Wednesday, May 31, 2023
  • Home
  • About Us
  • Contact Us
  • Privacy Policy
Cini Bazaar
Sports
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ATM Idli -ಎಟಿಎಮ ನಲ್ಲಿ ಇಡ್ಲಿ ವಡೆ ಬರುತ್ತೆ ಅಂದ್ರೆ ನಂಬತೀರಾ …!

ATM Idli-ಬೆಂಗಳೂರಲ್ಲಿ ಬಂದಿದೆ ಹೊಸ ತಂತ್ರಜ್ಞಾನ ಎಟಿಎಂ ನಲ್ಲಿ ಬರುತ್ತದೆ ಇಡ್ಲಿ, ವಡೆ

Ranjeeta MY by Ranjeeta MY
October 15, 2022
in Newsbeat, TECHNOLOGY, Uncategorized, ತಂತ್ರಜ್ಞಾನ
Share on FacebookShare on TwitterShare on WhatsappShare on Telegram

 

ATM Idli : ಎಟಿಎಂಗಳಲ್ಲಿ ಹಣ ಡ್ರಾ ಮಾಡೋದು, ಕಾಯಿನ್ ಹಾಕಿ ಕುಡಿಯುವ ನೀರು ಪಡೆಯೋದು, ಆಧುನಿಕ ವ್ಯವಸ್ಥೆಯನ್ನು ನಾವು ನೋಡಿದ್ದೇವೆ. ಆದರೆ ಇಲ್ಲಿ ನಿಮ್ಮ ಹಸಿವನ್ನು ನೀಗಿಸಬಲ್ಲ ಎಟಿಎಂ ಬಂದಿದೆ ಅಂದ್ರ ನಂಬತೀರಾ.

Related posts

IPL 2023 CSKvsDC: ಈಡೇರುವುದೇ ಚೆನ್ನೈ ಪ್ಲೇ ಆಫ್ ಕನಸು?

CSKvsGT ಇಂದು ಚೆನ್ನೈ, ಗುಜರಾತ್ ಕ್ವಾಲಿಫೈಯರ್ 1 ಕದನ

May 23, 2023
ವಾಟ್ಸಾಪ್‌: ಭದ್ರತೆಗೆ 3 ಹೊಸ ಫೀಚರ್‌

WhatsApp: ಹೊಸ ಫೀಚರ್ ಬಿಡುಗಡೆ ಮಾಡಿದ ವಾಟ್ಸ್ ಆಪ್

May 23, 2023

ಹೌದೂ ನಂಬಲೆ ಬೇಕು ಅರ್ರೇ ಇದೇನಿದು ಹಸಿವು ನೀಗಿಸೋ ಎಟಿಎಂ ಅಂತ ಕೇಳ್ತಿದ್ದೀರಾ? ಇಲ್ಲಿ ನೀವು ಹಣ ಹಾಕಿದರೆ ಬಿಸಿ ಬಿಸಿಯಾದ ಇಡ್ಲಿ, ವಡೆ ಪಡೆಯಬಹುದು.

ಈ ರೀತಿಯಾದ ಒಂದು ಆದುನಿಕ ವ್ಯವಸ್ತೆ ಬಂದಿರೋದು ಬೇರೆ ಇಲ್ಲೂ ಅಲ್ಲ ನಮ್ಮ  ಸಿಲಿಕಾನ್ ಸಿಟಿಯಲ್ಲಿ.

ಹಣದ ಎಟಿಎಂಗಳ ಬಳಿಕ ಈಗ ಇಡ್ಲಿ ಎಟಿಎಂ ಸದ್ದು ಮಾಡುತ್ತೆದೆ  ಸ್ಟಾರ್ಟ್ ಅಪ್ ಸಂಸ್ಥೆಯಾಗಿರೋ ಪ್ರೆಶ್ ಹಾಟ್ ಎಂಬ ಆಹಾರ ಕಂಪನಿ ಇಂತಹದೊಂದು ಪ್ರಯೋಗಕ್ಕೆ ಮುಂದಾಗಿದೆ. ಎಟಿಎಂ ಮೆಶಿನ್ಅನ್ನೆ  ಹೋಲುವ ಮೆಶಿನ್ ವೊಂದನ್ನು ನಗರದ ಎರಡು ಕಡೆಗಳಲ್ಲಿ ಸ್ಥಾಪಿಸಲಾಗಿದೆ. ಇಲ್ಲಿ ನೀವು ನಿಮ್ಮ ಮೊಬೈಲ್ ನಲ್ಲಿ ಸ್ಕ್ಯಾನ್‌  ಮಾಡುವ ಮೂಲಕ ಸಿಗೋ ಮೆನುದಲ್ಲಿ ನಿಮಗೆ ಬೇಕಾದ ಆಹಾರ ಪದಾರ್ಥ ಸೆಲೆಕ್ಟ್ ಮಾಡಿ ಆರ್ಡರ್ ಮಾಡಬೇಕು ನಂತರ ನೀವು ಹಣ ಪೇ ಮಾಡಿದ ಮೇಲೆ ಅಲ್ಲಿಯೇ ಬಿಸಿ ಬಿಸಿಯಾದ ಇಡ್ಲಿ ಸಿದ್ಧವಾಗುತ್ತದೆ.

ಅಷ್ಟೇ ಅಲ್ಲದೇ ಇಡ್ಲಿ ಜೊತೆ ಚಟ್ನಿ ಕೂಟಾ ಇಕೋ ಪ್ರೆಂಡ್ಲಿ ವ್ಯವಸ್ಥೆಯಲ್ಲಿ ಪ್ಯಾಕ್ ಆಗಿ ಬರಲಿದೆ. ಅಲ್ಲಿಯೇ ಕೂತು ಇಡ್ಲಿ ಸವಿಯುವ ಅವಕಾಶವೂ ಇದೆ.

ಈ ತಂತ್ರಜ್ಞಾನವನ್ನು ಉದ್ಯಮಿಗಳಾದ ಶರಣ್ ಹೀರೇಮಠ್ ಹಾಗೂ ಸುರೇಶ್ ಚಂದ್ರಶೇಖರ್ ಇಬ್ಬರೂ ಸೇರಿ ಈ ಇಡ್ಲಿ ಉದ್ಯಮವನ್ನು ಆರಂಭಿಸಿದ್ದಾರೆ.  ಸುರೇಶ್ ಚಂದ್ರಶೇಖರ ಅವರ ಮಗಳು ಅನಾರೋಗ್ಯದ ಸಂದರ್ಭದಲ್ಲಿ ಮಧ್ಯರಾತ್ರಿ ಇಡ್ಲಿಗಾಗಿ ನಗರದ ಎಲ್ಲೆಡೆ ಓಡಾಡಿದ್ದರಂತೆ. ಆದರೂ ಸಿಕ್ಕಿರಲಿಲ್ಲವಂತೆ. ಅಲ್ಲದೇ ಶರಣ್ ಹಿರೇಮಠ‌ ಟ್ರಿಪ್ ವೇಳೆ ಹೊರಗಡೆಯಿಂದ ಅವಧಿ ಮೀರಿದ ಇಡ್ಲಿ ತಿಂದು ಅನರೋಗ್ಯಕ್ಕಿಡಾಗಿದ್ದರಂತೆ.

ಇದರಿಂದ ಪ್ರೇರೇಪಿತರಾದ ಇಬ್ಬರು ಉದ್ಯಮಿಗಳು ಈಗ ಪ್ರೆಶ್ ಇಡ್ಲಿ ಸಪ್ಲೈ ಮಾಡಲು ಇಡ್ಲಿ ಎಟಿಎಂ ಸಿದ್ಧಪಡಿಸಿದ್ದಾರೆ. ಪ್ರೆಶ್ ಹಾಟ್ ರೋಬೋಟಿಕ್ ಇಡ್ಲಿ ಉದ್ಯಮವು ಈಗ ಸದ್ಯ ಬೆಂಗಳೂರಿನ ಎರಡು ಸ್ಥಳದಲ್ಲಿ ಲಭ್ಯವಾಗುತ್ತಿದ್ದು, ಸದ್ಯದಲ್ಲೇ ಬೆಂಗಳೂರಿನ ಇತರ ಬಸ್ ನಿಲ್ದಾಣ, ಮಾಲ್ ಗಳಲ್ಲಿ ಕೂಡ ಈ ಉದ್ಯಮ ವಿಸ್ತರಣೆಯಾಗಲಿದೆ. ಇಡ್ಲಿ ಎಟಿಎಂ ಹೇಗೆ ಕಾರ್ಯನಿರ್ವಹಿಸಲಿದೆ ಎಂಬ ವಿಡಿಯೋ ಟ್ವಿಟರ್ ನಲ್ಲಿ ಸಖತ್ ವೈರಲ್ ಆಗಿದ್ದು ನೀವೊಮ್ಮೆ ಈ ವಿಡಿಯೋ ನೋಡಲು ಬರೆಯಬೇಡಿ.

ATM Idli – Do you believe that Idli is available at ATM…!

Tags: at ATM...!ATM IdliDo you believe that Idli is available
ShareTweetSendShare
Join us on:

Related Posts

IPL 2023 CSKvsDC: ಈಡೇರುವುದೇ ಚೆನ್ನೈ ಪ್ಲೇ ಆಫ್ ಕನಸು?

CSKvsGT ಇಂದು ಚೆನ್ನೈ, ಗುಜರಾತ್ ಕ್ವಾಲಿಫೈಯರ್ 1 ಕದನ

by Honnappa Lakkammanavar
May 23, 2023
0

16ನೇ ಆವೃತ್ತಿಯ ಐಪಿಎಲ್ ರೋಚಕ ಘಟ್ಟ ತಲುಪಿದ್ದು ಇಂದು ನಾಲ್ಕು ಬಾರಿ ಚೆನ್ನೈ ಸೂಪರ್ ಕಿಂಗ್ಸ್ ಕ್ವಾಲಿಫೈಯರ್ ಒಂದರಲ್ಲಿ ಹಾಲಿ ಚಾಂಪಿಯನ್ ಗುಜರಾತ್ ಟೈಟಾನ್ಸ್ ತಂಡವನ್ನು ಎದುರಿಸಲಿದೆ....

ವಾಟ್ಸಾಪ್‌: ಭದ್ರತೆಗೆ 3 ಹೊಸ ಫೀಚರ್‌

WhatsApp: ಹೊಸ ಫೀಚರ್ ಬಿಡುಗಡೆ ಮಾಡಿದ ವಾಟ್ಸ್ ಆಪ್

by Honnappa Lakkammanavar
May 23, 2023
0

ವಾಟ್ಸ್ಆ್ಯಪ್ ಮತ್ತೊಂದು ಹೊಸ ಫೀಚರ್ ನ್ನು ಪರಿಚಯ ಮಾಡಿದೆ. ವಾಟ್ಸ್ ಆಪ್ ನಲ್ಲಿ ನಾವು ಕಳುಹಿಸಿದ ಸಂದೇಶಗಳನ್ನು ಎಡಿಟ್ ಮಾಡಬಹುದಾದ ಹೊಸ ಆಪ್ಷನ್ ಒಂದನ್ನು ಬಿಡುಗಡೆ ಮಾಡಲಾಗಿದೆ....

ಪಬ್ ಜಿ ಪ್ರಿಯರಿಗೆ ಗುಡ್ ನ್ಯೂಸ್

ಪಬ್ ಜಿ ಪ್ರಿಯರಿಗೆ ಗುಡ್ ನ್ಯೂಸ್

by Honnappa Lakkammanavar
May 19, 2023
0

ಬ್ಯಾನ್ ಆದ ಒಂದು ವರ್ಷದ ನಂತರ ಮತ್ತೆ ಪಬ್ ಜಿ ಗೇಮ್ ಭಾರತದಲ್ಲಿ ಲಭ್ಯವಾಗಲಿದೆ. ಗೇಮ್ ಬ್ಯಾಟಲ್ ಗ್ರೌಂಡ್ಸ್ ಮೊಬೈಲ್ ಇಂಡಿಯಾ(ಬಿಜಿಎಂಐ) ಕಾರ್ಯಾಚರಣೆಯನ್ನು ಪುನರಾರಂಭಿಸಲು ಭಾರತ ಸರ್ಕಾರದಿಂದ...

Karnataka Assembly Election: ಮತದಾನದ ನಿಯಮ ಉಲ್ಲಂಘನೆ; ಮತ ಹಾಕಿದ್ದ ಫೋಟೋ, ವಿಡಿಯೋ ವೈರಲ್

Karnataka Assembly Election: ಮತದಾನದ ನಿಯಮ ಉಲ್ಲಂಘನೆ; ಮತ ಹಾಕಿದ್ದ ಫೋಟೋ, ವಿಡಿಯೋ ವೈರಲ್

by Honnappa Lakkammanavar
May 10, 2023
0

ಬೆಂಗಳೂರು : ರಾಜ್ಯಾದ್ಯಂತ ಬಿರುಸಿನ ಮತದಾನ ನಡೆದಿದ್ದು, ಆದರೆ, ಗುಪ್ತವಾಗಿ ಹಕ್ಕು ಚಲಾಯಿಸಬೇಕಾದ ಮತದಾರರು ಅದನ್ನು ಬಹಿರಂಗ ಮಾಡಿರುವ ಘಟನೆಗಳು ಬೆಳಕಿಗೆ ಬಂದಿವೆ. ಮತದಾನವನ್ನು ಗುಪ್ತವಾಗಿ ಮಾಡಬೇಕು...

ಶೇರ್ ಚಾಟ್ ಸರ್ವೇಯಲ್ಲಿ ವರುಣಾ ಕ್ಷೇತ್ರದಲ್ಲಿ ಸೋಮಣ್ಣ ಮುಂದು…

ಶೇರ್ ಚಾಟ್ ಸರ್ವೇಯಲ್ಲಿ ವರುಣಾ ಕ್ಷೇತ್ರದಲ್ಲಿ ಸೋಮಣ್ಣ ಮುಂದು…

by admin
May 1, 2023
0

ಶೇರ್ ಚಾಟ್ ಸರ್ವೇಯಲ್ಲಿ ವರುಣಾ ಕ್ಷೇತ್ರದಲ್ಲಿ ಸೋಮಣ್ಣ ಮುಂದು ರಾಜ್ಯದಲ್ಲಿ ರಾಜಕೀಯ ಕಾವು ರಂಗೇರಿದೆ. ಎಲ್ಲ ಕ್ಷೇತ್ರಗಳಲ್ಲಿಯೂ ಅಭ್ಯರ್ಥಿಗಳು ಗೆಲುವಿಗಾಗಿ ತಂತ್ರ- ಪ್ರತಿ ತಂತ್ರ ಹೆಣೆಯುತ್ತಿದ್ದಾರೆ. ಮತದಾರರನ್ನು...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಮಹಾ ಸುದರ್ಶನ ಹೋಮಂ ಎಂದರೇನು..?? ಮತ್ತು ಅದರಿಂದಾಗುವ ಪ್ರಯೋಜನವೇನು…!!

    0 shares
    Share 0 Tweet 0
  • Samsung Galaxy F04 : ಆಕರ್ಷಕ ಫೀಚರ್ಸ್ , ರಿಯಾಯಿತಿ ದರದಲ್ಲಿ ಮಾರಾಟಕ್ಕೆ ಲಭ್ಯ

    0 shares
    Share 0 Tweet 0

Quick Links

  • Home
  • About Us
  • Contact Us
  • Privacy Policy

Categories

  • Newsbeat
  • Samagra karnataka
  • National
  • Astrology
  • Politics
  • Cinema
  • Business

Categories

  • Crime
  • Culture
  • Health
  • International
  • Politics
  • TECHNOLOGY
  • Viral News

Recent News

ಒಂದೇ ದಿನ ದಿನ ಬರೋಬ್ಬರಿ 11,801 ಜನ ನೌಕರರಿಗೆ ನಿವೃತ್ತಿ!

ಒಂದೇ ದಿನ ದಿನ ಬರೋಬ್ಬರಿ 11,801 ಜನ ನೌಕರರಿಗೆ ನಿವೃತ್ತಿ!

May 31, 2023
ಲೋಕಸಭೆಯಲ್ಲಿ ಸ್ಪರ್ಧೆ ಮಾಡುವ ಕುರಿತು ಚರ್ಚೆಯಾಗಿಲ್ಲ!

ಲೋಕಸಭೆಯಲ್ಲಿ ಸ್ಪರ್ಧೆ ಮಾಡುವ ಕುರಿತು ಚರ್ಚೆಯಾಗಿಲ್ಲ!

May 31, 2023
  • Home
  • About Us
  • Contact Us
  • Privacy Policy

© 2022 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2022 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram