ADVERTISEMENT
Saturday, June 13, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Sports

ಐತಿಹಾಸಿಕ ಪಂದ್ಯದಲ್ಲಿ ಕೆಟ್ಟ ದಾಖಲೆ ಬರೆದ ಅಶ್ವಿನ್!

ನೂರನೇ ಪಂದ್ಯವಾಡಿದ ಆರ್. ಅಶ್ವಿನ್

Author2 by Author2
March 8, 2024
in Sports, ಕ್ರಿಕೆಟ್, ಕ್ರೀಡೆ
Share on FacebookShare on TwitterShare on WhatsappShare on Telegram

ಇಂಗ್ಲೆಂಡ್ ವಿರುದ್ಧ ನಡೆದ ಪಂದ್ಯದಲ್ಲಿ ಸ್ಪಿನ್ನರ್ ಆರ್ ಅಶ್ವಿನ್ಗೆ ಐತಿಹಾಸಿಕ ಪಂದ್ಯವಾಡಿದ್ದು, ಕೆಟ್ಟ ದೊಖಲೆಯೊಂದನ್ನು ಮಾಡಿದ್ದಾರೆ.

ಮೊದಲ ಇನ್ನಿಂಗ್ಸ್ನ ಬೌಲಿಂಗ್ನಲ್ಲಿ ಮ್ಯಾಜಿಕ್ ಮಾಡಿದ್ದ ಅಶ್ವಿನ್ 11.4 ಓವರ್ ಬೌಲ್ ಮಾಡಿ 51 ರನ್ ಬಿಟ್ಟುಕೊಟ್ಟು ಪ್ರಮುಖ 4 ವಿಕೆಟ್ ಕಬಳಿಸಿದ್ದರು. ಬ್ಯಾಟಿಂಗ್ ವೇಳೆ ಈ ಮ್ಯಾಜಿಕ್ ತೊರದ ಅಶ್ವಿನ್ 5 ಎಸೆತಗಳನ್ನು ಎದುರಿಸಿ ಶೂನ್ಯಕ್ಕೆ ಔಟ್ ಆದರು. ತಮ್ಮ ನೂರನೇ ಟೆಸ್ಟ್ ಪಂದ್ಯದಲ್ಲಿ ಖಾತೆ ತೆರೆಯದೆ ವಿಕೆಟ್ ಒಪ್ಪಿಸಿದ ಮೂರನೇ ಆಟಗಾರನೆಂಬ ಬೇಡದ ದಾಖಲೆಯನ್ನು ಅಶ್ವಿನ್ ತಮ್ಮ ಖಾತೆಗೆ ಹಾಕಿಕೊಂಡಿದ್ದಾರೆ.

Related posts

What are the special features of the Adidas Trionda ball for the 2026 FIFA World Cup?

2026ರ ಫಿಫಾ ವಿಶ್ವಕಪ್‍ನ ಅಡಿಡಾಸ್ ಟ್ರಿಯೋಂಡಾ ಚೆಂಡಿನ ವಿಶೇಷತೆಗಳೇನು..?

June 13, 2026
Do you know the exciting story of the World Cup football?

ವಿಶ್ವಕಪ್ ಫುಟ್ಬಾಲ್ ಚೆಂಡಿನ ರೋಚಕ ಕಥೆ ಏನು ಗೊತ್ತಾ ?

June 13, 2026

ಇಲ್ಲಿಯವರೆಗೆ 14 ಆಟಗಾರರು ಭಾರತದ ಪರ 100 ಅಥವಾ ಅದಕ್ಕಿಂತ ಹೆಚ್ಚಿನ ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ. ಆ ಆಟಗಾರರಲ್ಲಿ ಅಶ್ವಿನ್ ಕೂಡ ಒಬ್ಬರು. 14 ಆಟಗಾರರ ಪೈಕಿ ಮೂವರು ಆಟಗಾರರು ಮಾತ್ರ ತಮ್ಮ 100ನೇ ಟೆಸ್ಟ್ ಪಂದ್ಯದಲ್ಲಿ ಖಾತೆ ತೆರೆಯದೆ ಡಕ್‌ನಲ್ಲಿ ಔಟಾಗಿದ್ದಾರೆ. ಚೇತೇಶ್ವರ ಪೂಜಾರ ಹಾಗೂ ವೆಂಕಸರ್ಕರ್ ತಮ್ಮ 100ನೇ ಪಂದ್ಯದಲ್ಲಿ ಹೀಗೆ ಕೆಟ್ಟ ದಾಖಲೆ ಬರೆದಿದ್ದಾರೆ. 100ನೇ ಟೆಸ್ಟ್ ಪಂದ್ಯ ಆಡುತ್ತಿರುವ ಅಶ್ವಿನ್ ಈ ಅವಧಿಯಲ್ಲಿ 511 ವಿಕೆಟ್ ಪಡೆದಿದ್ದಾರೆ. ಅಲ್ಲದೇ, 3,309 ರನ್ ಗಳಿಸಿದ್ದಾರೆ.

Tags: Ashwin wrote the worst record in the historic match!
ShareTweetSendShare
Join us on:

Related Posts

What are the special features of the Adidas Trionda ball for the 2026 FIFA World Cup?

2026ರ ಫಿಫಾ ವಿಶ್ವಕಪ್‍ನ ಅಡಿಡಾಸ್ ಟ್ರಿಯೋಂಡಾ ಚೆಂಡಿನ ವಿಶೇಷತೆಗಳೇನು..?

by admin
June 13, 2026
0

  2026ರ ಫಿಫಾ ವಿಶ್ವಕಪ್‍ನ ಅಡಿಡಾಸ್ ಟ್ರಿಯೋಂಡಾ ಚೆಂಡಿನ ವಿಶೇಷತೆಗಳೇನು..? ಫಿಫಾ ವಿಶ್ವಕಪ್.. ಇದು ಪ್ರತಿ ನಾಲ್ಕು ವರ್ಷಗಳಿಗೆ ಒಮ್ಮೆ ನಡೆಯುವ ಕಾಲ್ಚೆಂಡಿನ ಮಹಾಕುಂಭಮೇಳ. ವಿಶ್ವ ಕ್ರೀಡಾಲೋಕದಲ್ಲಿ...

Do you know the exciting story of the World Cup football?

ವಿಶ್ವಕಪ್ ಫುಟ್ಬಾಲ್ ಚೆಂಡಿನ ರೋಚಕ ಕಥೆ ಏನು ಗೊತ್ತಾ ?

by admin
June 13, 2026
0

ವಿಶ್ವಕಪ್ ಫುಟ್‍ಬಾಲ್. ಆಟಗಾರನ ದೈಹಿಕ ಮತ್ತು ಮಾನಸಿಕ ಸಾಮಥ್ರ್ಯವನ್ನು ಅಳೆದು ತೂಗುವಂತಹ ಆಟ. ಕಾಲ್ಚೆಂಡಿನ ಕರಾಮತ್ತಿನ ಈ ಆಟದಲ್ಲಿ ಫುಟ್‍ಬಾಲ್ (ಚೆಂಡು) ಕೂಡ ಅμÉ್ಟೀ ಮಹತ್ವವನ್ನು ಪಡೆದುಕೊಂಡಿದೆ....

ಕುರುಡು ಕಾಂಚಾಣದ ನಡುವೆ “ಮನರಂಜನಾ ಪ್ರಾಡಕ್ಟ್” ಆಯ್ತಾ ಐಪಿಎಲ್..!

ಕುರುಡು ಕಾಂಚಾಣದ ನಡುವೆ “ಮನರಂಜನಾ ಪ್ರಾಡಕ್ಟ್” ಆಯ್ತಾ ಐಪಿಎಲ್..!

by admin
June 8, 2026
0

ನಿಜ.. ಇದು ಗೊತ್ತಿರುವ ವಿಚಾರವೇ. ಇಂಡಿಯನ್ ಪ್ರೀಮಿಯರ್ ಲೀಗ್ ಅಂದ್ರೆ ನೋಡುವುದಕ್ಕೆ ಮಾತ್ರ ಕ್ರಿಕೆಟ್ ಆಟ. ಆದ್ರೆ ಚೆಲ್ಲಾಟವಾಡುತ್ತಿರುವುದು ಬರೀ ದುಡ್ಡು... ದುಡ್ಡು..ದುಡ್ಡು..! ಮೈದಾನ ಕ್ಲೀನ್ ಮಾಡುವ...

ಆರ್ ಸಿಬಿಗೆ ಎರಡು ಕಪ್ ಗೆದ್ದುಕೊಟ್ಟ ನಾಯಕನಿಗೆ ಟೀಮ್ ಇಂಡಿಯಾದಲ್ಲಿ ನೋ ಎಂಟ್ರಿ : ಕಾರ್ಪೊರೇಟ್ ಸೂತ್ರಕ್ಕೆ ಬಲಿಯಾಯಿತೇ ರಜತ್ ಪಾಟೀದಾರ್ ಪ್ರತಿಭೆ

ಆರ್ ಸಿಬಿಗೆ ಎರಡು ಕಪ್ ಗೆದ್ದುಕೊಟ್ಟ ನಾಯಕನಿಗೆ ಟೀಮ್ ಇಂಡಿಯಾದಲ್ಲಿ ನೋ ಎಂಟ್ರಿ : ಕಾರ್ಪೊರೇಟ್ ಸೂತ್ರಕ್ಕೆ ಬಲಿಯಾಯಿತೇ ರಜತ್ ಪಾಟೀದಾರ್ ಪ್ರತಿಭೆ

by Shwetha
June 8, 2026
0

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಪ್ರಕಟಿಸಿರುವ ಮುಂಬರುವ ಟಿ20 ಸರಣಿಯ ತಂಡದ ಪಟ್ಟಿಯು ರಾಯಲ್ ಚಾಲೆಂಜರ್ಸ್ ಬೆಂಗಳೂರು ಅಭಿಮಾನಿಗಳಿಗೆ ದೊಡ್ಡ ಆಘಾತ ನೀಡಿದೆ. ಆರ್ ಸಿಬಿ ತಂಡದ...

ಟೀಮ್ ಇಂಡಿಯಾ ಪ್ರವೇಶಿಸಿದ ಎಐ ಬಾಲಕ..!

ಟೀಮ್ ಇಂಡಿಯಾ ಪ್ರವೇಶಿಸಿದ ಎಐ ಬಾಲಕ..!

by admin
June 7, 2026
0

ವೈಭವ್ ಸೂರ್ಯವಂಶಿ..! ಊಹಿಸಲು ಅಸಾಧ್ಯವಾಗಿರುವ ಪ್ರತಿಭೆ.. ಕಲ್ಪನೆಗೂ ನಿಲುಕದ ಸಾಮಥ್ರ್ಯ...ಶರವೇಗದ ಎಸೆತಗಳಿಗೆ ಕ್ಷಣಮಾತ್ರದಲ್ಲೇ ದಿಟ್ಟ ಉತ್ತರ ನೀಡುವ ಎದೆಗಾರಿಕೆ..ಬೌಲರ್ ಯಾರೇ ಇರಲಿ, ಮುನ್ನುಗ್ಗಿ ಹೊಡೆಯುವಂತಹ ಅಪ್ರತಿಮ ಧೈರ್ಯ.....

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram