದ್ದ.. ಅಪ್ಪ ಸ್ನಾನಕ್ಕೆ ಹೋಗಿದ್ರು.. ಆಗ ಗಂಟೆ ಸುಮಾರು ೧೦ ಆಗಿತ್ತು..

horror

ನಾನು ಒಬ್ನಳೇ ಅಷ್ಟು ದೊಡ್ಡ ಹಾಲಲ್ಲಿ ಲೈಟ್ ಆಫ್ ಮಾಡಿ ಸಿನಿಮಾ ನೋಡ್ತಾ ಇದ್ದೆ.. ಭಯದಲ್ಲಿ ಕೆಲವೊಮ್ಮೆ ಕಣ್ಣು ಮುಚ್ಚಿಕೊಳ್ತಾ ಆಗಾಗ ಹಿಂದೆ ನೋಡಿಕೊಳ್ಳೋದು ಯಾರಾದ್ರೂ ಬಂದ್ರಾ ಅಂತ.. ಒಂದ್ ಸರತಿ‌ನಿಧಾನಕ್ಕೆ ರೂಮ್ ಗೆ ಹೋದೆ ನನ್ನ ತಮ್ಮನ ನೋಡಿದೆ.. ಎಲ್ಲಿ ಅವನ‌ ಮೈಲೂ ದೆವ್ವ ಬರುತ್ತೆ ಅನ್ನೋ ಭಯ ಮತ್ತೆ ನಿಧಾನಕ್ಕೆ‌ಅಡುಗೆ ಮನೆಗೆ ಹೋಗಿ‌ ಅಮ್ಮನ ನೋಡ್ದೆ ಅವರು ಸಹಜವಾಹೇ ಇದ್ದರು.. ನಿಟ್ಟುಸಿರು ಬಿಟ್ಟು ಮತ್ತೆ ಹಾಲ್ ಗೆ ಬಂದು ಕೂತು ಭಯ ಭಯದಲ್ಲೇ ಆಗೊಮ್ನೆ ಈಹೊಮ್ಮೆ ಹೊಂದೆ ನೋಡುತ್ತಾ ಸಿನಿಮಾ ನೋಡಿ ಮುಗಿಸಿದೇ.. ಇದ್ದಕ್ಕಿದ್ದ ಹಾಗೆ ರೆಸ್ಟ್ ರೂಮ್ ಹೋಗಲು ಅವಸರ.. ಆದ್ರೆ ಭಯ..

” ಅಮ್ಮಾ ಬರುತ್ತೀಯ ರೆಸ್ಟ್ ರೂಮ್ ಕಡೆ ” ಅಂದೆ.. ನಾನ್ ಯಾಕೆ ನಿನ್ ಜೊತೆ ಹೋಗು ಒಬ್ಲೇ ಅಂದರು.. ಈಗಿನ ರೀತಿ ಆಗೆಲ್ಲಾ ಅಟಾಚ್ ಬಾತ್ ರೂಮ್ ಇರಲಿಲ್ಲ.. ಹೊರಗೆ ಪ್ರತ್ಯೇಕವಾಗಿತ್ತು.. ನಾನು ಇವರ್ ಬರಲ್ಲ , ಆದರೆ ಹೋಗಲೇ ಬೇಕು ಅನಿವಾರ್ಯ ಮನಸಲ್ಲೇ ದೇವರನ್ನ‌ಬೇಡಿ ಕೊಂಡು ನಿಧಾನವಾಗಿ ಧೈರ್ಯವಾಗಿ ಹೋದೆ..

ನಂತರ ಅಷ್ಟೇ ಭಯದಲ್ಲೇ ನಡೆದುಕೊಂಡು ಬರುವಾಗಲೂ ಆ ಸಿನಿಮಾದ ಗುಂಗಿನಿಂದ ನಾನು ಹೊರಬಂದಿರಲಿಲ್ಲ.. ಹಿಂದೆ ಯಾರಾದ್ರೂ ಬರುತ್ತಿದ್ದಾರಾ.. ಅಕ್ಕ ಪಕ್ಜ ದೆವ್ವ ಭೂತ ಇದ್ಯಾ ಅಂತ ಭಯದಲ್ಲೇ ನೋಡುತ್ತಾ ಇನ್ನೇನು‌ಮನೆ ಬಾಗಿಲ್ಲಿ ಇದ್ದ ಮೂರು ಮೆಟ್ಟಿಲಲ್ಲಿ ೨ ಮೆಟ್ಟಿಗಳನ್ನ ಹತ್ತಿದೆ ಅಷ್ಟರಲ್ಲೇ ಅಪ್ಪ ಬಾಗಿಲ ಬಳಿ ಟವೆಲ್ ನಲ್ಲಿ ಕೂದಲು ಒಣಗಿಸಿಕೊಳ್ತಾ ಬಂದರು..

ನಾನು ಅವರನ್ನ ನೋಡಿ ಒಮ್ಮೆ ಜೋರಾಗಿ ಕಿರುಚಾಡುತ್ತಾ ಅಯ್ಯಯ್ಯೋ ” ದೆವ್ವ ದೆವ್ವ ದೆವ್ವ….”  ಅಲ್ಲೇ ತಲೆ ಸುತ್ತಿ ಬಿದ್ದು ಬಿಟ್ಟೆ.. ಕಾರಣ ಇಷ್ಟೇ ನಮ್ಮ ತಂದೆಯವರು ಥೇಟ್ ನೋಡಲಿಕ್ಕೆ ಅನಂತ್ ನಾಗ್ ರೀತಿಯೇ ಇದ್ದಾರೆ.. ಅದ್ರಲ್ಲೂ ಆ ಸಿನಿಮಾ ನಾನು ನೋಡವುವಾಗ ಅವರಿಬ್ಬರ ವಯಸ್ಸು ಹತ್ತಿರ ಹತ್ಯಿರ ಒಂದೇ ರೀತಿ ಕಾಣ್ತಿತ್ತು.. ಸ್ನಾನ ಮಾಡಿ ನಮ್ಮ ತಂದೆ ಕೂದಲನ್ನ ಕೆದರಿಸಿಕೊಂಡು ಬೇರೆ ಬಂದಿದ್ದೂ‌ ಅದನ್ನ ನಾನು ಆ ಸಮಯದಲ್ಲಿ‌ ನೋಡಿದ್ದು ಜೀವವೇ ಹೋಗುವಂತಾಗಿಬಿಟ್ಟಿತ್ತು..

ಇಂದೂ ನೆನೆಸಿಕೊಂಡರೆ‌ ನಗು ಬರುತ್ಯೆ.. ನಾನಷ್ಟೇ ಅಲ್ಲ ನಮ್ಮ ಮನೆಯವರೂ ಇಂದೂ ಆಡಿಕೊಂಡು ನಗುತ್ತಾರೆ..

 

–  ನಿಹಾರಿಕಾ  ರಾವ್ –

Tags: #saakshatvAuthor specialhorror storiestrue experiences
ShareTweetSendShare
Join us on:

Related Posts

ಹೈಕಮಾಂಡ್ ನಾಯಕನಿಗೆ ಸಿಎಂ ಪಟ್ಟದ ಆಫರ್: ರಾಯರೆಡ್ಡಿ ಮಾಸ್ಟರ್ ಪ್ಲಾನ್ ಹಿಂದೆ ಅಡಗಿದೆ ದೊಡ್ಡ ರಹಸ್ಯ

ಹೈಕಮಾಂಡ್ ನಾಯಕನಿಗೆ ಸಿಎಂ ಪಟ್ಟದ ಆಫರ್: ರಾಯರೆಡ್ಡಿ ಮಾಸ್ಟರ್ ಪ್ಲಾನ್ ಹಿಂದೆ ಅಡಗಿದೆ ದೊಡ್ಡ ರಹಸ್ಯ

by Shwetha
May 4, 2026
0

ಕರ್ನಾಟಕ ರಾಜಕಾರಣದಲ್ಲಿ ಮುಖ್ಯಮಂತ್ರಿ ಬದಲಾವಣೆಯ ಚರ್ಚೆಗಳು ದಿನಕ್ಕೊಂದು ಹೊಸ ತಿರುವು ಪಡೆಯುತ್ತಿವೆ. ಸದ್ಯ ಹಿರಿಯ ಶಾಸಕ ಹಾಗೂ ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರರಾದ ಬಸವರಾಜ್ ರಾಯರೆಡ್ಡಿ ನೀಡಿರುವ ಹೇಳಿಕೆ...

ಭಾರತದ ಮೂಲ ಗುರುತು ಉಳಿಸಿದ್ದು ಆದಿವಾಸಿ ಮತ್ತು ದಲಿತ ಸಮುದಾಯಗಳು: ಮೋಹನ್ ಭಾಗವತ್

ಭಾರತದ ಮೂಲ ಗುರುತು ಉಳಿಸಿದ್ದು ಆದಿವಾಸಿ ಮತ್ತು ದಲಿತ ಸಮುದಾಯಗಳು: ಮೋಹನ್ ಭಾಗವತ್

by Shwetha
May 4, 2026
0

ಮುಂಬೈ: ಭಾರತದ ಮೇಲೆ ನಡೆದ ಸರಣಿ ವಿದೇಶಿ ಆಕ್ರಮಣಗಳು ಮತ್ತು ನೂರಾರು ವರ್ಷಗಳ ಸಂಕಷ್ಟದ ಕಾಲದಲ್ಲೂ ದೇಶದ ಮೂಲ ಗುರುತು ಹಾಗೂ ಸಾಂಸ್ಕೃತಿಕ ಆತ್ಮವನ್ನು ಸಂರಕ್ಷಿಸಿರುವುದು ಆದಿವಾಸಿ...

ಬ್ರಿಜ್ ಭೂಷಣ್ ನಿಂದ ಲೈಂಗಿಕ ಕಿರುಕುಳಕ್ಕೊಳಗಾದ ಆರು ಸಂತ್ರಸ್ತರಲ್ಲಿ ನಾನೂ ಒಬ್ಬಳು! : ವಿನೇಶ್ ಫೋಗಟ್

ಬ್ರಿಜ್ ಭೂಷಣ್ ನಿಂದ ಲೈಂಗಿಕ ಕಿರುಕುಳಕ್ಕೊಳಗಾದ ಆರು ಸಂತ್ರಸ್ತರಲ್ಲಿ ನಾನೂ ಒಬ್ಬಳು! : ವಿನೇಶ್ ಫೋಗಟ್

by Shwetha
May 4, 2026
0

ಕುಸ್ತಿ ಲೋಕದಲ್ಲಿ ಮತ್ತು ದೇಶದ ಕ್ರೀಡಾ ವಲಯದಲ್ಲಿ ಬೆಚ್ಚಿಬೀಳಿಸುವಂತಹ ಬೆಳವಣಿಗೆಯೊಂದು ನಡೆದಿದೆ. ಖ್ಯಾತ ಒಲಿಂಪಿಯನ್ ಕುಸ್ತಿಪಟು ವಿನೇಶ್ ಫೋಗಟ್ ಅವರು ತಮಗೆ ಎದುರಾದ ಕಹಿ ಘಟನೆಯನ್ನು ಸಾರ್ವಜನಿಕವಾಗಿ...

ಮೊಬೈಲ್ ನಲ್ಲೇ ಸಿಗಲಿದೆ ಆಸ್ತಿ ಪತ್ರ: ಕಂದಾಯ ಸಚಿವರಿಂದ ಭೂ ಸುರಕ್ಷಾ ಯೋಜನೆ ಜಾರಿ

ಮೊಬೈಲ್ ನಲ್ಲೇ ಸಿಗಲಿದೆ ಆಸ್ತಿ ಪತ್ರ: ಕಂದಾಯ ಸಚಿವರಿಂದ ಭೂ ಸುರಕ್ಷಾ ಯೋಜನೆ ಜಾರಿ

by Shwetha
May 4, 2026
0

ಬೆಂಗಳೂರು: ರಾಜ್ಯದ ಜನತೆಗೆ ಕಂದಾಯ ಇಲಾಖೆಯು ಬಹುದೊಡ್ಡ ಸಿಹಿ ಸುದ್ದಿಯೊಂದನ್ನು ನೀಡಿದೆ. ಇನ್ನು ಮುಂದೆ ಆಸ್ತಿ ದಾಖಲೆಗಳಿಗಾಗಿ ಸಾರ್ವಜನಿಕರು ಸರ್ಕಾರಿ ಕಚೇರಿಗಳಿಗೆ ಅಲೆದಾಡುವ ಸಂಕಷ್ಟ ತಪ್ಪಲಿದ್ದು, ನೇರವಾಗಿ...

ಜೈಲಿನಲ್ಲಿ ನರಕಯಾತನೆ ಅನುಭವಿಸುತ್ತಿದ್ದಾರಾ ನಟ ದರ್ಶನ್? ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ಡಿ ಬಾಸ್ ಕಷ್ಟದ ಸರಮಾಲೆ

ಜೈಲಿನಲ್ಲಿ ನರಕಯಾತನೆ ಅನುಭವಿಸುತ್ತಿದ್ದಾರಾ ನಟ ದರ್ಶನ್? ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ಡಿ ಬಾಸ್ ಕಷ್ಟದ ಸರಮಾಲೆ

by Shwetha
May 4, 2026
0

ನಟ ದರ್ಶನ್ ಅವರು ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿ ತಿಂಗಳುಗಳೇ ಕಳೆದಿವೆ. ಇದೀಗ ಜಾಮೀನು ಕೋರಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿರುವ ದರ್ಶನ್, ಅಲ್ಲಿ ಸಲ್ಲಿಸಿರುವ ಅರ್ಜಿಯಲ್ಲಿ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram