ಹಿರಿಯ ಗಾಯಕಿ ಆಶಾ ಭೋಸ್ಲೆಗೆ ಮಹಾರಾಷ್ಟ್ರ ಭೂಷಣ್ -2020 ಪ್ರಶಸ್ತಿ
ಹಿರಿಯ ಬಹುಭಾಷಾ ಹಿನ್ನೆಲೆ ಗಾಯಕಿ ಆಶಾ ಭೋಸ್ಲೆ ಅವರನ್ನು ಪ್ರತಿಷ್ಠಿತ ‘ಮಹಾರಾಷ್ಟ್ರ ಭೂಷಣ್ -2020’ ಪ್ರಶಸ್ತಿ ಆಯ್ಕೆ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಉದ್ಧವ್ ಠಾಕ್ರೆ ತಿಳಿಸಿದ್ದಾರೆ.

ಠಾಕ್ರೆ ಅಧ್ಯಕ್ಷತೆ ವಹಿಸಿದ್ದ ಮಹಾರಾಷ್ಟ್ರ ಭೂಷಣ್ ಪ್ರಶಸ್ತಿ ಆಯ್ಕೆ ಸಮಿತಿಯ ಸಭೆಯಲ್ಲಿ ಉಪಮುಖ್ಯಮಂತ್ರಿ ಅಜಿತ್ ಪವಾರ್, ಸಾಂಸ್ಕೃತಿಕ ವ್ಯವಹಾರಗಳ ಸಚಿವ ಅಮಿತ್ ವಿಲಾಸ್ ರಾವ್ ದೇಶ್ ಮುಖ್ , ರಾಜ್ಯ ಸಚಿವ ರಾಜೇಂದ್ರ ಪಾಟೀಲ್-ಯಾದ್ರವ್ಕರ್ ಮತ್ತು ಇತರ ಉನ್ನತ ಅಧಿಕಾರಿಗಳು ಭಾಗವಹಿಸಿದ್ದರು.

ಪ್ರಶಸ್ತಿ ಘೋಷಣೆಯ ಬಳಿಕ, ಠಾಕ್ರೆ, ಪವಾರ್ ಮತ್ತು ಇತರರು 87 ವರ್ಷದ ಭೋಸ್ಲೆ ಅವರನ್ನು ಅಭಿನಂದಿಸಿದ್ದಾರೆ.
#playbacksinger #AshaBhosle #MaharashtraBhushan-2020
ಕಿತ್ತಳೆ ಹಣ್ಣಿನ ಆರೋಗ್ಯ ಪ್ರಯೋಜನಗಳು ಮತ್ತು ಕಿತ್ತಳೆ ಹಣ್ಣಿನ ಕೆಲವು ಮನೆಮದ್ದುಗಳು https://t.co/n1HMwioq7j
— Saaksha TV (@SaakshaTv) March 20, 2021
ಮನೆಯಲ್ಲೇ ತಯಾರಿಸಿ ವೆನಿಲ್ಲಾ ಐಸ್ ಕ್ರೀಂ https://t.co/EcO1ByfVci
— Saaksha TV (@SaakshaTv) March 20, 2021
ಜೀವನೋಪಾಯಕ್ಕಾಗಿ ಹೂವು, ಪ್ರಸಾದ ಮಾರುತ್ತಿರುವ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಸಹೋದರಿ https://t.co/trMzK8sVSu
— Saaksha TV (@SaakshaTv) March 20, 2021
ಸ್ಯಾಂಡಲ್ ವುಡ್ ನ ಖಳ ಭಯಂಕರನ ಇಬ್ಬರು ಪುತ್ರರತ್ನಗಳ ಸಹೋದರರ ಸವಾಲ್!@TharunSudhir @Kannadacinema24@dasadarshan @SarjaFanshttps://t.co/WksW6tt3n8
— Saaksha TV (@SaakshaTv) March 16, 2021








