ನವದೆಹಲಿ: ಅನಾರೋಗ್ಯದ ಕಾರಣ ಆಸ್ಪತ್ರೆಗೆ ದಾಖಲಾಗಿದ್ದ ಕೇಂದ್ರ ಗೃಹ ಸಚಿವ ಅಮಿತ್ ಶಾ ಸಂಪೂರ್ಣವಾಗಿ ಗುಣಮುಖರಾಗಿದ್ದಾರೆ. ಶೀಘ್ರವೇ ಆಸ್ಪತ್ರೆಯಿಂದ ಡಿಶ್ಚಾರ್ಜ್ ಆಗಲಿದ್ದು, ಮನೆಗೆ ತೆರಳಿದ್ದಾರೆ.
ಆ.18ರಂದು ಮೈಕೈ ನೋವು, ಆಯಾಸದ ಲಕ್ಷಣಗಳು ಕಂಡು ಬಂದ ಹಿನ್ನೆಲೆಯಲ್ಲಿ ಅಮಿತ್ ಶಾ ಅವರು ಏಮ್ಸ್ ಆಸ್ಪತ್ರೆಗೆ ದಾಖಲಾಗಿದ್ದರು. ಇದಕ್ಕೂ ಮೊದಲು ಆ.2ರಂದು ಅಮಿತ್ ಶಾ ಅವರಿಗೆ ಕೊರೊನಾ ಪಾಸಿಟಿವ್ ಬಂದಿತ್ತು. ಕೊರೊನಾ ಚಿಕಿತ್ಸೆ ಬಳಿಕ ಗುಣಮುಖರಾಗಿ ಮನೆಗೆ ಮರಳಿದ್ದ ನಾಲ್ಕು ದಿನಗಳಲ್ಲೇ ಆರೋಗ್ಯದಲ್ಲಿ ವ್ಯತ್ಯಾಸ ಕಂಡು ಬಂದಿತ್ತು. ಈ ಹಿನ್ನೆಲೆಯಲ್ಲಿ ಮತ್ತೆ ಆಸ್ಪತ್ರೆಗೆ ದಾಖಲಾಗಿದ್ದರು.
ಲೆಬನಾನ್ ನಲ್ಲಿ ಏಕಕಾಲದಲ್ಲಿ ವಾಕಿಟಾಕಿ ಸ್ಫೋಟ
ಬೈರೂತ್: ಲೆಬನಾನ್ ನಲ್ಲಿ ಏಕಕಾಲದಲ್ಲಿ ವಾಕಿಟಾಕಿಗಳು ಸ್ಫೋಟವಾಗಿವೆ. ಪೇಜರ್ಗಳು ಸ್ಫೋಟಗೊಂಡ (Pager Explosions) ಬೆನ್ನಲ್ಲೇ ಲೆಬನಾನ್ ನಲ್ಲಿ (Lebanon) ವಾಕಿಟಾಕಿಗಳು (Walkie Talkie) ಸ್ಫೋಟಗೊಂಡಿವೆ. ಲೆಬನಾನ್ ನಲ್ಲಿನ...