ADVERTISEMENT
Friday, August 21, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Cinema

ಇಡೀ ಭಾರತದ ಅತಿ ಹೆಚ್ಚು ಸಿನಿಪ್ರಿಯರು ಕಾಯುತ್ತಿರುವ ಸಿನಿಮಾ ಯಾವುದು ಗೊತ್ತಾ..! ಬುಕ್ ಮೈ ಶೋ ನಲ್ಲಿ ರೆಕಾರ್ಡ್ ಮುರಿದ ‘ರಾಖಿ ಭಾಯ್”..!

Namratha Rao by Namratha Rao
April 23, 2021
in Cinema, Newsbeat, ಮನರಂಜನೆ
Share on FacebookShare on TwitterShare on WhatsappShare on Telegram

ಇಡೀ ಭಾರತದ ಅತಿ ಹೆಚ್ಚು ಸಿನಿಪ್ರಿಯರು ಕಾಯುತ್ತಿರುವ ಸಿನಿಮಾ ಯಾವುದು ಗೊತ್ತಾ..! ಬುಕ್ ಮೈ ಶೋ ನಲ್ಲಿ ರೆಕಾರ್ಡ್ ಮುರಿದ ‘ರಾಖಿ ಭಾಯ್”..!

ಇಡೀ ಭಾರತೀಯ ಸಿನಿಮಾರಂಗವೇ ಜಾತಕ ಪಕ್ಷಿಯಂತೆ ಕಾದು ಕುಳಿತಿರುವ ಸಿನಿಮಾ ನಮ್ಮ ಕನ್ನಡದ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಪ್ರಸಾಂತ್ ನೀಲ್ ಸಾರಥ್ಯದ ಬಹುನಿರೀಕ್ಷೆಯ ಕೆಜಿಎಫ್ ಚಾಪ್ಟರ್ 2 ಅನ್ನೋದು ಎಲ್ಲರಿಗೂ ಗೊತ್ತೇ ಇದೆ. ಆದ್ರೆ ಇದೀಗ ಇದು 100ಕ್ಕೆ 100 % ನಿಜ ಅನ್ನೋದಕ್ಕೆ ಬುಕ್ ಮೈ ಶೋ ಮೂಲಕ ಸಾಕ್ಷಿಯೂ ಸಿಕ್ಕಿದ್ದು, ಕನ್ನಡಿಗರು ಹೆಮ್ಮೆ ಪಡಬೇಕಾದ ವಿಚಾರ ಹಾಗೂ ಯಶ್ ಅಭಿಮಾನಿಗಳು ರಾಖಿ ಭಾಯ್ ಹೆರಲ್ಲಿ ಜೈಕಾರ ಹಾಕಬೇಕಾದ ವಿಚಾರ..

Related posts

ಲಡಾಖ್ ಚೆಕ್‌ಪೋಸ್ಟ್‌ನಲ್ಲಿ ‘ವಿ ಆರ್ ಜೆನ್ ಜಿ’ ಎಂದ  ಯುವತಿ:  “ಜಾಂತೇ ನಹೀಂ ಹೋ ಮೇರಾ ಬಾಪ್ ಕೌನ್ ಹೈ”  ಗೊತ್ತಾ ಸಾಲಿಗೆ ಹೋಲಿಸಿ  ಟಾಂಗ್ ನೀಡಿದ ಓಮರ್ ಅಬ್ದುಲ್ಲಾ!

ಲಡಾಖ್ ಚೆಕ್‌ಪೋಸ್ಟ್‌ನಲ್ಲಿ ‘ವಿ ಆರ್ ಜೆನ್ ಜಿ’ ಎಂದ ಯುವತಿ: “ಜಾಂತೇ ನಹೀಂ ಹೋ ಮೇರಾ ಬಾಪ್ ಕೌನ್ ಹೈ” ಗೊತ್ತಾ ಸಾಲಿಗೆ ಹೋಲಿಸಿ ಟಾಂಗ್ ನೀಡಿದ ಓಮರ್ ಅಬ್ದುಲ್ಲಾ!

August 21, 2026
‘ಕರ್ನಾಟಕ ಬಲಿಷ್ಠವಾದರೆ ದಕ್ಷಿಣ ಭಾರತ, ಭಾರತವೂ ಬಲಿಷ್ಠ’: ಡಿಕೆಶಿ

‘ಕರ್ನಾಟಕ ಬಲಿಷ್ಠವಾದರೆ ದಕ್ಷಿಣ ಭಾರತ, ಭಾರತವೂ ಬಲಿಷ್ಠ’: ಡಿಕೆಶಿ

August 21, 2026

ಯಾಕಂದ್ರೆ ಭಾರತದಲ್ಲಿಯೇ ಅತಿ ಹೆಚ್ಚು ಜನ ನೋಡಲು ಕಾತರರಾಗಿ ಕಾಯುತ್ತಿರುವ ಸಿನಿಮಾ ‘ಕೆಜಿಎಫ್ 2’ ಆಗಿದೆ. ಬುಕ್ಮೈ ಶೋನ ವೆಬ್ಸೈಟ್ನಲ್ಲಿ ಸಿನಿಮಾದ ಬಿಡುಗಡೆಗೆ ಹಲವು ದಿನಗಳ ಮುಂಚೆಯೇ ಈ ಸಿನಿಮಾ ನೋಡಲು ಕಾಯುತ್ತಿದ್ದೀರಾ ಎಂಬ ಆಯ್ಕೆಯೊಂದು ಸಿನಿಮಾದ ಪೋಸ್ಟರ್ಜೊತೆಗೆ ಬರುತ್ತದೆ. ಈ ಆಯ್ಕೆಗೆ 3 ಲಕ್ಷಕ್ಕೂ ಹೆಚ್ಚು ಮಂದಿ ಬುಕ್ಮೈ ಶೋನಲ್ಲಿ ಆಸಕ್ತಿ ವ್ಯಕ್ತಪಡಿಸಿದ್ದಾರೆ.

3 ಲಕ್ಷಕ್ಕೂ ಹೆಚ್ಚು ಮಂದಿ ಆಸಕ್ತಿ ವ್ಯಕ್ತಪಡಿಸಿದ್ದಾರೆ. ‘ಕೆಜಿಎಫ್ 2’ ಹೊರತಾಗಿ ಭಾರತದ ಇನ್ನಾವುದೇ ಸಿನಿಮಾಕ್ಕೆ ಇಷ್ಟೋಂದು ಮಂದಿ ಸಿನಿಮಾ ನೋಡಲು ಕಾತರರಾಗಿರುವುದಾಗಿ ಬುಕ್ಮೈ ಶೋ ನಲ್ಲಿ ಆಸಕ್ತಿ ವ್ಯಕ್ತಪಡಿಸಿಲ್ಲ.

ಹೌದು ಕೆಜಿಎಫ್ ಚಾಪ್ಟರ್ 2 ರಿಲೀಸ್ ಆಗಿ ಎಲ್ಲಾ ರೆಕಾರ್ಡ್ ಗಳನ್ನ ಧೂಳಿಪಟ ಮಾಡಿ ವಿಶ್ವ ದಾಖಲೆ ಮಾಡಿತ್ತು. ಅದಾದ ನಂತರ ಸಿನಿಮಾದ ಮೇಲಿನ ಆಸಕ್ತಿ ಇನ್ನಷ್ಟು ಹೆಚ್ಚಾಗಿದ್ದು ಟೀಸರ್ ನಲ್ಲಿ ರಾಖಿ ಭಾಯ್ ಖದರ್ ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಸಿನಿಮಾ ರಿಲೀಸ್ ಗಾಗಿ ತುದಿಗಾಲಿನಲ್ಲಿ ಕಾಯ್ತಿದ್ದಾರೆ. ಆದ್ರೆ ಸಿನಿಮಾ ಜುಲೈ 16 ಕ್ಕೆ ರಿಲೀಸ್ ಆಗುವುದಾಗಿ ಘೋಷಣೆಯಾಗಿದ್ರು ಕೊರೊನಾ ಹಾವಳಿಯ ನಡುವೆ ರಿಲೀಸ್ ಆಗೋದು 100% ಡೌಟೇ..

ಸಿನಿಮಾದಲ್ಲಿ ಯಶ್ ಜೊತೆಗೆ ಸಂಜಯ್ ದತ್, ಶ್ರೀನಿಧಿ ಶೆಟ್ಟಿ, ರವೀನಾ ಟಂಡನ್, ಪ್ರಕಾಶ್ ರೈ ಇನ್ನೂ ಹಲವು ಪ್ರಮುಖ ನಟರು ನಟಿಸಿದ್ದಾರೆ. ಭಾರತದಲ್ಲಿ ಯೂಟ್ಯೂಬ್ನಲ್ಲಿ ಅತ್ಯಂತ ಕಡಿಮೆ ಅವಧಿಯಲ್ಲಿ ಅತಿ ಹೆಚ್ಚು ಜನ ವೀಕ್ಷಿಸಿದ ಟ್ರೇಲರ್ ಎಂಬ ಖ್ಯಾತಿಗೆ ಒಳಗಾಗಿತ್ತು. ಅತ್ಯಂತ ಕಡಿಮೆ ಅವಧಿಯಲ್ಲಿ 100 ಮಿಲಿಯನ್ಗೂ ಹೆಚ್ಚು ಮಂದಿ ಕೆಜಿಎಫ್ 2 ಟ್ರೇಲರ್ ವೀಕ್ಷಿಸಿದ್ದರು.

ಅಂಬಾನಿ ಪತ್ನಿ ಟೀನಾ ಮುನಿಮ್ ಬಾಲಿವುಡ್ ತಾರೆಯಾಗಲು ಕಾರಣರಾದ ಸೂಪರ್ ಸ್ಟಾರ್ ಯಾರು ಗೊತ್ತಾ?

ಬಾಲಿವುಡ್ ನ ಸಂಗೀತ ನಿರ್ದೇಶಕ ಶ್ರವಣ್ ರಾಥೋಡ್ ಕೊರೊನಾಗೆ ಬಲಿ

Tags: kannada filmKGFkgf2pan india filmprashanthneelrockingstar yashSandalwood
ShareTweetSendShare
Join us on:

Related Posts

ಲಡಾಖ್ ಚೆಕ್‌ಪೋಸ್ಟ್‌ನಲ್ಲಿ ‘ವಿ ಆರ್ ಜೆನ್ ಜಿ’ ಎಂದ  ಯುವತಿ:  “ಜಾಂತೇ ನಹೀಂ ಹೋ ಮೇರಾ ಬಾಪ್ ಕೌನ್ ಹೈ”  ಗೊತ್ತಾ ಸಾಲಿಗೆ ಹೋಲಿಸಿ  ಟಾಂಗ್ ನೀಡಿದ ಓಮರ್ ಅಬ್ದುಲ್ಲಾ!

ಲಡಾಖ್ ಚೆಕ್‌ಪೋಸ್ಟ್‌ನಲ್ಲಿ ‘ವಿ ಆರ್ ಜೆನ್ ಜಿ’ ಎಂದ ಯುವತಿ: “ಜಾಂತೇ ನಹೀಂ ಹೋ ಮೇರಾ ಬಾಪ್ ಕೌನ್ ಹೈ” ಗೊತ್ತಾ ಸಾಲಿಗೆ ಹೋಲಿಸಿ ಟಾಂಗ್ ನೀಡಿದ ಓಮರ್ ಅಬ್ದುಲ್ಲಾ!

by Shwetha
August 21, 2026
0

ಶ್ರೀನಗರ: ಲಡಾಖ್‌ನ ಅತ್ಯಂತ ಸೂಕ್ಷ್ಮ ಪ್ರದೇಶವಾದ ಮಿನಿಮಾರ್ಗ್ ಚೆಕ್‌ಪೋಸ್ಟ್‌ನಲ್ಲಿ ಪ್ರವಾಸಿ ಯುವತಿಯೊಬ್ಬಳು ಭದ್ರತಾ ಸಿಬ್ಬಂದಿಯೊಂದಿಗೆ ನಡೆಸಿದ ಹೈಡ್ರಾಮಾ ಮತ್ತು ದರ್ಪದ ವರ್ತನೆ ಇದೀಗ ದೇಶಾದ್ಯಂತ ಭಾರಿ ಚರ್ಚೆಗೆ...

‘ಕರ್ನಾಟಕ ಬಲಿಷ್ಠವಾದರೆ ದಕ್ಷಿಣ ಭಾರತ, ಭಾರತವೂ ಬಲಿಷ್ಠ’: ಡಿಕೆಶಿ

‘ಕರ್ನಾಟಕ ಬಲಿಷ್ಠವಾದರೆ ದಕ್ಷಿಣ ಭಾರತ, ಭಾರತವೂ ಬಲಿಷ್ಠ’: ಡಿಕೆಶಿ

by Shwetha
August 21, 2026
0

ತಮಿಳುನಾಡಿನ ಮಹಾಬಲಿಪುರಂನಲ್ಲಿ ನಡೆದ 31ನೇ ದಕ್ಷಿಣ ವಲಯ ಮಂಡಳಿ ಸಭೆಯಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಕರ್ನಾಟಕ ಹಾಗೂ ದಕ್ಷಿಣ ಭಾರತದ ಆರ್ಥಿಕ ಹಿತಾಸಕ್ತಿಗಳ ಕುರಿತು ಮಹತ್ವದ...

ಮಗಳು ಟಾಕ್ಸಿಕ್ ವಿರುದ್ಧ ಸಿಡಿದೆದ್ದರೆ ತಂದೆ ಯಶ್‌ ಪರ ಬ್ಯಾಟಿಂಗ್- ರಾಕಿಂಗ್ ಸ್ಟಾರ್ ಯಶ್‌ ಕನ್ನಡ ಚಿತ್ರರಂಗದ ಕೊಹಿನೂರ್ ವಜ್ರ ಎಂದ ರಾಜೇಂದ್ರ ಸಿಂಗ್ ಬಾಬು

ಮಗಳು ಟಾಕ್ಸಿಕ್ ವಿರುದ್ಧ ಸಿಡಿದೆದ್ದರೆ ತಂದೆ ಯಶ್‌ ಪರ ಬ್ಯಾಟಿಂಗ್- ರಾಕಿಂಗ್ ಸ್ಟಾರ್ ಯಶ್‌ ಕನ್ನಡ ಚಿತ್ರರಂಗದ ಕೊಹಿನೂರ್ ವಜ್ರ ಎಂದ ರಾಜೇಂದ್ರ ಸಿಂಗ್ ಬಾಬು

by Shwetha
August 21, 2026
0

ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ 'ಟಾಕ್ಸಿಕ್' ಸಿನಿಮಾ ಸೃಷ್ಟಿಸಿರುವ ಹವಾ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇದರ ನಡುವೆಯೇ, ನಟಿ ರಿಷಿಕಾ ಸಿಂಗ್ 'ಟಾಕ್ಸಿಕ್' ಸಿನಿಮಾದ...

‘ಕಾಂಗ್ರೆಸ್ ದೇಶ ವಿಭಜನೆಗೆ ಅಡಿಪಾಯ ಹಾಕಿತು’: ಅಮಿತ್ ಶಾ

‘ಕಾಂಗ್ರೆಸ್ ದೇಶ ವಿಭಜನೆಗೆ ಅಡಿಪಾಯ ಹಾಕಿತು’: ಅಮಿತ್ ಶಾ

by Shwetha
August 21, 2026
0

ಕಾಂಗ್ರೆಸ್ ಪಕ್ಷದ ಕಾರ್ಯಕ್ರಮಗಳಲ್ಲಿ 'ವಂದೇ ಮಾತರಂ' ಗೀತೆಯ ಕೇವಲ ಎರಡು ಚರಣಗಳನ್ನು ಮಾತ್ರ ಹಾಡುವ ನಿರ್ಧಾರಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ....

ವೋಟ್ ಬ್ಯಾಂಕ್ ರಾಜಕೀಯಕ್ಕಾಗಿ ದೇಶವಿರೋಧಿ ನಡೆ: ವಂದೇ ಮಾತರಂ ತುಂಡರಿಸಿದ ಕಾಂಗ್ರೆಸ್ ವಿರುದ್ಧ  ಅಮಿತ್ ಷಾ ಗರಂ!

ವೋಟ್ ಬ್ಯಾಂಕ್ ರಾಜಕೀಯಕ್ಕಾಗಿ ದೇಶವಿರೋಧಿ ನಡೆ: ವಂದೇ ಮಾತರಂ ತುಂಡರಿಸಿದ ಕಾಂಗ್ರೆಸ್ ವಿರುದ್ಧ ಅಮಿತ್ ಷಾ ಗರಂ!

by Shwetha
August 21, 2026
0

ನವದೆಹಲಿ: ಕಾಂಗ್ರೆಸ್ ಪಕ್ಷವು ತಾನು ಆಯೋಜಿಸುವ ಕಾರ್ಯಕ್ರಮಗಳಲ್ಲಿ 'ವಂದೇ ಮಾತರಂ' ರಾಷ್ಟ್ರೀಯ ಗೀತೆಯ ಸಂಪೂರ್ಣ ಆವೃತ್ತಿಯನ್ನು ಹಾಡದೆ, ಕೇವಲ ಮೊದಲ ಎರಡು ನುಡಿಗಳನ್ನು ಮಾತ್ರ ಹಾಡಲು ನಿರ್ಣಯ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram