ADVERTISEMENT
Friday, June 26, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Astrology

Astrology: ಶ್ರೀದುರ್ಗಾ ಕವಚದ ಶಕ್ತಿಯು ಬೇಗನೆ ಫಲ ಕೊಡುವ ತುಂಬಾ ಫಲಪ್ರದವಾದಂತಹ ಈ ಶ್ಲೋಕ ಇಷ್ಟಾರ್ಥಗಳನ್ನು ನೆರವೇರಿಸುತ್ತದೆ…

Vivek Biradar by Vivek Biradar
February 4, 2022
in Astrology, Newsbeat, ಜ್ಯೋತಿಷ್ಯ
Astrology Saaksha Tv
Share on FacebookShare on TwitterShare on WhatsappShare on Telegram

ಶ್ರೀದುರ್ಗಾ ಕವಚದ ಶಕ್ತಿಯು ಬೇಗನೆ ಫಲ ಕೊಡುವ ತುಂಬಾ ಫಲಪ್ರದವಾದಂತಹ ಈ ಶ್ಲೋಕ ಇಷ್ಟಾರ್ಥಗಳನ್ನು ನೆರವೇರಿಸುತ್ತದೆ… Saaksha Tv

ಅತ್ಯಧಿಕವಾಗಿ ಶೀಘ್ರವಾಗಿ ಫಲವನ್ನು ಕೊಡುವದು ಕವಚ ಸ್ತೋತ್ರ ಗಳು . ಶ್ರೀ ದೇವಿ ಕವಚ ನವ ದುರ್ಗಾ ಸ್ವರೂಪಳಾದ ಪರಮೇಶ್ವರಿ ಯನ್ನು ಕುರಿತು ಸಾಕ್ಷಾತ್ ಹರಿಹರ ಬ್ರಹ್ಮ ರಿಂದ ವಿರಚಿತವಾದ ಈ
ಶ್ಲೋಕವು ಶ್ರೀದೇವಿ ಕವಚ ಎಂದು ಪ್ರಸಿದ್ಧಿ ಪಡೆದಿದೆ.. ಈ
ಶ್ಲೋಕವನ್ನು ಪ್ರತಿ ಶುಕ್ರವಾರ , ಮಂಗಳವಾರ , ಮತ್ತು ಹುಣ್ಣಿಮೆ ದಿನ ಹೇಳಬೇಕು. ಬೇಗನೆ ಫಲ ಕೊಡುವ ಈ ಶ್ಲೋಕ ವಾರಾಹಿಪುರಾಣದಲ್ಲಿ ಉಲ್ಲೇಖವಿದೆ.. ಖಂಡಿತವಾಗಿಯೂ ತುಂಬಾ ಫಲಪ್ರದವಾದ ಈ ಶ್ಲೋಕ ನಾವಂತೂ ದೀನಾ ಹೇಳುತ್ತೇವೆ

Related posts

Luka Modric inspirational story

fifaworldcup-2026 ರಕ್ತಸಿಕ್ತ ಅಧ್ಯಾಯದಿಂದ ಶುರುವಾದ ಪಯಣ.. ಕ್ರೊವೇಶಿಯಾಗೆ ಬೆಳ್ಳಿಯ ಮುಕುಟ ತೊಡಿಸಿದವನ ಬದುಕಿನ ಚಿತ್ರಣ..!

June 25, 2026
ಬೆಂಗಳೂರಿಗರೇ ಎಚ್ಚರ: ರಸ್ತೆ ಮೇಲೆ ಕಸ ಹಾಕಿದ್ರೆ ಮುಗೀತು ಕಥೆ! ಬೆಂಗಳೂರಿನಲ್ಲಿ ಕಸದ ಮಾಫಿಯಾಗೆ ಬ್ರೇಕ್: ಸಚಿವರೇ ಖುದ್ದಾಗಿ ಫೀಲ್ಡ್ ಗೆ ಇಳಿಯೋದು ಗ್ಯಾರಂಟಿ

ಪಾದಚಾರಿಗಳೇ ಬೆಂಗಳೂರಿನ ಬಾಸ್ – ಹೆದರಬೇಡಿ ನಾನು ನಿಮ್ಮ ಬೆನ್ನಿಗಿದ್ದೇನೆ: ಫುಟ್ ಪಾತ್ ತೆರವಿಗೆ ಅಧಿಕಾರಿಗಳಿಗೆ ಅಭಯ ನೀಡಿದ ಸಚಿವ ಕೃಷ್ಣ ಬೈರೇಗೌಡ

