ADVERTISEMENT
Saturday, October 24, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ಗಡಿ ಜಿಲ್ಲೆ ಚಾಮರಾಜನಗರದಲ್ಲಿ ಇಂದು ಹೊಸದಾಗಿ 42 ಪಾಸಿಟಿವ್ ಕೆಸ್ ಗಳು ಪತ್ತೆ

admin by admin
August 18, 2020
in Newsbeat, Samagra karnataka, ರಾಜ್ಯ
Share on FacebookShare on TwitterShare on WhatsappShare on Telegram

Related posts

ಪಕ್ಷ ಕಟ್ಟಿದವನಿಗೆ ಛೀ ಥೂ ಎನ್ನುತ್ತಿದ್ದಾರೆ ಹಾಲಿ ಶಾಸಕರು: 2028ರ ಸ್ಪರ್ಧೆ ನಿಶ್ಚಿತ, ಸಾಯುವಾಗ ಕೇಸರಿ ಧ್ವಜ ಬೇಕೆಂದಿದ್ದೆ, ಈಗ ನಾನು ಬಿಜೆಪಿಯಲ್ಲೇ ಇಲ್ಲವಲ್ಲ -ಈ ಬ್ರಾಹ್ಮಣ ಯಾವುದಕ್ಕೂ ಬೇಡ ಅಂದವರಿಗೆ ಅಖಾಡದಲ್ಲೇ ಉತ್ತರ ಎಂದ ರಘುಪತಿ ಭಟ್

October 24, 2026
ವಿಶ್ವದ ಎದುರು ಭಾರತದ ಗರಿಮೆ ಕುಗ್ಗಿಸುತ್ತಿರುವ ಕಾಂಗ್ರೆಸ್ ಒಂದು ಪರಾವಲಂಬಿ ಜೀವಿ:ಒಂದು ಕುಟುಂಬದ ಹೊರೆಯಿಂದ ಕುಸಿಯುತ್ತಿದೆ ಕಾಂಗ್ರೆಸ್-ಮೋದಿ

ವಿಶ್ವದ ಎದುರು ಭಾರತದ ಗರಿಮೆ ಕುಗ್ಗಿಸುತ್ತಿರುವ ಕಾಂಗ್ರೆಸ್ ಒಂದು ಪರಾವಲಂಬಿ ಜೀವಿ:ಒಂದು ಕುಟುಂಬದ ಹೊರೆಯಿಂದ ಕುಸಿಯುತ್ತಿದೆ ಕಾಂಗ್ರೆಸ್-ಮೋದಿ

October 24, 2026

ಚಾಮರಾಜನಗರ: ಗಡಿ ಜಿಲ್ಲೆ ಚಾಮರಾಜನಗರದಲ್ಲಿ ಮಹಾಮಾರಿ ಕೊರೊನಾ ಆರ್ಭಟ ಮುಂದುವರೆದಿದೆ. ಇಂದು ಒಂದೇ ದಿನ ಜಿಲ್ಲೆಯಲ್ಲಿ ಒಟ್ಟು 42 ಕೊರೊನಾ ಪಾಸಿಟಿವ್ ಕೆಸ್ ಗಳು ಪತ್ತೆಯಾಗಿದ್ದು, ಜಿಲ್ಲೆಯಲ್ಲಿ ಒಟ್ಟು  ಸೋಂಕು ತಗುಲಿದವರ ಸಂಖ್ಯೆ  1682ಕ್ಕೇರಿದೆ. ಇನ್ನೂ ಜಿಲ್ಲೆಯ ದೈನಂದಿನ ವರದಿ ಪ್ರಕಾರ ಇಂದು ಸೋಂಕಿತರ ಸಂಖ್ಯೆಯಲ್ಲಿ ಇಳಿಮುಖವಾಗಿದೆ. ಒಟ್ಟು 836 ಜನರು ಪರಿಖ್ಷೆಗೊಳಗಾಗಿದ್ದು, 42 ಜನರ ರಿಪೋರ್ಟ್ ಮಾತ್ರ ಪಾಸಿಟಿವ್ ಬಂದಿದೆ.

ಇನ್ನೂ ಜಿಲ್ಲೆಯಲ್ಲಿಂದು 52 ಮಂದಿ ಗುಣಮುಖರಾಗಿದ್ದು, ಒಟ್ಟು ಗುಣಖರಾದವರ ಸಂಖ್ಯೆ 1248ಕ್ಕೆ ಏರಿಕೆಯಾಗಿದೆ. ಒಟ್ಟು 403 ಸಕ್ರಿಯ ಕೆಸ್ ಗಳು ಇನ್ನೂ ಇವೆ. ಇನ್ನೂ ಇದುವರೆಗೂ ಜಿಲ್ಲೆಯಲ್ಲಿ ಮಹಾಮಾರಿಗೆ 31ಮಂದಿ ಬಲಿಯಾಗಿದ್ದಾರೆ. ಇಂದು ಪತ್ತೆಯಾದ ಸೋಂಕಿತರ ಪೈಕಿ  ಕೊಳ್ಳೇಗಾಲದಲ್ಲಿ 9, ಗುಂಡ್ಲುಪೇಟೆಯಲ್ಲಿ 8, ಚಾಮರಾಜನಗರ ತಾಲೂಕಿನಲ್ಲಿ 22, ಯಳಂದೂರಿನಲ್ಲಿ 2, ಹನೂರಿನಲ್ಲಿ 1 ಪ್ರಕರಣಗಳು ವರದಿಯಾಗಿವೆ.

Tags: Chamarajanagaracorona postive casesCorona Virus
ShareTweetSendShare
Join us on:

Related Posts

ಪಕ್ಷ ಕಟ್ಟಿದವನಿಗೆ ಛೀ ಥೂ ಎನ್ನುತ್ತಿದ್ದಾರೆ ಹಾಲಿ ಶಾಸಕರು: 2028ರ ಸ್ಪರ್ಧೆ ನಿಶ್ಚಿತ, ಸಾಯುವಾಗ ಕೇಸರಿ ಧ್ವಜ ಬೇಕೆಂದಿದ್ದೆ, ಈಗ ನಾನು ಬಿಜೆಪಿಯಲ್ಲೇ ಇಲ್ಲವಲ್ಲ -ಈ ಬ್ರಾಹ್ಮಣ ಯಾವುದಕ್ಕೂ ಬೇಡ ಅಂದವರಿಗೆ ಅಖಾಡದಲ್ಲೇ ಉತ್ತರ ಎಂದ ರಘುಪತಿ ಭಟ್

ಪಕ್ಷ ಕಟ್ಟಿದವನಿಗೆ ಛೀ ಥೂ ಎನ್ನುತ್ತಿದ್ದಾರೆ ಹಾಲಿ ಶಾಸಕರು: 2028ರ ಸ್ಪರ್ಧೆ ನಿಶ್ಚಿತ, ಸಾಯುವಾಗ ಕೇಸರಿ ಧ್ವಜ ಬೇಕೆಂದಿದ್ದೆ, ಈಗ ನಾನು ಬಿಜೆಪಿಯಲ್ಲೇ ಇಲ್ಲವಲ್ಲ -ಈ ಬ್ರಾಹ್ಮಣ ಯಾವುದಕ್ಕೂ ಬೇಡ ಅಂದವರಿಗೆ ಅಖಾಡದಲ್ಲೇ ಉತ್ತರ ಎಂದ ರಘುಪತಿ ಭಟ್

by Shwetha
October 24, 2026
0

ಉಡುಪಿ: ಕರಾವಳಿಯ ರಾಜಕೀಯ ಮಸಲತ್ತುಗಳು ಈಗ ಹೊಸ ತಿರುವು ಪಡೆದುಕೊಂಡಿವೆ. ಬಿಜೆಪಿಯ ಕಟ್ಟಾಳು, ಉಡುಪಿಯ ಮಾಜಿ ಶಾಸಕ ಕೆ. ರಘುಪತಿ ಭಟ್ ಅವರು ಬಿಜೆಪಿಯ ಹಿರಿಯ ನಾಯಕರ...

ವಿಶ್ವದ ಎದುರು ಭಾರತದ ಗರಿಮೆ ಕುಗ್ಗಿಸುತ್ತಿರುವ ಕಾಂಗ್ರೆಸ್ ಒಂದು ಪರಾವಲಂಬಿ ಜೀವಿ:ಒಂದು ಕುಟುಂಬದ ಹೊರೆಯಿಂದ ಕುಸಿಯುತ್ತಿದೆ ಕಾಂಗ್ರೆಸ್-ಮೋದಿ

ವಿಶ್ವದ ಎದುರು ಭಾರತದ ಗರಿಮೆ ಕುಗ್ಗಿಸುತ್ತಿರುವ ಕಾಂಗ್ರೆಸ್ ಒಂದು ಪರಾವಲಂಬಿ ಜೀವಿ:ಒಂದು ಕುಟುಂಬದ ಹೊರೆಯಿಂದ ಕುಸಿಯುತ್ತಿದೆ ಕಾಂಗ್ರೆಸ್-ಮೋದಿ

by Shwetha
October 24, 2026
0

ನವದೆಹಲಿ: ಭಾರತದ ಅಭಿವೃದ್ಧಿಯ ಪಥವನ್ನು ಜಗತ್ತೇ ಬೆರಗಿನಿಂದ ನೋಡುತ್ತಿರುವ ಈ ಸಂದರ್ಭದಲ್ಲಿ, ದೇಶದ ಒಳಗಿರುವ ಕೆಲವು ಶಕ್ತಿಗಳು ಅವ್ಯವಸ್ಥೆ ಮತ್ತು ಅಶಾಂತಿಯ ಕನಸು ಕಾಣುತ್ತಿವೆ ಎಂದು ಪ್ರಧಾನಿ...

ದೆಹಲಿ ದರ್ಬಾರ್‌ನಲ್ಲಿ ಕರ್ನಾಟಕ ಸ್ಟಿಂಗ್ ಸದ್ದು: ವೇಣುಗೋಪಾಲ್ ಮುಂದೆ ಸತ್ಯ ಬಿಚ್ಚಿಟ್ಟರಾ ಪ್ರಿಯಾಂಕ್ ಖರ್ಗೆ-ಹೈಕಮಾಂಡ್ ಅಂಗಳದಲ್ಲಿ DK ಸರ್ಕಾರದ ಭವಿಷ್ಯದ ಚರ್ಚೆ?

ದೆಹಲಿ ದರ್ಬಾರ್‌ನಲ್ಲಿ ಕರ್ನಾಟಕ ಸ್ಟಿಂಗ್ ಸದ್ದು: ವೇಣುಗೋಪಾಲ್ ಮುಂದೆ ಸತ್ಯ ಬಿಚ್ಚಿಟ್ಟರಾ ಪ್ರಿಯಾಂಕ್ ಖರ್ಗೆ-ಹೈಕಮಾಂಡ್ ಅಂಗಳದಲ್ಲಿ DK ಸರ್ಕಾರದ ಭವಿಷ್ಯದ ಚರ್ಚೆ?

by Shwetha
October 24, 2026
0

ನವದೆಹಲಿ: ಕರ್ನಾಟಕ ರಾಜ್ಯ ರಾಜಕಾರಣದಲ್ಲಿ ಬಿರುಗಾಳಿ ಎಬ್ಬಿಸಿರುವ ಸ್ಟಿಂಗ್ ಆಪರೇಷನ್ ವಿವಾದ ಈಗ ಅಧಿಕೃತವಾಗಿ ದೆಹಲಿಯ ಹೈಕಮಾಂಡ್ ಅಂಗಳಕ್ಕೆ ಲಗ್ಗೆ ಇಟ್ಟಿದೆ. ರಾಜ್ಯ ಸರ್ಕಾರದ ಇಮೇಜ್‌ಗೆ ಧಕ್ಕೆ...

ಇಟಲಿಯ ಕುವರಿ ಭಾರತದ ಸೊಸೆಯಾದ ಮಹಾಕಥೆ: ಅಧಿಕಾರಕ್ಕಿಂತ ತ್ಯಾಗವೇ ದೊಡ್ಡದು ಎಂದು ಸಾರಿದ ಮಹಾ ನಾಯಕಿ-ಸೋನಿಯಾ ಗಾಂಧಿ ಆತ್ಮಚರಿತ್ರೆಯಲ್ಲಿ ಬಯಲಾಗಲಿದೆ ಅಧಿಕಾರ ತ್ಯಾಗ ಮತ್ತು ಕಣ್ಣೀರಿನ ಕಡಲ ಅಸಲಿ ರಹಸ್ಯ

ಇಟಲಿಯ ಕುವರಿ ಭಾರತದ ಸೊಸೆಯಾದ ಮಹಾಕಥೆ: ಅಧಿಕಾರಕ್ಕಿಂತ ತ್ಯಾಗವೇ ದೊಡ್ಡದು ಎಂದು ಸಾರಿದ ಮಹಾ ನಾಯಕಿ-ಸೋನಿಯಾ ಗಾಂಧಿ ಆತ್ಮಚರಿತ್ರೆಯಲ್ಲಿ ಬಯಲಾಗಲಿದೆ ಅಧಿಕಾರ ತ್ಯಾಗ ಮತ್ತು ಕಣ್ಣೀರಿನ ಕಡಲ ಅಸಲಿ ರಹಸ್ಯ

by Shwetha
October 24, 2026
0

ನವದೆಹಲಿ: ಭಾರತೀಯ ರಾಜಕಾರಣದ ಅತ್ಯಂತ ಪ್ರಭಾವಿ ಮಹಿಳೆ, ಕಾಂಗ್ರೆಸ್ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಬದುಕು ಒಂದು ತೆರೆದ ಪುಸ್ತಕದಂತಿದ್ದರೂ, ಅದರಲ್ಲಿ ಅಡಗಿರುವ ನೋವು, ತ್ಯಾಗ...

ಅಣ್ಣಾಮಲೈ ಉಲ್ಟಾ ಹೊಡೆದ್ರೋ ಅಥವಾ ಸತ್ಯ ಹೇಳ್ತಿದ್ದಾರೋ? ಮೋದಿ ವಿರುದ್ಧ ಅಲ್ಲ ವ್ಯವಸ್ಥೆಯ ಲೋಪದ ವಿರುದ್ಧ ನನ್ನ ಪ್ರಶ್ನೆ:ಸಿಜೆಪಿ ಪ್ರತಿಭಟನೆ ಬಗ್ಗೆ  ಸ್ಪಷ್ಟನೆ ನೀಡಿದ ತಮಿಳುನಾಡು ಸಿಂಗಂ

ಅಣ್ಣಾಮಲೈ ಉಲ್ಟಾ ಹೊಡೆದ್ರೋ ಅಥವಾ ಸತ್ಯ ಹೇಳ್ತಿದ್ದಾರೋ? ಮೋದಿ ವಿರುದ್ಧ ಅಲ್ಲ ವ್ಯವಸ್ಥೆಯ ಲೋಪದ ವಿರುದ್ಧ ನನ್ನ ಪ್ರಶ್ನೆ:ಸಿಜೆಪಿ ಪ್ರತಿಭಟನೆ ಬಗ್ಗೆ ಸ್ಪಷ್ಟನೆ ನೀಡಿದ ತಮಿಳುನಾಡು ಸಿಂಗಂ

by Shwetha
October 24, 2026
0

ಚೆನ್ನೈ: ಕಾಕ್ರೋಚ್ ಜನತಾ ಪಾರ್ಟಿಯ ಸಿಜೆಪಿ ಪ್ರತಿಭಟನೆಯ ಮೇಲೆ ಕೇಂದ್ರ ಸರ್ಕಾರ ಕೈಗೊಂಡ ಕ್ರಮವನ್ನು ಟೀಕಿಸಿ ರಾಷ್ಟ್ರ ರಾಜಕಾರಣದಲ್ಲಿ ಭಾರಿ ಸಂಚಲನ ಮೂಡಿಸಿದ್ದ ತಮಿಳುನಾಡು ಬಿಜೆಪಿಯ ಮಾಜಿ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram