ADVERTISEMENT
Namratha Rao

Namratha Rao

Namratha Rao
ಕಂಟೆಂಟ್ ಎಡಿಟರ್ -saakshatv.com

ನೀವೇನ್ ಆಕಾಶದಿಂದ ಉದುರಿದ್ದೀರಾ : ಕೃಷಿ ಸಚಿವರಿಗೆ ರೈತರ ಛೀಮಾರಿ

ನೀವೇನ್ ಆಕಾಶದಿಂದ ಉದುರಿದ್ದೀರಾ : ಕೃಷಿ ಸಚಿವರಿಗೆ ರೈತರ ಛೀಮಾರಿ ಮೈಸೂರು : ಅವೈಜ್ಞಾನಿಕವಾಗಿ ಭತ್ತ ಖರೀದಿ ಹಿನ್ನೆಲೆ ಕೃಷಿ ಸಚಿವ ಬಿ ಸಿ ಪಾಟೀಲ್ ಗೆ ಮೈಸೂರಿನಲ್ಲಿ ರೈತರು ಮುತ್ತಿಗೆ ಹಾಕಿ ಬೇವರಿಳಿಸಿದ್ದಾರೆ. ನಗರದ ಜಲದರ್ಶಿನಿ ಅತಿಥಿಗೃಹದಲ್ಲಿ ಕೃಷಿ ಅಧಿಕಾರಿಗಳ...

Read moreDetails

ರಾಜೀನಾಮೆ ಕೊಟ್ಟಾಗ ಸುಧಾಕರ್ ಅವರನ್ನ ಹೊಡೆದಿದ್ದರು : ಬಿ.ಸಿ ಪಾಟೀಲ್

ರಾಜೀನಾಮೆ ಕೊಟ್ಟಾಗ ಸುಧಾಕರ್ ಅವರನ್ನ ಹೊಡೆದಿದ್ದರು : ಬಿ.ಸಿ ಪಾಟೀಲ್ ಮೈಸೂರು : ನಾವು ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟ ಸಂದರ್ಭದಲ್ಲಿ ಸುಧಾಕರ್ ಅವರನ್ನು ಲಿಫ್ಟ್ ನಲ್ಲಿ ಹಾಕಿಕೊಂಡು ಹೊಡೆದಿದ್ದರು. ಇದರಿಂದಾಗಿಯೇ ನಾವು ಮುಂಬೈಗೆ ಹೋಗಿದ್ದೇವು ಅಂತ ಸಚಿವ ಬಿ.ಸಿ. ಪಾಟೀಲ್...

Read moreDetails

ರೈತರ ಹೋರಾಟಕ್ಕೆ ಬೆಂಬಲವಾಗಿ ನಾಳೆ ರಾಜಭವನ ಚಲೋ

ನಾಳೆ ರೈತರ ಹೋರಾಟಕ್ಕೆ ಬೆಂಬಲವಾಗಿ ರಾಜಭವನ ಚಲೋ ಬೆಂಗಳೂರು : ಮೂರು ಕೃಷಿ ಕಾಯ್ದೆಗಳನ್ನು ವಿರೋಧಿಸಿ ರೈತರಿಗೆ ಬೆಂಬಲವಾಗಿ ನಾಳೆ ರಾಜಭವನ ಚಲೋ ನಡೆಸುತ್ತಿದ್ದೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ತಿಳಿಸಿದ್ದಾರೆ. ಬೆಂಗಳೂರಿನಲ್ಲಿ ತಮ್ಮ ನಿವಾಸದ ಬಳಿ ಮಾತನಾಡಿದ ಡಿ.ಕೆ.ಶಿವಕುಮಾರ್, ನಾಳೆ...

Read moreDetails

ಫೇಸ್ ಬುಕ್ ಬಳಕೆದಾರರದೇ ಗಮನಿಸಿ : ಇನ್ಮುಂದೆ ಎಫ್ ಬಿ ಪೇಜ್ ನಲ್ಲಿ `ಲೈಕ್’ ಇರಲ್ಲ

ಫೇಸ್ ಬುಕ್ ಬಳಕೆದಾರರದೇ ಗಮನಿಸಿ : ಇನ್ಮುಂದೆ ಎಫ್ ಬಿ ಪೇಜ್ ನಲ್ಲಿ `ಲೈಕ್' ಇರಲ್ಲ ಸೋಶಿಯಲ್ ಮೀಡಿಯಾ ದಿಗ್ಗಜ ಫೇಸ್‍ಬುಕ್ ತನ್ನ ಬಳಕೆದಾರರಿಗೆ ಸಂಪೂರ್ಣ ಹೊಸ ಅನುಭವವನ್ನು ನೀಡಲು ಸಿದ್ಧವಾಗಿದೆ. ಈ ನಿಟ್ಟಿನಲ್ಲಿ, ಫೇಸ್ ಬುಕ್ ಪೇಜ್ ವಿನ್ಯಾಸದಲ್ಲಿ ಕೆಲ...

Read moreDetails

ನನಗೂ ವಯಸ್ಸಾಯ್ತು, ಈಗ ರಾಜಕಾರಣ ಕಷ್ಟ : ಜಿ.ಡಿ.ದೇವೇಗೌಡ

ನನಗೂ ವಯಸ್ಸಾಯ್ತು, ಈಗ ರಾಜಕಾರಣ ಕಷ್ಟ : ಜಿ.ಡಿ.ದೇವೇಗೌಡ ಮೈಸೂರು : ಈ ರಾಜಕಾರಣ ಕಷ್ಟ, ನನಗೂ 75 ವರ್ಷ ವಯಸ್ಸಾಯ್ತು ಎಂದು ಶಾಸಕ ಜಿ.ಟಿ.ದೇವೇಗೌಡ ಹೇಳಿದ್ದಾರೆ. ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಜೆಡಿಎಸ್ ಪಕ್ಷ ಸಂಘಟಕರ ಪಟ್ಟಿಯಿಂದ ಅವರಿಗೆ ಕೋಕ್ ನೀಡಿದ...

Read moreDetails

`ಯತ್ನಾಳ್ ಸಲಹೆ ಕೇಳುವ ಮಟ್ಟದಲ್ಲಿ ಪಕ್ಷ ಈಗ ಇಲ್ಲ’ : ಡಿವಿಎಸ್

`ಯತ್ನಾಳ್ ಸಲಹೆ ಕೇಳುವ ಮಟ್ಟದಲ್ಲಿ ಪಕ್ಷ ಈಗ ಇಲ್ಲ' : ಡಿವಿಎಸ್ ಪುತ್ತೂರು :ಯತ್ನಾಳ್ ಸಲಹೆ ಕೇಳುವಂತಹ ಮಟ್ಟದಲ್ಲಿ ಪಕ್ಷ ಈಗ ಇಲ್ಲ. ಪಕ್ಷಕ್ಕೆ, ಪಕ್ಷದ ನಾಯಕರಿಗೆ ಸಲಹೆ ಕೊಡುವ ಕೆಲಸವನ್ನು ಯತ್ನಾಳ ನಿಲ್ಲಿಸಬೇಕು ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್...

Read moreDetails

ರೈತ ತನ್ನ ಬೆಳೆಗೆ ತಾನೇ ಬೆಲೆ ನಿಗದಿಪಡಿಸಬೇಕು : ಬಿ.ಸಿ.ಪಾಟೀಲ್

ಮೈಸೂರು,ಜ.19: ರೈತ ತನ್ನ ಬೆಳೆಗೆ ತಾನೇ ಬೆಲೆ ನಿಗದಿಪಡಿಸಬೇಕು. ತಮ್ಮ ಬೆಳೆಗೆ ತಾವೇ ಬ್ರ್ಯಾಂಡ್ ಮಾಡಿದಲ್ಲಿ ರೈತರ ಆದಾಯ ಖಂಡಿತವಾಗಿಯೂ ದ್ವಿಗುಣಗೊಳ್ಳಲಿದೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಸಲಹೆ ನೀಡಿದ್ದಾರೆ. ಮೈಸೂರಿನ ಸಿಎಫ್ ಟಿಆರ್ಐ ಸಭಾಂಗಣದಲ್ಲಿ ನಡೆದ ಒಂದು ಜಿಲ್ಲೆ ಒಂದು...

Read moreDetails

‘ಯಂಗ್ ಇಂಡಿಯಾ’ಗೆ ಬಹುಪರಾಕ್ : ಐದು ಕೋಟಿ ಬೋನಸ್

'ಯಂಗ್ ಇಂಡಿಯಾ'ಗೆ ಬಹುಪರಾಕ್ : ಐದು ಕೋಟಿ ಬೋನಸ್ ಬ್ರಿಸ್ಬೇನ್ : ಆಸ್ಟ್ರೇಲಿಯಾದಲ್ಲಿ ಕಾಂಗರೂಗಳನ್ನ ಬಗ್ಗುಬಡಿದು ಐಸಿಹಾಸಿಕ ಟೆಸ್ಟ್ ಸರಣಿ ಗೆದ್ದಿರುವ ಟೀಂ ಇಂಡಿಯಾಗೆ ಎಲ್ಲೆಡೆ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ. ಯಂಗ್ ಸ್ಟಾರ್ ಗಳ ಆಟಕ್ಕೆ ಕ್ರಿಕೆಟ್ ಸೂಪರ್ ಸ್ಟಾರ್ ಗಳು...

Read moreDetails

ಆಸೀಸ್ ನೆಲದಲ್ಲಿ `ಯಂಗ್ ಇಂಡಿಯಾ ಮೆಗಾ ದಿಗ್ವಿಜಯ’

ಆಸೀಸ್ ನೆಲದಲ್ಲಿ `ಯಂಗ್ ಇಂಡಿಯಾ ಮೆಗಾ ದಿಗ್ವಿಜಯ' ಆಸೀಸ್ ನೆಲದಲ್ಲಿ ಯಂಗ್ ಇಂಡಿಯಾ ಗೆಲುವಿನ ರಣಕೇಕೆ ಹಾಕಿದೆ. ಯಂಗ್ ಗನ್ ಗಳ ಆರ್ಭಟಕ್ಕೆ ಕಾಂಗರೂಗಳು ಬೆಚ್ಚಿಬಿದ್ದು ಮಣ್ಣುಮುಕ್ಕಿವೆ. ಸಿರಾಜ್ - ಠಾಕೂರ್ ರೊರಿಂಗ್.. ಶುಭ್ ಮನ್ ಗಿನ್ - ರಿಷಬ್ ರಾಕಿಂಗ್.....

Read moreDetails

ಎಂಎಸ್ ಡಿ ದಾಖಲೆ ಮುರಿದ ರಿಷಭ್ ಪಂತ್

ಎಂಎಸ್ ಡಿ ದಾಖಲೆ ಮುರಿದ ಜ್ಯೂ.ಧೋನಿ ಹೈದರಾಬಾದ್ : ಬ್ರಿಸ್ಬೇನ್‍ನಲ್ಲಿ ನಡೆಯುತ್ತಿರುವ ಬಾರ್ಡರ್ - ಗವಾಸ್ಕರ್ ಟ್ರೋಫಿಯ 4ನೇ ಪಂದ್ಯದ ಐದನೇ ದಿನದಂದು ಭಾರತದ ಯುವ ಆಟಗಾರ ರಿಷಭ್ ಪಂತ್ ಹೊಸ ದಾಖಲೆ ಬರೆದಿದ್ದಾರೆ. ಟೆಸ್ಟ್ ಕ್ರಿಕೆಟ್ ನಲ್ಲಿ ಭಾರತದ ಪರ...

Read moreDetails
Page 914 of 1014 1 913 914 915 1,014

FOLLOW ME

INSTAGRAM PHOTOS