ಮನೆಯ ಗೃಹಿಣಿಯು ಈ ಒಂದು ಚಿಕ್ಕ ತಂತ್ರ ವಿಧಾನ ಮಾಡಿ ನೋಡಿ, ನಿಮ್ಮ ಮನೆಯ ಯಜಮಾನನ ದುಡಿಮೆ ಎಂದೂ ನಿಲ್ಲವುದಿಲ್ಲಾ.. Saaksha Tv
ಬಂಧುಗಳೇ ಮನೆಯ ಅರಿಶಿಣ ಹಾಗೂ ತುಪ್ಪದಿಂದ ಈ ಒಂದು ಚಿಕ್ಕ ಕೆಲಸ ಮಾಡುತ್ತ ಬಂದರೆ ಸಾಕ್ಷಾತ್ ಲಕ್ಷ್ಮಿ ಅನುಗ್ರಹದಿಂದ ಮನೆಯಲ್ಲಿ ಇರುವಂತಹ ಸರ್ವ ಸಂಕಷ್ಟ ದೂರ ಆಗುತ್ತದೆ.ಅನಾರೋಗ್ಯದ ಸಮಸ್ಸೆಗಳು ಪದೇ ಪದೇ ಕಾಡುವುದಿಲ್ಲ.
ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ
ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್
ನಿಮ್ಮ ಜೀವನದ ಯಾವುದೇ ಗುಪ್ತ,ಪ್ರೀತಿ-ಪ್ರೇಮ ದಾಂಪತ್ಯ,ವೈವಾಹಿಕ,ವ್ಯವಹಾರಿಕ ಎಂತಹ ಸಮಸ್ಯೆಗಳೇ ಇದ್ದರೂ ಆ ಸಮಸ್ಯೆಗಳಿಗೆ ದೈವಿಕ ವಿಧಿವಿಧಾನದ ಶಾಸ್ತ್ರೋವಾದ ಮಾರ್ಗವನ್ನು ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಶಾಶ್ವತವಾಗಿ ಪರಿಹಾರ ತಿಳಿಸಿಕೊಡುತ್ತಾರೆ ತಪ್ಪದೆ ಕರೆ ಮಾಡಿ 85489 98564
ಅರಿಶಿಣ ಎಂದರೇ ಸಾಕ್ಷಾತ್ ಮಹಾಲಕ್ಷ್ಮಿ ದೇವಿಯ ಸ್ವರೂಪ.ಪರಿಹಾರ ಶಾಸ್ತ್ರದಲ್ಲಿ ಅರಿಶಿಣಕ್ಕೆ ವಿಶೇಷವಾದ ಮಹತ್ವ ಇದೆ.ಹಾಗಾಗಿ ನೀವು ನವಗ್ರಹದಲ್ಲಿ ಗುರುವಿಗೆ ಪ್ರಿಯವಾದ ಅರಿಶಿಣ. ಆದ್ದರಿಂದ ಗುರುಬಲ ಹೆಚ್ಚಾಗಬಹುದು ಮತ್ತು ಗುರುವಿನ ಅನುಗ್ರಹ ಮನೆಗೆ ಪ್ರಾಪ್ತಿ ಆಗಬೇಕು.
ಲಕ್ಷ್ಮಿ ದೇವಿ ಕೃಪ ಕಟಾಕ್ಷ ಆಗಬೇಕು ಎಂದರೇ ಅರಿಶಿಣದಿಂದ ಈ ಒಂದು ಕೆಲಸವನ್ನು ಮಾಡುತ್ತ ಬರಬೇಕು.ಈ ಕೆಲಸವನ್ನು ಗುರುವಾರದ ದಿನ ಅರಿಶಿಣ ತೆಗೆದುಕೊಂಡು ನೀರಿನೊಂದಿಗೆ ಮಿಕ್ಸ್ ಮಾಡಿ ಹಣೆಗೆ ತಿಲಕವಾಗಿ ಇಡುತ್ತ ಬರಬೇಕು.ಈ ಒಂದು ಕೆಲಸವನ್ನು ಮಾಡುವುದರಿಂದ ಕೂಡ ವಿಶೇಷವಾಗಿ ಲಕ್ಷ್ಮಿ ದೇವಿಯ ಅನುಗ್ರಹ ಜೊತೆಗೆ ಗುರುಬಲ ಹೆಚ್ಚಾಗುತ್ತಾ ಹೋಗುತ್ತದೆ. ನಿಮ್ಮ ಮಾತನ್ನು ಪ್ರತಿಯೊಬ್ಬರೂ ಕೇಳುವುದಕ್ಕೂ ಶುರು ಮಾಡುತ್ತಾರೆ.
ಇನ್ನು ಹುಣ್ಣಿಮೆ ದಿನ ಸಂಜೆ ಸಮಯದಲ್ಲಿ ಅರಿಶಿಣ ಹಾಗೂ ತುಪ್ಪವನ್ನು ಮಿಕ್ಸ್ ಮಾಡಿ ಮನೆಯ ಮುಖ್ಯದ್ವಾರದ ಮೇಲೆ ಈ ಒಂದು ಚಿಕ್ಕದಾದ ಕೆಲಸವನ್ನು ಮಾಡಬೇಕು.ಬಾಗಿಲಿನ ಮೇಲೆ ಮೂರು ಚಿಕ್ಕದಾದ ಸ್ವಸ್ತಿಕ್ ಚಿಹ್ನೆಗಳನ್ನು ಬಿಡಿಸಬೇಕು.ಈ ಒಂದು ಕೆಲಸ ಮಾಡಿದ ನಂತರ ಮನೆಯಲ್ಲಿ ದೀಪರಾಧನೆ ಮಾಡಬೇಕು.ಈ ರೀತಿ ಮಾಡಿದರೆ ನಕಾರಾತ್ಮಕ ಶಕ್ತಿಗಳು ಪ್ರವೇಶವನ್ನು ಮಾಡುವುದಿಲ್ಲ. ಸಾಕ್ಷಾತ್ ಲಕ್ಷ್ಮಿ ದೇವಿ ಅನುಗ್ರಹದಿಂದ ಮನೆಯಲ್ಲಿ ವಿಶೇಷವಾದ ಬದಲಾವಣೆ ಉಂಟಾಗುತ್ತದೆ.ಮನೆಯಲ್ಲಿ ಯಜಮಾನ ಮಾಡುವ ಪ್ರತಿಯೊಂದು ಕೆಲಸದಲ್ಲೂ ಕೂಡ ಏಳಿಗೆ ಎನ್ನುವುದು ಆಗುತ್ತದೆ.
ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ಜ್ಯೋತಿಷ್ಯಶಾಸ್ತ್ರಂ ಶ್ರೀ ಜ್ಞಾನೇಶ್ವರ್ ರಾವ್ ಪ್ರಧಾನ ತಾಂತ್ರಿಕ( 8548998564 ) ರಕ್ತೇತೇಶ್ವರೀ ದೇವಿ ಮತ್ತು ದುರ್ಗಾಪರಮೇಶ್ವರೀ ದೇವಿ ತಾಯಿ ಆರಾಧನೆ ಮಾಡುತ್ತಾ ಕೊಳ್ಳೇಗಾಲದ ರಣಮೋಡಿ ಮತ್ತು ಕೇರಳದ ಕುಟ್ಟಿಚಾತನ್ ಪೂಜಾಪದ್ಧತಿಯಿಂದ ನಿಮ್ಮ ಸರ್ವ ಘೋರ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ.
ನಿಮ್ಮ ಸಮಸ್ಯೆಗಳಾದ ವಿದ್ಯಾ ಭ್ಯಾಸದಲ್ಲಿ ತೊಂದರೆ, ಉದ್ಯೋಗ ಸಮಸ್ಯೆ, ಮನೆಯಲ್ಲಿ ಹಣಕಾಸಿನ ಅಭಾವ ಎಷ್ಟೇ ದುಡ್ಡಿದ್ದರು ನೆಮ್ಮದಿಯಕೊರತೆ ಇಷ್ಟಪಟ್ಟವರು ನಿಮ್ಮಂತೆ ಆಗಲು, ಪ್ರೀತಿಯಲ್ಲಿ ನಂಬಿ ಮೋಸ, ಗಂಡ ಅಥವಾ ಹೆಂಡತಿ ಪರಸಂಗ ಬಿಡಿಸುವುದು, ಪ್ರೀತಿಯಲ್ಲಿ ಬಿದ್ದು ಮಕ್ಕಳು ಮಾತು ಕೇಳದಿದ್ದರೆ, ಗಂಡ ಹೆಂಡತಿ ನಡುವೆಹೊಂದಾಣಿಕೆ ಸಮಸ್ಯೆ ವಿವಾಹದಲ್ಲಿ ಅಡೆ ತಡೆ ಸಾಲಭಾದೆ ಇನ್ನೂ ಅನೇಕ ಸಮಸ್ಯೆಗಳಿಗೆ 100% ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ.
ಶತ್ರುನಾಶ ಧನವಶೀಕರಣದಂತಹ ಸಮಸ್ಯೆಗಳ ನಿವಾರಣೆಗೆ ಅತ್ಯಂತ ಪ್ರಭಾವಶಾಲಿ ಮತ್ತು ಪ್ರಖ್ಯಾತಿ ಪಡೆದಿರುವ ಜ್ಯೋತಿಷ್ಯರು. ನಿಮ್ಮ ಸಮಸ್ಯೆಗಳಿಗೆ ಯಾರಿಂದಲೂ ಪರಿಹಾರ ಸಿಗದೆ ನೊಂದಿದ್ದರೆ ಇವರನ್ನು ಒಮ್ಮೆನಂಬಿ ಕರೆ ಮಾಡಿ ಖಂಡಿತಾ ಪರಿಹಾರ ಸಿಗುತ್ತದೆ. ಮೊಬೈಲ್ ನಂ ಶ್ರೀ ಜ್ಞಾನೇಶ್ವರ್ ರಾವ್ ಪ್ರಧಾನ ತಾಂತ್ರಿಕ 8548998564
ಇನ್ನು ಇದರ ಜೊತೆ ಶುಕ್ರವಾರದ ದಿನ ಅರಿಶಿಣಕ್ಕೆ ತುಪ್ಪ ಬೆರೆಸಿಕೊಂಡು ದೇಹಕ್ಕೆ ಹಚ್ಚಿಕೊಂಡು ಸ್ನಾನವನ್ನು ಮಾಡುತ್ತಾ ಬರಬೇಕು.ಈ ರೀತಿ ನೀವು ಸ್ನಾನವನ್ನು ಮಾಡಿದರೆ ಲಕ್ಷ್ಮಿ ದೇವಿ ಅನುಗ್ರಹ ಪ್ರಾಪ್ತಿ ಆಗುತ್ತದೆ. ಮಹಾಲಕ್ಷ್ಮಿ ಅನುಗ್ರಹದಿಂದ ಮನೆಯಲ್ಲಿ ಇರುವಂತಹ ಅನಾರೋಗ್ಯದ ಸಮಸ್ಸೆಗಳು ದೂರ ಆಗುತ್ತದೆ.ಹಣಕಾಸಿನ ಬಾದೆಗಳು ಕಡಿಮೆ ಆಗುತ್ತದೆ.ಸಾಕ್ಷಾತ್ ಲಕ್ಷ್ಮಿ ದೇವಿ ಮನೆಗೆ ಬಂದು ಶಾಶ್ವತವಾಗಿ ನೆಲೆಸುತ್ತಾಳೆ.
ಹಾಗಾಗಿ 6 ಶುಕ್ರವಾರ ಮನೆಯ ಒಡತಿ ಅಥವಾ ಯಜಮಾನ ಅರಿಶಿಣಕ್ಕೆ ತುಪ್ಪವನ್ನು ಬೆರೆಸಿಕೊಂಡು ಸ್ನಾನವನ್ನು ಮಾಡಿದರೆ ವಿಶೇಷವಾದ ಲಾಭಗಳು ಪ್ರಾಪ್ತಿ ಆಗುತ್ತದೆ.ಪ್ರತಿದಿನ ಸ್ನಾನ ಮಾಡುವ ನೀರಿಗೆ ಅರಿಶಿಣ ಹಾಕಿಕೊಂಡು ಸ್ನಾನ ಮಾಡಿದರೆ ಅತ್ಯಂತ ಫಲಗಳು ದೊರೆಯುತ್ತದೆ.ಮನೆಯಲ್ಲಿ ಇರುವ ಪ್ರತಿಯೊಂದು ಹಣಕಾಸಿನ ಸಮಸ್ಸೆ ದೂರ ಆಗುತ್ತದೆ.