ADVERTISEMENT
Author2

Author2

ಬೆಂಗಳೂರು ಅಭಿಮಾನಿಗಳಿಗೆ ಶಾಕ್

ಆರ್ ಸಿಬಿ ತಂಡವು ಪ್ರಸಕ್ತ ಐಪಿಎಲ್ ನಲ್ಲಿ ತಾನಾಡಿದ ಮೊದಲ ಪಂದ್ಯದಲ್ಲಿ ಬಲಿಷ್ಠ ಮುಂಬಯಿ ಇಂಡಿಯನ್ಸ್ ತಂಡವನ್ನು ಸೋಲಿಸಿ ಶುಭಾರಂಭ ಮಾಡಿದ್ದು, ಆತ್ಮವಿಶ್ವಾಸದಲ್ಲಿ ತೇಲುತ್ತಿದೆ. ಸದ್ಯ ಈ ತಂಡಕ್ಕೆ ಆಘಾತ ವ್ಯಕ್ತವಾಗಿದೆ. ಆರ್ ಸಿಬಿ  ತಂಡದ ಮಧ್ಯಮ ಕ್ರಮಾಂಕದ ಬ್ಯಾಟ್ಸ್ಮನ್ ರಜತ್...

Read moreDetails

50 ಜನರನ್ನು ಹೊತ್ತು ಸಾಗುತ್ತಿದ್ದ ಪ್ಯಾಸೆಂಜರ್ ರೈಲು (Passenger Train) ಹಳಿಗಳ ನಿರ್ಮಾಣ ಉಪಕರಣಗಳಿಗೆ ಡಿಕ್ಕಿ ಹೊಡೆದ ಪರಿಣಾಮ ಹಳಿ ತಪ್ಪಿರುವ ಘಟನೆ ನೆದರ್‌ಲ್ಯಾಂಡ್‌ (Netherland)ನಲ್ಲಿ ನಡೆದಿದೆ. ಅಲ್ಲಿಯ ವೂರ್‌ ಸ್ಕೊಟೆನ್‌ನಲ್ಲಿ (Voorschoten) ಈ ಘಟನೆ ನಡೆದಿದ್ದು, ಓರ್ವ ವ್ಯಕ್ತಿ ಸಾವನ್ನಪ್ಪಿ,...

Read moreDetails

ಸಿಕ್ಕಿಂನಲ್ಲಿ ಭಾರೀ ಹಿಮಪಾತ – 6 ಜನ ಸಾವು, 11 ಜನರಿಗೆ ಗಾಯ

ಗ್ಯಾಂಗ್ಟಾಕ್ : ಭಾರೀ ಹಿಮಪಾತ(Avalanche) ಉಂಟಾದ ಪರಿಣಾಮ 6 ಜನ ಪ್ರವಾಸಿಗರು ಸಾವನ್ನಪ್ಪಿ, 11 ಜನರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಸಿಕ್ಕಿಂನ (Sikkim) ನಾಥುಲಾ (Nathula) ಪ್ರದೇಶದಲ್ಲಿ ಬೆಳಕಿಗೆ ಬಂದಿದೆ. ಭಾರತ-ಚೀನಾ ಗಡಿಯ ಸಮೀಪವಿರುವ ಎತ್ತರದ ಪರ್ವತದ ರಸ್ತೆ ನಾಥುಲಾ ಹತ್ತಿರಈ...

Read moreDetails

ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಹೆಸರು ಮಾಡಿ ಕಳ್ಳತನಕ್ಕೆ ಇಳಿದ್ದ ಯುವಕ

ಅವ್ನು ಹೀರೋ...ಸಿನಿಮಾದಲ್ಲಿ ಅಲ್ಲ. ಸೋಷಿಯಲ್ ಮೀಡಿಯಾದಲ್ಲಿ. ಹೀರೋ ಅಂತಾ ಬಿಲ್ಡಪ್ ಕೊಡೋ ಐಷಾರಾಮಿ ಮಾಡೋದು .....ಆದರೆ, ಈತನ ಕೆಲಸ ಮಾತ್ರ ಕಳ್ಳತನ..! ಗೋಲ್ಡ್ ಕಳ್ಳತನ‌ ಮಾಡುತ್ತಿದ್ದ ಸೋಷಿಯಲ್ ಮೀಡಿಯಾ ಸ್ಟಾರ್ ನನ್ನು ಅಮೃತಹಳ್ಳಿ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಅಷ್ಟಕ್ಕೂ ಆ ಐಷಾರಾಮಿ...

Read moreDetails

ಒಳ ಮೀಸಲಾತಿ ವಿರೋಧಿಸಿ ಮತದಾನ ಬಹಿಷ್ಕಾರ

ಒಳ ಮೀಸಲಾತಿ ವಿರೋಧಿಸಿ ವಿಜಯನಗರ ಜಿಲ್ಲೆಯ ದೊಡ್ಡ ಹಾರಕನಾಳು ತಾಂಡಾದಲ್ಲಿನ ಜನರು ಮತದಾನ ಬಹಿಷ್ಕರಿಸಲು ತೀರ್ಮಾನಿಸಿದ್ದಾರೆ. ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ದೊಡ್ಡ ಹಾರಕನನಾಳು ತಾಂಡಾದಲ್ಲಿನ ಜನರೇ ಮತದಾನ ಬಹಿಷ್ಕಾರಕ್ಕೆ ಮುಂದಾಗಿದ್ದಾರೆ. ಈ ಹಿನ್ನೆಲೆಯಲ್ಲಿ ತಾಂಡಾಕ್ಕೆ ಅಧಿಕಾರಿಗಳ ತಂಡ ದೌಡಾಯಿಸಿದೆ. ಹರಪನಹಳ್ಳಿ...

Read moreDetails

ವಾರಸುದಾರರೇ ಇಲ್ಲದ 35 ಸಾವಿರ ಕೋಟಿ ಹಣ ರಿಸರ್ವ್ ಬ್ಯಾಂಕ್ ಗೆ

ನವದೆಹಲಿ : ವಾರಸುದಾರರೇ ಇಲ್ಲದ ಬರೋಬ್ಬರಿ 35 ಸಾವಿರ ಕೋಟಿ ರೂ. ಠೇವಣಿಗಳನ್ನು ಸಾರ್ವಜನಿಕ ವಲಯದ ಬ್ಯಾಂಕ್ ಗಳು ರಿಸರ್ವ್ ಬ್ಯಾಂಕ್‍ಗೆ ವರ್ಗಾಯಿಸಿದೆ ಎಂದು ಸಂಸತ್ತಿಗೆ (Parliament) ತಿಳಿಸಿದೆ. ಈ ಕುರಿತು ಲೋಕಸಭೆಯಲ್ಲಿ ಹಣಕಾಸು ರಾಜ್ಯ ಸಚಿವ ಭಾಗವತ್ ಕರದ್ ಲಿಖಿತ...

Read moreDetails

ಅನಿತಾ ಕುಮಾರಸ್ವಾಮಿ ಮತ್ತೆ ಸ್ಪರ್ಧೆ ಮಾಡುವುದಿಲ್ಲ- ನಿಖಿಲ್

ರಾಮನಗರ : ಜೆಡಿಎಸ್ ರಾಜ್ಯ ಯುವ ಘಟದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರು ಹೊಸ ಬಾಂಬ್ ಒಂದನ್ನು ಸಿಡಿಸಿದ್ದಾರೆ. ಶಾಸಕಿ ಅನಿತಾ ಕುಮಾರಸ್ವಾಮಿ (Anita Kumaraswamy) ಅವರು ಮತ್ತೆ ಸ್ಪರ್ಧೆ ಮಾಡುವುದಿಲ್ಲ. ಅವರು ಪಕ್ಷ ಸೂಚಿಸಿದರೆ ಹಿಂದೆ ಸರಿಯುತ್ತೇನೆ ಎಂದು ಹೇಳಿದ್ದಾರೆ...

Read moreDetails

ಮೀಸಲಾತಿಗೆ ವಿರೋಧಿ- ಸ್ವಾಮೀಜಿ ಆತ್ಮಹತ್ಯೆಗೆ ಯತ್ನ

ಹಾವೇರಿ : ಒಳಮೀಸಲಾತಿ (Reservation) ವಿರೋಧಿಸಿ ಸಿಎಂ ಬಸವರಾಜ ಬೊಮ್ಮಾಯಿ (Basavaraj Bommai) ಕ್ಷೇತ್ರದಲ್ಲಿ ಬಂಜಾರ (Banjara) ಸಮುದಾಯದಿಂದ ಪ್ರತಿಭಟನೆ ನಡೆಸುತ್ತಿದ್ದ ಸಂದರ್ಭದಲ್ಲಿ ಸ್ವಾಮೀಜಿಯೊಬ್ಬರು ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ. ಸರ್ಕಾರದ ನಡೆಯನ್ನು ಖಂಡಿಸಿ ತಹಶೀಲ್ದಾರ್ ಕಚೇರಿ (AC office) ಬಳಿ...

Read moreDetails

ಅಲ್ಪಾವಧಿಗೆ ಟ್ವಿಟ್ಟರ್ ಲೋಗೋ ಬದಲಾವಣೆ

ಟ್ವಿಟ್ಟರ್ ಸಿಇಓ ಎಲಾನಾ ಮಸ್ಕ್ ಆಗಾಗ ಸುದ್ದಿಯಾಗುತ್ತಲೇ ಇದ್ದಾರೆ. ಸದ್ಯ ಟ್ವಿಟ್ಟರ್ ಲೋಗೋದಿಂದ ನೀಲಿ ಹಕ್ಕಿ ತೆಗೆದು ನಾಯಿ ಚಿತ್ರ ಹಾಕಿದ್ದು, ಕುತೂಹಲಕ್ಕೆ ಕಾರಣವಾಗಿದೆ. ಹಕ್ಕಿಯ ಜಾಗಕ್ಕೆ ಕ್ರಿಪ್ಟೋಕರೆನ್ಸಿ ಡಾಗ್ ಕಾಯಿನ್ ನ ನಾಯಿಯ ಮೀಮ್ಸ್ ಫೋಟೋ ಬಳಸಿ, ತಮ್ಮ ಟ್ವಿಟ್ಟರ್...

Read moreDetails

ತಮ್ಮ ಬೌಲರ್ ಗಳಿಗೆ ಎಚ್ಚರಿಕೆ ನೀಡಿದ ಧೋನಿ

ಚೆನ್ನೈ: ನಿನ್ನೆ ನಡೆದ ಲಖನೌ ಸೂಪರ್‌ ಜಯಂಟ್ಸ್ ವಿರುದ್ದದ ಪಂದ್ಯದಲ್ಲಿ ಚೆನ್ನೈ 12 ರನ್‌ ಗಳ ಗೆಲುವುಪಡೆದಿದೆ. ಆದರೂ ತಮ್ಮ ತಂಡದ ಬೌಲರ್‌ಗಳ ವಿರುದ್ದ ನಾಯಕ ಎಂಎಸ್‌ ಧೋನಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮುಂದಿನ ಪಂದ್ಯಗಳಿಗೆ ಸುಧಾರಣೆ ಕಂಡುಕೊಳ್ಳಬೇಕೆಂದು ಎಚ್ಚರಿಕೆ ನೀಡಿದ್ದಾರೆ. ಚೆನ್ನೈ...

Read moreDetails
Page 1136 of 1145 1 … 1,135 1,136 1,137 … 1,145

FOLLOW ME

INSTAGRAM PHOTOS