ಬೆಂಗಳೂರಿನಲ್ಲಿ ಚಿನ್ನದ ಬೆಲೆ ಪ್ರತಿ ಗ್ರಾಂಗೆ 7,150 ರೂ. ಆಗಿದ್ದು, ಕಳೆದ 10 ದಿನಗಳಿಂದ ಚಿನ್ನ ಮತ್ತು ಬೆಳ್ಳಿಯ ಬೆಲೆಗಳಲ್ಲಿ ಹೆಚ್ಚಿನ ವ್ಯತ್ಯಯ ಕಂಡಿಲ್ಲ. ಇತ್ತೀಚೆಗೆ, ಚಿನ್ನದ ಬೆಲೆಗಳಲ್ಲಿ ತುಸು ಇಳಿಕೆ ಆಗಿದ್ದು, ಅಪರಂಜಿ ಚಿನ್ನದ ಬೆಲೆ ಪ್ರತಿ ಗ್ರಾಂಗೆ 7,800 ರೂ. ಮತ್ತು 18 ಕ್ಯಾರ್ಟ್ ಚಿನ್ನದ ಬೆಲೆ 5,800 ರೂ. ತಲುಪಿದೆ. ಹಿಂದಿನ 10 ದಿನಗಳ ಬೆಲೆಗೆ ಹೋಲಿಸಿದರೆ, ಚಿನ್ನದ ಬೆಲೆ ಪ್ರತಿ ಗ್ರಾಂಗೆ 25 ರೂ. ಕಡಿಮೆಯಾಗಿದೆ. ಭಾರತದಲ್ಲಿ, ಸದ್ಯ 10 ಗ್ರಾಂ 22 ಕ್ಯಾರಟ್ ಚಿನ್ನದ ಬೆಲೆ 71,500 ರೂ. ಹಾಗೂ 24 ಕ್ಯಾರ್ಟ್ ಅಪರಂಜಿ ಚಿನ್ನದ ಬೆಲೆ 78,000 ರೂ. ಆಗಿದೆ.
ಹಬ್ಬದ ಸೀಸನ್‌ಗೆ ‘ರಿಯಲ್‌ಮಿ’ ಬಂಪರ್ ಆಫರ್: ಸ್ಮಾರ್ಟ್‌ಫೋನ್ ಖರೀದಿಸಿದರೆ ಕಾರು, ಸ್ಕೂಟರ್ ಗೆಲ್ಲುವ ಅವಕಾಶ
ಬೆಂಗಳೂರು: ದೀಪಾವಳಿ ಮತ್ತು ಹಬ್ಬದ ಸೀಸನ್ ಶುರುವಾಗಿದ್ದು ಸ್ಮಾರ್ಟ್‌ಫೋನ್ ಪ್ರಿಯರಿಗೆ ಭಾರತದ ಜನಪ್ರಿಯ ಬ್ರ್ಯಾಂಡ್ ರಿಯಲ್‌ಮಿ ಭರ್ಜರಿ ಆಫರ್‌ಗಳನ್ನು ಘೋಷಿಸಿದೆ. ನೀವು ಹೊಸದಾಗಿ ರಿಯಲ್‌ಮಿ 16 ಸರಣಿಯ...








