Acharya : ಒಟಿಟಿಯಲ್ಲೂ ನಡೆಯಲಿಲ್ಲ ಆಚಾರ್ಯ ಮ್ಯಾಜಿಕ್..!!

1 min read

ಆಚಾರ್ಯ ಮೆಗಾಸ್ಟಾರ್ ಚಿರಂಜೀವಿ ಮುಖ್ಯ ಭೂಮಿಕೆಯಲ್ಲಿರುವ ಚಿತ್ರ. ಈ ಸಿನಿಮಾದ ಮೇಲೆ ಭಾರೀ ನಿರೀಕ್ಷೆ ಇತ್ತು.. ಆದ್ರೆ ಸಿನಿಮಾ ರಿಲೀಸ್ ಆದ ನಂತರ ಫ್ಲಾಪ್ ಸಾಬೀತಾಯ್ತು.. ಸಿನಿಮಾದ ಬಗ್ಗೆ ನೆಗೆಟಿವ್ ರಿವೀವ್ ಗಳೇ ಬಂದವು.. ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಮ್ಯಾಜಿಕ್ ಮಾಡಲಿಲ್ಲ..

ಇದೀಗ ಒಟಿಟಿಗೆ ಸಿನಿಮಾ ಲಗ್ಗೆ ಇಟ್ಟಿದ್ದು ಅಲ್ಲೂ ಕೂಡ ಸಿನಿಮಾಗೆ ಉತ್ತಮ ರೆಸ್ಪಾನ್ಸ್ ಸಿಕ್ಕಿಲ್ಲ..  ರಾಮಚರಣ್, ಪೂಜಾ ಹೆಗ್ಡೆ ಮತ್ತು ಸೋನು ಸೂದ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಕೊರಟಾಲ ಶಿವ ನಿರ್ದೇಶನದ ಈ ಸಿನಿಮಾವನ್ನು ನಿರಂಜನ್ ರೆಡ್ಡಿ ಮತ್ತು ಅನ್ವೇಶ್ ರೆಡ್ಡಿ ನಿರ್ಮಿಸಿದ್ದಾರೆ.

ಒಟಿಟಿಯಲ್ಲೂ ಸಿನಿಮಾ ಡಲ್ ಹೊಡೆದಿದೆ.. ಅಷ್ಟಾಗಿ ಒಳ್ಳೆ ರೆಸ್ಪಾನ್ಸ್ ಸಿಕ್ಕಿಲ್ಲ..

Leave a Reply

Your email address will not be published.

YOU MUST READ

Copyright © All rights reserved | SaakshaTV | JustInit DigiTech Pvt Ltd