ADVERTISEMENT
Wednesday, June 24, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Astrology

Astrrology: ಈ ಗುಪ್ತ ಲಕ್ಷ್ಮಿ ಮಂತ್ರ ಕೇಳಿದರೂ ಸಹ ಅದೇ ದಿನದಿಂದ ಬಡವನ ರಾಜನಾಗಿ ಕೋಟಿ ಹಣ ಗಳಿಸುವನು

Vivek Biradar by Vivek Biradar
April 7, 2022
in Astrology, Newsbeat, ಜ್ಯೋತಿಷ್ಯ
Astrology Saaksha Tv
Share on FacebookShare on TwitterShare on WhatsappShare on Telegram

ಈ ಗುಪ್ತ ಲಕ್ಷ್ಮಿ ಮಂತ್ರ ಕೇಳಿದರೂ ಸಹ ಅದೇ ದಿನದಿಂದ ಬಡವನ ರಾಜನಾಗಿ ಕೋಟಿ ಹಣ ಗಳಿಸುವನು

ಲಕ್ಷ್ಮಿಯನ್ನು ಯಾವೆಲ್ಲಾ ಮಂತ್ರಗಳ ಪಠಣೆಯಿಂದ ಆರಾಧಿಸಬೇಕು ಗೊತ್ತಾ..? ಲಕ್ಷ್ಮಿ ಮಂತ್ರಗಳೊಂದಿಗೆ ಲಕ್ಷ್ಮಿಯನ್ನು ಆರಾಧಿಸಿದರೆ ಸಿರಿ, ಸಂಪತ್ತು, ಅಷ್ಟೈಶ್ವರ್ಯ ನಿಮ್ಮದಾಗುತ್ತದೆ. ಯಾವುದೇ ಹಣಕ್ಕೆ ಸಂಬಂಧಿಸಿದ ಸಮಸ್ಯೆಯಿದ್ದರೂ ಕೂಡ ಬಹುಬೇಗ ಬಗೆಹರಿಯುತ್ತದೆ.

Related posts

FIFA World Cup 2026 Cristiano Ronaldo Lionel Messi

fifa worldcup2026-ವಿಶ್ವ ಫುಟ್‍ಬಾಲ್ ಅಂಗಣದಲ್ಲಿ ಮಿಂಚಿನಂತೆ ಚಲಿಸುವ CR & LM ಯಂತ್ರಗಳು

June 24, 2026
ವಿಜಯೇಂದ್ರ ಮತ್ತು ಅಶೋಕ್ ನಾಯಕತ್ವಕ್ಕೆ ಬಿಜೆಪಿ ಶಾಸಕರ ಧಿಕ್ಕಾರ: ಅಡ್ಡ ಮತದಾನ ಪ್ರಕರಣದಿಂದ ಬಯಲಾದ ಆಂತರಿಕ ಬಂಡಾಯ

ವಿಜಯೇಂದ್ರ ಮತ್ತು ಅಶೋಕ್ ನಾಯಕತ್ವಕ್ಕೆ ಬಿಜೆಪಿ ಶಾಸಕರ ಧಿಕ್ಕಾರ: ಅಡ್ಡ ಮತದಾನ ಪ್ರಕರಣದಿಂದ ಬಯಲಾದ ಆಂತರಿಕ ಬಂಡಾಯ

June 24, 2026

ತಾಯಿ ಲಕ್ಮಿ ದೇವಿಯನ್ನು ಚಂಚಲ ದೇವಿ ಅಂತ ಕರೆಯುತ್ತಾರೆ ಅಂದರೆ ಯಾರು ತುಂಬಾ ಚಂಚಲ ಆಗಿದ್ದರೋ ಅವರೇ ತಾಯಿ ಲಕ್ಮಿ ದೇವಿ ಆಗಿದ್ದಾರೆ. ಇವರು ಒಂದೇ ಸ್ಥಾನದಲ್ಲಿ ನಿಲ್ಲುವುದೇ ಇಲ್ಲ. ಅಲ್ಲಿ ಇಲ್ಲಿ ಅಂತ ತಿರುಗಾಡುತ್ತಲೇ ಇರುತ್ತಾರೆ. ಹಾಗಾಗಿ ಇವತ್ತಿನ ಲೇಖನದಲ್ಲಿ ತಾಯಿ ಲಕ್ಮಿ ದೇವಿಯ ಕೆಲವು ರಹಸ್ಯಗಳನ್ನು ತಿಳಿಸಾಲಿದ್ದೇವೆ, ಅದು ತಾಯಿ ಲಕ್ಮಿ ದೇವಿ ಯಾವ ರೀತಿಯ ಜನರ ಬಳಿ ಬರುತ್ತಾಳೆ ಮತ್ತು ಯಾವ ರೀತಿ ಜನರ ಬಳಿ ಬರುವುದೇ ಇಲ್ಲ ಇವರ ವಿಶೇಷತೆ ಏನಿದೆ ಮತ್ತು ಯಾವ ರೀತಿ ಬೀಜ ಮಂತ್ರ ದಿಂದ ತಾಯಿ ಲಕ್ಷ್ಮಿ ದೇವಿಯನ್ನು ಒಲಿಸಿ ಕೊಳ್ಳೋದು ಅಂತ ಇವತ್ತಿನ ಲೇಖನದಲ್ಲಿ ತಿಳಿಸಿ ಕೊಡುತ್ತೇವೆ. ಹಲವಾರು ಜನರ ಜೀವನದಲ್ಲಿ ಹಣದ ಸಮಸ್ಯೆ ಇರುತ್ತದೆ ತಾಯಿ ಲಕ್ಮಿ ದೇವಿಯ ಕೃಪೆ ಕೂಡ ಇರುವುದಿಲ್ಲ ಹಾಗಾಗಿ ಇವತ್ತಿನ ಲೇಖನದಲ್ಲಿ ತಾಯಿ ಲಕ್ಮಿ ದೇವಿಯ ರಹಸ್ಯ ಗಳ ಬಗ್ಗೆ ತಿಳಿದು ಕೊಳ್ಳೋಣ ಅದಕ್ಕೂ ಮೊದಲು ನಮ್ಮ ಈ ಪೇಜ್ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಷೇರ್ ಮಾಡಿ ಸ್ನೇಹಿತರೆ.

ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ದೇವಸ್ಥಾನ

ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್

ನಿಮ್ಮ ಜೀವನದ ಯಾವುದೇ ಗುಪ್ತ,ಪ್ರೀತಿ-ಪ್ರೇಮ ದಾಂಪತ್ಯ,ವೈವಾಹಿಕ,ವ್ಯವಹಾರಿಕ ಎಂತಹ ಸಮಸ್ಯೆಗಳಿದ್ದರೇ ಆ ಸಮಸ್ಯೆಗಳಿಗೆ ದೈವಿಕ ವಿಧಿವಿಧಾನದ ಶಾಸ್ತ್ರೋವಾದ ಮಾರ್ಗವನ್ನು ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಶಾಶ್ವತವಾಗಿ ಪರಿಹಾರ ತಿಳಿಸಿಕೊಡುತ್ತಾರೆ ತಪ್ಪದೆ ಕರೆ ಮಾಡಿ 85489 98564

