ADVERTISEMENT
admin

admin

ದಟ್ಟ ಹಿಮದ ನಡುವೆ ತಪ್ಪಸ್ಸಿಗೆ ಕುಳಿತ ಅಘೋರಿ..

ನಮಗೆಲ್ಲ ಚಳಿಗಾಲದ ಚಳಿಯನ್ನೇ ತಡೆಯೋಕಾಗಲ್ಲ, ಅಂತಹದರಲ್ಲಿ ಹಿಮಲಯನ್ನ ತಡೆಯಲು ಸಾಧ್ಯವೇ ಖಂಡಿತ ಸಾಧ್ಯವಿಲ್ಲ, ಆದರೆ ಇಲ್ಲೊಬ್ಬ ಅಘೋರಿ ದಟ್ಟ ಹಿಮದ ನಡುವೆಯೂ ಯಾವುದೇ ಉಡುಪು ಧರಿಸದೆ, ತನ್ನ ಶ್ವಾನದ ಜತೆ ಅಡ್ಡಾಡುತ್ತಿರುವುದು ಎಲ್ಲರ ಧಂಗು ಬಡಿಸಿದೆ. ಹೌದು, ಮೈನಸ್ 45 ಡಿಗ್ರಿ...

Read moreDetails

ಸ್ಯಾಂಡಲ್​ವುಡ್​ಗೆ ಎಂಟ್ರಿ ಕೊಟ್ಟ ದೊಡ್ಮನೆ ಹುಡ್ಗ.. ಶೀಘ್ರದಲ್ಲೆ ಧೀರೆನ್​ ಅಭಿನಯದ ‘ಶಿವ 143’ ಟೀಸರ್ ಬಿಡುಗಡೆ..

ಕಳೆದ ಕೆಲವು ತಿಂಗಳುಗಳಿಂದ ಸತತವಾಗಿ ಸಿನಿಮಾ ಒಂದು ಸಿದ್ದವಾಗುತ್ತಿದೆ. ಅರೆ! ಈ ದಿನ ಈ ಚಿತ್ರದ ಬಗ್ಗೆ ಏಕೆ ಹೇಳ್ತಿದ್ದೀರಾ? ಪ್ರತಿ ಬಾರಿ ಒಂದಲ್ಲ ಒಂದು ಸಿನಿಮಾ ಸೆಟ್ಟೇರೋದು ಕಾಮನ್ ! ... ಅಂತ ಮೂಗು ಮುರಿಯ ಬೇಡಿ. ಯಾಕೆಂದ್ರೆ ಇಲ್ಲಿ...

Read moreDetails

ಏಕ್ ಲವ್ ಯಾ.. ಟೀಸರ್ ಗ್ರ್ಯಾಂಡ್ ರಿಲೀಸ್..

  ಸ್ಟಾರ್ ಡೈರೆಕ್ಟರ್ ಪ್ರೇಮ್ ನಿರ್ದೇಶನದ ಬಹುನಿರೀಕ್ಷಿತ 'ಏಕ್ ಲವ್ ಯಾ..' ಸಿನಿಮಾದ ಟೀಸರ್ ಬಿಡುಗಡೆಯಾಗಿದೆ. ಪ್ರೇಮಿಗಳ ದಿನಾಚರಣೆ ಹಿನ್ನೆಲೆ ಚಿತ್ರದ ಟೀಸರ್ ಬಿಡುಗಡೆಗೊಳಿಸಲಾಗಿದೆ. ರಿಲೀಸ್ ಆದ ಕೆಲವೇ ಗಂಟೆಗಳಲ್ಲಿ ಸಕತ್ ವೈರಲ್ ಆಗಿದ್ದು, ಎಲ್ಲರ ಹುಬ್ಬೇರಿಸುವಂತೆ ಮಾಡಿದೆ. ಎಕ್ಸ್‍ಕ್ಯೂಸ್‍ಮಿ ಚಿತ್ರದ...

Read moreDetails

ಆತ್ಮಾವಲೋಕನದಲ್ಲಿ ಕಾಂಗ್ರೆಸ್ ನಾಯಕರು

ದಿಲ್ಲಿ ಚುನಾವಣಾ ಫಲಿತಾಂಶ ಕಾಂಗ್ರೆಸ್ ಪಕ್ಷದೊಳಗಿನ ಭಿನ್ನ ಮತ, ಬೇಗುದಿಯನ್ನು ಹೆಚ್ಚಿಸಿದೆ. ಹಿರಿಯ ನಾಯಕರು ಬಹಿರಂಗವಾಗಿಯೇ ಕೆಲವು ನಾಯಕರ ಧೋರಣೆಯನ್ನು ಟೀಕಿಸಿದ್ದಾರೆ. ಮಾಜಿ ಕೇಂದ್ರ ಸಚಿವ ಜೈರಾಂ ರಮೇಶ್ ಟ್ವಿಟರ್ ನಲ್ಲಿ, ನಾವು ಅಧಿಕಾರ ಕಳೆದುಕೊಂಡು ವರ್ಷ ಆರಾಗಿದ್ದರೂ, ಕೆಲವು ನಾಯಕರು...

Read moreDetails

ಭಾರತದ ಕಾನೂನಿನ ನೆರಳಲ್ಲಿ ಮುಂದುವರಿದ ಅತ್ಯಾಚಾರಿಗಳ ಪೀಕಲಾಟ

ಭಾರತದ ಕಾನೂನಿನ ನೆರಳಲ್ಲಿ ಮುಂದುವರಿದ ಅತ್ಯಾಚಾರಿಗಳ ಪೀಕಲಾಟ ನಿರ್ಭಯಾ ಹಂತಕರ ಶಿಕ್ಷೆ ತಪ್ಪಿಸುವ ನಾಟಕ ಮುಂದುವರೆದಿದ್ದು, ನಾನು ಮಾನಸಿಕ ಅಸ್ವಸ್ಥ ಎಂದು ಆರೋಪಿ ವಿನಯ ಶರ್ಮಾ ಸುಪ್ರೀಂಗೆ ಅರಿಕೆ ಮಾಡಿದ್ದಾನೆ. ತಾನು ಮಾನಸಿಕ ಅಸ್ವಸ್ಥನಾಗಿದ್ದು, ಕ್ಷಮಾದಾನ ಅರ್ಜಿಯನ್ನು ರಾಷ್ಟ್ರಪತಿ ತಿರಸ್ಕರಿಸಿರುವುದನ್ನು ಪ್ರಶ್ನಿಸಿ...

Read moreDetails

ಪುಲ್ವಾಮಾ ಮರಣ ಮೃದಂಗ…

ಪುಲ್ವಾಮಾ, ಈ ಹೆಸರು ಕೇಳುತ್ತಿದ್ದಂತೆ ಭಾರತೀಯರು ಬೆಚ್ಚಿಬೀಳುತ್ತಾರೆ. ಅವರೊಳಗಿನ ರಕ್ತ, ಉಗ್ರರ ಅಂದಿನ ರಣಹೇಡಿ ಕೃತ್ಯಕ್ಕೆ ಕುದಿಯತೊಡಗುತ್ತದೆ. ಸರಿಯಾಗಿ ಒಂದು ವರ್ಷದ ಹಿಂದೆ ಪುಲ್ವಾಮದ ರಾಷ್ಟ್ರೀಯ ಹೆದ್ದಾರಿಯ‌ ರಸ್ತೆ ಉಗ್ರರ ಭೀಕರ ಕೃತ್ಯದಿಂದ ರಕ್ತಮಯವಾಗಿತ್ತು. ಎಲ್ಲಿ ನೋಡಿದರಲ್ಲಿ ಸೈನಿಕರ ದೇಹಗಳು ಛಿದ್ರ...

Read moreDetails

ಕ್ರಿಮಿನಲ್ ಹಿನ್ನೆಲೆಯವರ ಮಾಹಿತಿ ಕೊಡಿ ರಾಜಕೀಯ ಪಕ್ಷಗಳಿಗೆ ಸುಪ್ರೀಂ ಕೋರ್ಟ್ ತಾಕೀತು…

ರಾಜಕೀಯ ಪಕ್ಷಗಳಿಗೆ ಕ್ರಿಮಿನಲ್ ಹಿನ್ನೆಲೆಯವರ ಮಾಹಿತಿ ಕೊಡಿ ಎಂದು ಸುಪ್ರೀಂ ಕೋರ್ಟ್ ತಾಕೀತು ಮಾಡಿದೆ. ಸಂಸತ್ತು ಮತ್ತು ವಿಧಾನಸಭಾ ಚುನಾವಣೆಗಳಲ್ಲಿ ಕ್ರಿಮಿನಲ್ ಹಿನ್ನೆಲೆ ಉಳ್ಳವರು ಆರಿಸಿ ಬರುತ್ತಿರುವುದಕ್ಕೆ ಕಳವಳ ವ್ಯಕ್ತಪಡಿಸಿದ ಸುಪ್ರೀಂ ಕೋರ್ಟ್, ಅಂತಹವರಿಗೆ ನೀವು ಟಿಕೆಟ್ ನೀಡಿದ್ದೇಕೆ? ಈ ಕುರಿತು...

Read moreDetails

ಬದಲಾಯ್ತು ಆರ್‌ಸಿಬಿ ಲೋಗೋ.. ಒಟ್ಟಾಗಿ ಹೇಳಿ ಜೈಹೋ!

ಈ ಬಾರಿಯ ಐಪಿಎಲ್ ಟ್ರೋಫಿ ಮೇಲೆ ಕಣ್ಣಿಟ್ಟಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಹೊಸ ಲೋಗೋ, ಹೊಸ ಹುರುಪಿನಿಂದ ಅಖಾಡಕ್ಕೆ ಇಳಿಯಲಿದೆ. ಕಳೆದೆರಡು ದಿನಗಳಿಂದ ಹರಿದಾಡ್ತಿದ್ದ ಅಂತೆ-ಕಂತೆಗಳಿಗೆಲ್ಲಾ ಆರ್ ಸಿಬಿ ಬ್ರೇಕ್ ಹಾಕಿ ಎಲ್ಲದಕ್ಕೂ ಉತ್ತರ ಕೊಟ್ಟಿದೆ. ರಾಯಲ್ ಚಾಲೆಂಜರ್ಸ್ ಮರಳಿ...

Read moreDetails

ರೇಣುಕಾಚಾರ್ಯ-ಡಿ.ಕೆ.ಶಿವಕುಮಾರ್ ಭೇಟಿಯ ಗುಟ್ಟೇನು?

ಬೆಂಗಳೂರು: ಸಂಪುಟ ವಿಸ್ತರಣೆ, ಖಾತೆ ಹಂಚಿಕೆಯಿಂದ ಅಸಮಾಧಾನಗೊಂಡಿರುವ ಶಾಸಕರು ಕಾಂಗ್ರೆಸ್ ಕಡೆ ನೋಡಬಾರದು ಎಂಬ ಉದ್ದೇಶದಿಂದ ಸಿಎಂ ಬಿ.ಎಸ್ ಯಡಿಯೂರಪ್ಪ ಈ ಸಭೆಯನ್ನು ಕರೆದಿದ್ದಾರೆ. ಈ ನಡುವೆ ಸಿಎಂ ರಾಜಕೀಯ ಕಾರ್ಯದರ್ಶಿಯಾಗಿರುವ ಎಂ.ಪಿ ರೇಣುಕಾಚಾರ್ಯ ಅವರು ಕಾಂಗ್ರೆಸ್ ಕಟ್ಟಪ್ಪ ಡಿ.ಕೆ ಶಿವಕುಮಾರ್...

Read moreDetails
Page 1269 of 1276 1 1,268 1,269 1,270 1,276

FOLLOW ME

INSTAGRAM PHOTOS