‘ಬ್ಲೆಂಡರ್ ಪ್ರೈಡ್ಸ್’ ಗೆ ಆಲಿಯಾಗೆ ಹೆಮ್ಮೆಯ ಸ್ವಾಗತ
‘ಬ್ಲೆಂಡರ್ ಪ್ರೈಡ್’ ಬ್ರ್ಯಾಂಡ್ ‘ಮೇಡ್ ಆಫ್ ಪ್ರೈಡ್’ ಎಂಬ ಆಕರ್ಷಕ ಪ್ರಚಾರದ ಕಿರು ವಿಡಿಯೋದ ಮೂಲಕ ತಮ್ಮ ಬ್ರ್ಯಾಂಡ್ ನ ಹೊಸ ಮುಖವಾಗಿ ಬಾಲಿವುಡ್ ನ ಯುವ ಆಲಿಯಾ ನಟಿ ಭಟ್ ರನ್ನು ಸ್ವಾಗತಿಸಿದೆ..
ಈ ಮೂಲಕ ತಮ್ಮ ಸಂಸ್ಥೆಯ ಜೊತೆಗೆ ಆಲಿಯಾ ಸೇರ್ಪಡೆಯ ವಿಚಾರವನ್ನ ಹೆಮ್ಮೆಯಿಂದ ಸಂಸ್ಥೆಯು ತಿಳಿಸಿದೆ.. ಆಲಿಯಾ ಭಟ್ ಅಖತ್ ಗಾರ್ಜಿಯಸ್ , ಕಾನ್ಫಿಡೆಂಟ್ ಹಾಗೂ ಸ್ಟೈಲಿಷ್ ಲುಕ್ ನಲ್ಲಿ ಕಾಣಿಸಿಕೊಂಡಿರುವ ವಿಡಿಯೋವನ್ನ ಹಂಚಿಕೊಳ್ಳುವ ಮೂಲಕ ಈ ವಿಚಾರವನ್ನ ಬಹಿರಂಗಪಡಿಸಲಾಗಿದೆ..
https://www.instagram.com/p/CYlp5UTo6lh/?utm_source=ig_web_copy_link
ಪ್ರಕಟಣೆಯ ಕುರಿತು ಪ್ರತಿಕ್ರಿಯಿಸಿದ ಪೆರ್ನೋಡ್ ರಿಕಾರ್ಡ್ ಇಂಡಿಯಾದ ಮುಖ್ಯ ಮಾರ್ಕೆಟಿಂಗ್ ಅಧಿಕಾರಿ ಕಾರ್ತಿಕ್ ಮೊಹಿಂದ್ರಾ, “ಇಂದಿನ ಯುವ ಐಕಾನ್ ಆಗಿರುವ ಆಲಿಯಾ ಭಟ್ ಅವರ ಕಥೆ ಮತ್ತು ನಮ್ಮ ಚಿತ್ರರಂಗದ ಅತ್ಯಂತ ಪ್ರತಿಭಾವಂತ ತಾರೆಗಳಲ್ಲಿ ಒಬ್ಬರು.. ನಮ್ಮ ಹೊಸ ಬ್ರಾಂಡ್ ಅಂಬಾಸಿಡರ್ ಗೆ ಅವರನ್ನು ಅತ್ಯುತ್ತಮ ಆಯ್ಕೆ.. ಬ್ಲೆಂಡರ್ಸ್ ಪ್ರೈಡ್. ನಮ್ಮ ಹೊಸ ಅಭಿಯಾನವು ಆಲಿಯಾರ ಪಾತ್ರ ಮತ್ತು ಸ್ಥಿತಿಸ್ಥಾಪಕತ್ವದ ಶಕ್ತಿಯನ್ನು ಪ್ರದರ್ಶಿಸುವ ಮೂಲಕ ನಿಮ್ಮ ಹೆಮ್ಮೆ ನೀವೇ ಎಂಬ ಸಂದೇಶ ಸಾರುತ್ತದೆ ಎಂದಿದ್ದಾರೆ..
ಸದ್ಯ ಆಲಿಯಾ ಭಟ್ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.. ಪ್ರಸ್ತುತ ಅವರ ಅಭಿನಯದ ಗಂಗೂಭಾಯಿ ಕಾಥೇಯವಾಡಿ , RRR , ಬ್ರಹ್ಮಾಸ್ತ್ರ ಸಿನಿಮಾ ರಿಲೀಸ್ ಆಗಬೇಕಿದೆ.. ಇಷ್ಟ್ಒತ್ತಿಗಾಗಲೇ RRR ರಿಲೀಸ್ ಆಗಬೇಕಿತ್ತು.. ಆದ್ರೆ ಕೊರೊನಾ ಹಾವಳಿಗೆ ಹೆದರಿ ರಿಲೀಸ್ ಡೇಟ್ ಮುಂದೂಡಲಾಗಿದೆ..