June 25, 2026

ಕಟೀಲು ಶ್ರೀ ದುರ್ಗಾಪರಮೇಶ್ವರೀ ಜ್ಯೋತಿಷ್ಯ ಫಲ ಪ್ರಧಾನ ತಾಂತ್ರಿಕರು ದೈವಜ್ಞರು ಪಂಡಿತ್ ಜ್ಞಾನೇಶ್ವರ್ ರಾವ್ 8548998564.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 8548998564

ಓಂ_ನಮಶ್ಚಂಡಿಕಾಯೈ
ನ್ಯಾಸಃ

ಅಸ್ಯ ಶ್ರೀ ಚಂಡೀ ಕವಚಸ್ಯ | ಬ್ರಹ್ಮಾ ಋಷಿಃ | ಅನುಷ್ಟುಪ್ ಛಂದಃ |ಚಾಮುಂಡಾ ದೇವತಾ | ಅಂಗನ್ಯಾಸೋಕ್ತ ಮಾತರೋ ಬೀಜಮ್ |
ನವಾವರಣೋ ಮಂತ್ರಶಕ್ತಿಃ | ದಿಗ್ಬಂಧ ದೇವತಾಃ ತತ್ವಮ್ | ಶ್ರೀ ಜಗದಂಬಾ ಪ್ರೀತ್ಯರ್ಥೇ ಸಪ್ತಶತೀ ಪಾಠಾಂಗತ್ವೇನ ಜಪೇವಿನಿಯೋಗಃ ||

#ಮಾರ್ಕಂಡೇಯ_ಉವಾಚ

ಓಂ ಯದ್ಗುಹ್ಯಂ ಪರಮಂ ಲೋಕೇ ಸರ್ವರಕ್ಷಾಕರಂ ನೃಣಾಮ್ |
ಯನ್ನ ಕಸ್ಯಚಿದಾಖ್ಯಾತಂ ತನ್ಮೇ ಬ್ರೂಹಿ ಪಿತಾಮಹ || 1 ||

#ಬ್ರಹ್ಮೋವಾಚ

ಅಸ್ತಿ ಗುಹ್ಯತಮಂ ವಿಪ್ರ ಸರ್ವಭೂತೋಪಕಾರಕಮ್ |
ದೇವ್ಯಾಸ್ತು ಕವಚಂ ಪುಣ್ಯಂ ತಚ್ಛೃಣುಷ್ವ ಮಹಾಮುನೇ || 2 ||

ಪ್ರಥಮಂ ಶೈಲಪುತ್ರೀ ಚ ದ್ವಿತೀಯಂ ಬ್ರಹ್ಮಚಾರಿಣೀ |
ತೃತೀಯಂ ಚಂದ್ರಘಂಟೇತಿ ಕೂಷ್ಮಾಂಡೇತಿ ಚತುರ್ಥಕಮ್ || 3 ||

ಪಂಚಮಂ ಸ್ಕಂದಮಾತೇತಿ ಷಷ್ಠಂ ಕಾತ್ಯಾಯನೀತಿ ಚ |
ಸಪ್ತಮಂ ಕಾಲರಾತ್ರೀತಿ ಮಹಾಗೌರೀತಿ ಚಾಷ್ಟಮಮ್ || 4 ||

ನವಮಂ ಸಿದ್ಧಿದಾತ್ರೀ ಚ ನವದುರ್ಗಾಃ ಪ್ರಕೀರ್ತಿತಾಃ |
ಉಕ್ತಾನ್ಯೇತಾನಿ ನಾಮಾನಿ ಬ್ರಹ್ಮಣೈವ ಮಹಾತ್ಮನಾ || 5 ||

ಅಗ್ನಿನಾ ದಹ್ಯಮಾನಸ್ತು ಶತ್ರುಮಧ್ಯೇ ಗತೋ ರಣೇ |
ವಿಷಮೇ ದುರ್ಗಮೇ ಚೈವ ಭಯಾರ್ತಾಃ ಶರಣಂ ಗತಾಃ || 6 ||

ನ ತೇಷಾಂ ಜಾಯತೇ ಕಿಂಚಿದಶುಭಂ ರಣಸಂಕಟೇ |
ನಾಪದಂ ತಸ್ಯ ಪಶ್ಯಾಮಿ ಶೋಕದುಃಖಭಯಂ ನ ಹಿ || 7 ||

ಯೈಸ್ತು ಭಕ್ತ್ಯಾ ಸ್ಮೃತಾ ನೂನಂ ತೇಷಾಂ ವೃದ್ಧಿಃ ಪ್ರಜಾಯತೇ |
ಯೇ ತ್ವಾಂ ಸ್ಮರಂತಿ ದೇವೇಶಿ ರಕ್ಷಸೇ ತಾನ್ನಸಂಶಯಃ || 8 ||

ಪ್ರೇತಸಂಸ್ಥಾ ತು ಚಾಮುಂಡಾ ವಾರಾಹೀ ಮಹಿಷಾಸನಾ |
ಐಂದ್ರೀ ಗಜಸಮಾರೂಢಾ ವೈಷ್ಣವೀ ಗರುಡಾಸನಾ || 9 ||

ಮಾಹೇಶ್ವರೀ ವೃಷಾರೂಢಾ ಕೌಮಾರೀ ಶಿಖಿವಾಹನಾ |
ಲಕ್ಷ್ಮೀಃ ಪದ್ಮಾಸನಾ ದೇವೀ ಪದ್ಮಹಸ್ತಾ ಹರಿಪ್ರಿಯಾ || 10 ||

ಶ್ವೇತರೂಪಧರಾ ದೇವೀ ಈಶ್ವರೀ ವೃಷವಾಹನಾ |
ಬ್ರಾಹ್ಮೀ ಹಂಸಸಮಾರೂಢಾ ಸರ್ವಾಭರಣಭೂಷಿತಾ || 11 ||

ಇತ್ಯೇತಾ ಮಾತರಃ ಸರ್ವಾಃ ಸರ್ವಯೋಗಸಮನ್ವಿತಾಃ |
ನಾನಾಭರಣಾಶೋಭಾಢ್ಯಾ ನಾನಾರತ್ನೋಪಶೋಭಿತಾಃ || 12 ||

ದೃಶ್ಯಂತೇ ರಥಮಾರೂಢಾ ದೇವ್ಯಃ ಕ್ರೋಧಸಮಾಕುಲಾಃ |
ಶಂಖಂ ಚಕ್ರಂ ಗದಾಂ ಶಕ್ತಿಂ ಹಲಂ ಚ ಮುಸಲಾಯುಧಮ್ || 13 ||

ಖೇಟಕಂ ತೋಮರಂ ಚೈವ ಪರಶುಂ ಪಾಶಮೇವ ಚ |
ಕುಂತಾಯುಧಂ ತ್ರಿಶೂಲಂ ಚ ಶಾರ್ಂಗಮಾಯುಧಮುತ್ತಮಮ್ ||
14 ||

ದೈತ್ಯಾನಾಂ ದೇಹನಾಶಾಯ ಭಕ್ತಾನಾಮಭಯಾಯ ಚ |
ಧಾರಯಂತ್ಯಾಯುಧಾನೀತ್ಥಂ ದೇವಾನಾಂ ಚ ಹಿತಾಯ ವೈ || 15 ||

ನಮಸ್ತೇஉಸ್ತು ಮಹಾರೌದ್ರೇ ಮಹಾಘೋರಪರಾಕ್ರಮೇ |
ಮಹಾಬಲೇ ಮಹೋತ್ಸಾಹೇ ಮಹಾಭಯವಿನಾಶಿನಿ || 16 ||

ತ್ರಾಹಿ ಮಾಂ ದೇವಿ ದುಷ್ಪ್ರೇಕ್ಷ್ಯೇ ಶತ್ರೂಣಾಂ ಭಯವರ್ಧಿನಿ |
ಪ್ರಾಚ್ಯಾಂ ರಕ್ಷತು ಮಾಮೈಂದ್ರೀ ಆಗ್ನೇಯ್ಯಾಮಗ್ನಿದೇವತಾ || 17 ||

ದಕ್ಷಿಣೇஉವತು ವಾರಾಹೀ ನೈರೃತ್ಯಾಂ ಖಡ್ಗಧಾರಿಣೀ |
ಪ್ರತೀಚ್ಯಾಂ ವಾರುಣೀ ರಕ್ಷೇದ್ವಾಯವ್ಯಾಂ ಮೃಗವಾಹಿನೀ || 18 ||

ಉದೀಚ್ಯಾಂ ಪಾತು ಕೌಮಾರೀ ಐಶಾನ್ಯಾಂ ಶೂಲಧಾರಿಣೀ |
ಊರ್ಧ್ವಂ ಬ್ರಹ್ಮಾಣೀ ಮೇ ರಕ್ಷೇದಧಸ್ತಾದ್ವೈಷ್ಣವೀ ತಥಾ || 19 ||

ಏವಂ ದಶ ದಿಶೋ ರಕ್ಷೇಚ್ಚಾಮುಂಡಾ ಶವವಾಹನಾ |
ಜಯಾ ಮೇ ಚಾಗ್ರತಃ ಪಾತು ವಿಜಯಾ ಪಾತು ಪೃಷ್ಠತಃ || 20 ||

ಅಜಿತಾ ವಾಮಪಾರ್ಶ್ವೇ ತು ದಕ್ಷಿಣೇ ಚಾಪರಾಜಿತಾ |
ಶಿಖಾಮುದ್ಯೋತಿನೀ ರಕ್ಷೇದುಮಾ ಮೂರ್ಧ್ನಿ ವ್ಯವಸ್ಥಿತಾ || 21 ||

ಮಾಲಾಧರೀ ಲಲಾಟೇ ಚ ಭ್ರುವೌ ರಕ್ಷೇದ್ಯಶಸ್ವಿನೀ |
ತ್ರಿನೇತ್ರಾ ಚ ಭ್ರುವೋರ್ಮಧ್ಯೇ ಯಮಘಂಟಾ ಚ ನಾಸಿಕೇ || 22 ||

ಶಂಖಿನೀ ಚಕ್ಷುಷೋರ್ಮಧ್ಯೇ ಶ್ರೋತ್ರಯೋರ್ದ್ವಾರವಾಸಿನೀ |
ಕಪೋಲೌ ಕಾಲಿಕಾ ರಕ್ಷೇತ್ಕರ್ಣಮೂಲೇ ತು ಶಾಂಕರೀ || 23 ||

ನಾಸಿಕಾಯಾಂ ಸುಗಂಧಾ ಚ ಉತ್ತರೋಷ್ಠೇ ಚ ಚರ್ಚಿಕಾ |
ಅಧರೇ ಚಾಮೃತಕಲಾ ಜಿಹ್ವಾಯಾಂ ಚ ಸರಸ್ವತೀ || 24 ||

ಪಂಡಿತ್ ಜ್ಞಾನೇಶ್ವರ್ ರಾವ್ ಪ್ರಧಾನ ಅರ್ಚಕರು ಹಾಗೂ ಮಾಂತ್ರಿಕರು 8548998564 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತುಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇ ಘೋರ ನಿಗೂಢ ಗುಪ್ತಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ ಜನವಶ, ಶತ್ರುನಾಶ, ಸ್ತ್ರೀ– ಪುರುಷ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ಅಮ್ಮನವರ ವಿಶೇಷ ಪೂಜಾದೈವಿಕ ವಿಧಿವಿಧಾನದಿಂದ ಪರಿಹಾರ ತಿಳಿಸುತ್ತಾರೆ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ 8548998564

ದಂತಾನ್ ರಕ್ಷತು ಕೌಮಾರೀ ಕಂಠದೇಶೇ ತು ಚಂಡಿಕಾ |
ಘಂಟಿಕಾಂ ಚಿತ್ರಘಂಟಾ ಚ ಮಹಾಮಾಯಾ ಚ ತಾಲುಕೇ || 25 ||

ಕಾಮಾಕ್ಷೀ ಚಿಬುಕಂ ರಕ್ಷೇದ್ವಾಚಂ ಮೇ ಸರ್ವಮಂಗಳಾ |
ಗ್ರೀವಾಯಾಂ ಭದ್ರಕಾಳೀ ಚ ಪೃಷ್ಠವಂಶೇ ಧನುರ್ಧರೀ || 26 ||

ನೀಲಗ್ರೀವಾ ಬಹಿಃ ಕಂಠೇ ನಲಿಕಾಂ ನಲಕೂಬರೀ |
ಸ್ಕಂಧಯೋಃ ಖಡ್ಗಿನೀ ರಕ್ಷೇದ್ಬಾಹೂ ಮೇ ವಜ್ರಧಾರಿಣೀ || 27 ||

ಹಸ್ತಯೋರ್ದಂಡಿನೀ ರಕ್ಷೇದಂಬಿಕಾ ಚಾಂಗುಲೀಷು ಚ |
ನಖಾಞ್ಛೂಲೇಶ್ವರೀ ರಕ್ಷೇತ್ಕುಕ್ಷೌ ರಕ್ಷೇತ್ಕುಲೇಶ್ವರೀ || 28 ||

ಸ್ತನೌ ರಕ್ಷೇನ್ಮಹಾದೇವೀ ಮನಃಶೋಕವಿನಾಶಿನೀ |
ಹೃದಯೇ ಲಲಿತಾ ದೇವೀ ಉದರೇ ಶೂಲಧಾರಿಣೀ || 29 ||

ನಾಭೌ ಚ ಕಾಮಿನೀ ರಕ್ಷೇದ್ಗುಹ್ಯಂ ಗುಹ್ಯೇಶ್ವರೀ ತಥಾ |
ಪೂತನಾ ಕಾಮಿಕಾ ಮೇಢ್ರಂ ಗುದೇ ಮಹಿಷವಾಹಿನೀ || 30 ||

ಕಟ್ಯಾಂ ಭಗವತೀ ರಕ್ಷೇಜ್ಜಾನುನೀ ವಿಂಧ್ಯವಾಸಿನೀ |
ಜಂಘೇ ಮಹಾಬಲಾ ರಕ್ಷೇತ್ಸರ್ವಕಾಮಪ್ರದಾಯಿನೀ || 31 ||

ಗುಲ್ಫಯೋರ್ನಾರಸಿಂಹೀ ಚ ಪಾದಪೃಷ್ಠೇ ತು ತೈಜಸೀ |
ಪಾದಾಂಗುಲೀಷು ಶ್ರೀ ರಕ್ಷೇತ್ಪಾದಾಧಸ್ತಲವಾಸಿನೀ || 32 ||

ನಖಾನ್ ದಂಷ್ಟ್ರಕರಾಲೀ ಚ ಕೇಶಾಂಶ್ಚೈವೋರ್ಧ್ವಕೇಶಿನೀ |
ರೋಮಕೂಪೇಷು ಕೌಬೇರೀ ತ್ವಚಂ ವಾಗೀಶ್ವರೀ ತಥಾ || 33 ||

ರಕ್ತಮಜ್ಜಾವಸಾಮಾಂಸಾನ್ಯಸ್ಥಿಮೇದಾಂಸಿ ಪಾರ್ವತೀ |
ಅಂತ್ರಾಣಿ ಕಾಲರಾತ್ರಿಶ್ಚ ಪಿತ್ತಂ ಚ ಮುಕುಟೇಶ್ವರೀ || 34 ||

ಪದ್ಮಾವತೀ ಪದ್ಮಕೋಶೇ ಕಫೇ ಚೂಡಾಮಣಿಸ್ತಥಾ |
ಜ್ವಾಲಾಮುಖೀ ನಖಜ್ವಾಲಾಮಭೇದ್ಯಾ ಸರ್ವಸಂಧಿಷು || 35 ||

ಶುಕ್ರಂ ಬ್ರಹ್ಮಾಣಿ! ಮೇ ರಕ್ಷೇಚ್ಛಾಯಾಂ ಛತ್ರೇಶ್ವರೀ ತಥಾ |
ಅಹಂಕಾರಂ ಮನೋ ಬುದ್ಧಿಂ ರಕ್ಷೇನ್ಮೇ ಧರ್ಮಧಾರಿಣೀ || 36 ||

ಪ್ರಾಣಾಪಾನೌ ತಥಾ ವ್ಯಾನಮುದಾನಂ ಚ ಸಮಾನಕಮ್ |
ವಜ್ರಹಸ್ತಾ ಚ ಮೇ ರಕ್ಷೇತ್ಪ್ರಾಣಂ ಕಲ್ಯಾಣಶೋಭನಾ || 37 ||

ರಸೇ ರೂಪೇ ಚ ಗಂಧೇ ಚ ಶಬ್ದೇ ಸ್ಪರ್ಶೇ ಚ ಯೋಗಿನೀ |
ಸತ್ತ್ವಂ ರಜಸ್ತಮಶ್ಚೈವ ರಕ್ಷೇನ್ನಾರಾಯಣೀ ಸದಾ || 38 ||

ಆಯೂ ರಕ್ಷತು ವಾರಾಹೀ ಧರ್ಮಂ ರಕ್ಷತು ವೈಷ್ಣವೀ |
ಯಶಃ ಕೀರ್ತಿಂ ಚ ಲಕ್ಷ್ಮೀಂ ಚ ಧನಂ ವಿದ್ಯಾಂ ಚ ಚಕ್ರಿಣೀ || 39 ||

ಗೋತ್ರಮಿಂದ್ರಾಣಿ! ಮೇ ರಕ್ಷೇತ್ಪಶೂನ್ಮೇ ರಕ್ಷ ಚಂಡಿಕೇ |
ಪುತ್ರಾನ್ ರಕ್ಷೇನ್ಮಹಾಲಕ್ಷ್ಮೀರ್ಭಾರ್ಯಾಂ ರಕ್ಷತು ಭೈರವೀ || 40 ||

ಪಂಥಾನಂ ಸುಪಥಾ ರಕ್ಷೇನ್ಮಾರ್ಗಂ ಕ್ಷೇಮಕರೀ ತಥಾ |
ರಾಜದ್ವಾರೇ ಮಹಾಲಕ್ಷ್ಮೀರ್ವಿಜಯಾ ಸರ್ವತಃ ಸ್ಥಿತಾ || 41 ||

ರಕ್ಷಾಹೀನಂ ತು ಯತ್-ಸ್ಥಾನಂ ವರ್ಜಿತಂ ಕವಚೇನ ತು |
ತತ್ಸರ್ವಂ ರಕ್ಷ ಮೇ ದೇವಿ! ಜಯಂತೀ ಪಾಪನಾಶಿನೀ || 42 ||

ಪದಮೇಕಂ ನ ಗಚ್ಛೇತ್ತು ಯದೀಚ್ಛೇಚ್ಛುಭಮಾತ್ಮನಃ |
ಕವಚೇನಾವೃತೋ ನಿತ್ಯಂ ಯತ್ರ ಯತ್ರೈವ ಗಚ್ಛತಿ || 43 ||

ತತ್ರ ತತ್ರಾರ್ಥಲಾಭಶ್ಚ ವಿಜಯಃ ಸಾರ್ವಕಾಮಿಕಃ |
ಯಂ ಯಂ ಚಿಂತಯತೇ ಕಾಮಂ ತಂ ತಂ ಪ್ರಾಪ್ನೋತಿ ನಿಶ್ಚಿತಮ್ ||
44 ||

ಪರಮೈಶ್ವರ್ಯಮತುಲಂ ಪ್ರಾಪ್ಸ್ಯತೇ ಭೂತಲೇ ಪುಮಾನ್ |
ನಿರ್ಭಯೋ ಜಾಯತೇ ಮರ್ತ್ಯಃ ಸಂಗ್ರಾಮೇಷ್ವಪರಾಜಿತಃ || 45 ||

ತ್ರೈಲೋಕ್ಯೇ ತು ಭವೇತ್ಪೂಜ್ಯಃ ಕವಚೇನಾವೃತಃ ಪುಮಾನ್ |
ಇದಂ ತು ದೇವ್ಯಾಃ ಕವಚಂ ದೇವಾನಾಮಪಿ ದುರ್ಲಭಮ್ || 46 ||

ಯಃ ಪಠೇತ್ಪ್ರಯತೋ ನಿತ್ಯಂ ತ್ರಿಸಂಧ್ಯಂ ಶ್ರದ್ಧಯಾನ್ವಿತಃ |
ದೈವೀಕಲಾ ಭವೇತ್ತಸ್ಯ ತ್ರೈಲೋಕ್ಯೇಷ್ವಪರಾಜಿತಃ | 47 ||

ಜೀವೇದ್ವರ್ಷಶತಂ ಸಾಗ್ರಮಪಮೃತ್ಯುವಿವರ್ಜಿತಃ |
ನಶ್ಯಂತಿ ವ್ಯಾಧಯಃ ಸರ್ವೇ ಲೂತಾವಿಸ್ಫೋಟಕಾದಯಃ || 48 ||

ಪಂಡಿತ್ ಜ್ಞಾನೇಶ್ವರ್ ರಾವ್ ಪ್ರಧಾನ ಅರ್ಚಕರು ಹಾಗೂ ಮಾಂತ್ರಿಕರು 8548998564 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತುಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇ ಘೋರ ನಿಗೂಢ ಗುಪ್ತಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ ಜನವಶ, ಶತ್ರುನಾಶ, ಸ್ತ್ರೀ– ಪುರುಷ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ಅಮ್ಮನವರ ವಿಶೇಷ ಪೂಜಾದೈವಿಕ ವಿಧಿವಿಧಾನದಿಂದ ಪರಿಹಾರ ತಿಳಿಸುತ್ತಾರೆ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ 8548998564

ಸ್ಥಾವರಂ ಜಂಗಮಂ ಚೈವ ಕೃತ್ರಿಮಂ ಚೈವ ಯದ್ವಿಷಮ್ |
ಅಭಿಚಾರಾಣಿ ಸರ್ವಾಣಿ ಮಂತ್ರಯಂತ್ರಾಣಿ ಭೂತಲೇ || 49 ||

ಭೂಚರಾಃ ಖೇಚರಾಶ್ಚೈವ ಜುಲಜಾಶ್ಚೋಪದೇಶಿಕಾಃ |
ಸಹಜಾ ಕುಲಜಾ ಮಾಲಾ ಡಾಕಿನೀ ಶಾಕಿನೀ ತಥಾ || 50 ||

ಅಂತರಿಕ್ಷಚರಾ ಘೋರಾ ಡಾಕಿನ್ಯಶ್ಚ ಮಹಾಬಲಾಃ |
ಗ್ರಹಭೂತಪಿಶಾಚಾಶ್ಚ ಯಕ್ಷಗಂಧರ್ವರಾಕ್ಷಸಾಃ || 51 ||

ಬ್ರಹ್ಮರಾಕ್ಷಸವೇತಾಲಾಃ ಕೂಷ್ಮಾಂಡಾ ಭೈರವಾದಯಃ |
ನಶ್ಯಂತಿ ದರ್ಶನಾತ್ತಸ್ಯ ಕವಚೇ ಹೃದಿ ಸಂಸ್ಥಿತೇ || 52 ||

ಮಾನೋನ್ನತಿರ್ಭವೇದ್ರಾಙ್ಞಸ್ತೇಜೋವೃದ್ಧಿಕರಂ ಪರಮ್ |
ಯಶಸಾ ವರ್ಧತೇ ಸೋஉಪಿ ಕೀರ್ತಿಮಂಡಿತಭೂತಲೇ || 53 ||

ಜಪೇತ್ಸಪ್ತಶತೀಂ ಚಂಡೀಂ ಕೃತ್ವಾ ತು ಕವಚಂ ಪುರಾ |
ಯಾವದ್ಭೂಮಂಡಲಂ ಧತ್ತೇ ಸಶೈಲವನಕಾನನಮ್ || 54 ||

ತಾವತ್ತಿಷ್ಠತಿ ಮೇದಿನ್ಯಾಂ ಸಂತತಿಃ ಪುತ್ರಪೌತ್ರಿಕೀ |
ದೇಹಾಂತೇ ಪರಮಂ ಸ್ಥಾನಂ ಯತ್ಸುರೈರಪಿ ದುರ್ಲಭಮ್ || 55 ||

ಪ್ರಾಪ್ನೋತಿ ಪುರುಷೋ ನಿತ್ಯಂ ಮಹಾಮಾಯಾಪ್ರಸಾದತಃ |
ಲಭತೇ ಪರಮಂ ರೂಪಂ ಶಿವೇನ ಸಹ ಮೋದತೇ || 56 ||

|| ಇತಿ ವಾರಾಹಪುರಾಣೇ ಹರಿಹರಬ್ರಹ್ಮ ವಿರಚಿತಂ ದೇವ್ಯಾಃ ಕವಚಂ
ಸಂಪೂರ್ಣಮ್ ||

Tags: #astrology#Saaksha TVJotishay
ShareTweetSendShare
Join us on:

Related Posts

Luka Modric inspirational story

fifaworldcup-2026 ರಕ್ತಸಿಕ್ತ ಅಧ್ಯಾಯದಿಂದ ಶುರುವಾದ ಪಯಣ.. ಕ್ರೊವೇಶಿಯಾಗೆ ಬೆಳ್ಳಿಯ ಮುಕುಟ ತೊಡಿಸಿದವನ ಬದುಕಿನ ಚಿತ್ರಣ..!

by admin
June 25, 2026
0

ಇದು ಯಾವುದೋ ಒಂದು ಕಾಲ್ಪನಿಕ ಕಥೆಯಲ್ಲ. ಸುಮಾರು 35-36 ವರ್ಷಗಳ ಹಿಂದೆ ನಡೆದ ನೈಜ ಘಟನೆ. ಈ ಕಥಾನಾಯಕನ ಬದುಕಿನ ಚಿತ್ರಣವಂತೂ ಹಾಲಿವುಡ್‍ನ ಥ್ರಿಲ್ಲಿಂಗ್ ಸಿನಿಮಾ ಸ್ಟೋರಿಯನ್ನು...

ಬೆಂಗಳೂರಿಗರೇ ಎಚ್ಚರ: ರಸ್ತೆ ಮೇಲೆ ಕಸ ಹಾಕಿದ್ರೆ ಮುಗೀತು ಕಥೆ! ಬೆಂಗಳೂರಿನಲ್ಲಿ ಕಸದ ಮಾಫಿಯಾಗೆ ಬ್ರೇಕ್: ಸಚಿವರೇ ಖುದ್ದಾಗಿ ಫೀಲ್ಡ್ ಗೆ ಇಳಿಯೋದು ಗ್ಯಾರಂಟಿ

ಪಾದಚಾರಿಗಳೇ ಬೆಂಗಳೂರಿನ ಬಾಸ್ – ಹೆದರಬೇಡಿ ನಾನು ನಿಮ್ಮ ಬೆನ್ನಿಗಿದ್ದೇನೆ: ಫುಟ್ ಪಾತ್ ತೆರವಿಗೆ ಅಧಿಕಾರಿಗಳಿಗೆ ಅಭಯ ನೀಡಿದ ಸಚಿವ ಕೃಷ್ಣ ಬೈರೇಗೌಡ

by Shwetha
June 25, 2026
0

ಬೆಂಗಳೂರು ನಗರದ ಸೌಂದರ್ಯ ಮತ್ತು ಪಾದಚಾರಿಗಳ ಸುರಕ್ಷತೆಗೆ ಅಡ್ಡಿಯಾಗಿರುವ ಫುಟ್ ಪಾತ್ ಒತ್ತುವರಿ ತೆರವುಗೊಳಿಸಲು ನಗರಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅವರು ಈಗ ಯುದ್ಧೋಪಾದಿಯಲ್ಲಿ ಕಾರ್ಯಪ್ರವೃತ್ತರಾಗಿದ್ದಾರೆ. ಪ್ರತಿದಿನ...

ಇರಾನ್‌ಗೆ ಅನಿವಾರ್ಯವಲ್ಲದ ಪ್ರಯಾಣ ಬೇಡ; ಭಾರತೀಯರಿಗೆ ಕೇಂದ್ರದ ಎಚ್ಚರಿಕೆ

ಇರಾನ್‌ಗೆ ಅನಿವಾರ್ಯವಲ್ಲದ ಪ್ರಯಾಣ ಬೇಡ; ಭಾರತೀಯರಿಗೆ ಕೇಂದ್ರದ ಎಚ್ಚರಿಕೆ

by Shwetha
June 25, 2026
0

ಅಮೆರಿಕ–ಇರಾನ್ ನಡುವಿನ ಶಾಂತಿ ಒಪ್ಪಂದದ ಬಳಿಕ ಇರಾನ್‌ನಲ್ಲಿ ಭದ್ರತಾ ಪರಿಸ್ಥಿತಿ ಸುಧಾರಿಸುತ್ತಿರುವ ಲಕ್ಷಣಗಳು ಕಂಡುಬಂದಿದ್ದರೂ, ಭಾರತೀಯ ರಾಯಭಾರಿ ಕಚೇರಿ ಭಾರತೀಯ ನಾಗರಿಕರಿಗೆ ಮಹತ್ವದ ಪ್ರಯಾಣ ಸಲಹೆ ನೀಡಿದೆ....

ಬಿಜೆಪಿಗೆ ಹೋದವರಿಗೆ ಕಾಂಗ್ರೆಸ್ ಬಾಗಿಲು ಶಾಶ್ವತವಾಗಿ ಬಂದ್: ಜೈರಾಮ್ ರಮೇಶ್ ಖಡಕ್ ಸಂದೇಶ

ಬಿಜೆಪಿಗೆ ಹೋದವರಿಗೆ ಕಾಂಗ್ರೆಸ್ ಬಾಗಿಲು ಶಾಶ್ವತವಾಗಿ ಬಂದ್: ಜೈರಾಮ್ ರಮೇಶ್ ಖಡಕ್ ಸಂದೇಶ

by Shwetha
June 25, 2026
0

ಅಧಿಕಾರಕ್ಕಾಗಿ ಕಾಂಗ್ರೆಸ್ ಪಕ್ಷವನ್ನು ತೊರೆದು ಬಿಜೆಪಿ ಸೇರಿದ ಯುವ ನಾಯಕರನ್ನು ಮತ್ತೆ ಎಂದಿಗೂ ಪಕ್ಷದೊಳಗೆ ಸೇರಿಸಿಕೊಳ್ಳುವುದಿಲ್ಲ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಅವರು ಕಠಿಣ...

ಗೃಹಲಕ್ಷ್ಮಿಯರಿಗೆ ಬಯೋಮೆಟ್ರಿಕ್ ಕಡ್ಡಾಯ? ಇಲ್ಲದಿದ್ದರೆ ₹2,000 ಜಮೆಯಾಗದ ಸಾಧ್ಯತೆ

ಗೃಹಲಕ್ಷ್ಮಿ ಯೋಜನೆಗೆ ಮರು ಅರ್ಜಿ ಸಲ್ಲಿಕೆ; 2-3 ದಿನಗಳಲ್ಲಿ ಹೊಸ ಮಾರ್ಗಸೂಚಿ

by Shwetha
June 25, 2026
0

ಗೃಹಲಕ್ಷ್ಮಿ ಯೋಜನೆಯ ದುರುಪಯೋಗ ತಡೆಯುವ ಉದ್ದೇಶದಿಂದ ರಾಜ್ಯ ಸರ್ಕಾರ ಮಹತ್ವದ ಕ್ರಮಕ್ಕೆ ಮುಂದಾಗಿದೆ. ಯೋಜನೆಯ ಫಲಾನುಭವಿಗಳ ಮಾಹಿತಿಯನ್ನು ಮರುಪರಿಶೀಲಿಸಲು ಹೊಸ ಅರ್ಜಿ ಪ್ರಕ್ರಿಯೆಗೆ ಸಂಬಂಧಿಸಿದ ಮಾರ್ಗಸೂಚಿಯನ್ನು ಸಿದ್ಧಪಡಿಸಲಾಗುತ್ತಿದ್ದು,...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram