ADVERTISEMENT
Friday, September 18, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Astrology

astro-ಮಹಾವಿಷ್ಣುವಿಗೆ ಶ್ರೀ ಸುದರ್ಶನ ಚಕ್ರ ಆಯುಧ ಪಡೆದದ್ದು ಹೇಗೆ ಗೋತ್ತಾ..

admin by admin
July 27, 2026
in Astrology, Newsbeat, ಜ್ಯೋತಿಷ್ಯ
sudarshana-chakra-history-and-sudarshana-ashtakam-lyrics-kannada

sudarshana-chakra-history-and-sudarshana-ashtakam-lyrics-kannada

Share on FacebookShare on TwitterShare on WhatsappShare on Telegram

!!

ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ದೇವಸ್ಥಾನ
ಅನುಭವಿಕ ಶ್ರೇಷ್ಠ ವಿದ್ಯೆಗಳನ್ನು ಬೋಧಿಸುವ ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ತಂತ್ರಿ ಜ್ಯೋತಿರ್ವಿದ್ವಾನ್
ನಿಮ್ಮ ಜೀವನದ ಯಾವುದೇ ಗುಪ್ತ,ಪ್ರೀತಿ-ಪ್ರೇಮ ದಾಂಪತ್ಯ,ವೈವಾಹಿಕ,ವ್ಯವಹಾರಿಕ ಎಂತಹ ಸಮಸ್ಯೆಗಳೇ ಇದ್ದರೂ ಆ ಸಮಸ್ಯೆಗಳಿಗೆ ದೈವಿಕ ವಿಧಿವಿಧಾನದ ಶಾಸ್ತ್ರೋವಾದ ಮಾರ್ಗವನ್ನು ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಶಾಶ್ವತವಾಗಿ ಪರಿಹಾರ ತಿಳಿಸಿಕೊಡುತ್ತಾರೆ  ತಪ್ಪದೆ ಕರೆ ಮಾಡಿ 85489 98564

Related posts

ಯತ್ನಾಳ ಮತ್ತು ಈಶ್ವರಪ್ಪ ಇಲ್ಲದೆ ಬಿಜೆಪಿ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ: ಹಿರಿಯ ನಾಯಕರ ಪರ ನಿರಾಣಿ ಬ್ಯಾಟಿಂಗ್- ರಾಜ್ಯಾಧ್ಯಕ್ಷ ವಿಜಯೇಂದ್ರಗೆ ಮುರುಗೇಶ ನಿರಾಣಿ ಖಡಕ್ ಸಲಹೆ

ಯತ್ನಾಳ ಮತ್ತು ಈಶ್ವರಪ್ಪ ಇಲ್ಲದೆ ಬಿಜೆಪಿ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ: ಹಿರಿಯ ನಾಯಕರ ಪರ ನಿರಾಣಿ ಬ್ಯಾಟಿಂಗ್- ರಾಜ್ಯಾಧ್ಯಕ್ಷ ವಿಜಯೇಂದ್ರಗೆ ಮುರುಗೇಶ ನಿರಾಣಿ ಖಡಕ್ ಸಲಹೆ

September 18, 2026
ರಷ್ಯಾ ತೈಲ ಖರೀದಿಗೆ ಅಮೆರಿಕದ ಕಠಿಣ ಕ್ರಮ: ಭಾರತ, ಚೀನಾ ಸೇರಿ ದೇಶಗಳ ಮೇಲೆ 100%ವರೆಗೆ ಸುಂಕಕ್ಕೆ ಟ್ರಂಪ್‌ಗೆ ಅಧಿಕಾರ

ರಷ್ಯಾ ತೈಲ ಖರೀದಿಗೆ ಅಮೆರಿಕದ ಕಠಿಣ ಕ್ರಮ: ಭಾರತ, ಚೀನಾ ಸೇರಿ ದೇಶಗಳ ಮೇಲೆ 100%ವರೆಗೆ ಸುಂಕಕ್ಕೆ ಟ್ರಂಪ್‌ಗೆ ಅಧಿಕಾರ

September 18, 2026

ಸುದರ್ಶನ ಚಕ್ರವು ಹಿಂದೂ ದೇವತೆ ವಿಷ್ಣುವಿನಿಂದ ಬಳಸಲ್ಪಡುವ ೧೦೮ ದಂತುರೀಕೃತ ಅಂಚುಗಳಿರುವ ಒಂದು ತಿರುಗುವ, ಬಿಲ್ಲೆಯಂತಹ ಆಯುಧ.

ಸುದರ್ಶನ ಚಕ್ರವನ್ನು ಸಾಮಾನ್ಯವಾಗಿ ವಿಷ್ಣುವಿನ ನಾಲ್ಕು ಕೈಗಳಲ್ಲಿ ಬಲ ಹಿಂಗೈ ಮೇಲೆ ಚಿತ್ರಿಸಲಾಗುತ್ತದೆ; ಅವನು ಶಂಖ, ಗದೆ ಮತ್ತು ಪದ್ಮವನ್ನೂ ಧರಿಸುತ್ತಾನೆ. ಸುದರ್ಶನ ಚಕ್ರವನ್ನು ಒಂದು ಆಯುಧಪುರುಷನಾಗಿಯೂ (ಮಾನವ ರೂಪ) ಚಿತ್ರಿಸಬಹುದು.

ಶಿವನಿಂದ ಸುದರ್ಶನ ಚಕ್ರ ಪಡೆದುಕೊಂಡ ವಿಷ್ಣು

ಅಸುರರನ್ನು ಸೋಲಿಸಲು ಅವನಿಗೆ ಸಂಪೂರ್ಣ ಶಕ್ತಿ ಇದೆ ಎಂದು ಖಚಿತವಾಗಿರದ ಕಾರಣ ಅವನು ಶಿವನನ್ನು ಸಂಪರ್ಕಿಸಿದನು. ಅವರು ಸಾವಿರಾರು ವರ್ಷಗಳಿಂದ ಶಿವನನ್ನು ಪ್ರಾರ್ಥಿಸಿದರು, ಮತ್ತು ಅಂತಿಮವಾಗಿ, ವಿಷ್ಣುವಿನ ಭಕ್ತಿಯಿಂದ ಸಂತಸಗೊಂಡ ಶಿವನು ಅಸುರರನ್ನು ಸೋಲಿಸುವ ವರವನ್ನು ಕೊಟ್ಟನು ಮತ್ತು ಅವನಿಗೆ ಸುದರ್ಶನ ಚಕ್ರವನ್ನು ಅರ್ಪಿಸಿದನು.

ಅಷ್ಟಕ್ಕೂ ಸುದರ್ಶನ ಚಕ್ರ ಜನ್ಮ ತಳೆದಿದ್ದಾದರೂ ಹೇಗೆ, ಎಂಬುದು ನಿಮಗೆ ಗೊತ್ತೆ? ದೇವಶಿಲ್ಪಿ ವಿಶ್ವಕರ್ಮನು ತನ್ನ ಮಗಳಾದ ಸಂಜನಾಳನ್ನು ಸೂರ್ಯ ದೇವರಿಗೆ ಕೊಟ್ಟು ಮದುವೆ ಮಾಡಿದ್ದನು. ಆದರೆ ಸೂರ್ಯನ ಪ್ರಖರವಾದ ತೇಜಸ್ಸಿನ ಪ್ರಭಾವದಿಂದಾಗಿ ಸಂಜನಾ ಸೂರ್ಯನ ಹತ್ತಿರವಿರಲು ಸಾಧ್ಯವಾಗುತ್ತಿರಲಿಲ್ಲ ಹಾಗೂ ಇದರ ಕುರಿತು ತನ್ನ ತಂದೆಯೊಡನೆ ವೇದನೆ ಹೇಳಿಕೊಂಡಳು.

ಆಗ ವಿಶ್ವಕರ್ಮನು ಸೂರ್ಯನಿಂದ ಒಂದಿಷ್ಟು ತೇಜಸ್ಸನ್ನು ತೆಗೆದು ಅದರಿಂದ ಮೂರು ದಿವ್ಯ ಹಾಗೂ ಅಪಾಯಕಾರಿ ಆಯುಧಗಳನ್ನು ಮಾಡಿದನು. ಅವುಗಳೆಂದರೆ ಪುಷ್ಪಕ ವಿಮಾನ, ತ್ರಿಶೂಲ ಹಾಗೂ ಸುದರ್ಶನ ಚಕ್ರ. ಈ ರೀತಿಯಾಗಿ ಸುದರ್ಶನ ಚಕ್ರವು ನಿರ್ಮಾಣ ಹೊಂದಿ ಶಾಶ್ವತವಾಗಿ ವಿಷ್ಣುವಿನ ಅಧೀನದಲ್ಲಿ ಸೇರಿಕೊಂಡಿತು.

ಸುದರ್ಶನ ಅಷ್ಟಕಮ್ (ವೇದಾನ್ತಾಚಾರ್ಯ ಕೃತಮ್)

ಪ್ರತಿಭಟಶ್ರೇಣಿಭೀಷಣ ವರಗುಣಸ್ತೋಮಭೂಷಣ
ಜನಿಭಯಸ್ಥಾನತಾರಣ ಜಗದವಸ್ಥಾನಕಾರಣ ।
ನಿಖಿಲದುಷ್ಕರ್ಮಕರ್ಶನ ನಿಗಮಸದ್ಧರ್ಮದರ್ಶನ
ಜಯ ಜಯ ಶ್ರೀಸುದರ್ಶನ ಜಯ ಜಯ ಶ್ರೀಸುದರ್ಶನ ॥ 1 ॥

ಶುಭಜಗದ್ರೂಪಮಣ್ಡನ ಸುರಜನತ್ರಾಸಖಣ್ಡನ
ಶತಮಖಬ್ರಹ್ಮವನ್ದಿತ ಶತಪಥಬ್ರಹ್ಮನನ್ದಿತ ।
ಪ್ರಥಿತವಿದ್ವತ್ಸಪಕ್ಷಿತ ಭಜದಹಿರ್ಬುಧ್ನ್ಯಲಕ್ಷಿತ
ಜಯ ಜಯ ಶ್ರೀಸುದರ್ಶನ ಜಯ ಜಯ ಶ್ರೀಸುದರ್ಶನ ॥ 2 ॥

ನಿಜಪದಪ್ರೀತಸದ್ಗಣ ನಿರುಪಥಿಸ್ಫೀತಷಡ್ಗುಣ
ನಿಗಮನಿರ್ವ್ಯೂಢವೈಭವ ನಿಜಪರವ್ಯೂಹವೈಭವ ।
ಹರಿಹಯದ್ವೇಷಿದಾರಣ ಹರಪುರಪ್ಲೋಷಕಾರಣ
ಜಯ ಜಯ ಶ್ರೀಸುದರ್ಶನ ಜಯ ಜಯ ಶ್ರೀಸುದರ್ಶನ ॥ 3 ॥

ಸ್ಫುಟತಟಿಜ್ಜಾಲಪಿಞ್ಜರ ಪೃಥುತರಜ್ವಾಲಪಞ್ಜರ
ಪರಿಗತಪ್ರತ್ನವಿಗ್ರಹ ಪರಿಮಿತಪ್ರಜ್ಞದುರ್ಗ್ರಹ ।
ಪ್ರಹರಣಗ್ರಾಮಮಣ್ಡಿತ ಪರಿಜನತ್ರಾಣಪಣ್ಡಿತ
ಜಯ ಜಯ ಶ್ರೀಸುದರ್ಶನ ಜಯ ಜಯ ಶ್ರೀಸುದರ್ಶನ ॥ 4 ॥

ಭುವನನೇತಸ್ತ್ರಯೀಮಯ ಸವನತೇಜಸ್ತ್ರಯೀಮಯ
ನಿರವಧಿಸ್ವಾದುಚಿನ್ಮಯ ನಿಖಿಲಶಕ್ತೇಜಗನ್ಮಯ ।
ಅಮಿತವಿಶ್ವಕ್ರಿಯಾಮಯ ಶಮಿತವಿಶ್ವಗ್ಭಯಾಮಯ
ಜಯ ಜಯ ಶ್ರೀಸುದರ್ಶನ ಜಯ ಜಯ ಶ್ರೀಸುದರ್ಶನ ॥ 5 ॥

ಮಹಿತಸಮ್ಪತ್ಸದಕ್ಷರ ವಿಹಿತಸಮ್ಪತ್ಷಡಕ್ಷರ
ಷಡರಚಕ್ರಪ್ರತಿಷ್ಠಿತ ಸಕಲತತ್ತ್ವಪ್ರತಿಷ್ಠಿತ ।
ವಿವಿಧಸಙ್ಕಲ್ಪಕಲ್ಪಕ ವಿಬುಧಸಙ್ಕಲ್ಪಕಲ್ಪಕ
ಜಯ ಜಯ ಶ್ರೀಸುದರ್ಶನ ಜಯ ಜಯ ಶ್ರೀಸುದರ್ಶನ ॥ 6 ॥

ಪ್ರತಿಮುಖಾಲೀಢಬನ್ಧುರ ಪೃಥುಮಹಾಹೇತಿದನ್ತುರ
ವಿಕಟಮಾಲಾಪರಿಷ್ಕೃತ ವಿವಿಧಮಾಯಾಬಹಿಷ್ಕೃತ ।
ಸ್ಥಿರಮಹಾಯನ್ತ್ರಯನ್ತ್ರಿತ ದೃಢದಯಾತನ್ತ್ರಯನ್ತ್ರಿತ
ಜಯ ಜಯ ಶ್ರೀಸುದರ್ಶನ ಜಯ ಜಯ ಶ್ರೀಸುದರ್ಶನ ॥ 7 ॥

ದನುಜವಿಸ್ತಾರಕರ್ತನ ದನುಜವಿದ್ಯಾವಿಕರ್ತನ
ಜನಿತಮಿಸ್ರಾವಿಕರ್ತನ ಭಜದವಿದ್ಯಾನಿಕರ್ತನ ।
ಅಮರದೃಷ್ಟಸ್ವವಿಕ್ರಮ ಸಮರಜುಷ್ಟಭ್ರಮಿಕ್ರಮ
ಜಯ ಜಯ ಶ್ರೀಸುದರ್ಶನ ಜಯ ಜಯ ಶ್ರೀಸುದರ್ಶನ ॥ 8 ॥

ದ್ವಿಚತುಷ್ಕಮಿದಂ ಪ್ರಭೂತಸಾರಂ
ಪಠತಾಂ ವೇಙ್ಕಟನಾಯಕಪ್ರಣೀತಮ್ ।
ವಿಷಮೇಽಪಿ ಮನೋರಥಃ ಪ್ರಧಾವನ್
ನ ವಿಹನ್ಯೇತ ರಥಾಙ್ಗಧುರ್ಯಗುಪ್ತಃ ॥ 9 ॥

ಲೇಖನ:
ಧಾರ್ಮಿಕಚಿಂತಕರು ಮತ್ತು ಸಲಹೆಗಾರರು
ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ದೇವಸ್ಥಾನ
ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ತಂತ್ರಿ ಜ್ಯೋತಿಷ್ಯಶಾಸ್ತ್ರತಜ್ಞರು 8548998564

ಇತಿ ಶ್ರೀ ವೇದಾನ್ತಾಚಾರ್ಯಸ್ಯ ಕೃತಿಷು ಸುದರ್ಶನಾಷ್ಟಕಮ್ ।

ಧಮೋ೯ ರಕ್ಷತಿ ರಕ್ಷಿತ:* ಕೃಷ್ಣಾರ್ಪಣಮಸ್ತು
ಸರ್ವಜನಾಃ ಸುಖಿನೋಭವತು

Tags: #saakshatv#SudarshanaChakra #SudarshanaAshtakam #HinduMythology #LordVishnu #BhagwanVishnu #VedicMantras #HinduTemples #KateelDurgaparameshwari #Jyotish #AstrologyRemedies #SpiritualHealing #IndianMythologybengalurukarnatakamangaluru
ShareTweetSendShare
Join us on:

Related Posts

ಯತ್ನಾಳ ಮತ್ತು ಈಶ್ವರಪ್ಪ ಇಲ್ಲದೆ ಬಿಜೆಪಿ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ: ಹಿರಿಯ ನಾಯಕರ ಪರ ನಿರಾಣಿ ಬ್ಯಾಟಿಂಗ್- ರಾಜ್ಯಾಧ್ಯಕ್ಷ ವಿಜಯೇಂದ್ರಗೆ ಮುರುಗೇಶ ನಿರಾಣಿ ಖಡಕ್ ಸಲಹೆ

ಯತ್ನಾಳ ಮತ್ತು ಈಶ್ವರಪ್ಪ ಇಲ್ಲದೆ ಬಿಜೆಪಿ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ: ಹಿರಿಯ ನಾಯಕರ ಪರ ನಿರಾಣಿ ಬ್ಯಾಟಿಂಗ್- ರಾಜ್ಯಾಧ್ಯಕ್ಷ ವಿಜಯೇಂದ್ರಗೆ ಮುರುಗೇಶ ನಿರಾಣಿ ಖಡಕ್ ಸಲಹೆ

by Shwetha
September 18, 2026
0

ಬಾಗಲಕೋಟೆ: ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ರಾಜ್ಯದಲ್ಲಿ ಅಧಿಕಾರಕ್ಕೆ ಬರಬೇಕೆಂದರೆ ಪಕ್ಷದಿಂದ ದೂರವಾಗಿರುವ ಬಂಡಾಯ ನಾಯಕರನ್ನು ಮತ್ತೆ ಮನೆಗೆ ಕರೆತರುವುದು ಅನಿವಾರ್ಯ ಎಂದು ಮಾಜಿ ಸಚಿವ ಮುರುಗೇಶ...

ರಷ್ಯಾ ತೈಲ ಖರೀದಿಗೆ ಅಮೆರಿಕದ ಕಠಿಣ ಕ್ರಮ: ಭಾರತ, ಚೀನಾ ಸೇರಿ ದೇಶಗಳ ಮೇಲೆ 100%ವರೆಗೆ ಸುಂಕಕ್ಕೆ ಟ್ರಂಪ್‌ಗೆ ಅಧಿಕಾರ

ರಷ್ಯಾ ತೈಲ ಖರೀದಿಗೆ ಅಮೆರಿಕದ ಕಠಿಣ ಕ್ರಮ: ಭಾರತ, ಚೀನಾ ಸೇರಿ ದೇಶಗಳ ಮೇಲೆ 100%ವರೆಗೆ ಸುಂಕಕ್ಕೆ ಟ್ರಂಪ್‌ಗೆ ಅಧಿಕಾರ

by Shwetha
September 18, 2026
0

ರಷ್ಯಾದಿಂದ ಕಚ್ಚಾತೈಲ ಮತ್ತು ನೈಸರ್ಗಿಕ ಅನಿಲ ಖರೀದಿಸುವ ದೇಶಗಳ ಮೇಲೆ ಆರ್ಥಿಕ ಒತ್ತಡ ಹೆಚ್ಚಿಸಲು ಅಮೆರಿಕ ಮಹತ್ವದ ಹೆಜ್ಜೆ ಇಟ್ಟಿದೆ. ರಷ್ಯಾ ವಿರುದ್ಧದ ನಿರ್ಬಂಧಗಳನ್ನು ಮತ್ತಷ್ಟು ಬಿಗಿಗೊಳಿಸುವ...

ಕೋತಿ ಮೊಸರು ತಿಂದು ಮೇಕೆ ಬಾಯಿಗೆ ಒರೆಸಿದ್ರು : ಟಿ ನರಸೀಪುರ ಇನ್‌ಸ್ಪೆಕ್ಟರ್ ಧನಂಜಯ ವಿರುದ್ಧ ವರದಿಗಾರನ ಆಕ್ರೋಶ

ಕೋತಿ ಮೊಸರು ತಿಂದು ಮೇಕೆ ಬಾಯಿಗೆ ಒರೆಸಿದ್ರು : ಟಿ ನರಸೀಪುರ ಇನ್‌ಸ್ಪೆಕ್ಟರ್ ಧನಂಜಯ ವಿರುದ್ಧ ವರದಿಗಾರನ ಆಕ್ರೋಶ

by Shwetha
September 18, 2026
0

ಮೈಸೂರು: ಟಿ ನರಸೀಪುರದ ಇನ್‌ಸ್ಪೆಕ್ಟರ್ ಧನಂಜಯ ಅವರ ವಿವಾದಾತ್ಮಕ ನಡೆ ಈಗ ಇಡೀ ಪೊಲೀಸ್ ಇಲಾಖೆಯನ್ನು ಮುಜುಗರಕ್ಕೀಡು ಮಾಡಿದೆ. ಗಣೇಶ ಮೆರವಣಿಗೆಗೆ ಸಂಬಂಧಿಸಿದಂತೆ ತಾವು ನೀಡಿದ್ದ ವಿವಾದಾತ್ಮಕ...

ರೇಷನ್ ಕಾರ್ಡ್ e-KYCಗೆ ಸೆಪ್ಟೆಂಬರ್ 30 ಗಡುವು: ಮಾಡಿಸದಿದ್ದರೆ ಏನಾಗಲಿದೆ?

ರೇಷನ್ ಕಾರ್ಡ್ e-KYC ಗಡುವು ವಿಸ್ತರಣೆ: ಅಕ್ಟೋಬರ್ 20ರವರೆಗೆ ಅವಕಾಶ, ನ್ಯಾಯಬೆಲೆ ಅಂಗಡಿ ಸಮಯವೂ ಬದಲಾವಣೆ

by Shwetha
September 18, 2026
0

ಕರ್ನಾಟಕದ ರೇಷನ್ ಕಾರ್ಡ್ ಫಲಾನುಭವಿಗಳಿಗೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಮಹತ್ವದ ಮಾಹಿತಿ ನೀಡಿದೆ. ರೇಷನ್ ಕಾರ್ಡ್‌ಗಳ e-KYC ಪೂರ್ಣಗೊಳಿಸಲು ನಿಗದಿಪಡಿಸಿದ್ದ ಸೆಪ್ಟೆಂಬರ್ 30ರ ಗಡುವನ್ನು...

ನಾನೀಗ ಮುಖ್ಯಮಂತ್ರಿಯಲ್ಲ ನನ್ನ ಮಾತು ಎಷ್ಟು ನಡೆಯುತ್ತೆ ಅಂತ ನನಗೇ ಗೊತ್ತು: ಸಿದ್ದರಾಮಯ್ಯ ಅವರ ಅಂತರಾಳದ ಮಾತುಗಳ ಹಿಂದಿರುವ ಮರ್ಮವೇನು?

ನಾನೀಗ ಮುಖ್ಯಮಂತ್ರಿಯಲ್ಲ ನನ್ನ ಮಾತು ಎಷ್ಟು ನಡೆಯುತ್ತೆ ಅಂತ ನನಗೇ ಗೊತ್ತು: ಸಿದ್ದರಾಮಯ್ಯ ಅವರ ಅಂತರಾಳದ ಮಾತುಗಳ ಹಿಂದಿರುವ ಮರ್ಮವೇನು?

by Shwetha
September 18, 2026
0

ಬೆಂಗಳೂರು: ರಾಜಕೀಯ ಅಖಾಡದಲ್ಲಿ ಯಾವಾಗಲೂ ಖಡಕ್ ಮಾತುಗಳಿಗೆ ಹೆಸರಾದ ಸಿದ್ದರಾಮಯ್ಯನವರು ಇಂದು ಅತ್ಯಂತ ಭಾವುಕವಾಗಿ ಮತ್ತು ಮಾರ್ಮಿಕವಾಗಿ ಮಾತನಾಡಿದ್ದಾರೆ. ನಾನೀಗ ಮುಖ್ಯಮಂತ್ರಿಯಲ್ಲ, ನನ್ನ ಮಾತು ಈಗ ಎಷ್ಟು...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram