ಅಂತರಂಗದ ಕಹಾನಿ – 2 : ಅಯ್ಯೋ ದೆವ್ವ…!!! ಅನುಭವ – ಒಂದು ಸತ್ಯಕಥೆ… ( Author Special )
ಆಗಿನ್ನು ನನಗೆ ವಯಸ್ಸು ೬ ತುಂಬಾ ಅಂದ್ರೆ ತುಂಬಾ ಚಿಕ್ಕ ವಯಸ್ಸು ಅಲ್ದೇ ಹೋದ್ರೂ ಸುಲಭವಾಗೆ ಚಿಕ್ಕ ಪುಟ್ಟ ವಿಚಾರಕ್ಕೂ ಹೆದತುವಷ್ಟು ಚಿಕ್ಕವಳೇ.. ಆಗಿದ್ದೆ.. ಆದ್ರೂ ದೆವ್ಬದ ಸಿನಿಮಾ ಅಂದ್ರೆ ಅದೇನೋ ಖುಷಿ.. ಎಷ್ಟೇ ಭಯ ಆದ್ರೂ ನೋಡೋ ಹಂಬಲ.. ದೆವ್ಬದ...
Read moreDetails









