ADVERTISEMENT
Namratha Rao

Namratha Rao

Namratha Rao
ಕಂಟೆಂಟ್ ಎಡಿಟರ್ -saakshatv.com

ಮುನಿರತ್ನ ಪರ ಪ್ರಚಾರ : ಡಿ. ಬಾಸ್ ವಿರುದ್ಧ ಪ್ರಕರಣ ದಾಖಲು

Darshan ಬೆಂಗಳೂರು:  ರಾಜರಾಜೇಶ್ವರಿ ನಗರ ಉಪಸಮರದಲ್ಲಿ ಬಿಜೆಪಿಯಿಂದ ಅಖಾಡಕ್ಕೆ ಇಳಿದಿರುವ ಮುನಿರತ್ನ ಪರ ಇತ್ತೀಚೆಗಷ್ಟೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ರೋಡ್ ಶೋ ನಡೆಸಿ ಭರ್ಜರಿ ಪ್ರಚಾರ ನಡೆಸಿದ್ದರು. ಈ ವೇಳೆ ನೆಚ್ಚಿನ ನಟನ ನೊಡಲು ಸಾವಿರಾರು ಜನರು ಮುಗಿಬಿದ್ದಿದ್ದರು. ಆದ್ರೆ...

Read moreDetails

ತಮಿಳುನಾಡು ಕೃಷಿ ಸಚಿವ ಕೊರೊನಾಗೆ ಬಲಿ..!

ಚೆನ್ನೈ:  ತಮಿಳುನಾಡು ಕೃಷಿ ಸಚಿವ ಆರ್.ದೊರೈಕಣ್ಣು  ಅವರು ಕೊರೊನಾ ಸೋಂಕಿನಿದಾಗಿ ವಿಧಿವಶರಾಗಿದ್ದಾರೆ. 72 ವರ್ಷದ ದೊರೈಕಣ್ಣು ಅವರು ಚೆನ್ನೈನ ಖಾಸಗಿ ಆಸ್ಪತ್ರೆಯಲ್ಲಿ ನಿನ್ನೆ ತಡರಾತ್ರಿ ಕೊನೆಯುಸಿರೆಳೆದಿದ್ದಾರೆ.  ಕಳೆದ ತಿಂಗಳು 13ರಂದು ಅನಾರೋಗ್ಯದ ಕಾರಣ ವಿಳ್ ಪುರಂ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ...

Read moreDetails

ಭಾರತದಲ್ಲಿ ಕಳೆದ 24 ಗಂಟೆಯಲ್ಲಿ 46,963 ಜನರಿಗೆ ಕೊರೋನಾ ಪಾಸಿಟಿವ್

Corona Virus ನವದೆಹಲಿ : ಇಂದು ದೇಶಾದ್ಯಂತ ಕೊರೊನಾ ಸೋಂಕಿಗೆ ತುತ್ತಾದವರು ಹಾಗೂ ಬಲಿಯಾದವರ ಸಂಖ್ಯೆಯಲ್ಲಿ ಮತ್ತೆ ಇಳಿಮುಖವಾಗಿದೆ. ಸೋಂಕು ಪ್ರಕರಣಗಳು 6 ಲಕ್ಷಕ್ಕಿಂತ ಕಡಿಮೆಯಾಗಿದ್ದು, ಸುಮಾರು 75 ಲಕ್ಷ ಸೋಂಕಿತರು ಕೊರೊನಾದಿಂದ ಗುಣಮುಖರಾಗಿದ್ದಾರೆ. ಕಳೆದ ಅಕ್ಟೋಬರ್‍ನಲ್ಲಿ ಎಂಟನೇ ಬಾರಿ 50,000ಕ್ಕಿಂತ...

Read moreDetails

ಈ ವರ್ಷದ ದಸರಾಗೆ ಖರ್ಚಾಗಿದ್ದು ಎಷ್ಟು… ಸರ್ಕಾರ ಬಿಡುಗಡೆ ಮಾಡಿದ್ದು ಎಷ್ಟು ಗೊತ್ತಾ?

Mysore dasara ಮೈಸೂರು : ಕೊರೊನಾ ಸಂಕಷ್ಟದ ನಡುವೆ ಈ ಬಾರಿ ಐತಿಹಾಸಿ ನಾಡಹಬ್ಬ ದಸಾರವನ್ನ ಅತ್ಯಂತ ಸರಳವಾಗಿ ಆಚರಣೆ ಮಾಡಲಾಗಿದೆ. ಮೈಸೂರಿನಲ್ಲಿ ತೀರ ಸರಳವಾಗಿ ಆದ್ರೆ ಸಂಭ್ರಮದಿಂದ ದಸರಾ ಮಹೋತ್ಸವ ಆಚರಣೆ ಮಾಡಲಾಗಿದೆ.  ಈ ವೇಳೆ ಈ ವರ್ಷ ದಸರಾಗೆ...

Read moreDetails

ಈರುಳ್ಳಿ ಬಳಿಕ, ಗಗನಕ್ಕೇರಿದ ಆಲೂಗಡ್ಡೆ ಬೆಲೆ..!  ಗ್ರಾಹಕರಿಗೆ ಗಾಯದ ಮೇಲೆ ಬರೆ..

potatoes ಬೆಂಗಳೂರು : ಈಗಾಗಲೇ ಈರುಳ್ಳಿ ಬೆಲೆ 100ರ ಗಡಿ ದಾಟಿದ್ದು, ಗ್ರಾಹಕರ ಕಣ್ಣಲ್ಲಿ ಕಣ್ಣೀರು ತರಿಸುತ್ತಿದೆ. ಇದರ ಬೆನ್ನಲ್ಲೇ ಇದೀಗ ಆಲೂಗಡ್ಡೆ ಬೆಲೆ ಹೆಚ್ಚಾಗಿದ್ದು,  ಗ್ರಾಹಕರಿಗೆ  ಗಾಯದ ಮೇಲೆ ಬರೆ ಎಳೆದಂತಾಗಿದೆ. ಆಲೂಗೆಡ್ಡೆ ಬೆಲೆಯಲ್ಲಿ ಧಿಡೀರ್ ಏರಿಕೆಯಾಗಿದೆ. ಏಕಾಎಕಿ  ಶೇ.90ರಷ್ಟು...

Read moreDetails

ರಾಷ್ಟ್ರ ರಾಜಧಾನಿಯಲ್ಲಿ  58 ವರ್ಷಗಳಲ್ಲೇ  ಕನಿಷ್ಠ ತಾಪಮಾನ ದಾಖಲು..!

dehli ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ  58 ವರ್ಷಗಳಲ್ಲೇ  ಕನಿಷ್ಠ ಮಟ್ಟದ ತಾಪಮಾನ ದಾಖಲಾಗಿದೆ. ಈ ಅಕ್ಟೋಬರ್ ತಿಂಗಳಲ್ಲಿ ದೆಹಲಿಯಲ್ಲಿ ಅತಿ ಹೆಚ್ಚು ಚಳಿ ದಾಖಲಾಗಿದೆ. ಅಕ್ಟೋಬರ್‌ ತಿಂಗಳಿನಲ್ಲಿ ಸರಾಸರಿ 17.2 ಡಿ ಗ್ರಿ ಸೆಲ್ಸಿಯಸ್‌ ತಾಪಮಾನ ದಾಖಲಾಗಿದ್ದು, ಇದು 58 ವರ್ಷಗಳಲ್ಲೇ...

Read moreDetails

ಕನ್ನಡ ರಾಜ್ಯೋತ್ಸವಕ್ಕೆ ಶುಭಕೋರಿದ ಚಂದನವನದ ತಾರೆಯರು

sandalwood ಇಡೀ ರಾಜ್ಯದ್ಯಂತ ಇಂದು ಕನ್ನಡ ರಾಜ್ಯೋತ್ಸವ ಸಂಭ್ರಮ ಜೋರಾಗಿದೆ. ಕನ್ನಡ ರಾಜ್ಯೋತ್ಸವ ಸಂಭ್ರಮ ನಾಡಿನಲ್ಲೆಡೆ ಅದ್ಧೂರಿಯಾಗಿ ಆಚರಿಸಲಾಗುತ್ತಿದೆ. ಸಾಮಾಜಿಕ ಜಾಲತಾಣವಂತೂ ಇಂದು ಕನ್ನಡಮಯವಾಗಿಬಿಟ್ಟಿದೆ. ಕನ್ನಡ ಅಭಿಮಾನಿಗಳು ನೆಟ್ಟಿಗರು ,  ಸ್ಯಾಂಡಲ್ ವುಡ್ ತಾರೆಯರು ಟ್ವಿಟ್ಟರ್, ಫೇಸ್‌ ಬುಕ್, ಇನ್ಸ್ಟಾಗ್ರಾಂ ಮೂಲಕ...

Read moreDetails

‘ಪೆಟ್ರೋಮ್ಯಾಕ್ಸ್’ ಮೊದಲ ಹಂತದ ಚಿತ್ರೀಕರಣ 12 ದಿನದಲ್ಲಿ ಮುಕ್ತಾಯ

Petromax ಸತೀಶ್ ನೀನಾಸಂ ನಟನೆಯ ಪೆಟ್ರೋಮ್ಯಾಕ್ಸ್ ಸಿನಿಮಾದ ಮೊದಲ ಹಂತದ ಚಿತ್ರೀಕರಣ ಕಂಪ್ಲೀಟ್ ಆಗಿದೆ. ಅದು ಕೂಡ ಕೇವಲ 12 ದಿನಗಳಲ್ಲಿ ಅನ್ನೋದು ವಿಶೇಷ.  ಕಳೆದ ಎರಡು ವಾರಗಳಿಂದ ಮೈಸೂರಿನಲ್ಲಿ ಚಿತ್ರೀಕರಣ ಮಾಡಲಾಗುತ್ತಿತ್ತು. ಕೇವಲ 12 ದಿನದಲ್ಲಿ ಮೊದಲ ಶೆಡ್ಯೂಲ್ ಯಶಸ್ವಿಯಾಗಿ...

Read moreDetails

ಜೇಮ್ಸ್ ಬಾಂಡ್ ಪಾತ್ರದಲ್ಲಿ ನಟಿಸಿದ ಮೊದಲ ನಟ ಕಾನೆರಿ ನಿಧನ

siyan kaneri 'ಜೇಮ್ಸ್ ಬಾಂಡ್' ನಟ ಸಿಯಾನ್ ಕಾನೆರಿ ಅವರು ವಿಧಿವಶರಾಗಿದ್ದಾರೆ. ತಮ್ಮ 90ನೇ ವಯಸ್ಸಿನಲ್ಲಿ ಸಿಯಾನ್ ಅವರು ಇಹಲೋಕ ತ್ಯಜಿಸಿದ್ದಾರೆ. ಸ್ಕಾಟಿಷ್ ನಟ ಜೇಮ್ಸ್ ಬಾಂಡ್ ಪಾತ್ರವನ್ನು ದೊಡ್ಡ ಪರದೆಗೆ ತಂದ ಮೊದಲ ನಟ ಮತ್ತು ಸ್ಪೈ ಥ್ರಿಲ್ಲರ್ ಗಳಲ್ಲಿ...

Read moreDetails

ಸ್ಯಾಂಡಲ್ ವುಡ್ ನಟ, ನಿರ್ಮಾಪಕ ದಿನೇಶ್ ಗಾಂಧಿ ವಿಧಿವಶ

dinesh gandhi ಸ್ಯಾಂಡಲ್ ವುಡ್ ನಟ ಮತ್ತು ನಿರ್ಮಾಪಕರಾದ ದಿನೇಶ್ ಗಾಂಧಿ ಅವರು ಇಂದು ವಿಧಿವಶರಾಗಿದ್ದಾರೆ. 52 ವರ್ಷದ ದಿನೇಶ್  ಗಾಂಧಿ ಅವರು ಹೃದಯಾಘಾತದಿಂದ  ಇಹಲೋಕ ತ್ಯಜಿಸಿದ್ದಾರೆ. ಸ್ಯಾಂಡಲ್ ವುಡ್ ನಲ್ಲಿ ನಟ ರವಿಚಂದ್ರನ್ ನಟನೆಯ ಹೂ ಮತ್ತು ಮಲ್ಲಿಖಾರ್ಜುನ, ಕಿಚ್ಚ...

Read moreDetails
Page 996 of 1014 1 995 996 997 1,014

FOLLOW ME

INSTAGRAM PHOTOS