ಈ ರೀತಿ ಒಂದು ಮಾಹಿತಿ ಇದೆ ಯಾವ ವ್ಯಕ್ತಿ ತುಂಬಾ ಚಂಚಲವಾಗಿ ಇರುತ್ತಾರೆ ಅವರತ್ತ ಸ್ವತಃ ತಾಯಿ ಲಕ್ಷ್ಮೀದೇವಿ ಆಕರ್ಷಣೆ ಆಗುತ್ತಾಳೆ ಯಾಕೆ ಅಂದರೆ ಲಕ್ಷ್ಮೀದೇವಿ ತಾನೇ ಚಂಚಲ ಆಗಿರುತ್ತಾಳೆ ಯಾರ ಮನಸ್ಸು ಒಂದೇ ಸ್ಥಾನದಲ್ಲಿ ಇರುವುದಿಲ್ಲವೋ ಅಂದರೆ ಅವರ ಮನಸ್ಸು ಅಲ್ಲಿಂದ ಇಲ್ಲಿ ಇಲ್ಲಿಂದ ಅಲ್ಲಿ ತಿರುಗಾಡುತ್ತಲೇ ಇರುತ್ತದೆ ಇಂತ ಜನರ ಹತ್ತಿರ ತಾಯಿ ಲಕ್ಷ್ಮಿ ದೇವಿ ಆಕರ್ಷಣೆ ಆಗುತ್ತಾರೆ. ತಾಯಿ ಲಕ್ಷ್ಮಿ ದೇವಿ ಈ ರೀತಿ ಹೇಳುತ್ತಾರೆ ಯಾವ ಜನರು ಬೋಗ ವಿಲಾಸದಲ್ಲಿ ಒಳಗೊಂಡಿರುತ್ತಾರೋ ಅಂತವರ ಮನೆಗೆ ತಾಯಿ ಲಕ್ಷ್ಮಿ ದೇವಿ ಗೂಬೆಯ ಮುಕಾಂತರ ಆಗುತ್ತದೆ ಇನ್ನೊಂದೆಡೆ ಯಾವ ವ್ಯಕ್ತಿಗಳು ಧಾರ್ಮಿಕ ಕಾರ್ಯಗಳನ್ನು ಮಾಡುತ್ತಾರೋ ಅಂತವರು ಯಾವುದೇ ಕಾರಣಕ್ಕೂ ಮಹಿಳೆಯರಿಗೆ ಅವಮಾನ ಮಾಡುತ್ತ ಇರುವುದಿಲ್ಲ ಇಂತಹ ಸ್ಥಿತಿಯಲಿ ತಾಯಿ ಲಕ್ಷ್ಮಿ ದೇವಿ ಕಮಲದ ಮೇಲೆ ವಿರಾಜಾಮಾನ ಗೊಂಡು ಇಂತಹ ವ್ಯಕ್ತಿಯ ಮನೆಯಲ್ಲಿ ಸ್ಥಾಪನೆ ಗೊಳ್ಳುತ್ತಾಳೆ. ಯಾರು ಪ್ರತಿ ದಿನ ಭಗವಂತನಾದ ವಿಷ್ಣುವಿನ ದ್ಯಾನ ಮಾಡುತ್ತಾರೋ ಇಂತಹ ವ್ಯಕ್ತಿಗಳ ಪೋಷಣೆ ಯನ್ನು ಸ್ವತಃ ಲಕ್ಷ್ಮಿ ದೇವಿ ಮಾಡುತ್ತಾಳೆ.

ಒಂದು ವೇಳೆ ನಿಮ್ಮ ಜೀವನದಲ್ಲಿ ತಾಯಿ ಲಕ್ಷ್ಮಿ ಕೃಪೆ ನಿಮ್ಮದಾಗಬೇಕು ಎಂದು ಬಯಸುವುದಾದರೆ ಯಾವತ್ತಿಗೂ ಒಂದು ವಿಷಯವನ್ನು ನೆನಪಿಟ್ಟುಕೊಳ್ಳಬೇಕು ನಿಮ್ಮ ತಲೆ ಕೂದಲನ್ನು ಸ್ವಚ್ಛವಾಗಿ ಇಟ್ಟು ಕೊಳ್ಳಬೇಕು ನಿಮ್ಮ ಬಟ್ಟೆಗಳನ್ನು ಸ್ವಚ್ಛ ವಾಗಿ ಇಟ್ಟುಕೊಳ್ಳಬೇಕು ಯಾವುದೇ ಕಾರಣಕ್ಕೂ ಗಲೀಜು ಆದ ಮೈಲಿಗೆ ಆದ ಬಟ್ಟೆಗಳನ್ನು ಧರಿಸಬಾರದು. ಈ ಒಂದು ವಿಷಯವನ್ನು ನೆನಪಿನಲ್ಲಿ ಇಟ್ಟುಕೊಳ್ಳಿ. ಎಲ್ಲಿ ನೀವು ಮಲಗುತ್ತೀರಾ ಅಲ್ಲಿ ಶ್ರೀಗಂಧದ ಸುವಾಸನೆ ಬರಬೇಕು ಒಂದು ವೇಳೆ ನೀವು ಈ ರೀತಿ ಮಾಡಿದರೆ ಮಲಗುವಾಗ ಚಂದನದ ಸುವಾಸನೆ ನಿಮ್ಮ ದೇಹದ ಒಳಗಡೆ ಪ್ರವೇಶ ಮಾಡಿದರೆ ಇಲ್ಲಿ ಮಣಿಪುರ ಚಕ್ರವು ಎಚ್ಚರ ಗೊಳ್ಳುತ್ತದೆ. ಎಲ್ಲಿ ಭಗವಂತನಾದ ವಿಷ್ಣು ಮತ್ತು ತಾಯಿ ಲಕ್ಷ್ಮೀದೇವಿಯ ವಾಸ ಇರುತ್ತದೆ ಚಕ್ರವು ಜಾಗೃತಗೊಳ್ಳಲು ಶುರುವಾಗುತ್ತದೆ. ಇಲ್ಲಿ ವ್ಯಕ್ತಿಯ ಮಣಿಪುರ ಪ್ರಬಲಗೊಳ್ಳುತ್ತದೆ ಇಂತಹ ವ್ಯಕ್ತಿಗಳು ತುಂಬಾ ಕ್ರಿಯೇಟಿವ್ ಕೂಡ ಆಗಿರುತ್ತಾರೆ.

ತಮ್ಮಲ್ಲಿ ತಾವು ಧನ ಸಂಪತ್ತನ್ನು ಗಳಿಸುವ ಶಕ್ತಿಯನ್ನು ಇಟ್ಟುಕೊಂಡಿರುತ್ತಾರೆ ಹಾಗಾಗಿ ಧನಸಂಪತ್ತು ಇವರತ್ತ ಆಕರ್ಷಣೆ ಆಗುತ್ತಲೆ ಹೋಗುತ್ತದೆ ಹಾಗಾಗಿ ನಾಭಿ ಅಂದರೆ ಹೊಕ್ಕಳಿನ ಮೇಲೆ ಚಂದನದ ಲೇಪನವನ್ನು ಹಚ್ಚಲು ಕೂಡ ಇಲ್ಲಿ ಹೇಳುತ್ತಾರೆ ಹೊಕ್ಕಳಿನ ಮೇಲೆ ಚಂದನದ ಲೇಪನವನ್ನು ಹಚ್ಚುವುದರಿಂದ ಮಣಿಪುರ ಚಕ್ರವು ಜಾಗೃತಗೊಳ್ಳುತ್ತದೆ ಇದು ಭಗವಂತನಾದ ವಿಷ್ಣು ಹಾಗೂ ತಾಯಿ ಲಕ್ಷ್ಮೀದೇವಿಯ ವಾಸ ಕೂಡ ಆಗಿದೆ. ಯಾವ ವ್ಯಕ್ತಿಗಳಲ್ಲಿ ಈ ಚಕ್ರವು ದುರ್ಬಲ ಆಗಿರುತ್ತದೆ ಇಂತಹ ವ್ಯಕ್ತಿಗಳು ತುಂಬಾ ಬಡವ ರಾಗಿರುತ್ತಾರೆ ನಿರ್ಗತಿಕರಾಗುತ್ತಾರೆ ಇಂಥವರ ಮನಸ್ಸಿನಲ್ಲಿ ಯಾವತ್ತಿಗೂ ಕೂಡ ಚಿಂತೆಗಳು ಕೂಡಿಕೊಂಡಿರುತ್ತವೆ ಯಾವತ್ತಿಗೂ ಇವರು ತೊಂದರೆಗಳಿಂದ ಅಲೆದಾಡುತ್ತಲೇ ಇರುತ್ತಾರೆ ಯಾರು ಪೂಜೆ ಪಾಠಗಳನ್ನು ಮಾಡುತ್ತಾರೆ.

ಅವರ ಮಣಿಪುರ ಚಕ್ರವು ತಾನಾಗಿಯೇ ಜಾಗೃತಗೊಳ್ಳುತ್ತದೆ ಎನ್ನುವುದು ಏನಿಲ್ಲ ಇದು ತಂತ್ರ ವಿಜ್ಞಾನ ಆಗಿದೆ ಹಾಗಾಗಿ ಈ ತಂತ್ರ ವಿಜ್ಞಾನದ ಮೂಲಕವೇ ಸರಿಯಾಗುತ್ತದೆ ಹಾಗಾಗಿ ಇಲ್ಲಿ ಚಂದನದ ಲೇಪನವನ್ನು ಹೊಕ್ಕಳಿನ ಮೇಲೆ ಹಚ್ಚಬೇಕು ಈ ಮೂಲಕ ಮಣಿಪುರ ಚಕ್ರವು ಪ್ರಬಲ ಮತ್ತು ಪ್ರಚಂಡ ಆಗುತ್ತದೆ ಇದೇ ರೀತಿಯಾಗಿ ಕಮಲದ ಹೂವಿನ ಎಣ್ಣೆ ಅಥವಾ ಲೇಪನವನ್ನು ಹೊಕ್ಕಳಿನ ಮೇಲೆ ಹಚ್ಚಿದರೆ ಈ ಮೂಲಕವೂ ಕೂಡ ಮಣಿಪುರ ಚಕ್ರವು ಶಕ್ತಿಶಾಲಿಯಾಗುತ್ತದೆ ಹೊಕ್ಕಳು ಕಮಲದ ಕೇಂದ್ರ ಆಗಿದೆ ಅಂದರೆ ಇದು ಧನ ಸಂಪತ್ತಿನ ಕೇಂದ್ರ ಕೂಡ ಆಗಿರುತ್ತದೆ ಇದು ಸೌಭಾಗ್ಯ ಮತ್ತು ಸುಖವನ್ನು ಆಕರ್ಷಣೆ ಮಾಡುವ ಸ್ಥಾನ ಕೂಡ ಆಗಿದೆ ಹಾಗಾಗಿ ಯಾವಾಗ ನೀವು ಸ್ನಾನ ಮಾಡುತ್ತಿರೋ ಈ ಒಂದು ವಿಷಯವನ್ನು ಇಲ್ಲಿ ಮರೆಯಬೇಡಿ ಸ್ನಾನ ಮಾಡುವಾಗ ಹೊಕ್ಕಳನ್ನು ಕ್ಲೀನ್ ಮಾಡಬೇಕು ಹಲವಾರು ಜನರು ಯಾವ ರೀತಿ ಇರುತ್ತಾರೆ ಎಂದರೆ ತಮ್ಮ ಬಾಯನ್ನು ತುಂಬಾ ಚೆನ್ನಾಗಿ ತೊಳೆದುಕೊಳ್ಳುತ್ತಾರೆ

ಆದರೆ ಒಕ್ಕಳಿನ ಮೇಲೆ ಅವರು ಗಮನ ಹರಿಸುವುದೇ ಇಲ್ಲ ಅವರ ಹೊಕ್ಕಳಿನ ಭಾಗದಲ್ಲಿ ಎಷ್ಟು ಗಲೀಜು ಕೂಡಿಕೊಂಡಿರುತ್ತದೆ ಅಂದರೆ ಅದರ ಮೂಲಕವೇ ದುರ್ಭಾಗ್ಯ ಅವರ ಜೀವನದಲ್ಲಿ ಬರಲು ಶುರುವಾಗುತ್ತದೆ ಯಾವಾಗ ಈ ರೀತಿ ಆಗುತ್ತದೆ ಆಗ ಆ ವ್ಯಕ್ತಿಯ ಜೀವನದಲ್ಲಿ ಭಯ ಹುಟ್ಟಲು ಶುರುವಾಗುತ್ತದೆ ಯಾಕೆ ಅಂದರೆ ಇದು ಮಣಿಪುರಚಕ್ರ ಸ್ಥಾನ ಆಗಿದೆ ಇದು ಯಾವ ವ್ಯಕ್ತಿ ಯಾವ ರೀತಿ ಇದ್ದಾರೆ ಯಾವ ರೀತಿ ಲೀಡರ್ ಆಗಿದ್ದಾರೆ ಎನ್ನುವುದನ್ನು ಹೇಳಿಕೊಳ್ಳುತ್ತದೆ ಯಾರು ಲೀಡರ್ ಆಗಿರುತ್ತಾರೋ ಅವರ ಮಣಿಪುರ ಚಕ್ರವು ತುಂಬಾನೇ ಶಕ್ತಿಶಾಲಿ ಆಗಿರುತ್ತದೆ ಅಂದರೆ ಇಂತಹ ಜನರು ಯಾವತ್ತಿಗೂ ಸೋಲನ್ನು ಒಪ್ಪಿಕೊಳ್ಳುವುದಿಲ್ಲ ಧೈರ್ಯದಿಂದ ಮುಂದೆ ಸಾಗುತ್ತಾ ಇರುತ್ತಾರೆ ಯಾವತ್ತಿಗೂ ಸಕಾರಾತ್ಮಕ ಒಳ್ಳೆಯ ಮಾತುಗಳನ್ನು ಆಡುತ್ತಲೇ ಇರುತ್ತಾರೆ.

ಕಟೀಲು ಶ್ರೀ ದುರ್ಗಾಪರಮೇಶ್ವರೀ ಜ್ಯೋತಿಷ್ಯ ಫಲ ಪ್ರಧಾನ ತಾಂತ್ರಿಕರು ದೈವಜ್ಞರು ಪಂಡಿತ್ ಜ್ಞಾನೇಶ್ವರ್ ರಾವ್ 8548998564.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 8548998564

ಸಂಗತಿಗಳು ಮಣಿಪುರಚಕ್ರ ದಿಂದ ಬರುತ್ತವೆ ಎಂಬ ಸೂಚನೆಯನ್ನು ನೀಡುತ್ತವೆ ಹಾಗಾಗಿ ಇದು ಭಗವಂತನಾದ ವಿಷ್ಣು ಹಾಗೂ ಸಾಯಿ ಲಕ್ಷ್ಮೀದೇವಿಯ ಸ್ಥಾನ ಕೂಡ ಆಗಿದೆ ಹಾಗಾಗಿ ಯಾವ ವ್ಯಕ್ತಿಯ ಚಕ್ರವು ಜಾಗೃತಗೊಳ್ಳುತ್ತದೆ ಯೋ ಇಂತಹ ಸ್ಥಿತಿಯಲ್ಲಿ ಆ ವ್ಯಕ್ತಿಗೆ ಸಾಂಸಾರಿಕ ಕೊರತೆಯಾಗುವುದಿಲ್ಲ ಅವರು ತಮ್ಮ ಮಾಧ್ಯಮದ ಮೂಲಕ ತುಂಬಾ ಹಣವನ್ನು ಕೂಡಿ ಹಾಕುತ್ತಾರೆ ಸ್ನೇಹಿತರೆ ಒಂದುವೇಳೆ ನಿಮ್ಮ ಮಣಿ ಚಕ್ರವು ಶಕ್ತಿಶಾಲಿ ಆಗಿರಲಿ ಎಂದು ಬಯಸುವುದಾದರೆ ತಾಯಿ ಲಕ್ಷ್ಮೀದೇವಿ ಹಾಗೂ ಭಗವಂತನಾದ ವಿಷ್ಣುವಿನ ಕೃಪೆ ನಿಮ್ಮ ಮೇಲೆ ಸದಾಕಾಲ ಇರಲಿ ಎಂದು ಬಯಸುವುದಾದರೆ ಈ ಮಾತನ್ನು ನೀವು ಬರೆದಿಟ್ಟುಕೊಳ್ಳಿ ದಿನವೂ ರುದ್ರಾಕ್ಷಿ ಮಾಲೆಯಿಂದ ವಾ ಕಮಲದ ಹೂವಿನ ಗೆಡ್ಡೆಯ ಮಾಲೆಯಿಂದ ಈ ಮಂತ್ರವನ್ನು ಒಂದು ಮಾಲೆಯ ರೂಪದಲ್ಲಿ ಜಪ ಮಾಡಬೇಕು ಎಲ್ಲಾ ಜನರು ಪೂಜೆ ಪಾಠಗಳನ್ನು ಖಂಡಿತ ಮಾಡುತ್ತಾರೆ.

ಪೂಜೆಯ ಜೊತೆಗೆ ಕಮಲ ಗೆಡ್ಡೆಯ ಮಾಲೆಯಿಂದ ಅಥವಾ ರುದ್ರಾಕ್ಷಿ ಮಾಲೆ ಇಂದ ಒಂದು ವೇಳೆ ಈ ಮಂತ್ರವನ್ನು ಏನಾದರೂ ದಿನವೂ ಜಪ ಮಾಡಿದರೆ ತಾಯಿ ಲಕ್ಷ್ಮೀದೇವಿ ತುಂಬಾನೇ ಬೇಗ ಆಕರ್ಷಣೆಗಳು ನಿಮಗೆ ಧನ ಸಂಪತ್ತನ್ನು ನೀಡುತ್ತಾರೆ ವ್ಯಕ್ತಿಯ ಬಡತನ ಕೂಡ ನಿವಾರಣೆ ಆಗುತ್ತದೆ ಬಡವರು ಕೂಡ ತುಂಬಾ ಬೇಗನೆ ಶಕ್ತಿಶಾಲಿ ಆಗುತ್ತಾರೆ ಮತ್ತು ಶ್ರೀಮಂತರು ಕೂಡ ಆಗುತ್ತಾರೆ ಇದೇ ಮಂತ್ರವನ್ನು ಜಪಮಾಡಿ ಕುಬೇರ ದೇವ ಧನ ಸಂಪತ್ತಿನ ಅಧಿದೇವತೆ ಆದರೂ ಈ ಮಂತ್ರವನ್ನು ನೀವು ಸುಲಭವಾಗಿ ಜಪ ಮಾಡಬಹುದಾಗಿದೆ ಇದನ್ನು ಗಮನವಿಟ್ಟು ಒಮ್ಮೆ ಓದಿ ಓಂ ಶ್ರೀಮ್ ಕ್ರೀಂ ಕ್ಲೀಮ್ ಈಮ್ ಕಮಲ ವಾಸಿನ್ಯೆ ಸ್ವಾಹ ಇದು ತುಂಬಾನೇ ಸುಲಭವಾದ ಮಂತ್ರ ಆಗಿದೆ ಇಲ್ಲಿ ಬೀಜಮಂತ್ರ ಗಳಿಗೆ ತುಂಬಾನೇ ಅಧಿಕವಾದ ಮಹತ್ವವಿದೆ ದಿನವೂ ಮಲಗುವ ಸಮಯದಲ್ಲಿ ಮುಂಜಾನೆ ಎದ್ದ ತಕ್ಷಣ ಈ ಮಂತ್ರವನ್ನು ಜಪ. ಮಾಡಬಹುದಾಗಿದೆ ಒಂದು ಮಾಲೆಯ ರೂಪದಲ್ಲಿ ಜಪ ಮಾಡಬಹುದು ಅಥವಾ ಹೆಚ್ಚು ಎಷ್ಟು ಜಪ ಮಾಡುತ್ತೀರೋ ವಾಸ್ತು ಬೇಗ ನಿಮ್ಮ ಕಷ್ಟಗಳೆಲ್ಲ ತೀರುತ್ತವೆ ಸ್ನೇಹಿತರೆ ಮಾಹಿತಿ ಇಷ್ಟ ಆದರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು.

Tags: #astrology#Saaksha TVJotishyaLord Laxmi
ShareTweetSendShare
Join us on:

Related Posts

FIFA World Cup 2026 Cristiano Ronaldo Lionel Messi

fifa worldcup2026-ವಿಶ್ವ ಫುಟ್‍ಬಾಲ್ ಅಂಗಣದಲ್ಲಿ ಮಿಂಚಿನಂತೆ ಚಲಿಸುವ CR & LM ಯಂತ್ರಗಳು

by admin
June 24, 2026
0

  ಸಿಆರ್ & ಎಲ್‍ಎಂ..! ವಿಶ್ವ ಫುಟ್‍ಬಾಲ್ ಅಂಗಣದಲ್ಲಿ ಮಿಂಚಿನಂತೆ ಚಲಿಸುವ ಎರಡು ಅತ್ಯದ್ಭುತವಾದ ಮಾನವ ಯಂತ್ರಗಳು. ಹೌದು, 1985 ಮಾಡೆಲ್, ಪೋರ್ಚ್‍ಗಲ್ ಬ್ರ್ಯಾಂಡ್, ಚಾಸಿಸ್ ನಂಬರ್...

ವಿಜಯೇಂದ್ರ ಮತ್ತು ಅಶೋಕ್ ನಾಯಕತ್ವಕ್ಕೆ ಬಿಜೆಪಿ ಶಾಸಕರ ಧಿಕ್ಕಾರ: ಅಡ್ಡ ಮತದಾನ ಪ್ರಕರಣದಿಂದ ಬಯಲಾದ ಆಂತರಿಕ ಬಂಡಾಯ

ವಿಜಯೇಂದ್ರ ಮತ್ತು ಅಶೋಕ್ ನಾಯಕತ್ವಕ್ಕೆ ಬಿಜೆಪಿ ಶಾಸಕರ ಧಿಕ್ಕಾರ: ಅಡ್ಡ ಮತದಾನ ಪ್ರಕರಣದಿಂದ ಬಯಲಾದ ಆಂತರಿಕ ಬಂಡಾಯ

by Shwetha
June 24, 2026
0

ಕರ್ನಾಟಕ ವಿಧಾನ ಪರಿಷತ್ ಚುನಾವಣೆಯಲ್ಲಿ ನಡೆದ ಅಡ್ಡ ಮತದಾನ ಪ್ರಕರಣವು ರಾಜ್ಯ ಬಿಜೆಪಿಯಲ್ಲಿ ದೊಡ್ಡ ಮಟ್ಟದ ರಾಜಕೀಯ ಭೂಕಂಪಕ್ಕೆ ಕಾರಣವಾಗಿದೆ. ಇದು ಕೇವಲ ಒಂದು ಸೋಲಲ್ಲ, ಬದಲಾಗಿ...

ಗೃಹಲಕ್ಷ್ಮಿಯರಿಗೆ ಬಯೋಮೆಟ್ರಿಕ್ ಕಡ್ಡಾಯ? ಇಲ್ಲದಿದ್ದರೆ ₹2,000 ಜಮೆಯಾಗದ ಸಾಧ್ಯತೆ

ಗೃಹಲಕ್ಷ್ಮಿ ಯೋಜನೆಯಲ್ಲಿ ಎಡವಟ್ಟು; ಮಹಾಲೇಖಪಾಲರ ಕಚೇರಿಯಿಂದ ಸ್ಪಷ್ಟನೆ ಕೋರಿದ ಸರ್ಕಾರ

by Shwetha
June 24, 2026
0

ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಗೃಹಲಕ್ಷ್ಮಿ ಯೋಜನೆಯಲ್ಲಿ ಹಲವು ಲೋಪದೋಷಗಳು ಪತ್ತೆಯಾಗಿದ್ದು, ಈ ಕುರಿತು ಮಹಾಲೇಖಪಾಲರ ಕಚೇರಿ (CAG) ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಲಿಖಿತ ಸ್ಪಷ್ಟನೆ...

ಈಶ್ವರಪ್ಪಗೆ ಮಾನಸಿಕ ಸ್ಥಿಮಿತ ತಪ್ಪಿದೆ ಅವರನ್ನು ಕೂಡಲೇ ಆಸ್ಪತ್ರೆಗೆ ಸೇರಿಸಿ: ಭ್ರಷ್ಟಾಚಾರದ ಇತಿಹಾಸ ಇಟ್ಟುಕೊಂಡು ಬೇರೆಯವರನ್ನು ಟೀಕಿಸಬೇಡಿ – ಶಿವರಾಮ್ ಹೆಬ್ಬಾರ್ ಆಕ್ರೋಶ

ಈಶ್ವರಪ್ಪಗೆ ಮಾನಸಿಕ ಸ್ಥಿಮಿತ ತಪ್ಪಿದೆ ಅವರನ್ನು ಕೂಡಲೇ ಆಸ್ಪತ್ರೆಗೆ ಸೇರಿಸಿ: ಭ್ರಷ್ಟಾಚಾರದ ಇತಿಹಾಸ ಇಟ್ಟುಕೊಂಡು ಬೇರೆಯವರನ್ನು ಟೀಕಿಸಬೇಡಿ – ಶಿವರಾಮ್ ಹೆಬ್ಬಾರ್ ಆಕ್ರೋಶ

by Shwetha
June 24, 2026
0

ಶಿರಸಿ: ತಮ್ಮ ರಾಜಕೀಯ ಅಸ್ತಿತ್ವವನ್ನು ಉಳಿಸಿಕೊಳ್ಳಲು ಹರಸಾಹಸ ಪಡುತ್ತಿರುವ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಅವರು ಸಂಪೂರ್ಣವಾಗಿ ರಾಜಕೀಯ ದಿವಾಳಿತನಕ್ಕೆ ತಲುಪಿದ್ದಾರೆ ಎಂದು ಶಾಸಕ ಶಿವರಾಮ್ ಹೆಬ್ಬಾರ್...

ಡಿಕೆಶಿ ತಂತ್ರಕ್ಕೆ ಬಿಜೆಪಿ ತತ್ತರ: ಕೈ ಅಭ್ಯರ್ಥಿ ಗೆಲುವಿನ ಹಿಂದೆ ಅಡಗಿದೆಯೇ ಅಡ್ಜಸ್ಟ್ಮೆಂಟ್ ಪಾಲಿಟಿಕ್ಸ್ ; ವಿಜಯೇಂದ್ರ ಮತ್ತು ಅಶೋಕ ನಾಯಕತ್ವಕ್ಕೆ ಎದುರಾಯ್ತು ಗಂಡಾಂತರ!

ಅಡ್ಡಮತದಾನ ವಿಚಾರ; ಧರ್ಮಸ್ಥಳದಲ್ಲಿ ಸಭೆ ಇಲ್ಲ, ತಪ್ಪಿತಸ್ಥರ ವಿರುದ್ಧ ಕ್ರಮ: ಆರ್. ಅಶೋಕ್

by Shwetha
June 24, 2026
0

ವಿಧಾನ ಪರಿಷತ್ (MLC) ಚುನಾವಣೆಯಲ್ಲಿ ನಡೆದಿರುವ ಅಡ್ಡಮತದಾನದ ವಿಚಾರವಾಗಿ ಧರ್ಮಸ್ಥಳದಲ್ಲಿ ಬಿಜೆಪಿ ಶಾಸಕಾಂಗ ಸಭೆ ನಡೆಸುವುದಿಲ್ಲ ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಸ್ಪಷ್ಟಪಡಿಸಿದ್ದಾರೆ. ದೆಹಲಿಯಲ್ಲಿ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram