dinesh gandhi
ಸ್ಯಾಂಡಲ್ ವುಡ್ ನಟ ಮತ್ತು ನಿರ್ಮಾಪಕರಾದ ದಿನೇಶ್ ಗಾಂಧಿ ಅವರು ಇಂದು ವಿಧಿವಶರಾಗಿದ್ದಾರೆ. 52 ವರ್ಷದ ದಿನೇಶ್ ಗಾಂಧಿ ಅವರು ಹೃದಯಾಘಾತದಿಂದ ಇಹಲೋಕ ತ್ಯಜಿಸಿದ್ದಾರೆ. ಸ್ಯಾಂಡಲ್ ವುಡ್ ನಲ್ಲಿ ನಟ ರವಿಚಂದ್ರನ್ ನಟನೆಯ ಹೂ ಮತ್ತು ಮಲ್ಲಿಖಾರ್ಜುನ, ಕಿಚ್ಚ ಸುದೀಪ್ ಅಭಿನಯದ ವೀರ ಮದಕರಿ ಸಿನಿಮಾಗಳನ್ನು ನಿರ್ಮಾಣ ಮಾಡಿರುವ ದಿನೇಶ್ ಗಾಂಧಿ ನಟನಾಗಿಯೂ ಗುರುಸಿಕೊಂಡಿದ್ದಾರೆ. ಇನ್ನೂ ನಟ ಸಿದ್ಧಾಂತ ಅಭಿನಯದ ಚತ್ರಪತಿ ಸಿನಿಮಾಗೆ ಆಕ್ಷನ್ ಕಟ್ ಹೇಳಿರುವ ನಿರ್ದೇಶಕ ದಿನೇಶ್ ಗಾಂಧಿ ಅವರ ಹಠಾತ್ ಅಗಲಿಕೆ ಕುಟುಂಬಸ್ಥರಿಗೆ ಆಘಾತ ಉಂಟುಮಾಡಿದೆ. ಚಿತ್ರರಂಗದವರು ದಿನೇಶ್ ಅವರ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ.
dinesh gandhi
ಲಕ್ಷ್ಮೀ ಬಾಂಬ್ ಅಲ್ಲ ಈಗ ಬರಿ “ಲಕ್ಷ್ಮೀ” ಅಷ್ಟೇ: ಟೈಟಲ್ ಬದಲಾದ ಪೋಸ್ಟರ್ ಹಂಚಿಕೊಂಡ ಅಕ್ಷಯ್..!
‘Shrikrishnagmail.com’ನಲ್ಲಿ ಡಾರ್ಲಿಂಗ್ ಕೃಷ್ಣ ಜೊತೆ ನಟ ಚಂದನ್ ಕುಮಾರ್
ಲವ್ ಮಾಕ್ಟೇಲ್ ಬಳಿಕ ಡಾರ್ಲಿಂಗ್ ಕೃಷ್ಣ ‘ಶುಗರ್ ಫ್ಯಾಕ್ಟರಿ’ಗೆ ಎಂಟ್ರಿ..!
ಮಹಿಳೆಯರು ಮನೆಗೆಲಸ ಬಿಟ್ಟು ಹೊರಗೆ ಬರೋದೇ ತಪ್ಪು ಎಂಬಂತೆ ಮಾತನಾಡಿದ “ಶಕ್ತಿಮಾನ್”..!
ಬಾಲಿವುಡ್ ನ ಕಿಂಗ್ ಖಾನ್ ಗೆ ಕಾಟ ಕೊಟ್ಟಿದ್ದ ಆ ನಟಿ ಯಾರು..!
ರಾಜಕೀಯದಲ್ಲಿ ಸೋಲುಂಡಿದ್ದ ಊರ್ಮಿಳಾ ರಾಜಕೀಯ ಭವಿಷ್ಯಕ್ಕೆ ಹೊಸಬೆಳಕು..!
‘ಕಾಸ್ಟಿಂಗ್ ಕೌಚ್’ ನ ಕರಾಳ ಅನುಭವ ಹಂಚಿಕೊಂಡ ‘ದಂಗಲ್’ನಟಿ!
ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟಿ ಕಾಜಲ್ ಅಗರ್ವಾಲ್ : ಪೋಟೋಗಳು ವೈರಲ್..!
ನವೆಂಬರ್ 7ಕ್ಕೆ ಕಮಲ್ ಹಾಸನ್ ಬರ್ತ್ ಡೇ : 232ನೇ ಚಿತ್ರದ ಫಸ್ಟ್ ಲುಕ್ ರಿಲೀಸ್!
ಸಂಗೀತ ದಿಗ್ಗಜ ಎ.ಆರ್ ರೆಹಮಾನ್ ಅವರ ಸಂಗೀತಕ್ಕೆ ಧ್ವನಿಯಾಗುತ್ತಿದ್ದಾರೆ ಧನುಷ್..!
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel