ADVERTISEMENT
Sunday, July 19, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Saaksha Special

ಬಗೆದಷ್ಟು ಬಹಿರಂಗಗೊಳ್ಳುತ್ತಿದೆ ಚಂದ್ರನಲ್ಲಿನ ನಿಗೂಢ ಅಂಶ: ಗಂಧಕ ಪತ್ತೆ…

admin by admin
August 31, 2023
in Saaksha Special, Newsbeat, ಎಸ್ ಸ್ಪೆಷಲ್
Share on FacebookShare on TwitterShare on WhatsappShare on Telegram

ಬಗೆದಷ್ಟು ಬಹಿರಂಗಗೊಳ್ಳುತ್ತಿದೆ ಚಂದ್ರನಲ್ಲಿನ ನಿಗೂಢ ಅಂಶ: ಗಂಧಕ ಪತ್ತೆ

A mysterious element in the moon is being revealed: Sulfur discovered

Related posts

fifa world cup 2026 final match refree Slavko Vincic

fifaworldcup 2026 final – ಅಂದು ಪೊಲೀಸರ ಮುಂದೆ ತಲೆತಗ್ಗಿಸಿಕೊಂಡು ನಿಂತಿದ್ದ..! ಇಂದು ಫಿಫಾ ಫೈನಲ್ ಮ್ಯಾಚ್‍ನ ಸುಪ್ರೀಂ ನ್ಯಾಯಾಧೀಶ..! ಯಾರಿವನು..?

July 19, 2026
astrology

Astro -ಈ ಆಷಾಢ ಶುಕ್ಲ ಮಾಸದಲ್ಲಿ ದೇವಿಯ ದೇವಸ್ಥಾನದಲ್ಲಿ ಈ ಒಂದು ವಸ್ತುವನ್ನು ದಾನ ಮಾಡಿ..! ಎಷ್ಟೇ ದೊಡ್ಡ ಸಾಲವು ಕರಗುತ್ತದೆ..!.!!

July 18, 2026

ಚಂದ್ರನ ದಕ್ಷಿಣ ಧ್ರುವದ ಮೇಲೆ ಭಾರತ ಕಾಲಿಟ್ಟು ಏಳು ದಿನಗಳು ಕಳೆದವು. ಚಂದ್ರನ ದಕ್ಷಿಣ ಧ್ರುವದ ತನ್ನ ಸಂಶೋಧನೆ ಆರಂಭಿಸಿರುವ ಪ್ರಜ್ಞಾನ್ ರೋವರ್ ಇತ್ತೀಚೆಗೆ ಅಲ್ಲಿನ ತಾಪಮಾನದ ಬಗ್ಗೆ ತಿಳಿಸಿತ್ತು. ಇದೀಗ ರೋವರ್ ಮತ್ತೊಂದು ಸಂದೇಶವನ್ನು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಅಂದರೆ ಇಸ್ರೋಗೆ ರವಾನಿಸಿದೆ. ಅದು ದಕ್ಷಿಣ ಧ್ರುವದಲ್ಲಿ ಗಂಧಕ ಅಂದರೆ ಸಲ್ಟರ್ ಮೂಲಧಾತು ಇರುವುದನ್ನು ಖಚಿತಪಡಿಸಿದೆ.

ಅಲ್ಲದೇ ಗಂಧಕ ಸ್ಥಳದಲ್ಲಿ ಘನೀಕೃತ ಸ್ಥಿತಿಯಲ್ಲಿ ನೀರು ಇದೆ ಎಂದು ಹೇಳುವ ಮೂಲಕ ಇಸ್ರೋ ವಿಜ್ಞಾನಿಗಳ ಊಹೆ ನಿಜವಾಗಿದೆ. ರೋವರ್‌ನಲ್ಲಿ ಅಳವಡಿಸಿರುವ ಲೇಸರ್- ಇಂಡ್ಯೂಸ್ಟ್‌ ಬ್ರೇಕ್‌ಡೌನ್ ಸ್ಪೆಕ್ಟೋಸ್ಕೋಪ್ (ಲಿಬ್) ತನ್ನ ಕೆಲಸವನ್ನು ಆರಂಭಿಸಿದ್ದು, ತನ್ನ ಮೊದಲ ಯತ್ನದಲ್ಲೇ ಚಂದ್ರನ ದಕ್ಷಿಣ ಧ್ರುವದಲ್ಲಿ ಗಂಧಕ ಇರುವುದನ್ನು ಪತ್ತೆ ಮಾಡಿದೆ.

ಆರ್ಬಿಟರ್‌ಗಳಿಂದ ಸಾಧ್ಯವಾಗದ ಸಂಶೋಧನೆಯನ್ನು ರೋವರ್ ಮಾಡಿದೆ. ಇದರೊಂದಿಗೆ ಈ ಮೊದಲೇ ನಿರೀಕ್ಷಿಸಿದ್ದಂತೆ ಅಲ್ಯುಮಿನಿಯಂ, ಕ್ಯಾಲ್ಸಿಯಂ, ಕಬ್ಬಿಣ, ಕ್ರೋಮಿಯಂ, ಟೈಟಾನಿಯಂ, ಮ್ಯಾಂಗನೀಸ್, ಸಿಲಿಕಾನ್ ಮತ್ತು ಆಮ್ಲಜನಕ ಪತ್ತೆಯಾಗಿದೆ. ಇನ್ನೂ ಜಲಜನಕಕ್ಕಾಗಿ ಹುಡುಕಾಟ ಮುಂದುವರೆದಿದೆ.

ದೇಶದ ಮಹಾತ್ವಾಕಾಂಕ್ಷಿ ಚಂದ್ರಯಾನ-2ರ ನೌಕೆಯ ಅರ್ಧ ಅವಧಿ ಮಂಗಳವಾರಕ್ಕೆ ಮುಕ್ತಾಯಗೊಂಡಿದೆ. ಅಂದರೇ ಇಸ್ರೋ ಹೇಳಿದ್ದ 14 ದಿನಗಳಲ್ಲಿ 7 ದಿನಗಳಲ್ಲಿ ಮುಕ್ತಾಯಗೊಂಡಿದೆ.

ಚಂದ್ರಯಾನ 3 ನೌಕೆಯ ಭಾಗವಾಗಿದ್ದ ವಿಕ್ರಂ ಲ್ಯಾಂಡರ್ ಮತ್ತು ಪ್ರಜ್ಞಾನ್ ರೋವರ್ ಆಗಸ್ಟ್ 23ರಂದು ಇವು ಚಂದ್ರನ ದಕ್ಷಿಣ ಧ್ರುವದ ಮೇಲೆ ಇಳಿದಿದ್ದವು. ಇವು ಚಂದ್ರನಲ್ಲಿ 14 ದಿನಗಳು ಕಾರ್ಯನಿರ್ವಹಿಸುತ್ತವೆ ಎಂದು ಇಸ್ರೋ ಹೇಳಿತ್ತು. ಈ ಪೈಕಿ 7 ದಿನ ಇದೀಗ ಪೂರ್ಣಗೊಂಡಿದ್ದು, ಸೆಪ್ಟೆಂಬರ್ 5 ರವರೆಗೆ ಅಂದರೆ ಇನ್ನು 7 ದಿನ ಕಾರ್ಯಾಚರಣೆಯ ಅವಕಾಶ ಉಳಿಸಿಕೊಂಡಿದೆ.

Tags: chandrayaan 3 moon landingchandrayaan 3 moon missionchandrayaan rover detects sulphur on moonisro moon mission chandrayaan 3oxygen on moonoxygen on moon chandrayaanoxygen on moon chandrayaan 3oxygen on moon isropragyaan rover finds sulphur on moonpragyan rover finds sulphur on moonsulphar on moonsulphursulphur on moonsulphur on moon benefitssulphur on moon means whatsulphur on moon surfacesulphur on the moonsulphuron moon
ShareTweetSendShare
Join us on:

Related Posts

fifa world cup 2026 final match refree Slavko Vincic

fifaworldcup 2026 final – ಅಂದು ಪೊಲೀಸರ ಮುಂದೆ ತಲೆತಗ್ಗಿಸಿಕೊಂಡು ನಿಂತಿದ್ದ..! ಇಂದು ಫಿಫಾ ಫೈನಲ್ ಮ್ಯಾಚ್‍ನ ಸುಪ್ರೀಂ ನ್ಯಾಯಾಧೀಶ..! ಯಾರಿವನು..?

by admin
July 19, 2026
0

  ಅಂದು ಪೊಲೀಸರ ಮುಂದೆ ತಲೆತಗ್ಗಿಸಿಕೊಂಡು ನಿಂತಿದ್ದ..! ಇಂದು ಫಿಫಾ ಫೈನಲ್ ಮ್ಯಾಚ್‍ನ ಸುಪ್ರೀಂ ನ್ಯಾಯಾಧೀಶ..! ಯಾರಿವನು..? ದಿನಾಂಕ - ಮೇ 30, 2020 ಸಮಯ -...

astrology

Astro -ಈ ಆಷಾಢ ಶುಕ್ಲ ಮಾಸದಲ್ಲಿ ದೇವಿಯ ದೇವಸ್ಥಾನದಲ್ಲಿ ಈ ಒಂದು ವಸ್ತುವನ್ನು ದಾನ ಮಾಡಿ..! ಎಷ್ಟೇ ದೊಡ್ಡ ಸಾಲವು ಕರಗುತ್ತದೆ..!.!!

by admin
July 18, 2026
0

ಸಾಲ ಎಂಬುದು ಎಲ್ಲರ ಬದುಕಿನ ಭಾಗವಾಗಿಬಿಟ್ಟಿದೆ. ಒಂದೇ ವ್ಯತ್ಯಾಸವೆಂದರೆ ಸಾಲ ಎಷ್ಟು ದೊಡ್ಡದು ಮತ್ತು ಸಾಲ ಎಷ್ಟು ಚಿಕ್ಕದಾಗಿದೆ. ಸಾಮಾನ್ಯ ಕೂಲಿ ಮಾಡುವವರಾದರೂ ಸಾಲದ ಹೊರೆ ಅವರಿಗೂ...

santhosh menon new

ksca- ಬಿಸಿಸಿಐ ವಿರುದ್ಧ ಮೆನನ್ ಕಾನೂನು ಸಮರ – “ಸಂತೋಷ”ದ ಅಧಿಕಾರಕ್ಕಾಗಿ ಕರ್ನಾಟಕ ಕ್ರಿಕೆಟ್ ಬಲಿಯಾಗಬೇಕಾ..?

by admin
July 18, 2026
0

                                       ...

fifa world cup trophy old and new

fifa trophy : ಹಿಟ್ಲರ್ ಕೈಗೆ ಸಿಗದೆ..ಸಾಕು ನಾಯಿಯಿಂದ ಕಳ್ಳರ ಕೈಯಿಂದ ತಪ್ಪಿಸಿಕೊಂಡು..ಲೂಟಿಕೋರರ ದಾಳಿಗೆ ನಲುಗಿ ಹೋದ ಜಗದೇಕ ಸುಂದ್ರಿ..!

by admin
July 18, 2026
0

ಈಕೆ ಅಂತಿಂಥ ಚೆಲುವೆಯಲ್ಲ..! ಶಿಲ್ಪಿಯ ಕೈಯಲ್ಲಿ ಅರಳಿದ ಅಪ್ರತಿಮ ರೂಪಸಿ..! ಹೌದು, ಸರ್ವಾಧಿಕಾರಿ ಹಿಟ್ಲರ್‍ನ ಕೈ ಹಿಡಿಯಲಿಲ್ಲ. ಆಂಗ್ಲರ ಮೋಹದ ಬಲೆಗೂ ಬೀಳಲಿಲ್ಲ. ಕಳ್ಳರ ಕೈಗೆ ಸಿಲುಕಿದಾಗ...

ಪಿಯುಸಿ ಪಾಸಾದವರಿಗೆ ಸುವರ್ಣಾವಕಾಶ ಕರ್ನಾಟಕ ಲೋಕಾಯುಕ್ತದಲ್ಲಿ ವಿವಿಧ ಹುದ್ದೆಗಳ ನೇಮಕಾತಿ ಇಂದೇ ಅರ್ಜಿ ಸಲ್ಲಿಸಿ

ಪಿಯುಸಿ ಪಾಸಾದವರಿಗೆ ಸುವರ್ಣಾವಕಾಶ ಕರ್ನಾಟಕ ಲೋಕಾಯುಕ್ತದಲ್ಲಿ ವಿವಿಧ ಹುದ್ದೆಗಳ ನೇಮಕಾತಿ ಇಂದೇ ಅರ್ಜಿ ಸಲ್ಲಿಸಿ

by Shwetha
July 18, 2026
0

ಉದ್ಯೋಗಾಕಾಂಕ್ಷಿಗಳಿಗೆ ಇಲ್ಲಿದೆ ಒಂದು ಸಿಹಿ ಸುದ್ದಿ. ನೀವು ಕೇವಲ ಪಿಯುಸಿ ಪಾಸಾಗಿದ್ದು ರಾಜ್ಯ ರಾಜಧಾನಿ ಬೆಂಗಳೂರಿನಲ್ಲೇ ಪ್ರತಿಷ್ಠಿತ ಸರ್ಕಾರಿ ಸಂಸ್ಥೆಯಲ್ಲಿ ಕೆಲಸ ಪಡೆಯಬೇಕೆಂದು ಬಯಸುತ್ತಿದ್ದರೆ ನಿಮಗಾಗಿ ಒಂದು...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram