ಹಿರಿಯ ಸಾಹಿತಿ ಎಸ್ ಎಸ್ ಲಕ್ಷ್ಮಿನಾರಾಯಣ ಭಟ್ ವಿಧಿವಶ
ಶಿವಮೊಗ್ಗ : ರಾಜ್ಯದ ಹಿರಿಯ ಸಾಹಿತಿಗಾಳಾದ ಎಸ್ ಎಸ್ ಲಕ್ಷ್ಮಿನಾರಾಯಣ ಭಟ್ ಅವರು ಇಂದು ವಿಧಿವಶರಾಗಿದ್ದಾರೆ. 85 ವರ್ಷದ ನಾರಾಯಣ್ ಅವರು ಬಹಳ ದಿನಗಳಿಂದಲೂ ಅನಾರೋಗ್ಯಕ್ಕೆ ತುತ್ತಾಗಿದ್ದರು. ಇಂದು ಬೆಳಗಿನಜಾವ ಅವರು ಕೊನೆಯುಸಿರೆಳೆದಿದ್ದಾರೆ. ಇನ್ನೂ 10.30ರ ವರೆಗೆ ಅಂತಿಮ ದರ್ಶನಕ್ಕೆ ಅವಕಾಶ ನೀಡಲಾಗಿತ್ತು. 1936, ಅಕ್ಟೋಬರ್ 29ರಂದು ಶಿವಮೊಗ್ಗದಲ್ಲಿ ಜನಿಸಿದ್ದ ನಾರಾಯಣ್ ಅವರು ಸಾಹಿತ್ಯದ ಬಹುತೇಕ ಎಲ್ಲ ಪ್ರಾಕಾರಗಳಲ್ಲೂ ಲಕ್ಷ್ಮೀ ನಾರಾಯಣ ಭಟ್ ಅವರು ಸಾಧನೆ ಮಾಡಿದ್ದರು. ಇವರು ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನೂ ಸಹ ಪಡೆದಿದ್ದರು. ಇನ್ನೂ ನಾಡಿನ ಹಿರಿಯ ಸಾಹಿತಿಗಳ ನಿಧನಕ್ಕೆ ಸಿಎಂ ಯಡಿಯೂರಪ್ಪ , ಮಾಜಿ ಸಿಎಂ ಕುಮಾರಸ್ವಾಮಿ. ಸಚಿವ ಕೆಎಸ್್ ಈಶ್ವರಪ್ಪ ಸೇರಿ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ.
BIGG BOSS 8 : ಜೈಲು ಸೇರಿದ ಮೊದಲ ಸ್ಪರ್ಧಿ ಧನುಶ್ರೀ..! ಕೇವಲ ಗಂಜಿ ಕುಡಿಯುವ ಶಿಕ್ಷೆ..!
`ನಾನು ಪರಿಶುದ್ಧವಾಗಿದ್ದೇನಿ’ ಎಂದು ಹೇಳಿದ್ಯಾಕೆ ಹೆಚ್ ಡಿಕೆ..?
ಕೋಮುವಾದ, ಜಾತ್ಯತೀತವಾದ ಎನ್ನುವುದು ಡೋಂಗಿ : ಹೆಚ್ ಡಿ ಕುಮಾರಸ್ವಾಮಿ
ಪ್ರಭಾಸ್ ಗೂ ಮುನ್ನ ‘ರಾಖಿ ಭಾಯ್’ ಮುಂದೆ ‘ಸಲಾರ್’ ಆಫರ್ ಇಟ್ಟಿದ್ರಾ ಪ್ರಶಾಂತ್ ನೀಲ್..!
Senior Literature SS Lakshminarayana Bhat passed away








